ಪ್ರಮುಖ ಹುದ್ದೆಗೆ ಕಠಿಣ ಸಂದರ್ಶನ ನಡೆದಿತ್ತು. ಕಂಪನಿ ಸಿಇಒ ಕೊನೆಗೆ ಮಹಿಳೆಯೊಬ್ಬರನ್ನು ಆಯ್ಕೆ ಮಾಡಿದ್ದರು.ಯು ಆರ್ ಸೆಲೆಕ್ಟೆಡ್ ಎಂದು ಅಭಿನಂದಿಸಿದ್ದರು. ಆದರೆ ಕೆಲಸ ಸಿಕ್ಕ ಖುಷಿಯ ಬೆನ್ನಲ್ಲೇ ಮಹಿಳೆ ಪತಿಯನ್ನು ಒಂದು ಬಾರಿ ಇಲ್ಲಿಗೆ ಕರೆಯುವಂತೆ ಸೂಚಿಸಿದ್ದಾಳೆ. ಇಷ್ಟೇ ನೋಡಿ, ಆಯ್ಕೆಯಾಗಿದ್ದ ಈಕೆ ಕೆಲಸವನ್ನೇ ಕಳೆದುಕೊಂಡಿದ್ದಾಳೆ. ಕಾರಣವೇನು?
ಪೂರ್ತಿ ಓದಿ- Home
- News
- State
- Karnataka News Live 19th March: ಕೆಲಸ ಸಿಕ್ಕ ಬೆನ್ನಲ್ಲೇ ಪತಿಯಲ್ಲಿ ಒಂದು ಮಾತು ಕೇಳಲು ಹೋಗಿ ರಿಜೆಕ್ಟ್ ಆದ ಮಹಿಳೆ
Karnataka News Live 19th March: ಕೆಲಸ ಸಿಕ್ಕ ಬೆನ್ನಲ್ಲೇ ಪತಿಯಲ್ಲಿ ಒಂದು ಮಾತು ಕೇಳಲು ಹೋಗಿ ರಿಜೆಕ್ಟ್ ಆದ ಮಹಿಳೆ

ಬೆಂಗಳೂರು (ಮಾ.11): ಕಳೆದ 9 ತಿಂಗಳಿನಿಂದ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಕ್ಕಿಹಾಕಿಕೊಂಡಿದ್ದ ನಾಸಾ ಗಗನಯಾತ್ರಿಗಳಾದ ಭಾರತೀಯ ಮೂಲದ ಸುನೀತಾ ವಿಲಿಯಮ್ಸ್ ಹಾಗೂ ಬಚ್ ವಿಲ್ಮೋರ್ ಭಾರತೀಯ ಕಾಲಮಾನ ಬುಧವಾರ ಮುಂಜಾನೆ 3.27ಕ್ಕೆ ಭೂಮಿಗೆ ವಾಪಾಸಾದರು. ಫ್ಲೋರಿಡಾ ಕಡಲಲ್ಲಿ ಸ್ಪೇಸ್ಎಕ್ಸ್ ಡ್ರ್ಯಾಗನ್ ಕ್ರೂ-9 ನೌಕೆ ಬಂದಿಳಿದಾಗ ನಾಸಾ ಸೇರಿದಂತೆ ವಿಶ್ವದ ಎಲ್ಲಾ ಜನತೆ ಸಂಭ್ರಮ ಪಟ್ಟರು. ಕಳೆದ ಜೂನ್‌ನಲ್ಲಿ ಕೇವಲ 8 ದಿನಗಳ ಪ್ರಯೋಗಿಕ ಸಂಚಾರವಾಗಿ ಅಂತಾರಾfಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಿದ್ದ ಸುನೀತಾ ವಿಲಿಯಮ್ಸ್ ಅಂದಿನಿಂದಲೂ ಅಲ್ಲಿಯೇ ಕಾಲ ಕಳೆದಿದ್ದರು.
