ಪ್ಯಾರಾ ಒಲಿಂಪಿಕ್ಸ್ ಗೋಲ್ಡ್‌ನಿಂದ ಮಹಿಳಾ ವಿಶ್ವಕಪ್ ಟ್ರೋಫಿ, ಭಾರತದ ದಿಕ್ಕು ಬದಲಿಸಿದ ಮಹಿಳಾ ಕ್ರೀಡೆ, ಕಳೆದ ಒಂದು ದಶಕದಲ್ಲಿ ಭಾರತದಲ್ಲಿ ಮಹಿಳಾ ಕ್ರೀಡಾಪಟುಗಳ ಸಾಧನೆ ಎಲ್ಲರನ್ನು ಹೆಮ್ಮೆ ಪಡುವಂತೆ ಮಾಡಿದೆ. ಭಾರತದಲ್ಲಿ ಮಹಿಳಾ ಕ್ರೀಡೆ ದಿಕ್ಕು ಬದಲಿಸಿದ್ದು ಹೇಗೆ
- Home
- News
- State
- Karnataka News Live: ಪ್ಯಾರಾ ಒಲಿಂಪಿಕ್ಸ್ ಗೋಲ್ಡ್‌ನಿಂದ ಮಹಿಳಾ ವಿಶ್ವಕಪ್ ಟ್ರೋಫಿ, ಭಾರತದ ದಿಕ್ಕು ಬದಲಿಸಿದ ಮಹಿಳಾ ಕ್ರೀಡೆ
Karnataka News Live: ಪ್ಯಾರಾ ಒಲಿಂಪಿಕ್ಸ್ ಗೋಲ್ಡ್‌ನಿಂದ ಮಹಿಳಾ ವಿಶ್ವಕಪ್ ಟ್ರೋಫಿ, ಭಾರತದ ದಿಕ್ಕು ಬದಲಿಸಿದ ಮಹಿಳಾ ಕ್ರೀಡೆ

ಬೆಳಗಾವಿ: 2028ರ ವಿಧಾನಸಭೆ ಚುನಾವಣೆಯಲ್ಲಿ ಶಾಸಕ ಲಕ್ಷ್ಮಣ ಸವದಿ ಅವರನ್ನು ಸೋಲಿಸಿಯೇ ತೀರುತ್ತೇನೆ ಎಂದು ರಮೇಶ ಜಾರಕಿಹೊಳಿ ಶಪಥ ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಅಥಣಿ ಸಹಕಾರ ಕ್ಷೇತ್ರದಲ್ಲಿ ಸೋಲಾಗುತ್ತದೆ ಎಂದು ಮೊದಲೇ ಗೊತ್ತಿತ್ತು. ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಯಲ್ಲಿ 18 ಸಾವಿರ ಮತಗಳಿದ್ದವು. ಅದನ್ನು ಈಗ ಸವದಿ ಐದೂವರೆ ಸಾವಿರಕ್ಕೆ ತಂದಿಟ್ಟಿದ್ದಾರೆ. ಯಾರೂ ಪ್ರಶ್ನೆ ಮಾಡುತ್ತಿಲ್ಲ ಎಂದು ಕಿಡಿಕಾರಿದರು. ಮಾಜಿ ಸಂಸದ ರಮೇಶ ಕತ್ತಿ ಇಂದಿಗೂ ನನ್ನ ಆತ್ಮೀಯ. ಯಾವುದೇ ವೈಷಮ್ಯ ಇಲ್ಲ. ವಾಲ್ಮೀಕಿ ಸಮಾಜದ ಬಗ್ಗೆ ಮಾತನಾಡಿದ್ದಕ್ಕೆ ಬೇಜಾರಾಗಿದೆ. ಮನಸ್ಸಿಗೆ ಬಂದಂತೆ ಮಾತನಾಡಬಾರದಿತ್ತು.ಹುಕ್ಕೇರಿ ವಿದ್ಯುತ್ ಸಹಕಾರಿ ಕ್ಷೇತ್ರದ ಚುನಾವಣೆ ಮಾಡಬೇಡಿ ಎಂದಿದ್ದೆ. ಆದರೆ ನಡೆಯಿತು ಎಂದರು.
