10:53 PM (IST) Mar 18

ಬಾಹ್ಯಾಕಾಶದಲ್ಲಿ ಅತೀ ಹೆಚ್ಚು ದಿನ ಕಳೆದಿದ್ದು ಸುನೀತಾ ವಿಲಿಯಮ್ಸ್ ಅಲ್ಲ, ಮತ್ಯಾರು?

ಬಾಹ್ಯಾಕಾಶದಲ್ಲಿ ಸುನೀತಾ ವಿಲಿಯಮ್ಸ್ ಬರೋಬ್ಬರಿ 9 ತಿಂಗಳ ಕಾಲ ಕಳೆದು ಇದೀಗ ಭೂಮಿಗೆ ಮರಳುತ್ತಿದ್ದಾರೆ. ಆದರೆ ಸುದೀರ್ಘ ದಿನ ಬಾಹ್ಯಾಕಾಶದಲ್ಲಿ ಕಳೆದಿದ್ದು ಸುನೀತಾ ವಿಲಿಯಮ್ಸ್ ಅಲ್ಲ, ಹಾಗಾದರೆ ಮತ್ಯಾರು?

ಪೂರ್ತಿ ಓದಿ
09:38 PM (IST) Mar 18

ಈ ವರ್ಷದ ಮೊದಲ ಸೂರ್ಯ ಗ್ರಹಣ ಯಾವಾಗ? ಸೂತಕ ಸಮಯವೇನು?

2025ರ ಮೊದಲ ಸೂರ್ಯಗ್ರಹಣಕ್ಕೆ ಇನ್ನು ಕೆಲವೇ ದಿನಗಳು ಬಾಕಿ. ಇತ್ತೀಚೆಗೆ ಚಂದ್ರಗ್ರಹಣ ಘಟಿಸಿತ್ತು. ವಿಶೇಷ ಅಂದರೆ ಒಂದೇ ತಿಂಗಳಲ್ಲಿ ಚಂದ್ರಗ್ರಹಣ ಸಂಭವಿಸಿ ಇದೀಗ ಸೂರ್ಯಗ್ರಹಣ ಘಟಿಸುತ್ತಿದೆ. ಸೂರ್ಯಗ್ರಹಣ ಸಮಯ, ಸೂತಕ ಸಮಯವೇನು?

ಪೂರ್ತಿ ಓದಿ
09:28 PM (IST) Mar 18

ʼಡೈರೆಕ್ಟ್‌ ಮದುವೆ ಆಗ್ತೀನಿ- ಬಿಗ್‌ ಬಾಸ್‌ನಲ್ಲೇ ಪ್ರಫೋಸ್‌ ಮಾಡಿ ಧರ್ಮವನ್ನೂ ಮೀರಿ ಮದುವೆಯಾದ ಜೋಡಿಯಿದು!

ʼಬಿಗ್‌ ಬಾಸ್‌ʼ ಮನೆಯಲ್ಲಿ ಒಪನ್‌ ಆಗಿ ಪ್ರೇಮ ನಿವೇದನೆ ಮಾಡ್ಕೊಂಡು, ಈಗ ಇಬ್ಬರು ಹೆಣ್ಣು ಮಕ್ಕಳ ಪಾಲಕರಾಗಿ ಖುಷಿಯಿಂದ ಬದುಕ್ತಿರೋ ಜೋಡಿ ಬಗ್ಗೆ ಸುಂದರವಾದ ಕಥೆ ಇಲ್ಲಿದೆ! 

