ಬ್ರೇಕ್ ಅಪ್ ಆದ್ಮೇಲೆ ಮತ್ತೆ ಖೆಡ್ಡಾಕ್ಕೆ ಬೀಳ್ಬೇಡಿ: ಈ ವಿಡಿಯೋ ನೋಡ್ದೇ ಕೊರಗಬೇಡಿ!

ಬ್ರೇಕ್ ಅಪ್ ಆದ್ಮೇಲೆ ಅನುಭವಿಸುವ ನೋವು ಅಷ್ಟಿಷ್ಟಲ್ಲ. ಆದರೆ, ಮುರಿದು ಹೋದ ಸಂಬಂಧಕ್ಕೆ ಸಡ್ಡು ಹೊಡೆಯಲು ಮತ್ತೊಂದು ಸಾಂಗತ್ಯ ಹುಡುಕಿಕೊಂಡು ಹೋಗುತ್ತೇವೆ. ಆದರೆ, ಮತ್ತದೇ ತಪ್ಪು ಆಗದಂತೆ ಎಚ್ಚರ ವಹಿಸುವುದು ಅಗತ್ಯ.

First Published Sep 24, 2019, 7:30 PM IST | Last Updated Sep 25, 2019, 3:41 PM IST

ಬೆಂಗಳೂರು(ಸೆ.24): ಬ್ರೇಕ್ ಅಪ್ ಆದ್ಮೇಲೆ ಅನುಭವಿಸುವ ನೋವು ಅಷ್ಟಿಷ್ಟಲ್ಲ. ಆದರೆ, ಮುರಿದು ಹೋದ ಸಂಬಂಧಕ್ಕೆ ಸಡ್ಡು ಹೊಡೆಯಲು ಮತ್ತೊಂದು ಸಾಂಗತ್ಯ ಹುಡುಕಿಕೊಂಡು ಹೋಗುತ್ತೇವೆ. ಆದರೆ, ಮತ್ತದೇ ತಪ್ಪು ಆಗದಂತೆ ಎಚ್ಚರ ವಹಿಸುವುದು ಅಗತ್ಯ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..