ಬಾಯಿ ತೆರೆದರೆ ಮುಜುಗರ! ಉಸಿರಿನ ದುರ್ವಾಸನೆಗೆ ಇಲ್ಲಿದೆ ಉತ್ತರ

ಉಸಿರಿನ ದುರ್ವಾಸನೆ ಸಮಸ್ಯೆಯಿದೆಯೆ? ಬಾಯಿ ತೆರೆದರೆ ಮುಜುಗರಕ್ಕೆ ಒಳಗಾಗುವ ಭಯವೇ? ಬೇರೆಯವರ ಜೊತೆ ಮಾತನಾಡಲು ಹಿಂದೇಟು ಹಾಕುವ ಅವಸ್ಥೆನಾ?  ಚಿಂತಿಸ್ಬೇಡಿ.   ಉಸಿರಿನ ದುರ್ವಾಸನೆ ತಡೆಗಟ್ಟಲು ಇಲ್ಲಿದೆ ಕೆಲವು ಟಿಪ್ಸ್.  

First Published Sep 5, 2019, 5:22 PM IST | Last Updated Sep 5, 2019, 5:22 PM IST