Karnataka News Live 4th November 2025 ಪ್ಯಾರಾ ಒಲಿಂಪಿಕ್ಸ್ ಗೋಲ್ಡ್‌ನಿಂದ ಮಹಿಳಾ ವಿಶ್ವಕಪ್ ಟ್ರೋಫಿ, ಭಾರತದ ದಿಕ್ಕು ಬದಲಿಸಿದ ಮಹಿಳಾ ಕ್ರೀಡೆ
Karnataka News Live 4th November 2025 ಕಿರುತೆರೆಯಲ್ಲಿಯೇ ಅತಿ ಹೆಚ್ಚು ಸಂಭಾವನೆ ಪಡೀತಿದ್ದಾರಾ Karna ನಟ ಕಿರಣ್ ರಾಜ್? ಪಡೆಯುವ ಹಣ ಎಷ್ಟು?
Karnataka News Live 4th November 2025 ರೈತರ ಪ್ರತಿಭಟನೆ ಸ್ಥಳದಲ್ಲಿ ಮಲಗುತ್ತೇನೆ, ಗುರ್ಲಾಪೂರ ಹೋರಾಟಕ್ಕೆ ವಿಜಯೇಂದ್ರ ಬಲ
ರೈತರ ಪ್ರತಿಭಟನೆ ಸ್ಥಳದಲ್ಲಿ ಮಲಗುತ್ತೇನೆ, ಗುರ್ಲಾಪೂರ ಹೋರಾಟಕ್ಕೆ ವಿಜಯೇಂದ್ರ ಬಲ ನೀಡಿದ್ದಾರೆ. ನಾಳೆ ಹುಟ್ಟು ಹಬ್ಬದ ದಿನ ರೈತರ ಜೊತೆ ಇರಲು ನಿರ್ಧರಿಸಿದ್ದಾರೆ. ಇದರೊಂದಿಗೆ ರೈತರ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ.
Karnataka News Live 4th November 2025 Bigg Bossನಲ್ಲಿ ಈಗ ಸೂಟ್ಕೇಸ್ ಸದ್ದು! ಏನಿದು ಟ್ವಿಸ್ಟ್? ಇಷ್ಟು ಬೇಗ ರಿಪೀಟ್ ಆಗ್ತಿದ್ಯಾ ಕಳೆದ ಸೀಸನ್?
ಬಿಗ್‌ಬಾಸ್ ಮನೆಯಲ್ಲಿ ಎಲ್ಲಾ ಸ್ಪರ್ಧಿಗಳಿಗೂ ಸೂಟ್ಕೇಸ್ ನೀಡಿ ಹೊಸ ಟ್ವಿಸ್ಟ್ ನೀಡಲಾಗಿದೆ, ಇದು ಅಚ್ಚರಿಯ ಎಲಿಮಿನೇಷನ್ನ ಮುನ್ಸೂಚನೆ ನೀಡಿದೆ. ನಿಯಮ ಉಲ್ಲಂಘಿಸಿದ ಕಾರಣಕ್ಕೆ ರಿಷಾ ಗೌಡ ಹೊರಹೋಗಲಿದ್ದಾರೆ ಎಂಬ ಚರ್ಚೆಯ ನಡುವೆಯೇ, ಕಳೆದ ಸೀಸನ್ ಪುನರಾವರ್ತನೆಯಾಗಲಿದೆಯೇ ಎಂಬ ಕುತೂಹಲ ಮೂಡಿಸಿದೆ.
Karnataka News Live 4th November 2025 Karna - ಮಧ್ಯರಾತ್ರಿ ಹೆದರಿದ ನಿತ್ಯಾಳ ಸಮಾಧಾನಕ್ಕೆ ಕೋಣೆಗೆ ಕರ್ಣ ಬಂದಾಗ ನಡೆದದ್ದೇ ಬೇರೆ! ಅಲ್ಲಿ ಆಗಿದ್ದೇನು?
Karnataka News Live 4th November 2025 ಸಿಂಪಲ್ ಸುನಿ ಅವರ ಯೋಚನೆ ಚಿಕ್ಕದಾಗಿ ಕಂಡರೂ.. - ಗತವೈಭವದ ಬಗ್ಗೆ ಶಿವಣ್ಣ ಹೇಳಿದ್ದೇನು?
