ವರ್ಕ್ ಔಟ್ ಆದ್ಮೇಲೆ ಕುಡಿಯೋ ಡ್ರಿಂಕ್ಸ್ ಹೀಗಿರಲಿ...

ದಿನಾ ವರ್ಕ್‌ಔಟ್ ಮಾಡುವುದೇ ಕೆಲವರಿಗೆ ಗೋಳು. ಆದರೆ, ವರ್ಕ್ ಔಟ್ ಜತೆ ನಾವು ಸೇವಿಸುವ ಆಹಾರ, ಡ್ರಿಂಕ್ಸ್ ಸಹ ನಿಯಮಿತವಾಗಿದ್ದರೆ ಫಿಟ್ ಆಗಿರಲು ಅನುಕೂಲ. ಅದರಲ್ಲಿಯೂ ವರ್ಕ್‌ಔಟ್ ಮಾಡುವಾಗ ಹಾಗೂ ನಂತರ ದೇಹದಲ್ಲಿ ನೀರು ಕಡಿಮೆಯಾಗದಂತೆ ಎಚ್ಚರ ವಹಿಸಬೇಕು. ಹಾಗಂತ ಕೇವಲ ನೀರು ಕುಡಿದರೇ ಮಾತ್ರ ಸಾಕಾಗುವುದಿಲ್ಲ ಅಂತಹ ಡ್ರಿಂಕ್ಸ್ ತಯಾರಿಸುವುದೇ ಹೇಗೆ ಎನ್ನುವುದಕ್ಕೆ ಇಲ್ಲಿದೆ ಉತ್ತರ....

First Published Oct 5, 2019, 3:11 PM IST | Last Updated Oct 5, 2019, 3:11 PM IST