11:58 PM (IST) Nov 25

Karnataka News Live 25 November 2025ಉಡುಪಿ ಭೇಟಿ ವೇಳೆ ಪ್ರಧಾನಿ ಮೋದಿ ವೀಕ್ಷಣೆಗೆ ಆಗಮಿಸುವ ಸಾರ್ವಜನಿಕರಿಗೆ ಡಿಸಿ ಸೂಚನೆ

ಉಡುಪಿ ಭೇಟಿ ವೇಳೆ ಪ್ರಧಾನಿ ಮೋದಿ ವೀಕ್ಷಣೆಗೆ ಆಗಮಿಸುವ ಸಾರ್ವಜನಿಕರಿಗೆ ಡಿಸಿ ಸೂಚನೆ ನೀಡಿದ್ದಾರೆ. ಇದೇ ವೇಳೆ ಮೋದಿ ಸಂಚರಿಸು ಮಾರ್ಗಗಳಲ್ಲೂ ನಿರ್ಬಂಧ ಹೇರಲಾಗಿದೆ. ಜಿಲ್ಲಾಧಿಕಾರಿ ಆದೇಶದಲ್ಲಿ ಯಾವೆಲ್ಲಾ ನಿರ್ಬಂಧ ಹೇರಲಾಗಿದೆ?

Read Full Story
11:18 PM (IST) Nov 25

Karnataka News Live 25 November 2025ರಾಯಚೂರಿನಲ್ಲಿ ಶಾಲಾ ವಾಹನ ಟ್ರಕ್ ನಡುವೆ ಡಿಕ್ಕಿ, ಗಾಯಗೊಂಡ 8 ಮಕ್ಕಳ ಆಸ್ಪತ್ರೆ ದಾಖಲು

ರಾಯಚೂರಿನಲ್ಲಿ ಶಾಲಾ ವಾಹನ ಟ್ರಕ್ ನಡುವೆ ಡಿಕ್ಕಿ, ಗಾಯಗೊಂಡ 8 ಮಕ್ಕಳ ಆಸ್ಪತ್ರೆ ದಾಖಲು ಮಾಡಲಾಗಿದೆ. ಓರ್ವ ವಿದ್ಯಾರ್ಥಿನಿಗೆ ಗಂಭೀರವಾಗಿ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Read Full Story
10:47 PM (IST) Nov 25

Karnataka News Live 25 November 2025ರೊಟ್ಟಿ ವ್ಯಾಪಾರ ಮಾಡಿ ಮಹಾಂತೇಶ್ ಬೀಳಗಿ ಸಾಕಿದ್ದ ತಾಯಿ, IAS ಅಧಿಕಾರಿ ಹುಟ್ಟೂರಿನಲ್ಲಿ ನೀರವ ಮೌನ

ರೊಟ್ಟಿ ವ್ಯಾಪಾರ ಮಾಡಿ ಮಹಾಂತೇಶ್ ಬೀಳಗಿ ಸಾಕಿದ್ದ ತಾಯಿ, IAS ಅಧಿಕಾರಿ ಹುಟ್ಟೂರಿನಲ್ಲಿ ನೀರವ ಮೌನ, ಅಪಘಾತದಲ್ಲಿ ಮೃತಪಟ್ಟ ಮಹಾಂತೇಶ್ ಬೀಳಗಿ ಬದುಕೇ ಒಂದು ಸ್ಪೂರ್ತಿ, ಒಂದು ಹೊತ್ತಿನ ಊಟಕ್ಕೂ ಪರಡಾಡುತ್ತಿದ್ದ ಕುಟುಂಬದಿಂದ ಬಂದು ಉನ್ನತ ಸ್ಥಾನಕ್ಕೇರಿದ್ದರು.