ಸಿಂಪಲ್ ಸುನಿ ನಿರ್ದೇಶನದ ‘ಗತವೈಭವ’ ಚಿತ್ರಕ್ಕಾಗಿ ವಿಶೇಷವಾಗಿ ರೂಪಿಸಿರುವ ಶಿಪ್ ಸಾಂಗ್ ಅನ್ನು ಶಿವರಾಜ್‌ಕುಮಾರ್ ಅವರು ಬಿಡುಗಡೆ ಮಾಡಿದರು. ಹಾಡಿನ ಬಿಡುಗಡೆ ಜೊತೆಗೆ ಹಾಡಿಗೆ ವೇದಿಕೆ ಮೇಲೆಯೇ ಡ್ಯಾನ್ಸ್ ಮಾಡಿ ರಂಜಿಸಿದರು.
Karnataka News Live 4th November 2025 'ದರ್ಶನ್ ಜೊತೆ ಅಂದು ನಡೆದಿತ್ತು ವಿಚಿತ್ರ ಘಟನೆ' ಎನ್ನುತ್ತಲೇ Bigg Boss ಡಾಗ್ ಸತೀಶ್ ಅಚ್ಚರಿಯ ವಿಷ್ಯ ರಿವೀಲ್
ಬಿಗ್‌ಬಾಸ್ ಖ್ಯಾತಿಯ ಡಾಗ್ ಸತೀಶ್, ಸಂದರ್ಶನವೊಂದರಲ್ಲಿ ನಟ ದರ್ಶನ್ ಕುರಿತು ಅಚ್ಚರಿಯ ವಿಷಯವೊಂದನ್ನು ಬಹಿರಂಗಪಡಿಸಿದ್ದಾರೆ. ಹಲವು ಬಾರಿ ಭೇಟಿಯಾದರೂ, ನಟ ದರ್ಶನ್ ಅವರು ತಮ್ಮೊಂದಿಗೆ ಮಾತ್ರ ಫೋಟೋ ತೆಗೆಸಿಕೊಳ್ಳಲು ನಿರಾಕರಿಸಿದ್ದರು ಎಂದು ಸತೀಶ್ ಹೇಳಿದ್ದು, ಆ ಘಟನೆ ನಿಗೂಢ ಎಂದಿದ್ದಾರೆ.
Karnataka News Live 4th November 2025 Brahmagantu ಬಿಟ್ಟು 'ನಾ ನಿನ್ನ ಬಿಡಲಾರೆ'ಗೆ ಎಂಟ್ರಿ ಕೊಟ್ಟ ದೀಪಾ-ಚಿರು - ಊಹಿಸಲಾಗದ ಪವಾಡ ನಡೆದೇ ಹೋಯ್ತು!
'ಬ್ರಹ್ಮಗಂಟು' ಮತ್ತು 'ನಾ ನಿನ್ನ ಬಿಡಲಾರೆ' ಧಾರಾವಾಹಿಗಳ ಮಹಾಸಂಗಮದಲ್ಲಿ, ದೀಪಾ ಮತ್ತು ಚಿರು ಅವರ ಪ್ರವೇಶದಿಂದ ದುರ್ಗಾ ಮತ್ತು ಶರತ್ ಮದುವೆಗೆ ಇದ್ದ ಅಡ್ಡಿ ನಿವಾರಣೆಯಾಗುತ್ತದೆ. ದುರ್ಗಾಳ ಮಹತ್ವವನ್ನು ಮಗಳು ಹಿತಾಗೆ ಮನವರಿಕೆ ಮಾಡಲು ದೀಪಾ ಮಾಡಿದ ಯೋಜನೆ ಎನಾಗತ್ತೆ? ಕುತೂಹಲದ ತಿರುವು…
Karnataka News Live 4th November 2025 ಪ್ರಭಾಸ್ ಮೇಲೆ ಕಣ್ಣಿಟ್ಟು, ಮನಸ್ಸಿನ ಆಸೆ ಬಿಚ್ಚಿಟ್ಟ ರಶ್ಮಿಕಾ ಮಂದಣ್ಣ.. ನ್ಯಾಷನಲ್ ಕ್ರಶ್ ದೊಡ್ಡ ಪ್ಲಾನ್ ಏನು?
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ತೆಲುಗು, ತಮಿಳು, ಹಿಂದಿಯಲ್ಲಿ ದೊಡ್ಡ ಸ್ಟಾರ್‌ಗಳ ಜೊತೆ, ಸೂಪರ್‌ಸ್ಟಾರ್‌ಗಳ ಜೊತೆ ರೊಮ್ಯಾನ್ಸ್ ಮಾಡಿದ್ದಾರೆ. ಈಗ ಭಾರತದ ಅತಿದೊಡ್ಡ ಸ್ಟಾರ್ ಮೇಲೆ ಕಣ್ಣಿಟ್ಟಿದ್ದಾರೆ. ತಮ್ಮ ಮನಸ್ಸಿನ ಆಸೆಯನ್ನು ಹೊರಹಾಕಿದ್ದಾರೆ.