ಪೂರ್ತಿ ಓದಿ
08:43 PM (IST) Mar 18

ಹೆಣ್ಣಿನ ಈ ಭಾಗ ನನಗಿಷ್ಟ, ಯುವತಿ ಜೊತೆ ರಾಮ್ ಗೋಪಾಲ್ ವರ್ಮಾ ಪೋಲಿ ಮಾತು

ಹೆಣ್ಣಿನ ಈ ಭಾಗ ಎಂದರೆ ನನಗೆ ಇಷ್ಟ. ಇದು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಹೇಳಿದ ಪೋಲಿ ಮಾತು. ಯುವತಿಗೆ ಈ ಮಾತು ಹೇಳಿ ಇದೀಗ ವಿವಾದಕ್ಕೆ ಗುರಿಯಾಗಿದ್ದಾರೆ. ಅಷ್ಟಕ್ಕೂ ರಾಮ್ ಗೋಪಾಲ್ ವರ್ಮಾ ಯುವತಿಗೆ ಹೇಳಿದ್ದೇನು? ವಿಡಿಯೋದಲ್ಲಿ ಏನಿದೆ/

ಪೂರ್ತಿ ಓದಿ
07:55 PM (IST) Mar 18

IPLಗೂ ಮುನ್ನ ಫ್ಯಾನ್ಸ್‌ಗೆ ಸರ್ಪ್ರೈಸ್, ಆ್ಯನಿಮಲ್ ಸಿನಿಮಾದ ರಣಬೀರ್ ಲುಕ್‌ನಲ್ಲಿ ಧೋನಿ ವಿಡಿಯೋ

ಐಪಿಎಲ್ ಆರಂಭಕ್ಕೆ ಕೆಲ ದಿನ ಮಾತ್ರ ಬಾಕಿ ಇದೆ. ಆದರೆ ಇದಕ್ಕೂ ಮುನ್ನ ಎಂಎಸ್ ಧೋನಿ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದರೆ. ಆ್ಯನಿಮಲ್ ಸಿನಿಮಾದಲ್ಲಿ ರಣಬೀರ್ ಕಪೂರ್ ಲುಕ್‌ನಲ್ಲಿ ಧೋನಿ ಕಾಣಿಸಿಕೊಂಡಿದ್ದಾರೆ. ಅದೆ ಗೆಟಪ್, ಅದೇ ಸ್ಟೈಲ್, ಅದೇ ಲುಕ್, ಈ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ.

ಪೂರ್ತಿ ಓದಿ
07:41 PM (IST) Mar 18

ಶಿವಣ್ಣನ ಆರೋಗ್ಯ ವಿಚಾರಿಸಿದ ರಾಕಿಂಗ್ ಸ್ಟಾರ್ ಯಶ್ ದಂಪತಿ; ಇಲ್ಲಿದೆ ಶಿವ ರಾಜ್‌ಕುಮಾರ್ ಹೆಲ್ತ್ ಅಪ್ಡೇಟ್ಸ್!

ಕ್ಯಾನ್ಸರ್ ಚಿಕಿತ್ಸೆಗಾಗಿ ಅಮೆರಿಕಾಗೆ ಹೋಗಿ ಬಂದಿದ್ದ ಶಿವ ರಾಜ್‌ಕುಮಾರ್ ಅವರ ಆರೋಗ್ಯವನ್ನು ನಟ ಯಶ್ ಮತ್ತು ರಾಧಿಕಾ ಪಂಡಿತ್ ವಿಚಾರಿಸಿದ್ದಾರೆ. ಟಾಕ್ಸಿಕ್ ಸಿನಿಮಾ ಶೂಟಿಂಗ್‌ನಲ್ಲಿ ಬ್ಯೂಸಿಯಾಗಿದ್ದರಿಂದ ತಡವಾಗಿ ಬಂದಿದ್ದಾಗಿ ಯಶ್ ಹೇಳಿದ್ದಾರೆ.

ಪೂರ್ತಿ ಓದಿ
07:35 PM (IST) Mar 18

ಇದು ಸುನೀತಾ ವಿಲಿಯಮ್ಸ್‌ Resume: ನೇವಲ್‌ ಏವಿಯೇಟರ್‌ To ಸ್ಪೇಸ್‌ವಾಕ್‌ ಚಾಂಪಿಯನ್‌!