ಕೆಲಸ ಸಿಕ್ಕ ಬೆನ್ನಲ್ಲೇ ಪತಿಯಲ್ಲಿ ಒಂದು ಮಾತು ಕೇಳಲು ಹೋಗಿ ರಿಜೆಕ್ಟ್ ಆದ ಮಹಿಳೆ
ಮಕ್ಕಳೇ ಇಲ್ಲದ ಸುನಿತಾಗೆ ಬಾಹ್ಯಾಕಾಶವೇ ಮಗುವಾಗಿತ್ತು..!
ಮಕ್ಕಳಿಲ್ಲದ ಸುನೀತಾ ವಿಲಿಯಮ್ಸ್ ಅಹಮ್ಮದಾಬಾದ್‌ನಿಂದ ಮಗು ದತ್ತು ಪಡೆಯಲು ನಿರ್ಧರಿಸಿದ್ದರು. ಆದರೆ ಸುನೀತಾ ವಿಲಿಯಮ್ಸ್‌ಗೆ ಬಾಹ್ಯಾಕಾಶವೇ ಮಗುವಾಗಿತ್ತು. ಸುನೀತಾ ವಿಲಿಯಮ್ಸ್‌ಗೆ ಬಾಹ್ಯಾಕಾಶವೇ ಎಲ್ಲವೂ ಆಗಿತ್ತು.
ಪೂರ್ತಿ ಓದಿ₹20ರಿಂದ ಆರಂಭಿಸಿ ಇದೀಗ ಒಬ್ಬರ ಹೇರ್ ಕಟ್ಟಿಂಗ್‌ಗೆ ₹1 ಲಕ್ಷ ರೂ, ಅಲೀಮ್ ರೋಚಕ ಪಯಣ
ಹೇರ್ ಕಟ್ಟಿಂಗ್‌ಗೆ 20 ರೂಪಾಯಿ. ಇಲ್ಲಿಂದ ಆರಂಭ. ಇದೀಗ ಒಬ್ಬರ ಹೇರ್ ಕಟ್ಟಿಂಗ್‌ಗೆ ಬರೋಬ್ಬರಿ 1 ಲಕ್ಷ ರೂಪಾಯಿ. ಈ ಹೇರ್‌ಡ್ರೆಸ್ಸರ್ ಬಳಿ ಬಾಲಿವುಡ್ ಸ್ಟಾರ್ಸ್ ಸಾಲು ಸಾಲಾಗಿ ಕ್ಯೂ ನಿಲ್ಲುತ್ತಾರೆ, ವಿರಾಟ್ ಕೊಹ್ಲಿ, ಧೋನಿ ಸೇರಿದಂತೆ ಕ್ರಿಕೆಟಿಗರಿಗೂ ಇವರೇ ಹೇರ್ ಕಟ್ಟಿಂಗ್ ಮಾಡುತ್ತಾರೆ. 20 ರೂಪಾಯಿಯಿಂದ 1 ಲಕ್ಷ ರೂಪಾಯಿಗೆ ಚಾರ್ಜ್ ಮಾಡುವಷ್ಟು ಈ ಹೇರ್ ಡ್ರೆಸ್ಸರ್ ಬದಲಾಗಿದ್ದು ಹೇಗೆ?
ಪೂರ್ತಿ ಓದಿಬೈಕ್ಗೆ ಪೊಲೀಸ್ ಜೀಪ್ ಡಿಕ್ಕಿ: ಸ್ಥಳದಲ್ಲಿಯೇ ವ್ಯಕ್ತಿ ಸಾವು, ಚಾಲಕ ಸಸ್ಪೆಂಡ್!
ಬೈಕಿಗೆ ಹಿಂದಿನಿಂದ ಪೊಲೀಸ್ ಜೀಪ್ ಡಿಕ್ಕಿಯೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಮಚ್ಚೇರಿ ಸಮೀಪದ ಶ್ರೀರಂಗ ಕಾಂಕ್ರೀಟ್ ಪ್ರಾಡಕ್ಟ್ ಬಳಿ ನಡೆದಿದೆ.
ಪೂರ್ತಿ ಓದಿಹಾಲಿವುಡ್ ನಟಿ ಪ್ರಿಯಾಂಕ ಚೋಪ್ರಾಗೆ ದಕ್ಷಿಣ ಭಾರತದ ಶ್ರೀಮಂತಿಕೆ ತೋರಿಸಿದ ಸೀಬೆ ಹಣ್ಣು ವ್ಯಾಪಾರಿ ಮಹಿಳೆ!