Karnataka News Live 4th November 2025 ಚಾರ್ಮಿ ಕೌರ್ ಜೊತೆ ಲಿವ್-ಇನ್ ರಿಲೇಶನ್‌ಶಿಪ್ ಬಗ್ಗೆ ಬಾಯ್ಬಿಟ್ಟ ಪೂರಿ ಜಗನ್ನಾಥ್ - ಇಲ್ಲಿದೆ ಅಸಲಿ ಸತ್ಯ?
ನಿರ್ದೇಶಕ ಪೂರಿ ಜಗನ್ನಾಥ್ ಚಾರ್ಮಿ ಕೌರ್ ಜೊತೆ ವಾಸಿಸುತ್ತಿದ್ದಾರೆ, ಇಬ್ಬರೂ ಲಿವ್-ಇನ್ ರಿಲೇಶನ್‌ಶಿಪ್‌ನಲ್ಲಿದ್ದಾರೆ ಎಂಬ ಮಾತುಗಳು ಪ್ರತಿ ಬಾರಿಯೂ ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಈ ಸುದ್ದಿಗಳ ಹಿಂದಿನ ಅಸಲಿ ಕಾರಣವನ್ನು ಪೂರಿ ತಿಳಿಸಿದ್ದಾರೆ.
Karnataka News Live 4th November 2025 ಕನ್ನಡ ಸೀರಿಯಲ್ ನಟಿಗೆ ಅಶ್ಲೀಲ ಮೆಸೇಜ್, ಖಾಸಗಿ ಅಂಗದ ಫೋಟೋ ಕಳುಹಿಸದಾತ ಅರೆಸ್ಟ್
ಕನ್ನಡ ಸೀರಿಯಲ್ ನಟಿಗೆ ಅಶ್ಲೀಲ ಮೆಸೇಜ್, ಖಾಸಗಿ ಅಂಗದ ಫೋಟೋ ಕಳುಹಿಸದಾತ ಅರೆಸ್ಟ್ , ಕಳೆದ ಮೂರು ತಿಂಗಳಿನಿಂದ ಕಿರುಕುಳ ನೀಡುತ್ತಿದ್ದವನ ವಿರುದ್ದ ಕಿರುತೆರೆ ನಟಿ ದೂರು ನೀಡಿದ್ದರು. ಇದೀಗ ಆರೋಪಿ ಪತ್ತೆ ಹಚ್ಚಿದ ಅಣ್ಣಪೂರ್ಣೇಶ್ವರಿ ನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
Karnataka News Live 4th November 2025 ಅರೆರೆ.. ಬಿಗ್ ಬಾಸ್ ಫೇಮ್ ದೀಪಿಕಾ ದಾಸ್‌ಗೆ ಇದೇನಾಯ್ತು? ಭಯಾನಕ ಕೋರೆ ಹಲ್ಲು ನೋಡಿ ಆತಂಕಗೊಂಡ ಫ್ಯಾನ್ಸ್!
ಹ್ಯಾಲೋವಿನ್ ಒಂದು ಪಾಶ್ಚಾತ್ಯ ಸಂಪ್ರದಾಯದ ಹಬ್ಬವಾಗಿದ್ದು, ಇತ್ತೀಚೆಗೆ ಭಾರತಕ್ಕೂ ಕಾಲಿಟ್ಟಿದೆ. ಇದೀಗ ಬಿಗ್ ಬಾಸ್ ಖ್ಯಾತಿಯ ನಟಿ ದೀಪಿಕಾ ದಾಸ್ ಕೂಡಾ ಹ್ಯಾಲೋವಿನ್ ಲುಕ್‌ನಲ್ಲಿ ಮಿಂಚಿದ್ದಾರೆ.
Karnataka News Live 4th November 2025 ವಿಶ್ವ ಪ್ರಸಿದ್ಧರ ಲಿಸ್ಟ್‌ನಲ್ಲಿ ಪ್ರಲ್ಹಾದ್ ಜೋಶಿ ಹೆಸರು - TIME 100 ಹವಾಮಾನ ಪಟ್ಟಿಯಲ್ಲಿ ಸ್ಥಾನ ಪಡೆದ ಮೊದಲ ಭಾರತೀಯ!