ಭಾರತೀಯ ಮೂಲದ ನಾಸಾ ಗಗನಯಾತ್ರಿ ಸುನೀತಾ ವಿಲಿಯಮ್ಸ್ 9 ತಿಂಗಳಿಗೂ ಹೆಚ್ಚು ಕಾಲ ಬಾಹ್ಯಾಕಾಶದಲ್ಲಿ ಸಿಲುಕಿಕೊಂಡಿದ್ದು, ಈಗ ಭೂಮಿಗೆ ಮರಳುತ್ತಿದ್ದಾರೆ. ಬೋಯಿಂಗ್‌ನ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯ ತಾಂತ್ರಿಕ ಸಮಸ್ಯೆಗಳಿಂದಾಗಿ ಅವರು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಸಿಲುಕಿಕೊಂಡಿದ್ದರು.

ಪೂರ್ತಿ ಓದಿ
07:28 PM (IST) Mar 18

ಭಾರತ ದೂರಸಂಪರ್ಕ ಇಲಾಖೆ ಜೊತೆ ವ್ಯಾಟ್ಸಾಪ್ ಒಪ್ಪಂದ, ಬಳಕೆದಾರರಿಗೆ ಪ್ರಯೋಜನವೇನು?

ವ್ಯಾಟ್ಸಾಪ್ ಬಳಸುತ್ತಿರುವ ಪ್ರತಿಯೊಬ್ಬರು ಗಮನಿಸಬೇಕು, ಇದೀಗ ವ್ಯಾಟ್ಸಾಪ್ ಭಾರತದ ದೂರ ಸಂಪರ್ಕ ಇಲಾಖೆ ಜೊತೆ ಮಹತ್ವದ ಒಪ್ಪಂದ ಮಾಡಿಕೊಂಡಿದೆ. ಇದರಿಂದ ಬಳಕೆದಾರರಿಗೆ ಏನು ಪ್ರಯೋಜನಾ ಅಂತೀರಾ?

ಪೂರ್ತಿ ಓದಿ
07:06 PM (IST) Mar 18

ಕಳೆದ 10 ವರ್ಷಗಳಲ್ಲಿ ದೇಶದ ಬ್ಯಾಂಕ್‌ಗಳಿಂದ 16.35 ಲಕ್ಷ ಕೋಟಿ ಹಣ write off: ಸಂಸತ್ತಿಗೆ ಕೇಂದ್ರದ ಮಾಹಿತಿ!

ಕಳೆದ ಹತ್ತು ಹಣಕಾಸು ವರ್ಷಗಳಲ್ಲಿ ಭಾರತೀಯ ಬ್ಯಾಂಕುಗಳು ₹16.35 ಲಕ್ಷ ಕೋಟಿಗಳಷ್ಟು ಕೆಟ್ಟ ಸಾಲಗಳನ್ನು ರೈಟ್‌ ಆಫ್‌ ಮಾಡಿವೆ. 2019ರಲ್ಲಿ ಅತಿ ಹೆಚ್ಚು ಸಾಲ ರೈಟ್‌ ಆಫ್‌ ಮಾಡಲಾಗಿದ್ದು, ಸಾರ್ವಜನಿಕ ವಲಯದ ಬ್ಯಾಂಕುಗಳು ಸುಧಾರಣೆ ಕಂಡಿವೆ.

ಪೂರ್ತಿ ಓದಿ
07:05 PM (IST) Mar 18

ಭಾರತ ಚಾಂಪಿಯನ್ಸ್ ಟ್ರೋಫಿ ಗೆದ್ದಿದ್ದಕ್ಕೆ ಪಾಕಿಸ್ತಾನ ಆಟಗಾರರ ಸಂಬಳ ಕಡಿತಕ್ಕೆ ಮುಂದಾದ ಪಿಸಿಬಿ!