Read Full Story
09:19 PM (IST) Nov 25

Karnataka News Live 25 November 2025ರಾಜ್ಯಕ್ಕೆ ಆಘಾತ ನೀಡಿದ IAS ಅಧಿಕಾರಿ ಮಹಾಂತೇಶ್ ಬೀಳಗಿ ಸಾವು, ಸಿಎಂ ಸೇರಿ ಹಲವರಿಂದ ಸಂತಾಪ

ರಾಜ್ಯಕ್ಕೆ ಆಘಾತ ನೀಡಿದ IAS ಅಧಿಕಾರಿ ಮಹಾಂತೇಶ್ ಬೀಳಗಿ ಸಾವು, ಸಿಎಂ ಸೇರಿ ಹಲವರಿಂದ ಸಂತಾಪ, ಜೇವರ್ಗಿಯಲ್ಲಿ ನಡೆದ ಕಾರು ಅಪಘಾತದಲ್ಲಿ ಮಹಾಂತೇಶ ಬೀಳಗಿ ಮೃತಪಟ್ಟಿದ್ದಾರೆ. ಇವರ ಜೊತೆ ಸೋದರ ಸಂಬಂಧಿಗಳು ಮೃತಪಟ್ಟಿದ್ದಾರೆ.

Read Full Story
08:46 PM (IST) Nov 25

Karnataka News Live 25 November 2025ನವೆಂಬರ್ 28ಕ್ಕೆ ಉಡುಪಿ ಜಿಲ್ಲೆಯ ಮೂರು ಠಾಣಾ ವ್ಯಾಪ್ತಿ ಶಾಲೆಗಳಿಗೆ ರಜೆ ಘೋಷಣೆ

ನವೆಂಬರ್ 28ಕ್ಕೆ ಉಡುಪಿ ಜಿಲ್ಲೆಯ ಮೂರು ಠಾಣಾ ವ್ಯಾಪ್ತಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಉಡುಪಿ ಜಿಲ್ಲಾಧಿಕಾರಿ ಈ ಆದೇಶ ಹೊರಡಿಸಿದ್ದಾರೆ. ಅಂಗನವಾಡಿಯಿಂದ ಹಿಡಿದು ಪ್ರೌಢಶಾಲೆ ವರೆಗೆ ರಜೆ ನೀಡಲಾಗಿದೆ.

Read Full Story
08:00 PM (IST) Nov 25

Karnataka News Live 25 November 2025ಭೀಕರ ಅಪಘಾತದಲ್ಲಿ ಮದುವೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಬೆಸ್ಕಾಂ ಎಂಡಿ ಮಹಾಂತೇಶ್ ಬೀಳಗಿ ಸಾವು

ಭೀಕರ ಅಪಘಾತದಲ್ಲಿ ಮದುವೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಬೆಸ್ಕಾಂ ಎಂಡಿ ಮಹಾಂತೇಶ್ ಬೀಳಗಿ ಸಾವು, ತೀವ್ರವಾಗಿ ಗಾಯಗೊಂಡಿದ್ದ ಮಹಾಂತೇಶ್ ಬೀಳಗಿಯನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಂತಾಜನಕ ಸ್ಥಿತಿಯಲ್ಲಿ ಬೀಳಗಿ ಮೃತಪಟ್ಟಿದ್ದಾರೆ.

Read Full Story
07:31 PM (IST) Nov 25

Karnataka News Live 25 November 2025ಕೆಟ್ಟುನಿಂತ ಬೈಕ್ ರಿಪೇರಿ ಮಾಡಿ ಮಧ್ಯರಾತ್ರಿ ಡ್ರಾಪ್, ರ‍್ಯಾಪಿಡೋ ಚಾಲಕನ ಹೊಗಳಿದ ಬೆಂಗಳೂರು ಮಹಿಳೆ

ಕೆಟ್ಟುನಿಂತ ಬೈಕ್ ರಿಪೇರಿ ಮಾಡಿ ಮಧ್ಯರಾತ್ರಿ ಡ್ರಾಪ್, ರ‍್ಯಾಪಿಡೋ ಚಾಲಕನ ಹೊಗಳಿದ ಬೆಂಗಳೂರು ಮಹಿಳೆ , ಮಹಿಳೆ ಮನೆ ತಲುಪುವಷ್ಟರಲ್ಲಿ ರಾತ್ರಿ 1 ಗಂಟೆ. ಆದರೆ ಸುರಕ್ಷಿವಾಗಿ ಮನೆ ತಲುಪಿದ ಮಹಿಳೆ ಸೋಶಿಯಲ್ ಮೀಡಿಯಾದಲ್ಲಿ ನಡೆದ ಘಟನೆ ಹೇಳಿದ್ದಾಳೆ.

