Asianet Suvarna News Asianet Suvarna News

ಸೆಲೆಬ್ರಿಟಿ ಜೋಡಿಗಳಿಗೆ 'ರಾಜ ರಾಣಿ'ಯಲ್ಲಿ ಜಡ್ಜ್ ಆಗಿ ತಾರಾ ಮತ್ತು ಸೃಜನ್ ಲೋಕೇಶ್!

ಕಿರುತೆರೆಯಲ್ಲಿ ಹೊಸ ರಿಯಾಲಿಟಿ ಶೋ. ಜೋಡಿಗಳ ಪವರ್ ಹೆಚ್ಚಿಸಲು ಬರ್ತಿದ್ದಾರೆ ತಾರಾ ಅನುರಾಧ ಮತ್ತು ಸೃಜನ್ ಲೋಕೇಶ್.
 

Colors Kannada Raja Rani Srujan Lokesh and Tara as judge vcs
Author
Bangalore, First Published Jul 6, 2021, 1:06 PM IST

ವೀಕ್ಷಕರಿಗೆ ವೀಕೆಂಡ್ ಮನೋರಂಜನೆ ಹೆಚ್ಚಿಸಲು ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಹೊಸ ರಿಯಾಲಿಡಿ ಶೋ 'ರಾಜ ರಾಣಿ' ಆರಂಭವಾಗುತ್ತಿದೆ. ಕಿರುತೆರೆ ರಿಯಲ್ ಸೆಲೆಬ್ರಿಟಿ ಕಪಲ್‌ಗಳನ್ನು ಕರೆಯಿಸಿ, ಆಟವಾಡಿಸಿ ಮನೋರಂಜಿಸಲು ರೆಡಿಯಾಗಿದ್ದಾರೆ. ಒಟ್ಟು 12 ಜೋಡಿಗಳು ಇಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

ರಿಯಲ್ ಜೋಡಿಗಳ ರಿಯಾಲಿಟಿ ಗೇಮ್‌ ಶೋಗೆ ನಟಿ ತಾರಾ ಅನುರಾಧ ಮತ್ತು ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ತೀರ್ಪುಗಾರರಾಗಿ ಕಾಣಿಸಿಕೊಳ್ಳಲಿದ್ದಾರೆ. ಜುಲೈ 10ರಿಂದ ಶನಿವಾರ ಮತ್ತು ಭಾನುವಾರ ರಾತ್ರಿ 7.30ಕ್ಕೆ ಪ್ರಸಾರವಾಗಲಿದೆ. ಅಕ್ಕ ಧಾರಾವಾಹಿ ಖ್ಯಾತಿಯ ಅನುಪಮಾ ಗೌಡ ನಿರೂಪಣೆ ಮಾಡುತ್ತಿದ್ದಾರೆ. ಯಾರು 12 ಜೋಡಿಗಳು?

1. ದೀಪಿಕಾ - ಆಕರ್ಶ್

2. ಚಂದನ್ ಶೆಟ್ಟಿ - ನಿವೇದಿತಾ ಗೌಡ

3. ರಾಜು ತಾಳಿಕೋಟೆ ಮತ್ತು ಇಬ್ಬರು ಪತ್ನಿಯರು ಪ್ರೇಮಾ & ಪ್ರೇಮಾ

4.  ಸೌಮ್ಯಾ - ಪ್ರವೀಣ್

5 . ಪವನ್ - ಸುಮನ್

6. ಇಶಿತಾ - ಮುರುಗ

 

7. ಹರಿಣಿ - ಶ್ರೀಕಾಂತ್

8. ಸಮೀರ್ ಆಚಾರ್ಯ - ಶ್ರಾವಣಿ

ಪ್ರಸಾರ ನಿಲ್ಲಿಸಿದ ಸೃಜನ್ ಲೋಕೇಶ್ 'ಮಜಾ ಟಾಕೀಸ್'! 

9. ರೂಪಾ ಪ್ರಭಾಕರ್ - ಪ್ರಶಾಂತ್

10. ಕ್ರಿಕೆಟರ್ ಅಯ್ಯಪ್ಪ - ಅನು

11.  ನೇಹಾ ಗೌಡ - ಚಂದನ್

12. ಸುಜಯ್ - ಸಂಚನಾ

ದಿವ್ಯಾ ಸುರೇಶ್ ಕಾಲೆಳೆದ ಸಂಬರಗಿಗೆ ಪಾಠ ಕಲಿಸಿದ ಕಿಚ್ಚ ಸುದೀಪ್! 

Follow Us:
Download App:
  • android
  • ios