ಆರ್ಥಿಕತೆ-ಅಭಿವೃದ್ಧಿ, ಪರಂಪರೆ ಮತ್ತು ದೂರದೃಷ್ಟಿ ನಾಯಕತ್ವದಲ್ಲಿ ಭಾರತ ವಿಶ್ವಪ್ರಸಿದ್ಧಿ ಪಡೆದಿದೆ. ಅದರಂತೆ ಇದೀಗ ಈ ಪ್ರಗತಿಶೀಲ ರಾಷ್ಟ್ರದ ಸಚಿವರೂ ಪ್ರಭಾವಿ ನಾಯಕರಾಗಿ ಜಗತ್ಪ್ರಸಿದ್ಧರಾಗುತ್ತಿದ್ದಾರೆ.
Karnataka News Live 4th November 2025 ರಜನಿಕಾಂತ್ ಜೊತೆ ನಟಿಸಲು ನಾಲ್ಕು ಬಾರಿ 'ನೋ' ಎಂದ್ರು ಮಾಜಿ ವಿಶ್ವ ಸುಂದರಿ - ಅಷ್ಟಕ್ಕೂ ರಿಜೆಕ್ಟ್ ಮಾಡಿದ್ಯಾಕೆ?
ರಜನಿಕಾಂತ್ ಜೊತೆ ಒಂದೇ ಒಂದು ಸಿನಿಮಾದಲ್ಲಾದ್ರೂ ನಟಿಸೋ ಚಾನ್ಸ್ ಸಿಗಲ್ವಾ ಅಂತಾ ಹಲವು ನಟಿಯರು ಕಾಯ್ತಿರ್ತಾರೆ. ಹೀಗಿರುವಾಗ, ಸೂಪರ್‌ಸ್ಟಾರ್‌ಗೆ ಜೋಡಿಯಾಗೋ ಅವಕಾಶ ಬಂದಾಗ, ಬರೋಬ್ಬರಿ ನಾಲ್ಕು ಸಿನಿಮಾ ಆಫರ್‌ಗಳನ್ನು ತಿರಸ್ಕರಿಸಿದ ನಟಿ ಯಾರು ಗೊತ್ತಾ?
Karnataka News Live 4th November 2025 ಸಂಪುಟದಲ್ಲಿ ನನಗೂ ಅವಕಾಶ ಮಾಡಿಕೊಡಿ - ಹೈಕಮಾಂಡ್‌ಗೆ ಮನವಿ ಮಾಡಿದ ಶಾಸಕ ಯಶವಂತರಾಯಗೌಡ ಪಾಟೀಲ
ಸಂಪುಟದಲ್ಲಿ ಎಂ.ಬಿ.ಪಾಟೀಲ ಮೂರು ಬಾರಿ, ಶಿವಾನಂದ ಪಾಟೀಲ ಎರಡುಬಾರಿ ಹಾಗೂ ನಾಡಗೌಡ ಅವರಿಗೂ ಅವಕಾಶ ಸಿಕ್ಕಿದೆ. ನನಗೂ ಅವಕಾಶ ಮಾಡಿಕೊಡಿ ಎಂದು ಹೈಕಮಾಂಡ್‌ಗೆ ಮನವಿ ಮಾಡಿದ್ದೇನೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
Karnataka News Live 4th November 2025 ವಿದ್ಯುತ್ ಸ್ಪರ್ಶದಿಂದ ಎರಡು ಕಾಡಾನೆಗಳ ಸಾವು - ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ
ಖಾನಾಪುರ ತಾಲೂಕಿನ ಸುಳೇಗಾಳಿ ಗ್ರಾಮದಲ್ಲಿ ಭಾನುವಾರ ವಿದ್ಯುತ್ ಸ್ಪರ್ಶದಿಂದ ಎರಡು ಕಾಡಾನೆಗಳು ಸಾವಿಗೀಡಾಗಿರುವ ಬಗ್ಗೆ ನೋವು ವ್ಯಕ್ತಪಡಿಸಿರುವ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಸೂಕ್ತ ತನಿಖೆಗೆ ಆದೇಶ ಹೊರಡಿಸಿದ್ದಾರೆ.