ನಟಿ ಪ್ರಿಯಾಂಕಾ ಚೋಪ್ರಾ ಅವರು ವಿಶಾಖಪಟ್ಟಣಂ ವಿಮಾನ ನಿಲ್ದಾಣದಲ್ಲಿ ಸೀಬೆ ಹಣ್ಣು ಮಾರುವ ಮಹಿಳೆಯಿಂದ ಪ್ರೇರಿತರಾಗಿದ್ದಾರೆ. ಆ ಮಹಿಳೆ ದಾನ ಸ್ವೀಕರಿಸಲು ಇಷ್ಟಪಡದೆ, ಹೆಚ್ಚುವರಿ ಸೀಬೆ ಹಣ್ಣುಗಳನ್ನು ನೀಡಿದ್ದು ಪ್ರಿಯಾಂಕಾಗೆ ಸ್ಫೂರ್ತಿ ನೀಡಿದೆ.
ಪೂರ್ತಿ ಓದಿಬಾಲಿವುಡ್ ಶಾರುಖ್ ಖಾನ್‌ಗೆ ಸವಾಲೆಸೆಯಲು ಮುಂದಾದ ಟಾಲಿವುಡ್ ಅಲ್ಲು ಅರ್ಜುನ್!
ಪುಷ್ಪ 2 ಯಶಸ್ಸಿನ ನಂತರ ಅಲ್ಲು ಅರ್ಜುನ್ ಬಾಲಿವುಡ್‌ಗೆ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಶಾರುಖ್ ಖಾನ್ ಅಭಿನಯದ ಪಠಾಣ್ 2 ಚಿತ್ರದಲ್ಲಿ ಅಲ್ಲು ಅರ್ಜುನ್ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ಪೂರ್ತಿ ಓದಿಕಾರಿನಲ್ಲಿ ಸಿಗರೇಟ್ ಸೇದಿದರೆ ದಂಡ ಬೀಳುತ್ತಾ? 2025ರ ಹೊಸ ಸಂಚಾರಿ ನಿಯಮಗಳ ಪ್ರಕಾರ ದಂಡ, ಶಿಕ್ಷೆಯ ವಿವರ..!
ಕಾರಿನಲ್ಲಿ ಸಿಗರೇಟ್ ಸೇದುವುದು ಸಂಚಾರಿ ನಿಯಮ ಉಲ್ಲಂಘನೆಯೇ? ಸಿಗರೇಟ್ ಸೇದಿದರೆ ಪೊಲೀಸರು ದಂಡ ವಿಧಿಸುತ್ತಾರೆಯೇ? 2025ರ ಹೊಸ ನಿಯಮಗಳ ಪ್ರಕಾರ ದಂಡ ಮತ್ತು ಶಿಕ್ಷೆಯ ವಿವರ ಇಲ್ಲಿದೆ.
ಪೂರ್ತಿ ಓದಿಭಾರತದ ಕಟ್ಟಕಡೆಯ ಗ್ರಾಮದ ವಿಶೇಷಯೆಯೇನು? ವಿದ್ಯುತ್, ನೀರು ಇಲ್ಲದ ಗ್ರಾಮ ವೀಕ್ಷಣೆಗೆ ಪ್ರವಾಸಿಗರಿಂದ ಭಾರೀ ಬೇಡಿಕೆ!
ಭಾರತ-ಪಾಕಿಸ್ತಾನ ಗಡಿಯ ರಾಜಸ್ಥಾನದ ಗಜುಗ ಬಸ್ತಿಯ ಗ್ರಾಮದಲ್ಲಿ 75 ವರ್ಷಗಳ ನಂತರವೂ ವಿದ್ಯುತ್, ನೀರಿನ ಸೌಲಭ್ಯವಿಲ್ಲ. ಆದರೂ ಈ ಗ್ರಾಮವನ್ನು ನೋಡುವುದಕ್ಕೆ ಪ್ರವಾಸಿಗರಿಂದ ಭಾರೀ ಬೇಡಿಕೆ ಕೇಳಿ ಬರುತ್ತಿದೆ.
