Asianet Suvarna News Asianet Suvarna News

ಯಲ್ಲೋ ಫಂಗಸ್ ಹರಡುವುದು ಎಲ್ಲಿಂದ? ತಜ್ಞ ವೈದ್ಯರ ಉತ್ತರ

* ಬ್ಲ್ಯಾಕ್ ಫಂಗಸ್ ಆಯ್ತು, ವೈಟ್ ಫಂಗಸ್ ಆಯ್ತು ಇದೀಗ ಯಲ್ಲೋ ಫಂಗಸ್
* ಯಲ್ಲೋ ಫಂಗಸ್ ಮೊದಲಿನಿಂದಲೂ ಇದ್ದ ರೋಗ
* ಮಣ್ಣಿನಿಂದ ಹರಡುವ ರೋಗ,  ಗಾಯದಲ್ಲಿ ಸೇರಿಕೊಳ್ಳುವ ಸಾಧ್ಯತೆ

ಬೆಂಗಳೂರು(ಮೇ  24)  ಕೊರೋನಾ ನಿಯಂತ್ರಣದ ಸವಾಲು  ಒಂದು ಕಡೆ ಇದ್ದಾಗಲೆ, ಬ್ಲ್ಯಾಕ್ ಫಂಗಸ್, ವೈಟ್ ಫಂಗಸ್ ಕಾಟ ಶುರುವಾಯಿತು.  ಇದೀಗ ಹಳದಿ ಫಂಗಸ್ ಕಾಟ ಶುರುವಾಗಿದೆ.

ವೈದ್ಯ ಲೋಕವನ್ನೇ ಬೆಚ್ಚಿ ಬೀಳಿಸಿದ ಬ್ಲ್ಯಾಕ್ ಫಂಗಸ್

ಈ ಯಲ್ಲೋ ಫಂಗಸ್ ಈಗ ಬಂದಿದೆಯಾ? ಅಥವಾ ಮೊದಲಿನಿಂದ ಇತ್ತಾ? ಇದೆಲ್ಲದಕ್ಕೂ ತಜ್ಞ ವೈದ್ಯರು ಉತ್ತರ ನೀಡಿದ್ದಾರೆ. 

Video Top Stories