ಚಾಂಪಿಯನ್ಸ್ ಟ್ರೋಫಿ 2025 ಆಯೋಜನೆಯಿಂದ ಪಾಕಿಸ್ತಾನಕ್ಕೆ 739 ಕೋಟಿ ರೂ. ನಷ್ಟವಾಗಿದೆ. ಭಾರತ ತಂಡ ಟ್ರೋಫಿ ಗೆದ್ದಿದ್ದರಿಂದ ಫೈನಲ್ ಪಂದ್ಯ ದುಬೈನಲ್ಲಿ ನಡೆದಿದ್ದೇ ಇದಕ್ಕೆ ಕಾರಣ. ನಷ್ಟವನ್ನು ಸರಿದೂಗಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಆಟಗಾರರ ಸಂಬಳ ಕಡಿತಕ್ಕೆ ಮುಂದಾಗಿದೆ.

ಪೂರ್ತಿ ಓದಿ
06:27 PM (IST) Mar 18

ಸ್ವಿಗ್ಗಿ, ಜೊಮೆಟೋ ಮಾದರಿಯಲ್ಲಿ ಜಲಮಂಡಳಿ ಆ್ಯಪ್ ಮೂಲಕ ಕಾವೇರಿ ನೀರಿನ ಟ್ಯಾಂಕರ್‌ ಬುಕಿಂಗ್ ಮಾಡಿ!

ಬೆಂಗಳೂರು ಜಲಮಂಡಳಿಯಿಂದ ನೀರಿನ ಟ್ಯಾಂಕರ್ ಮಾಫಿಯಾ ತಡೆಗೆ ಆ್ಯಪ್ ಬಿಡುಗಡೆ. ಸ್ವಿಗ್ಗಿ, ಜೊಮೆಟೋ ಮಾದರಿಯಲ್ಲಿ ಆನ್‌ಲೈನ್‌ನಲ್ಲಿ ಕಾವೇರಿ ನೀರು ಬುಕ್ ಮಾಡಿ, ಟ್ಯಾಂಕರ್ ಮೂಲಕ ನೀರು ಪಡೆಯಿರಿ..

ಪೂರ್ತಿ ಓದಿ
05:42 PM (IST) Mar 18

ಬೆಂಗಳೂರು ಸೇರಿದಂತೆ ದೇಶದ ಮೂರು ಕಡೆ 3600 ಕೋಟಿ ವೆಚ್ಚದಲ್ಲಿ ಹೊಸ ಡೇಟಾ ಸೆಂಟರ್‌ ನಿರ್ಮಿಸಲಿದೆ L&T!

ಲಾರ್ಸೆನ್ & ಟೂಬ್ರೊ 2027 ರ ವೇಳೆಗೆ ತನ್ನ ಡೇಟಾ ಸೆಂಟರ್ ಸಾಮರ್ಥ್ಯವನ್ನು 150 ಮೆಗಾವ್ಯಾಟ್‌ಗೆ ಹೆಚ್ಚಿಸಲು 3,600 ಕೋಟಿ ರೂ. ಹೂಡಿಕೆ ಮಾಡಲಿದೆ. ಬೆಂಗಳೂರು, ಪನ್ವೇಲ್ ಮತ್ತು ಮಹಾಪೆಯಲ್ಲಿ ಮೂರು ಹೊಸ ಸೌಲಭ್ಯಗಳನ್ನು ಸ್ಥಾಪಿಸಲಾಗುವುದು.

ಪೂರ್ತಿ ಓದಿ
05:41 PM (IST) Mar 18

ಮಹೀಂದ್ರ XUV 700 ಎಬೋನಿ ಎಡಿಶನ್‌ಗೆ ಖುದ್ದು ಆನಂದ್ ಮಹೀಂದ್ರ ಕ್ಲೀನ್ ಬೋಲ್ಡ್

ಮಹೀಂದ್ರ XUV 700 ಕಾರು ಅತ್ಯಂತ ಜನಪ್ರಿಯಗೊಂಡಿದೆ. ಭಾರಿ ಬೇಡಿಕೆಯನ್ನು ಪಡೆದುಕೊಂಡಿದೆ. ಇದೀಗ ಮಹೀಂದ್ರ XUV 700 ಬ್ಲಾಕ್ ಎಡಿಶನ್‌ನಲ್ಲಿ ಬಿಡುಗಡೆಯಾಗಿದೆ. ಇದು ಎಬೋನಿ ಎಡಿಶನ್ ಕಾರು. ಈ ಕಾರಿನ ಆಕರ್ಷಕ ನೋಟ, ಫೀಚರ್, ಪರ್ಫಾಮೆನ್ಸ್‌ಗೆ ಖುದ್ದು ಆನಂದ್ ಮಹೀಂದ್ರ ಕ್ಲೀನ್ ಬೋಲ್ಡ್ ಆಗಿದ್ದಾರೆ.

