Kannada

ಸೀರೆಗೆ ಸ್ಟೈಲಿಶ್ ಟಚ್ ನೀಡುವ ಮಂಗಳಸೂತ್ರಗಳು ಇಲ್ಲಿವೆ!

Kannada

ಮಿನಿಮಲ್ ಡಿಸೈನ್

ಹೆಚ್ಚಿನ ಆಡಂಬರವಿಲ್ಲದೆ ಸಿಂಪಲ್ ಆಗಿರುವ ಇಂತಹ ಮಿನಿಮಲ್ ಮಂಗಳಸೂತ್ರವು ಆಫೀಸ್ ವೇರ್ ಮತ್ತು ದೈನಂದಿನ ಸೀರೆ ಲುಕ್‌ಗೆ ಎಲಿಗೆಂಟ್ ಲುಕ್ ನೀಡುತ್ತದೆ.

Image credits: Instagram
Kannada

ಸಾಂಪ್ರದಾಯಿಕ ವಿನ್ಯಾಸ

ಸಾಂಪ್ರದಾಯಿಕ ವಿನ್ಯಾಸಕ್ಕೆ ಸ್ಟೈಲಿಶ್ ಟಚ್ ನೀಡುವ ಈ ಮಂಗಳಸೂತ್ರ ಡೈಲಿ ವೇರ್‌ಗೆ ಸೂಪರ್ ಆಗಿರುತ್ತದೆ. ಕುತ್ತಿಗೆಗೆ ತುಂಬಿದಂತೆ ಕಾಣುತ್ತದೆ.

Image credits: mia by tanishq Instagram
Kannada

ಡಿಸೈನರ್ ಮಂಗಳಸೂತ್ರ

ಇನ್ಫಿನಿಟಿ ಮತ್ತು ಹಾರ್ಟ್ ಇಂಟರ್ ಲಿಂಕ್ ಡಿಸೈನ್ ಇರುವ ಈ ಮಂಗಳಸೂತ್ರ ವರ್ಕಿಂಗ್ ವುಮೆನ್ಸ್‌ಗೆ ತುಂಬಾ ಚೆನ್ನಾಗಿರುತ್ತದೆ. ಇದು ಸಿಂಪಲ್ ಹಾಗೂ ಸ್ಟೈಲಿಶ್ ಲುಕ್ ನೀಡುತ್ತದೆ.

Image credits: zerakijewels.com
Kannada

ಡಬಲ್ ಲೇಯರ್ ಮಂಗಳಸೂತ್ರ

ಬಜೆಟ್ ಸಮಸ್ಯೆಯಿಲ್ಲದಿದ್ದರೆ ಇಂಥ ಡಬಲ್ ಲೇಯರ್ ಮಂಗಳಸೂತ್ರವನ್ನು ಆಯ್ಕೆ ಮಾಡಿಕೊಳ್ಳಬಹುದು. ಇದು ಕುತ್ತಿಗೆಗೆ ತುಂಬಿದ ಲುಕ್ ಕೊಡುತ್ತದೆ.

Image credits: pintrest
Kannada

ಹಾಫ್ ಮೂನ್ ಡಿಸೈನ್

ಚಂದ್ರನ ಆಕಾರದ ಪೆಂಡೆಂಟ್ ಇರುವ ಈ ಮಂಗಳಸೂತ್ರ ಸಿಂಪಲ್ ಹಾಗೂ ಸುಂದರವಾಗಿರುತ್ತದೆ. ಮ್ಯಾಚಿಂಗ್ ಕಿವಿಯೋಲೆಗಳೊಂದಿಗೆ ಲುಕ್ ಅದ್ಭುತವಾಗಿರುತ್ತದೆ.

Image credits: instagram
Kannada

ಲೆಟರ್ ಮಂಗಳಸೂತ್ರ

ನಮಗೆ ಇಷ್ಟವಾದ ಅಕ್ಷರಗಳೊಂದಿಗೆ ಈ ಸ್ಟೈಲ್‌ನ ಮಂಗಳಸೂತ್ರವನ್ನು ಮಾಡಿಸಬಹುದು. ಫ್ಯಾಷನ್ ಇಷ್ಟಪಡುವವರಿಗೆ ಈ ಡಿಸೈನ್ ಉತ್ತಮ ಆಯ್ಕೆ.

Image credits: pinterest
Kannada

ಟು ಇನ್ ಒನ್ ಮಂಗಳಸೂತ್ರ

ಕಪ್ಪು ಮಣಿಗಳು ಮತ್ತು ಚೈನ್ ಕಾಂಬಿನೇಷನ್‌ನಲ್ಲಿರುವ ಈ ಮಂಗಳಸೂತ್ರ ಇಂದಿನ ಯುವತಿಯರಿಗೆ ಹೇಳಿ ಮಾಡಿಸಿದಂತಿದೆ. ಇದು ಕಡಿಮೆ ತೂಕದಲ್ಲಿ ಬರುತ್ತದೆ.

Image credits: instagram

Blouse Designs: ಸಿಂಪಲ್ ಸೀರೆಗೂ ಗ್ರ್ಯಾಂಡ್ ಲುಕ್ ಬೇಕಾ? ಈ ಬ್ಲೌಸ್ ಡಿಸೈನ್‌ಗಳನ್ನು ಒಮ್ಮೆ ಟ್ರೈ ಮಾಡಿ

ಆಫೀಸ್‌ಗೆ ಹೋಗುವ ಮಹಿಳೆಯರಿಗೆ 7 ಬೆಸ್ಟ್ ಬ್ರೇಸ್‌ಲೆಟ್ ಡಿಸೈನ್‌ಗಳಿವು!

ಪುಟ್ಟ ಮಕ್ಕಳ ಪಾದಕ್ಕೆ ಅಂದವಾದ ಕಾಲ್ಗೆಜ್ಜೆಗಳು.. ಇಲ್ಲಿವೆ ಕ್ಯೂಟ್ ಡಿಸೈನ್

ಸಿಟಿ ಹುಡ್ಗೀರ ಹೊಸ ಟ್ರೆಂಡ್ ಸ್ನೇಕ್ ಡಿಸೈನ್ ಉಂಗುರಗಳು, ಇಲ್ಲಿವೆ ನೋಡಿ