ಪೂರ್ತಿ ಓದಿಅಂಬಾನಿ ಅದಾನಿಗಿಂತಲೂ ಶ್ರೀಮಂತನಾಗಿದ್ದ ವಿಜಯಪತ್ ಈಗ ಬಾಡಿಗೆ ಮನೆಯಲ್ಲಿ ವಾಸ
ಮುಕೇಶ್ ಅಂಬಾನಿ, ಗೌತಮ್ ಅದಾನಿಗಿಂತಲೂ ಅತೀ ಹೆಚ್ಚಿನ ಆಸ್ತಿ, ಆದಾಯ ಹೊಂದಿದ್ದ ರೇಮೆಂಡ್ ಕಂಪನಿಯ ವಿಜಯಪತ್ ಸಿಂಘಾನಿಯಾ ಬಳಿ ಇದೀಗ ಏನೂ ಇಲ್ಲ. ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿರುವ ವಿಜಯಪತ್ ಸಿಂಘಾನಿಯಾ ಶ್ರೀಮಂತರ ಪಟ್ಟಿಯಿಂದ ಕಳಚಿ ಬಿದ್ದು, ಬಾಡಿಗೆ ಮನೆ ಸೇರಿದ್ದು ಹೇಗೆ?
ದಿವಾಳಿಯಾದ ಅಮಿತಾಭ್ ಬಚ್ಚನ್: ಆರ್ಥಿಕ ಸಂಕಷ್ಟದಿಂದ ಪಾರಾಗಲು ಜುಹುವಿನಲ್ಲಿರುವ ಬಂಗಲೆ ಮಾರಿದ ಬಿಗ್‌ಬಿ!
ಅಮಿತಾಭ್ ಬಚ್ಚನ್ ಅವರ ABCL ಕಂಪನಿಯು ದಿವಾಳಿಯಾದ ನಂತರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಯಶ್ ಚೋಪ್ರಾ ಅವರು ಮೊಹಬ್ಬತೇ ಚಿತ್ರದಲ್ಲಿ ಅವಕಾಶ ನೀಡುವ ಮೂಲಕ ಅವರನ್ನು ಆರ್ಥಿಕ ಸಂಕಷ್ಟದಿಂದ ಪಾರುಮಾಡಿದರು.
ಪೂರ್ತಿ ಓದಿಸುನಿತಾ ವಿಲಿಯಮ್ಸ್‌ಗೆ ಪ್ರಧಾನಿ ಮೋದಿ ಆಹ್ವಾನ: ಸಮೋಸಾ ಪಾರ್ಟಿಗೆ ಕುಟುಂಬಸ್ಥರ ಸಿದ್ಧತೆ! ಏನಿದು ಸ್ಟೋರಿ?
9 ತಿಂಗಳ ಬಳಿಕ ಭಾರತಕ್ಕೆ ಮರಳಿರುವ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಆಹ್ವಾನಿಸಿದ್ದಾರೆ. ಇದೇ ವೇಳೆ ಸುನಿತಾ ಕುಟುಂಬಸ್ಥರು ಸಮೋಸಾ ಪಾರ್ಟಿಗೆ ಚಿಂತನೆ ನಡೆಸಿದ್ದಾರೆ.
ತಲೆ ಮೇಲೆ ಕಾಯಿ ಒಡೆದು ಪೂಜೆ: ಒಂದೇ ಏಟಿಗೆ ಎರಡು ಹೋಳಾಗುವ ತೆಂಗಿನ ಕಾಯಿ!
ದೇವರಿಗೆ ಪೂಜೆ ಸಲ್ಲಿಸಲು ತೆಂಗಿನ ಕಾಯಿಯನ್ನು ಕಲ್ಲಿನಿಂದಲೋ, ಮಚ್ಚಿನಿಂದಲೋ ಒಡೆಯುವುದು ಸಾಮಾನ್ಯ.ಆದರೆ ಈ ಗ್ರಾಮದಲ್ಲಿ ನಡೆಯುವ ಮುದುಕಮಾರಮ್ಮ ಹಬ್ಬದಲ್ಲಿ ತೆಂಗಿನ ಕಾಯಿಗಳನ್ನು ಹರಕೆ ಹೊತ್ತ ಭಕ್ತರ ತಲೆಗೆ ಒಡೆದು ಪೂಜೆ ಸಲ್ಲಿಸುವ ವಿಶಿಷ್ಟ ಪದ್ದತಿ ಇದೆ.
