ಗಂಡ-ಹೆಂಡತಿ ಸಂಬಂಧ ಉತ್ತಮವಾಗಿದ್ದರೆ ಜೀವನ ಸುಂದರವಾಗಿರುತ್ತದೆ. ಸಂಸಾರದ ಹಳಿ ತಪ್ಪಿದರೆ ಬಾಳು ಗೋಳಾಗುತ್ತದೆ. ಅದು ಆಗುವ ಮೊದಲೇ ನಾವು ಎಚ್ಚರಿಕೆಯಿಂದ ಇರಬೇಕು. ಪ್ರೀತಿ ಜೊತೆಗೆ ಕೆಲ ವಿಚಾರಗಳನ್ನು ತಿಳಿದುಕೊಂಡರೆ ನಿಮ್ಮ ಸಂಗಾತಿಯ ಜೊತೆ  ಸುಖ ಜೀವನ ನಡೆಸಬಹುದು.

ಗಂಡ-ಹೆಂಡತಿನಡುವಿನಸಂಬಂಧಕ್ಕೆತುಂಬಾಮಹತ್ವವಿದ್ದು, ಪ್ರತಿಯೊಬ್ಬರಬಾಳಲ್ಲಿಜೀವನಸಂಗಾತಿಯಪಾತ್ರಪ್ರಮುಖವಾಗಿದೆ. ನೂರಾರುಬಾರಿಯೋಚಿಸಿಒಬ್ಬರಬಾಳಲ್ಲಿಪ್ರವೇಶಮಾಡುವನಿರ್ಧಾರತೆಗೆದುಕೊಳ್ಳುತ್ತಾರೆ. ಮೊದ-ಮೊದಲುಪ್ರೀತಿಉಕ್ಕಿಹರಿಯುತ್ತಿರುತ್ತದೆ. ರೋಮಿಯೋಜೂಲಿಯೆಟ್ತರಇದ್ದವರುಬಳಿಕಹಾವು-ಮುಂಗುಸಿತರಕಚ್ಚಾಡುತ್ತಾರೆ. ತಮ್ಮಸಂಬಂಧಅನೋನ್ಯತೆಯಿಂದಕೂಡಿರಬೇಕುಎಂದುಪ್ರತಿಯೊಬ್ಬರುಇಷ್ಟಪಡುತ್ತಾರೆ. ಆದರೆಅದುಸುಲಭದವಿಚಾರಅಲ್ಲ. ಆದರೆಸದಾಪ್ರೀತಿಯಜೊತೆಕೆಲವುಅಂಶಗಳನ್ನುನೆನಪಿನಲ್ಲಿಟ್ಟುಕೊಂಡರೆಗಂಡ-ಹೆಂಡತಿಸಂಬಂಧಗಟ್ಟಿಯಾಗಿಉಳಿಯುತ್ತದೆ.

ಸಂಗಾತಿಯಭಾವನೆಗೌರವಿಸಿ.
ಪ್ರತಿಯೊಂದುಸಂಬಂಧಗಳಲ್ಲಿಭಾವನೆಗಳು(Feelings) ತುಂಬಾಮುಖ್ಯ. ಅದರಲ್ಲಿದಂಪತಿಯನಡುವೆಇದುತುಂಬಾಮಹತ್ವದಪಾತ್ರವಹಿಸುತ್ತದೆ. ನಿಮ್ಮಸಂಗಾತಿಯಭಾವನೆಗಳನ್ನುಗೌರವಿಸುವುದನ್ನುಮೊದಲುಕಲಿಯಬೇಕು. ಒಂದುವೇಳೆಅವರಭಾವನೆಯನ್ನುನೋಯಿಸಿದರೆತಕ್ಷಣಕ್ಷಮೆ(Sorry) ಕೇಳಿಬಿಡಿ. ಹಾಗೂಯಾವುದೇಸಂದರ್ಭದಲ್ಲಿಯೂಸಹನಿಮ್ಮಸಂಗಾತಿಯೊಂದಿಗೆಪರವಾಗಿನಿಲ್ಲಿ, ಎಂದಿಗೂಅವರನ್ನುಬಿಟ್ಟುಕೊಡಬೇಡಿ. ಇದರಿಂದನಿಮ್ಮಸಂಬಂಧವು (Relationship)ಮತ್ತಷ್ಟುಬಲಗೊಂಡುಪರಸ್ಪರಪ್ರೀತಿ(Love)ಹೆಚ್ಚಾಗುತ್ತದೆ.

