ಸುಂದರಿ ಗಂಡ ಆನಂದನ ಅಸಲಿ ಕಥೆ! ಹೆಂಡತಿಯ ಕುಚ್​-ಕುಚ್​​ ನೋಡಿ ಅವನು ಕೆರಳಿದ್ದ!

ಕರ್ನಾಟಕ-ತಮಿಳುನಾಡು ಗಡಿ ಭಾಗದಲ್ಲಿ ನಡೆದ ಲಾಯರ್ ಮೇಲಿನ ಹಲ್ಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.

First Published Nov 22, 2024, 6:09 PM IST | Last Updated Nov 22, 2024, 6:09 PM IST

ಬೆಂಗಳೂರು: ಅದು ಕರ್ನಾಟಕ ಮತ್ತು ತಮಿಳುನಾಡು ನಡುವಿನ ಗಡಿ ಭಾಗ. ಕಾವೇರಿ ವಿಚಾರ, ಭಾಷೆ ವಿಚಾರ ಬಂದ್ರೆ ಮೊದಲ ಸುದ್ದಿ ಬರೋದೇ ಅಲ್ಲಿಂದ. ಆದ್ರೆ ನಿನ್ನೆ ಅದೇ ಬಾರ್ಡರ್​​ನಲ್ಲಿ ಒಂದು ಡೆಡ್ಲಿ ಮರ್ಡರ್​​ ನಡೆದಿತ್ತು. 

ಹೊಸೂರು ಕೋರ್ಟ್​ ಆವರಣದಲ್ಲೇ ಲಾಯರ್​​ ಮೇಲೆ ಮಚ್ಚಿನಿಂದ ಹಲ್ಲೆಯಾಗಿತ್ತು. ಇನ್ನೂ ಹಲ್ಲೆ ಹೇಗಿತ್ತು ಅಂದ್ರೆ ಅಲ್ಲಿಗೆ ಬಂದವನ ಮಚ್ಚಿನ್ನೇಟು ಲಾಯರ್​ನ ತಲೆಬುರುಡೆಯಿಂದ ರಕ್ತ ಚುಮ್ಮುವಂತೆ ಮಾಡಿತ್ತು. ಅದೊಂದು ದೃಶ್ಯ ಇಡೀ ಬೆಂಗಳೂರು ಮತ್ತು ಚೆನ್ನೈನ ಬೆಚ್ಚಿ ಬೀಳಿಸಿತ್ತು. ಅಷ್ಟಕ್ಕೂ ಅಲ್ಲಿ ಹಲ್ಲೆಗೆ ಒಳಗಾದ ಆ ಲಾಯರ್​ ಯಾರು? ಕೋರ್ಟ್​ ಆವರಣದಲ್ಲಿ ಆವತ್ತು ನಡೆದಿದ್ದೇನು? ಆ ಲೈವ್​​​​ ಮರ್ಡರ್​​ ಹಿಂದಿನ ಅಸಲಿ ಕಥೆಯನ್ನು ಎಳೆ ಎಳೆಯಾಗಿ ಬಿಚ್ಚಿಡ್ತೀವಿ ನೋಡಿ