ಪೂರ್ತಿ ಓದಿಕೆಲಸ ಸಿಕ್ಕಿಲ್ವಾ? ಸಂಬಳವೆಷ್ಟು? ಎಂದು ಕೇಳುವ ಸಂಬಂಧಿಕರಿಗೆ ಉತ್ತರಿಸಲು ಸಲಹೆ ಕೊಟ್ಟ ಬೆಂಗಳೂರು ಡಾಕ್ಟರ್!
ಬೆಂಗಳೂರಿನ ವೈದ್ಯರೊಬ್ಬರು, ಪದೇ ಪದೇ ಕೆಲಸ ಸಿಕ್ಕಿಲ್ವಾ? ಸಂಬಳ ಎಷ್ಟು? ಎಂದು ಕೇಳುವ ಸಂಬಂಧಿಕರಿಗೆ ಹೇಗೆ ಉತ್ತರಿಸಬೇಕೆಂದು ಸಲಹೆ ನೀಡಿದ್ದಾರೆ.
ಪೂರ್ತಿ ಓದಿಬೆಂಗಳೂರು-ಚೆನ್ನೈ ಹೈವೇ ಪ್ರಯಾಣ ಕೇವಲ 3 ಗಂಟೆ, ಜೂನ್‌ನಲ್ಲಿ ಸಾರ್ವಜನಿಕರಿಗೆ ಮುಕ್ತ
ಬೆಂಗಳೂರು ಚೆನ್ನೈ ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇನಲ್ಲಿ ಪ್ರಯಾಣ ಅವಧಿ ಕೇವಲ ಮೂರೇ ಗಂಟೆ. ವಿಶೇಷ ಅಂದರೆ ಸಂಪೂರ್ಣ ಎಕ್ಸ್‌ಪ್ರೆಸ್‌ವೇ ಜೂನ್ 2026ಕ್ಕೆ ಸಂಚಾರ ಮುಕ್ತಗೊಳ್ಳಲಿದೆ.
ಪೂರ್ತಿ ಓದಿಸುನಿತಾ ವಿಲಿಯಮ್ಸ್ ಜೊತೆಗೆ ಬಾಹ್ಯಾಕಾಶದಲ್ಲಿ ಗಣೇಶನ ವಿಗ್ರಹ, ಭಗವಗ್ದೀತೆ: ಗಗನಯಾತ್ರಿಯ ರೋಚಕ ಪಯಣ...
9 ತಿಂಗಳು ಬಾಹ್ಯಾಕಾಶದಲ್ಲಿದ್ದು ಭೂಮಿಗೆ ಯಶಸ್ವಿಯಾಗಿ ಇಳಿದಿರುವ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಅವರು ತಮ್ಮ ಜೊತೆ ಗಣೇಶನ ವಿಗ್ರಹ ಮತ್ತು ಭಗವಗ್ದೀತೆ ಕೊಂಡೊಯ್ದಿದ್ದರು. ಅವರು ಹೇಳಿದ್ದೇನು?
ಶಾರುಖ್, ಕರಣ್ ಜೋಹರ್ ಗಿಂತ ಶ್ರೀಮಂತ ಭಾರತೀಯ ನಿರ್ಮಾಪಕ! ಒಂದೇ ಒಂದು ಬಾಲಿವುಡ್ ಸಿನೆಮಾ ಮಾಡದೆ ಗೆದ್ದ!
ಕರಣ್ ಜೋಹರ್ ಮತ್ತು ಆದಿತ್ಯ ಚೋಪ್ರಾ ಅವರಂತಹವರನ್ನು ಮೀರಿಸಿರುವ ಭಾರತದ ಅತ್ಯಂತ ಶ್ರೀಮಂತ ಚಲನಚಿತ್ರ ನಿರ್ಮಾಪಕ ಕಲಾನಿಧಿ ಮಾರನ್. ಸನ್ ಗ್ರೂಪ್‌ನ ಅಧ್ಯಕ್ಷರಾಗಿರುವ ಇವರು, ಬಾಲಿವುಡ್‌ಗಿಂತ ತಮಿಳು ಚಿತ್ರರಂಗದಲ್ಲಿ ಪ್ರಮುಖರಾಗಿದ್ದಾರೆ.
