Bhavani Bhat

bhavaanibhat@gmail.com
Bhavani Bhat

ಭವಾನಿ ಭಟ್‌ ನಾನೊಬ್ಬ ಗೃಹಿಣಿ. ಕನ್ನಡ ಪತ್ರಿಕೆಗಳಿಗೆ ಬೇರೆ ಬೇರೆ ಹೆಸರಲ್ಲಿ ಬರೆಯುತ್ತೇನೆ. ಕೆಲವು ಕಾಲ ಕನ್ನಡದ ಪತ್ರಿಕೆಗಳ ರಿಪೋರ್ಟಂಗ್‌ ಮತ್ತು ಡೆಸ್ಕ್‌ನಲ್ಲಿದ್ದು ಪಳಗಿದೆ. ಬಳಿಕ ಸುಮಾರು 15 ವರ್ಷಗಳಿಂದ ಫ್ರೀಲ್ಯಾನ್ಸರ್ ಆಗಿ ಲೇಖನಗಳನ್ನು ಬರೆಯುತ್ತಿದ್ದೇನೆ. ಡಿಜಿಟಲ್‌ ಕ್ಷೇತ್ರ ಬೆಳವಣಿಗೆಯಾದ ಬಳಿಕ ಇಲ್ಲೂ ಸಾಕಷ್ಟು ಬರೆದೆ. ಲೈಫ್‌ಸ್ಟೈಲ್‌, ಸಾಹಿತ್ಯ, ಸಿನಿಮಾ, ರಿಲೇಶನ್‌ಶಿಪ್‌, ಹಿಸ್ಟರಿ, ಕ್ರೀಡೆ, ಆರೋಗ್ಯ ಹೀಗೆ ಹಲವು ಆಸಕ್ತಿ ಮತ್ತು ತಜ್ಞತೆ. ಅನುವಾದದಲ್ಲಿಯೂ ಕೈಯಾಡಿಸಿ ಕೆಲವು ಇಂಗ್ಲಿಷ್‌ ಕೃತಿಗಳನ್ನು ಕನ್ನಡಕ್ಕೆ ತಂದಿರುವೆ.

  • Location:

    Bangalore, in

  • Area of Expertise:Lifestyle, Literature, Cinema, Relationship, History, Sports, Health
  • All
  • 776 NEWS
776 Stories by Bhavani Bhat
Top Stories