ಗಂಡ ಹೆಂಡತಿ ವಯಸ್ಸಿನ ಅಂತರ ಎಷ್ಟಿದ್ದರೆ ಚೆಂದ?

ಉತ್ತಮಸ್ನೇಹಿತರಾಗಿ
ನಿಮ್ಮಜೀವನದಲ್ಲಿನಿಮ್ಮಸಂಗಾತಿಯುಪ್ರಮುಖಪಾತ್ರವಹಿಸುತ್ತಾರೆ. ನಿಮ್ಮಹೊಸಬಾಳಿನಹಾದಿಯಲ್ಲಿಅವರುಸದಾಜೊತೆನಡೆಯುತ್ತಾರೆ. ಹೀಗಾಗಿಅವರಿಗೆತುಂಬಾಪ್ರಾಮುಖ್ಯತೆಕೊಡಿ. ಅವರೊಂದಿಗೆಸ್ನೇಹಿತರಂತೆ (Friends) ಇದ್ದು, ನಿಮ್ಮಪ್ರತಿಯೊಂದುಸಣ್ಣ-ಪುಟ್ಟವಿಚಾರಗಳನ್ನುಅವರೊಂದಿಗೆಹಂಚಿಕೊಳ್ಳಿ. ಸಂತೋಷಮತ್ತುದುಃಖವನ್ನುಹಂಚಿಕೊಳ್ಳುತ್ತಿರಿ. ನಿಮ್ಮಚಿಂತೆಗೆಕಾರಣವಾದವಿಷಯಗಳನ್ನೂಸಹಅವರಿಗೆತಿಳಿಸಿ. ಇದುನಿಮ್ಮಒತ್ತಡವನ್ನು (Stress)ಕಡಿಮೆಮಾಡುವುದರಜತೆಮತ್ತುನೀವುಅವರನ್ನುಎಷ್ಟುನಂಬಿದ್ದೀರಿಎಂದುತಿಳಿಸುತ್ತದೆ.

ಪರಸ್ಪರನಂಬಿಕೆ (Trust)ಇರಲಿ
ಯಾವುದೇಸಂಬಂಧಗಳುಗಟ್ಟಿಯಾಗಿರಬೇಕಾದರೆನಂಬಿಕೆ (Trust) ತುಂಬಾಮುಖ್ಯ. ಒಬ್ಬರುಇನ್ನೊಬ್ಬರನ್ನುನಂಬಿನಡೆದರೆಆರೋಗ್ಯಕರ (Healthy) ಸಂಬಂಧಉಳಿಯುತ್ತದೆ. ನಿಮ್ಮಸಂಗಾತಿಯುಮುಕ್ತವಾಗಿಇರಲುಬಿಡಿ. ಹಾಗೂನೀವುಕೂಡಅವರೊಂದಿಗೆಮುಕ್ತವಾಗಿಮಾತನಾಡಿ(Open communication). ಏನೇವಿಚಾರಇದ್ದರೂಮೌನವಾಗಿಇರದೆ, ನೇರವಾಗಿಮಾತನಾಡಿ. ಪ್ರತಿಯೊಂದುವಿಚಾರಲ್ಲಿಯೂಅವರನ್ನುಬೆಂಬಲಿಸಿ, ಯಾವುದೇಕಾರಣಕ್ಕೂಇಬ್ಬರನಡುವೆಅನುಮಾನಕ್ಕೆಹಾದಿಮಾಡಿಕೊಡಬೇಡಿ. ಏನೇಭಿನ್ನಾಭಿಪ್ರಾಯಇದ್ದರೂಗೌರವಯುತವಾಗಿಮಾತನಾಡುವಮೂಲಕಮತ್ತುಪರಸ್ಪರಅರ್ಥಮಾಡಿಕೊಂಡುಸಮಸ್ಯೆಬಗೆಹರಿಸಿಕೊಳ್ಳಿ.