ಪೂರ್ತಿ ಓದಿಮೋದಿ ಬಗ್ಗೆ ಹೇಳುತ್ತಲೇ ರಾಜಕಾರಣಿಗಳ ಮರ್ಯಾದೆ ಹೀಗೆ ತೆಗೆಯೋದಾ ಜಯಾ ಬಚ್ಚನ್? ಹಲವರ ಕೆಂಗಣ್ಣು!
ಸಮಾಜವಾದಿ ಪಕ್ಷದ ಸಂಸದೆ, ನಟಿ ಜಯಾ ಬಚ್ಚನ್ , ಚಿತ್ರನಟರು ಮತ್ತು ರಾಜಕೀಯ ವ್ಯಕ್ತಿಗಳ ನಡುವೆ ಹೋಲಿಕೆ ಮಾಡುತ್ತಾ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಹೇಳಿದ್ದೇನು?
IPL 2025: ಹಾರ್ದಿಕ್ ಪಾಂಡ್ಯ ಬದಲಿಗೆ ಸೂರ್ಯಕುಮಾರ್ ಯಾದವ್ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್!
2025ರ ಐಪಿಎಲ್‌ನಲ್ಲಿ ಹಾರ್ದಿಕ್ ಪಾಂಡ್ಯ ಒಂದು ಪಂದ್ಯಕ್ಕೆ ಬ್ಯಾನ್ ಆಗಿದ್ದು, ಸೂರ್ಯಕುಮಾರ್ ಯಾದವ್ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ಗಾಯದ ಸಮಸ್ಯೆಯಿಂದ ಜಸ್ಪ್ರೀತ್ ಬುಮ್ರಾ ಕೂಡಾ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.
ಪೂರ್ತಿ ಓದಿಚಾಣಕ್ಯನ ಪ್ರಕಾರ ಹೆಂಗಸರ ದೇಹದ ಈ ಭಾಗ ಹೀಗಿದ್ದರೆ ಡೇಂಜರ್
ಈ ಗುಣಲಕ್ಷಣಗಳನ್ನು ಹೊಂದಿರುವ ಮಹಿಳೆಯರನ್ನು ದೂರವಿಡಬೇಕು ಎಂದು ಚಾಣುಕ್ಯ ಹೇಳಿದ್ದಾರೆ.
ಜೂನ್‌ನಲ್ಲಿ ಯಶ್ ಕೆಜಿಎಫ್2 ರಿ-ರಿಲೀಸ್, ಟ್ರೇಲರ್‌ಗೆ ಹುಚ್ಚೆದ್ದು ಕುಣಿದ ಜಪಾನ್ ಸಿನಿ ವೀಕ್ಷಕರು
ಇದೀಗ ಹಲವು ಸಿನಿಮಾಗಳು ಮತ್ತೊಮ್ಮೆ ಬಿಡುಗಡೆ ಮಾಡಿ ಭಾರಿ ಸಂಚಲನ ಸೃಷ್ಟಿಸಿದೆ. ಈ ಪೈಕಿ ಯಶ್ ಅಭಿನಯದ ಕೆಜಿಎಫ್ 2 ಚಿತ್ರ ಜೂನ್ ತಿಂಗಳಲ್ಲಿ ರಿ-ರಿಲೀಸ್ ಆಗುತ್ತಿದೆ. ಚಿತ್ರಮಂದಿರದಲ್ಲೇ ಸಣ್ಣ ಟ್ರೇಲರ್ ಬಿಡುಗಡೆ ಮಾಡಿದ್ದಕ್ಕೆ ಜಪಾನ್ ಸಿನಿ ವೀಕ್ಷಿಕರು ಹುಚ್ಚೆದ್ದು ಕುಣಿದಿದ್ದಾರೆ.