ಮಸಾಲೆ ಕೇಸರಿಯಿಂದೇನು ಉಪಯೋಗ?
ವಿಶ್ವದಲ್ಲಿಯೇ ಹೆಚ್ಚು ಬೆಲೆಯುಕ್ತ ಮಸಾಲೆ ಎಂದರೆ ಕೇಸರಿ. ಕುಯ್ಲಿನ ವಿಧಾನ ಹಾಗೂ ಉತ್ಪಾದನಾ ವೆಚ್ಚದಿಂದ ಇದರ ಬೆಲೆ ದುಬಾರಿ. ಜೀವಕೋಶಗಳ ವಿಷ ತೆಗೆಯುವಂಥ ಆ್ಯಂಟಿ ಆಕ್ಸಿಡೆಂಟ್ಸ್ ಗುಣ ಈ ಕೇಸರಿಯಲ್ಲಿ ಹೆಚ್ಚಿವೆ. ಹಾನಿಗೊಳಗಾಗುವ ಮೆದುಳಿನ ಜೀವಕೋಶಗಳನ್ನು ಇದು ತಡೆಯುತ್ತದೆ. ಖಿನ್ನತೆ ವಿರುದ್ಧವೂ ಇದು ಹೋರಾಡಬಲ್ಲದು. ಪಚನ ಶಕ್ತಿಯನ್ನು ಹೆಚ್ಚಿಸಿ, ತೂಕ ಇಳಿಸಲು ಇದು ಸಹಕಾರಿ.