Read Full Story
06:27 PM (IST) Nov 25

Karnataka News Live 25 November 2025ಧರ್ಮಧ್ವಜ ಏರಿಸುವ ವೇಳೆ ಮೋದಿ ಕೈಗಳು ನಡುಗಿದ್ಯಾಕೆ?

ಅಯೋಧ್ಯೆ ರಾಮ ಮಂದಿರದ ಶಿಖರದಲ್ಲಿ ಧರ್ಮ ಧ್ವಜ ಹಾರಿಸುವಾಗ ಪ್ರಧಾನಿ ಮೋದಿಯವರ ಕೈಗಳು ನಡುಗಿದವು. ಇದನ್ನು ಹಿಂದೂ ಧರ್ಮದಲ್ಲಿ 'ಸಾತ್ವಿಕ ಭಾವ' ಎನ್ನಲಾಗಿದ್ದು, ಇದು ಅವರ ಪರಮ ಭಕ್ತಿ ಮತ್ತು ಭಾವನಾತ್ಮಕ ಉತ್ತುಂಗವನ್ನು ಪ್ರದರ್ಶಿಸಿತು.

Read Full Story
06:22 PM (IST) Nov 25

Karnataka News Live 25 November 2025ವಿದ್ಯಾರ್ಥಿನಿಗೆ I Love You ಮೆಸೇಜ್, 2 ವರ್ಷ ಬಳಿಕ ಉಪನ್ಯಾಸಕನ ವಿರುದ್ಧ ಕೊಟ್ಟ ದೂರಿನಿಂದ ಹೈಡ್ರಾಮ

ವಿದ್ಯಾರ್ಥಿನಿಗೆ I Love You ಮೆಸೇಜ್, 2 ವರ್ಷ ಬಳಿಕ ಉಪನ್ಯಾಸಕನ ವಿರುದ್ಧ ಕೊಟ್ಟ ದೂರಿನಿಂದ ಹೈಡ್ರಾಮ ಸೃಷ್ಟಿಯಾಗಿದೆ. 2 ವರ್ಷಗಳ ಹಿಂದೆ ಉಪನ್ಯಾಸ ಮಾಡಿದ್ದ ಮೆಸೇಜ್‌ಗ ಈಗ ದೂರು ನೀಡಲಾಗಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

Read Full Story
06:11 PM (IST) Nov 25

Karnataka News Live 25 November 2025ಸ್ಯಾಂಡಲ್​ವುಡ್​ ಸ್ಟಾರ್​ ನಟರೆಲ್ಲಾ ಒಂದೇ ಫ್ರೇಮ್​ನಲ್ಲಿ ಇದ್ರೆ ಹೇಗಿರತ್ತೆ? ಫ್ಯಾನ್ಸ್​ ಕನಸು ನನಸಾದ ಕ್ಷಣದ ಫೋಟೋಗಳು

ಕೃತಕ ಬುದ್ಧಿಮತ್ತೆ (ಎಐ) ಬಳಸಿ ರಚಿಸಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಶಿವರಾಜ್​ಕುಮಾರ್, ಪುನೀತ್ ರಾಜ್​ಕುಮಾರ್, ಯಶ್, ಸುದೀಪ್, ದರ್ಶನ್, ಮತ್ತು ಉಪೇಂದ್ರರಂತಹ ಸ್ಯಾಂಡಲ್‌ವುಡ್‌ನ ಸ್ಟಾರ್ ನಟರು ಒಂದೇ ಫ್ರೇಮ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

Read Full Story
05:31 PM (IST) Nov 25

Karnataka News Live 25 November 2025Bigg Boss - ಗಿಲ್ಲಿ ನಟ- ಅಶ್ವಿನಿ ಗೌಡ ಜೋಡಿ ಬಗ್ಗೆ ಧನುಷ್ ಹೇಳಿಕೆ! ಗಿಲ್ಲಿ ಫ್ಯಾನ್ಸ್​ ಕೆಂಡಾಮಂಡಲ - ಹೇಳಿದ್ದೇನು?