ಪೂರ್ತಿ ಓದಿ
05:28 PM (IST) Mar 18

ವಿಶ್ವವಿಖ್ಯಾತ ಬೆಂಗಳೂರು ಕರಗ ಮಹೋತ್ಸವ ಏ.4ರಿಂದ ಆರಂಭ; 'ಕರಗ ಶಕ್ತ್ಯೋತ್ಸವ' ವಿವರ ಬಿಚ್ಚಿಟ್ಟ ಬಿಬಿಎಂಪಿ!

ವಿಶ್ವ ವಿಖ್ಯಾತ ಬೆಂಗಳೂರು ಕರಗ ಶಕ್ತ್ಯೋತ್ಸವವು ಏಪ್ರಿಲ್ 4 ರಿಂದ 14 ರವರೆಗೆ ನಡೆಯಲಿದ್ದು, ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ. ರಸ್ತೆ ದುರಸ್ತಿ, ಪೊಲೀಸ್ ಬಂದೋಬಸ್ತ್, ಸಿಸಿ ಕ್ಯಾಮೆರಾ ಅಳವಡಿಕೆ, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಪೂರ್ತಿ ಓದಿ
05:16 PM (IST) Mar 18

ನೀ ಇಲ್ಲದೇ ನಾ ಹೇಗಿರಲಿ... ಗೆಳೆಯನ ಸಾವಿಗೆ ರೋದಿಸಿದ ಸರ್ಕಸ್ ಆನೆ: ಮನಕಲಕುವ ವೀಡಿಯೋ

ರಷ್ಯಾದ ಸರ್ಕಸ್‌ನಲ್ಲಿ 25 ವರ್ಷ ಒಟ್ಟಿಗೆ ಕಳೆದ ಆನೆಯೊಂದು ತನ್ನ ಸ್ನೇಹಿತನ ಸಾವಿಗೆ ರೋದಿಸುತ್ತಿರುವ ಭಾವುಕ ವಿಡಿಯೋ ವೈರಲ್ ಆಗಿದೆ. ಜೆರ್ರಿ ಎಂಬ ಆನೆಯ ಅಗಲಿಕೆಯನ್ನು ಮಗ್ಡಾ ಎಂಬ ಆನೆ ಸಹಿಸಲಾಗದೆ ಕಣ್ಣೀರಿಡುತ್ತಿದೆ.

ಪೂರ್ತಿ ಓದಿ
05:08 PM (IST) Mar 18

ಬುಧ ರಾಶಿಯಲ್ಲಿ ಗುರು, ಈ 3 ರಾಶಿಗೆ ಅದೃಷ್ಟ, ಕೋಟ್ಯಾಧಿಪತಿ ಯೋಗ

ಈ ವರ್ಷ ಗುರು ರಾಶಿ ಬದಲಾವಣೆಯು ರಾಶಿಚಕ್ರ ಚಿಹ್ನೆಗಳ ಮೇಲೆ ಯಾವ ಪರಿಣಾಮ ಬೀರುತ್ತದೆ 

ಪೂರ್ತಿ ಓದಿ
04:41 PM (IST) Mar 18

ಇವರೇನಾ ಆ ರಾಜಕಾರಣಿ.. ರಾಜ್ಯ ರಾಜಕಾರಣದಲ್ಲಿ ಮತ್ತೆ ಸದ್ದು ಮಾಡಿದ ಹನಿಟ್ರ್ಯಾಪ್!

