ಮೂರನೇ ಅಲೆಯಲ್ಲಿ ಈ ಕೆಲವು ಮಕ್ಕಳ ಬಗ್ಗೆ ವಿಶೇಷ ಕಾಳಜಿ ಬೇಕೇ ಬೇಕು
ಮೂರನೇ ಅಲೆಯಲ್ಲಿ ಕೊರೋನಾ ಕಾಟ ಮಕ್ಕಳಿಗೆ ಜಾಸ್ತಿ ಎಂಬ ಎಚ್ಚರಿಕೆ ಇದೆ. ಹಾಗಾಗಿ ವಿಶೇಷ ಎಚ್ಚರ ವಹಿಸಬೇಕಾಗಿದೆ. ಸ್ಥೂಲಕಾಯದ ಮಕ್ಕಳ ಬಗ್ಗೆ ಮತ್ತಷ್ಟು ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ.
ಮೂರನೇ ಅಲೆಯಲ್ಲಿ ಕೊರೋನಾ ಕಾಟ ಮಕ್ಕಳಿಗೆ ಜಾಸ್ತಿ ಎಂಬ ಎಚ್ಚರಿಕೆ ಇದೆ. ಹಾಗಾಗಿ ವಿಶೇಷ ಎಚ್ಚರ ವಹಿಸಬೇಕಾಗಿದೆ. ಸ್ಥೂಲಕಾಯದ ಮಕ್ಕಳ ಬಗ್ಗೆ ಮತ್ತಷ್ಟು ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ.
ಅನ್‌ಲಾಕ್ ಮಾಡಿದ್ದೇ ತಡ, ಮಾಸ್ಕ್ ಹಾಕದೆ ಓಡಾಡ್ತಿದ್ದಾರೆ ಲಕ್ಷ ಲಕ್ಷ ಜನ...
ಮಕ್ಕಳ ವಿಚಾರದಲ್ಲಿ ಈ ಬಾರಿ ಹೆಚ್ಚು ಜಾಗೃತೆ ವಹಿಸಬೇಕಾಗಿದ್ದು, ಈ ನಿಟ್ಟಿನಲ್ಲಿ ಫೊಷಕರು ಎಚ್ಚರಿಕೆ ವಹಿಸಬೇಕಾಗಿದೆ. ಸಮಾನ್ಯವಾಗಿ ಎಲ್ಲ ಪೋಷಕರು ಎಚ್ಚರ ವಹಿಸಬೇಕಾದರೂ ಕೆಲವು ಮಕ್ಕಳ ಪೋಷಕರು ಅತ್ಯಂತ ಹೆಚ್ಚು ಜಾಗೃತೆ ವಹಿಸಬೇಕಾಗುತ್ತದೆ. ಏನಂತಾರೆ ವೈದ್ಯರು ? ಇಲ್ನೋಡಿ ವಿಡಿಯೋ