ಬಿಗ್ ಬಾಸ್ 12 ಮನೆಯಲ್ಲಿ ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ ನಡುವಿನ ಸಂಬಂಧದ ಬಗ್ಗೆ ಧನುಷ್ ಗೌಡ ಹೊಸ ಬಾಂಬ್ ಸಿಡಿಸಿದ್ದಾರೆ. ಗಿಲ್ಲಿಗೆ ಕಂಟೆಂಟ್ ಹಾಗೂ ಮೈಲೇಜ್‌ಗಾಗಿ ಅಶ್ವಿನಿ ಬೇಕು ಎಂದು ಕಾವ್ಯಾ ಬಳಿ ಹೇಳಿದ್ದು, ಇದು ಗಿಲ್ಲಿ ಅಭಿಮಾನಿಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

Read Full Story
05:21 PM (IST) Nov 25

Karnataka News Live 25 November 2025ಕನ್ನೇರಿ ಸ್ವಾಮೀಜಿಗೆ ಧಾರವಾಡ ಪ್ರವೇಶ ನಿರಾಕರಣೆ ಆದೇಶಕ್ಕೆ ತಡೆ, ನಿರ್ಬಂಧ ತೆರವುಗೊಳಿಸಿದ ಹೈಕೋರ್ಟ್

ಕನ್ನೇರಿ ಸ್ವಾಮೀಜಿಗೆ ಧಾರವಾಡ ಪ್ರವೇಶ ನಿರಾಕರಣೆ ಆದೇಶಕ್ಕೆ ತಡೆ, ನಿರ್ಬಂಧ ತೆರವುಗೊಳಿಸಿದ ಹೈಕೋರ್ಟ್, ಜಿಲ್ಲಾಧಿಕಾರಿ ವಿಧಿಸಿದ್ದ ನಿರ್ಬಂಧ ಆದೇಶವನ್ನು ಧಾರವಾಡ ಹೈಕೋರ್ಟ್ ಪೀಠ ತೆರವು ಮಾಡಿದೆ.

Read Full Story
04:55 PM (IST) Nov 25

Karnataka News Live 25 November 2025Karna - ನಿಧಿ ಜೊತೆ ಬೆಡ್​ ಮೇಲೆ ಸಿಕ್ಕಿಬಿದ್ದ ಕರ್ಣ! ಗುಟ್ಟು ರಿವೀಲ್​ ಆಗತ್ತಾ? ನಿತ್ಯಾ ನಡೆ ಏನು?

ಕರ್ಣನ ತಮ್ಮ ಮತ್ತು ಅಪ್ಪ ಸೇರಿ ನಿಧಿ ಮತ್ತು ಕರ್ಣನನ್ನು ಸಿಕ್ಕಿಹಾಕಿಸಲು ಪ್ಲ್ಯಾನ್ ಮಾಡುತ್ತಾರೆ. ನೋಟ್ಸ್ ಸುಟ್ಟುಹೋದಾಗ ಸಮಾಧಾನ ಮಾಡಲು ಬಂದ ಕರ್ಣ, ತಿಳಿಯದೆ ನಿಧಿಯ ಕೋಣೆಯಲ್ಲೇ ಮಲಗಿಬಿಡುತ್ತಾನೆ. ಇದನ್ನೇ ಅಸ್ತ್ರವಾಗಿಸಿಕೊಂಡು ಮನೆಯವರೆಲ್ಲರ ಮುಂದೆ ಇಬ್ಬರನ್ನೂ ದೋಷಿಗಳನ್ನಾಗಿ ನಿಲ್ಲಿಸಲಾಗುತ್ತದೆ.
Read Full Story
04:50 PM (IST) Nov 25

Karnataka News Live 25 November 2025Shivamogga - ಮದುವೆಯಾದ ಏಳೇ ತಿಂಗಳಿಗೆ ಗಂಡನ ಮನೆಯವರ ಹಿಂಸೆ ತಾಳಲಾರದೆ ನಾಲೆಗೆ ಹಾರಿದ ಗೃಹಿಣಿ!

ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ, ಗಂಡನ ಮನೆಯವರ ಕಿರುಕುಳದಿಂದ ನೊಂದ ಲತಾ ಎಂಬ ನವವಿವಾಹಿತೆ ಭದ್ರಾ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತನ್ನ ಸಾವಿಗೆ ಪತಿ ಗುರುರಾಜ್ ಸೇರಿದಂತೆ ಐದು ಮಂದಿ ಕಾರಣ ಎಂದು ಡೆತ್ ನೋಟ್ ಬರೆದಿಟ್ಟಿದ್ದು, ಪೊಲೀಸರು ಶವಕ್ಕಾಗಿ ಶೋಧ ನಡೆಸುತ್ತಿದ್ದಾರೆ.
Read Full Story
04:25 PM (IST) Nov 25

Karnataka News Live 25 November 2025Amrthadhdaare - ಇದೇನಾಗೋಯ್ತು? ವಿಲನ್​ ಜೈದೇವ್​ ಕೈಯಲ್ಲಿ ಸಿಕ್ಕಿಬಿದ್ದ ಆಕಾಶ್​, ಮಿಂಚು- ಮುಂದೇನು?