Karnataka News Live 4th November 2025 ಸಂಪುಟ ವಿಸ್ತರಣೆ ಕುರಿತು ಯಾವುದೇ ನಿರ್ಧಾರ ಆಗಿಲ್ಲ - ಸಚಿವ ಕೆ.ಜೆ. ಜಾರ್ಜ್
ಪಂಚ ಗ್ಯಾರಂಟಿ ಯೋಜನೆ ರಾಜ್ಯದ ಪ್ರತಿಯೊಬ್ಬರಿಗೂ ಅನುಕೂಲವಾಗುತ್ತಿದೆ. ಕಾಂಗ್ರೆಸ್ ಸರ್ಕಾರ ಪ್ರತಿ ಮನೆತನಕ್ಕೂ ಸಹಾಯ ಹಸ್ತ ನೀಡುತ್ತಿದೆ, ಎಂದು ಚಿಕ್ಕಮಗಳೂರು ಉಸ್ತುವಾರಿ ಸಚಿವ ಹಾಗೂ ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ.
Karnataka News Live 4th November 2025 ಉತ್ತರದಲ್ಲಿ ತೀವ್ರಗೊಂಡ ಕಬ್ಬು ಬೆಳೆಗಾರರ ಹೋರಾಟ; ಸಿಎಂ ಸರ್ ರೈತರು ಕೋಟಿ ಕೇಳ್ತಿಲ್ಲ.. ಒಂದು ಟನ್‌ಗೆ 3500 ರೂಪಾಯಿ ಕೇಳ್ತಿದ್ದಾರೆ!
Sugar Cane Farmers Protest Intensifies in North Karnataka ಉತ್ತರ ಕರ್ನಾಟಕದಲ್ಲಿ ಪ್ರತಿ ಟನ್ ಕಬ್ಬಿಗೆ 3500 ರೂ. ದರ ನಿಗದಿಗೆ ಆಗ್ರಹಿಸಿ ರೈತರ ಹೋರಾಟ ತೀವ್ರಗೊಂಡಿದೆ. ವಿಜಯಪುರ, ಬೆಳಗಾವಿ, ಚಿಕ್ಕೋಡಿ ಭಾಗಗಳಲ್ಲಿ ಬಂದ್, ಪ್ರತಿಭಟನೆಗಳು ನಡೆದಿದೆ.
Karnataka News Live 4th November 2025 ಪ್ರತಿಯೊಬ್ಬ ಕಾರ್ಯಕರ್ತರು ಪಕ್ಷ ಸಂಘಟನೆಗೆ ಮುಂದಾಗಲಿ - ಮಾಜಿ ಸಚಿವ ಬಿ.ಸಿ. ಪಾಟೀಲ್
ಬಿಜೆಪಿ ಬೇರು ಮಟ್ಟದಿಂದ ಗಟ್ಟಿಯಾಗಲು ಸ್ಥಳೀಯ ಬೂತ್ ಮಟ್ಟದ ಅಧ್ಯಕ್ಷರು, ಬಿಎಲ್‌ಎಗಳು, ಶಕ್ತಿ ಕೇಂದ್ರ, ಹಾಗೂ ಮಹಾ ಶಕ್ತಿ ಕೇಂದ್ರಗಳೇ ಪ್ರಮುಖ ಕಾರಣಾಗುತ್ತಾರೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.
Karnataka News Live 4th November 2025 ಸೆ*ಕ್ಸಿ ಅಂದ್ರೆ ಏನು? ಉಯ್ಯಾಲೆಯಲ್ಲಿ ಕೂತು ಓಪನ್ ಆಗಿ ಸೋನು ಗೌಡ ಹೀಗಾ ಹೇಳೋದು?
ಮೊನ್ನೆಯಷ್ಟೇ ಗೋವಾ ಬೀಚ್‌ನ ಫೋಟೋಗಳನ್ನ ಶೇರ್ ಮಾಡಿದ್ದ ಸೋನು ಗೌಡ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹೊಸ ಫೋಟೋಸ್‌ಗಳನ್ನು ಹಂಚಿಕೊಂಡಿದ್ದಾರೆ. ಹಾಟ್ ಲುಕ್‌ನಲ್ಲಿ ನೋಡಿದ ನೆಟ್ಟಿಗರಿಗೆ ಕಣ್ಣು ಕುಕ್ಕುವಂತೆ ಮಾಡಿದ್ದಾರೆ.