ಭೂತ, ಪ್ರೇತ, ಆತ್ಮಗಳು ನಿಜವಾಗಿಯೂ ಇದೆಯೋ ಇಲ್ಲವೋ ಎನ್ನುವ ವಾದ ನಡೆಯುತ್ತಲೇ ಇರುತ್ತದೆ. ಆದರೆ ಇಲ್ಲೊಂದು ಆಸ್ಪತ್ರೆಯಲ್ಲಿ ವೈದ್ಯಲೋಕಕ್ಕೇ ಸವಾಲು ಎನ್ನಿಸುವ ಘಟನೆ ನಡೆಯುತ್ತಿದೆ ಎನ್ನಲಾಗುತ್ತಿದೆ. ಏನದು?
ನಾಸಾದ ಕ್ಯೂರಿಯಾಸಿಟಿ ರೋವರ್ ಮಂಗಳ ಗ್ರಹದ ಅತ್ಯಂತ ಕ್ಲಿಯರ್ ಇಮೇಜ್ ಸೆರೆ ಹಿಡಿದು ರವಾನಿಸಿದೆ. ಇದುವರೆಗೆ ತೆಗೆದಿರುವ ಚಿತ್ರಗಳ ಪೈಕಿ ಇದು ಅತ್ಯಂತ ಸ್ಪಷ್ಟತೆಯ ಚಿತ್ರವಾಗಿದೆ.ಬರೋಬ್ಬರಿ 140 ಮಿಲಿಯನ್ ಮೈಲು ದೂರದಲ್ಲಿರುವ ಮಂಗಳ ಗ್ರಹದ ಮೇಲಿನ ಫೋಟೋ ಅಚ್ಚರಿಗೆ ಕಾರಣವಾಗಿದೆ.
ಗುಜರಾತ್ನಲ್ಲಿ 4.7 ಕೋಟಿ ವರ್ಷಗಳಷ್ಟು ಹಳೆಯದಾದ ದೈತ್ಯ ಹಾವಿನ ಪಳೆಯುಳಿಕೆ ಪತ್ತೆಯಾಗಿದೆ. ‘ವಾಸುಕಿ ಇಂಡಿಕಸ್’ ಎಂದು ಹೆಸರಿಸಲಾದ ಈ ಹಾವು 50 ಅಡಿ ಉದ್ದವಿತ್ತು.
ಬೆಳಿಗ್ಗೆ ಎದ್ದ ತಕ್ಷಣ ಸ್ಮಾರ್ಟ್ಫೋನ್ ನೋಡೋದು ನಮ್ಮಲ್ಲಿ 99% ಜನರ ಹವ್ಯಾಸ. ಅಲಾರಂ ಆಫ್ ಮಾಡ್ತಾ ನೋಟಿಫಿಕೇಶನ್ ಓಪನ್ ಮಾಡ್ತೀವಿ. ಅರ್ಧ ಗಂಟೆ, ಒಂದು ಗಂಟೆ ಹೀಗೆ ಸಮಯ ಓಡ್ತಾನೆ ಇರುತ್ತೆ. ಪ್ರತಿದಿನ ಹೀಗೆ ಮಾಡಿದ್ರೆ ನಿಮ್ಮ ನರಗಳಿಗೆ ಏನಾಗುತ್ತೆ ಗೊತ್ತಾ?
WhatsApp ಹೊಸ 'ಡ್ರಾಫ್ಟ್' ಟ್ಯಾಬ್ ತರ್ತಿದೆ. ಕಳಿಸದ ಮೆಸೇಜ್ಗಳನ್ನ ಸುಲಭವಾಗಿ ನೋಡಬಹುದು. ಸ್ಕ್ರೋಲ್ ಮಾಡದೇ, ಅಪೂರ್ಣ ಚಾಟ್ಗಳನ್ನ ಹುಡುಕುವುದು ಸುಲಭವಾಗಲಿದೆ.
8000 ರೂ. ಒಳಗೆ Redmi 13C ಮತ್ತು Realme Narzo N53 ಸ್ಮಾರ್ಟ್ಫೋನ್ಗಳಲ್ಲಿ ಯಾವುದು ಬೆಸ್ಟ್ ಎಂದು ನೋಡೋಣ ಬನ್ನಿ.
ಬೆಂಗಳೂರಿನಲ್ಲಿ ಗ್ರಾಹಕನ ಮನೆಗೆ ಫುಡ್ ಆರ್ಡರ್ ಬಂದಿದೆ. ಆಗ ಅವರ ರೆಸ್ಯೂಮ್ ನೋಡಿ ಆರ್ಡರ್ ಮಾಡಿದ ವ್ಯಕ್ತಿಯೇ ಹೆದರಿದ್ದಾರೆ.
ರೀಲ್ಸ್ ವೈರಲ್ ಆಗ್ತಾನೆ ಇಲ್ಲ ಅಂತ ಚಿಂತೆ ಮಾಡ್ಬೇಕಾಗಿಲ್ಲ. ರೀಲ್ಸ್ ವೀವ್ಸ್ ಹೆಚ್ಚು ಮಾಡ್ಕೊಂಡು, ಫಾಲೋವರ್ಸ್ ಸಂಖ್ಯೆ ಏರಿಸಿಕೊಳ್ಳೋಕೆ ಇಲ್ಲೊಂದು ಉಪಾಯವಿದೆ. ಇದನ್ನು ದಿನ ಪಾಲಿಸಿದ್ರೆ ಸಕ್ಸಸ್ ಗ್ಯಾರಂಟಿ.