ಕೋಟಿ ಕೋಟಿ ಆಸ್ತಿಗಾಗಿ ಕಾನೂನಿನ ತೊಡಕಿನಲ್ಲಿ ಸಿಲುಕಿರುವ ಜೈದೇವ್, ಪ್ರಾಪರ್ಟಿ ಪೇಪರ್‌ಗೆ ಸಹಿ ಹಾಕಿಸಿಕೊಳ್ಳಲು ಮಲ್ಲಿಯನ್ನು ಹುಡುಕಿಕೊಂಡು ಮಾಲ್‌ಗೆ ಬರುತ್ತಾನೆ. ಅಲ್ಲಿ ಮಕ್ಕಳೊಂದಿಗೆ ಇರುವ ಮಲ್ಲಿ, ಅಡಗಿಕೊಳ್ಳುತ್ತಾಳೆ. ಆದರೆ ಜೈದೇವ್, ಮಕ್ಕಳ ಬಳಿಯೇ ಮಲ್ಲಿಯ ಫೋಟೋ ತೋರಿಸಿ ವಿಚಾರಿಸುತ್ತಾನೆ.

Read Full Story
04:17 PM (IST) Nov 25

Karnataka News Live 25 November 2025ದರ್ಶನ್‌ಗೆ ರೌಡಿಗಳ ಕಾಟ..! ವೈರಲ್ ವಿಡಿಯೋ ಹಿಂದೆ ಗುಬ್ಬಚ್ಚಿ ಸೀನ & ನಾಗನ ನೆರಳು..?

ಈ ವರ್ಷ ಪರಪ್ಪನ ಅಗ್ರಹಾರ ಜೈಲಿನಲ್ಲಿ ಬರ್ತಡೇ ಆಚರಿಸಿಕೊಂಡಿದ್ದ ಗುಬ್ಬಚ್ಚಿ ಸೀನನನ್ನೂ ಬೆಳಗಾವಿಗೆ ಎತ್ತಂಗಡಿ ಮಾಡಲಾಗಿತ್ತು. ಈಗ ಅದೇ ಸೀನ್ ಅಂಡ್ ನಾಗ ಸೇರಿ ಪರಪ್ಪನ ಅಗ್ರಹಾರ ವಿಡಿಯೋ ವೈರಲ್ ಮಾಡಿದ್ದಾರೆ ಅನ್ನೋ ಆರೋಪ ಬಂದಿದೆ. ಇವರು ದರ್ಶನ್​ಗಾಗಿ ಇದನ್ನ ಮಾಡಿದ್ರಾ? ತನಿಖೆ ನಡೀತಾ ಇದೆ.

Read Full Story
02:57 PM (IST) Nov 25

Karnataka News Live 25 November 2025BBK 12 - ಮಾಜಿ ಸ್ಪರ್ಧಿಗಳಿಂದ ಗಿಲ್ಲಿಗೆ ಖಡಕ್ ವಾರ್ನಿಂಗ್; ಬಿಟ್ಟಿ ಕಾಮಿಡಿಗೆ ಕೆಂಡವಾದ ರಜತ್?

ಬಿಗ್‌ಬಾಸ್ ಮನೆಯು 'ಬಿಬಿ ಪ್ಯಾಲೇಸ್' ಎಂಬ ರೆಸ್ಟೋರೆಂಟ್ ಆಗಿ ಬದಲಾಗಿದ್ದು, ಸೀಸನ್ 11ರ ಸ್ಪರ್ಧಿಗಳು ಅತಿಥಿಗಳಾಗಿ ಆಗಮಿಸಿದ್ದಾರೆ. ಈ ಟಾಸ್ಕ್‌ನಲ್ಲಿ, ಗಿಲ್ಲಿ ನಟನ ಮಾತುಗಳಿಂದಾಗಿ ಉಗ್ರಂ ಮಂಜು ಮತ್ತು ರಜತ್ ಕೋಪಗೊಂಡು ಖಡಕ್ ಎಚ್ಚರಿಕೆ ನೀಡಿದ್ದಾರೆ.
Read Full Story
01:57 PM (IST) Nov 25