ರಾಜ್ಯ ರಾಜಕಾರಣದಲ್ಲಿ ಹನಿಟ್ರ್ಯಾಪ್ ಪ್ರಕರಣ ಮತ್ತೆ ಸದ್ದು ಮಾಡುತ್ತಿದೆ. ವಿಧಾನಸೌಧದಲ್ಲಿ ಈ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಸಚಿವರು ಬಹಿರಂಗ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಹೈಕಮಾಂಡ್ ಕೂಡ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ.

ಪೂರ್ತಿ ಓದಿ
04:30 PM (IST) Mar 18

ಎಲೆಕ್ಟ್ರಿಕ್ ಕಾರಿನಲ್ಲಿ BYD ಕ್ರಾಂತಿ, ಕೇವಲ 5 ನಿಮಿಷಕ್ಕೆ ಫುಲ್ ಚಾರ್ಜ್, 470 ಕಿ.ಮಿ ಮೈಲೇಜ್

ಎಲೆಕ್ಟ್ರಿಕ್ ಕಾರಿನಲ್ಲಿ ಜನಪ್ರಿಯ ಬಿವೈಡಿ ಬ್ರ್ಯಾಂಡ್ ಕ್ರಾಂತಿ ಮಾಡಿದೆ. ಕೇವಲ 5 ನಿಮಿಷ ಚಾರ್ಜ್ ಮಾಡಿದರೆ ಸಾಕು, ಫುಲ್ ಚಾರ್ಜ್ ಆಗಲಿದೆ. ಇಷ್ಟೇ ಅಲ್ಲ 470 ಕಿ.ಮೀ ಮೈಲೇಜ್ ನೀಡಲಿದೆ. ಇದು ಸಾರಿಗೆ ವ್ಯವಸ್ಥೆಯಲ್ಲೇ ಹೊಸ ಮೈಲಿಗಲ್ಲಾಗಿದೆ.

ಪೂರ್ತಿ ಓದಿ
03:38 PM (IST) Mar 18

ಮಾರ್ಚ್ 19 ರಂದು ಈ 5 ರಾಶಿಗೆ ಅದೃಷ್ಟ, ಸಂಪತ್ತು

ಮಾರ್ಚ್ 19 ರಿಂದ, 5 ರಾಶಿಚಕ್ರ ಚಿಹ್ನೆಗಳಿಗೆ ಸಮಯವು ತುಂಬಾ ಶುಭವಾಗಿರುತ್ತದೆ. ಅದೃಷ್ಟವು ಸಂಪೂರ್ಣವಾಗಿ ನಿಮ್ಮ ಕಡೆ ಇರಬಹುದು.

ಪೂರ್ತಿ ಓದಿ
03:37 PM (IST) Mar 18

ಆರ್ಡರ್ ಮಾಡಿದ ಫುಡ್‌ನಲ್ಲಿದ್ದ ಕ್ಯೂಟ್ ನೋಟ್ ನೋಡಿ ಭಾವುಕಳಾದ ಮಹಿಳೆ, ಆದ್ರೆ ನೆಟ್ಟಿಗರು ಗರಂ

ಆನ್‌ಲೈನ್ ಮೂಲಕ ಮಹಿಳೆ ಫುಡ್ ಆರ್ಡರ್ ಮಾಡಿದ್ದಾರೆ. ತಿನಿಸು ಜೊತೆಗೆ ಕೈಬರಹದ ಸಣ್ಣ ನೋಟ್ ಕೂಡ ಇದರ ಜೊತೆಗಿತ್ತು. ಈ ಚೀಟಿಯಲ್ಲಿ ಬರೆದಿರು ಸಾಲುಗಳನ್ನು ಓದಿದ ಮಹಿಳೆ ಭಾವುಕಳಾಗಿದ್ದಾಳೆ. ಆದರೆ ಈ ಮಾಹಿತಿ ಹಂಚಿಕೊಂಡ ಬೆನ್ನಲ್ಲೇ ನೆಟ್ಟಿಗರು ಗರಂ ಆಗಿದ್ದಾರೆ.

ಪೂರ್ತಿ ಓದಿ