ಟ್ರಾಫಿಕ್ ಕಿರಿ ಕಿರಿ, ಟೆನ್ಷನ್, ಸರಸಕ್ಕಿಲ್ಲ ದಾಂಪತ್ಯದಲ್ಲಿ ಜಾಗ!

ಉತ್ತಮಸಂವಹನರೂಢಿಸಿಕೊಳ್ಳಿ
ಗಂಡ-ಹೆಂಡತಿನಡುವೆಉತ್ತಮಸಂವಹನ (Good Communication) ಕೂಡಪ್ರಮುಖಪಾತ್ರವನ್ನುವಹಿಸುತ್ತದೆ. ನಮ್ಮಬೇಕು, ಬೇಡಗಳು, ಇಷ್ಟ, ಕಷ್ಟಗಳನ್ನುಅವರಿಗೆಹೇಗೆತಿಳಿಸುವುದುಎಂಬುದುನಮ್ಮಕೈಯಲ್ಲಿದೆ. ನೀವುಹೇಳಲುಹೊರಟಿರುವವಿಚಾರವನ್ನುಹೇಗೆಹೇಳುತ್ತೀರಿಎಂಬುದುಮುಖ್ಯವಾಗುತ್ತದೆ. ನಿಮ್ಮಧಾಟಿ,ಮನಸ್ಸುಹಾಳುಮಾಡುವಂತಿದ್ದರೆಸಂಬಂಧದಲ್ಲಿಬಿರುಕು, ಭಿನ್ನಾಭಿಪ್ರಾಯಮೂಡಬಹುದು. ಹಾಗಾಗಿಪ್ರೀತಿಯಿಂದಮಾತನಾಡಿ. ಅದಲ್ಲದೆ ನಿಮ್ಮಸಂಗಾತಿಯೊಂದಿಗೆಪ್ರತಿಯೊಂದುವಿಷಯದಲ್ಲೂಮನಸ್ಸುಬಿಚ್ಚಿಮಾತನಾಡಿದರೆಸಂಬಂಧಮುರಿದುಬಿಳುವಸಾಧ್ಯತೆಗಳೇಇರುವುದಿಲ್ಲ. ಮೊಬೈಲ್ಕೈಯಲ್ಲಿಹಿಡಿದುಕೊಂಡರೆಸುತ್ತಲಿನಜಗತ್ತಿನಅರಿವೇಇಲ್ಲದಂತೆಇರುವುದುಸಂಬಂಧದಮೇಲೆಪರಿಣಾಮಬೀರುತ್ತದೆ. ಹಾಗಾಗಿಇದ್ದಸಮಯದಲ್ಲಿನಿಮ್ಮಸಂಗಾತಿಗೆಸಮಯಕೊಡಿ.

ಒಟ್ಟಾರೆಹೇಳುವುದಾದರೆಏನೇಸಣ್ಣ-ಪುಟ್ಟಸಮಸ್ಯೆಇದ್ದರೂಅದುನಿಮ್ಮನಡುವೆಪರಿಹರಿಸಿಕೊಂಡುಜೀವನಸಾಗಿಸಬೇಕು. ಯಾವುದಕ್ಕೂಸಿಡುಕದೇಪ್ರೀತಿಯಿಂದ (Love)ಇದ್ದಾಗಇಬ್ಬರಸಂಬಂಧಇನ್ನಷ್ಟುಗಟ್ಟಿಯಾಗುತ್ತದೆ.