ಭಾರತ ಮತ್ತು ಚೀನಾ ನಡುವಿನ ಮಿಲಿಟರಿ ಮುಖಾಮುಖಿಯಲ್ಲಿ ಬಾಹ್ಯಾಕಾಶ ಆಧಾರಿತ ವಿಚಕ್ಷಣದ ಪಾತ್ರವನ್ನು ಇಲ್ಲಿದೆ. ಚೀನಾ ತನ್ನ ಉಪಗ್ರಹ ಸಮೂಹದ ಮೂಲಕ ಪಾಕಿಸ್ತಾನಕ್ಕೆ ನೀಡಿದ ಬೆಂಬಲ ಇಲ್ಲಿದೆ.
ಐಪಿಎಲ್ ಮುಗಿದಿದೆ. ಆಫರ್ ಕೂಡ ಮುಗಿಯುತ್ತೆ ಅಂದ್ಕೊಂಡಿದ್ದ ಗ್ರಾಹಕರಿಗೆ ಅಚ್ಚರಿಯಾಗಿದೆ. ಜಿಯೋ ಇನ್ನೂ ತನ್ನ ಉಚಿತ ಸಬ್ ಸ್ಕ್ರೈಬ್ ಸೇವೆ ಮುಂದುವರೆಸಿದೆ.
ಇಂದಿನ ವೇಗವಾಗಿ ಬದಲಾಗುತ್ತಿರುವ ಸ್ಮಾರ್ಟ್ಫೋನ್ ಉದ್ಯಮದಲ್ಲಿ ಹೊಚ್ಚ ಹೊಸ ಸ್ಮಾರ್ಟ್ಫೋನ್ಗಳಿಗೆ ಬದಲು ಕೈಗೆಟುಕುವ ಬದಲಿಗಳನ್ನು ಹುಡುಕುತ್ತಿರುವ ಗ್ರಾಹಕರಿಗೆ ಸೆಕೆಂಡ್ ಹ್ಯಾಂಡ್ ಫೋನ್ ಖರೀದಿಸುವುದು ಒಂದು ಒಳ್ಳೆಯ ಆಯ್ಕೆಯಾಗಿದೆ.
ಇಸ್ರೋ ಭರ್ಜರಿ ಕೊಡುಗೆ ನೀಡುತ್ತಿದೆ. ಬಾಹ್ಯಾಕಾಶ ತಂತ್ರಜ್ಞಾನ, ಬಾಹ್ಯಾಕಾಶ ವಿಜ್ಞಾನ ಕುರಿತು ಇಸ್ರೋ ಇದೀಗ ಉಚಿತ ಆನ್ಲೈನ್ ಕೋರ್ಸ್ ಆರಂಭಿಸುತ್ತಿದೆ.
ಕಪ್ಪೆಗಳ ಕುತೂಹಲದ ಲೋಕದಲ್ಲೊಂದು ಇಂಡಿಯನ್ ಬುಲ್ಫ್ರಾಗ್. ಮುಂಗಾರು ಮಳೆಯಲ್ಲಿ ಸಂತಾನೋತ್ಪತ್ತಿ ಮಾಡುವ ಸಮಯದಲ್ಲಿನ ಕಲರ್ಫುಲ್ ಲೋಕದ ವಿಡಿಯೋ ಇಲ್ಲಿದೆ...
AI ಸುಳ್ಳು ಸುದ್ದಿ ವಿರುದ್ಧ ಪ್ರಮುಖ ರಕ್ಷಣೆಯಾಗಿ ಹೇಗೆ ಹೊರಹೊಮ್ಮುತ್ತಿದೆ ಎಂಬುದನ್ನು ತಿಳಿಯಿರಿ.
ಬಾಹ್ಯಾಕಾಶದಿಂದ ವಿಚಿತ್ರ ವಸ್ತೊಂದು ನಿಗೂಢ ಸಂಕೇತಗಳನ್ನು ಭೂಮಿಗೆ ಕಳುಹಿಸುತ್ತಿದೆ. ಪ್ರತಿ 44 ನಿಮಿಷಕ್ಕೆ ಬಾಹ್ಯಾಕಾಶದಿಂದ ನಿಗೂಢ ಸಿಗ್ನಲ್ ಭೂಮಿಗೆ ಕಳುಹಿಸಲಾಗುತ್ತಿದೆ. ಈ ರೀತಿ ಸಂಕೇತಗಳು ಬಾಹ್ಯಾಕಾಶದಿಂದ ಭೂಮಿಗೆ ನೀಡಲಾಗುತ್ತಿದೆ ಅನ್ನೋದನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಏನಿದು?
KG Motors Mibot Price in India ಜಪಾನಿನ ಕೆಜಿ ಮೋಟಾರ್ಸ್ ಕಂಪನಿಯು ಒಬ್ಬರಿಗೆ ಕೂರಲು ಆಗುವಂತಹ ಮಿಬೋಟ್ ಎಂಬ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಿದೆ. 7,000 ಡಾಲರ್ ಬೆಲೆಯ ಈ ಕಾರು ಒಂದು ಚಾರ್ಜ್ನಲ್ಲಿ 100 ಕಿ.ಮೀ. ಓಡುತ್ತದೆ.
ಭಾರತದಲ್ಲಿ ಚಾಲನಾ ಪರವಾನಗಿ ಅಥವಾ ನೋಂದಣಿ ಅಗತ್ಯವಿಲ್ಲದ ಎಲೆಕ್ಟ್ರಿಕ್ ಸ್ಕೂಟರ್ಗಳ ಬೇಡಿಕೆ ಹೆಚ್ಚುತ್ತಿದೆ. ನಮ್ಮ ದೇಶದ ಟಾಪ್ 6 ಲೈಸೆನ್ಸ್, ರಿಜಿಸ್ಟ್ರೇಷನ್ ರಹಿತ ಓಡಿಸಬಹುದಾದ ಸ್ಕೂಟರ್ಗಳು ಇಲ್ಲಿವೆ ನೋಡಿ..