Karnataka News Live 25 November 2025ಜೆನ್ನಿಫರ್ ಲೋಪೆಜ್ ಪರ್ಫಾರ್ಮೆನ್ಸ್‌ನಿಂದ ರಂಗೇರಿದ ಆ ಮದುವೆ.. ಎಲ್ಲರ ಕಣ್ಣು ರಾಮ್ ಚರಣ್ ಮೇಲೆ!

ಪ್ರಸಿದ್ಧ ಫಾರ್ಮಾ ದಿಗ್ಗಜ ರಾಮ ರಾಜು ಮಂತೇನಾ ಅವರ ಪುತ್ರಿ ನೇತ್ರಾ ಮಂತೇನಾ ಅವರ ವಿವಾಹ ಸಮಾರಂಭದಲ್ಲಿ ರಾಮ್ ಚರಣ್ ವಿಶೇಷ ಆಕರ್ಷಣೆಯಾಗಿದ್ದರು. ಜೆನ್ನಿಫರ್ ಲೋಪೆಜ್ ತಮ್ಮ ಡ್ಯಾನ್ಸ್ ಪರ್ಫಾರ್ಮೆನ್ಸ್‌ನಿಂದ ಎಲ್ಲರನ್ನೂ ರಂಜಿಸಿದರು.

Read Full Story
01:12 PM (IST) Nov 25

Karnataka News Live 25 November 2025'ಇನ್ನೆರಡು ದಿನದಲ್ಲಿ ಡಿಕೆಶಿ ಸಿಎಂ ಆಗ್ಬೇಕು, ಇಲ್ಲದೇ ಇದ್ರೆ...' ಸ್ವಾಮೀಜಿ ಸ್ಪೋಟಕ ಹೇಳಿಕೆ

ಮೈಸೂರಿನಲ್ಲಿ ಲಲಿತಾ ಭಾರತಿ ವಿಜಯೇಂದ್ರ ತೀರ್ಥ ಗುರುಗಳು ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಲೆಂದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಗ್ರಹಗತಿಗಳ ಪ್ರಕಾರ, ಇನ್ನೆರಡು ದಿನಗಳಲ್ಲಿ ಡಿಕೆಶಿ ಸಿಎಂ ಆಗಬೇಕು, ಇಲ್ಲದಿದ್ದರೆ ಈ ಜನ್ಮದಲ್ಲಿ ಆ ಯೋಗವಿಲ್ಲ ಎಂದು ಸ್ಫೋಟಕ ಭವಿಷ್ಯ ನುಡಿದಿದ್ದಾರೆ.
Read Full Story
12:55 PM (IST) Nov 25

Karnataka News Live 25 November 2025ಬ್ಲೂ ಫಿಲ್ಮ್ ಕೇಸ್‌ನಲ್ಲಿ ಸುಮನ್‌ಗೆ ಬೆಂಬಲ ನೀಡಿದ ಇಬ್ಬರು ನಟಿಯರು ಯಾರು? ಹೀರೋ ಬಿಚ್ಚಿಟ್ಟ ಸತ್ಯವೇನು?

ಹೀರೋ ಸುಮನ್ ಬ್ಲೂ ಫಿಲ್ಮ್ ಕೇಸ್‌ನಲ್ಲಿ ತುಂಬಾ ಕಷ್ಟಪಟ್ಟಿದ್ದರು. ಜೈಲಿಗೆ ಹೋಗಿ.. ಹೊರಗೆ ಬಂದು.. ಮೂರು ವರ್ಷಗಳ ಕಾಲ ಕೇಸ್ ಎದುರಿಸಿದ್ದರು. ಈ ಕೇಸ್ ವಿಚಾರದಲ್ಲಿ ಇಡೀ ಚಿತ್ರರಂಗವೇ ಸುಮ್ಮನಿದ್ದಾಗ ಸುಮನ್ ಪರವಾಗಿ ಮಾತನಾಡಿದ ಆ ಇಬ್ಬರು ನಟಿಯರು ಯಾರು ಗೊತ್ತಾ?

Read Full Story