Asianet Suvarna News Asianet Suvarna News
111 results for "

ಶ್ರೀಲೀಲಾ

"
Agnisakshi   Shobha Shettys  met Actress Srileela and talked in Kannada in Telgu Biggboss sucAgnisakshi   Shobha Shettys  met Actress Srileela and talked in Kannada in Telgu Biggboss suc

ತೆಲಗು ಬಿಗ್​ಬಾಸ್​ನಲ್ಲಿ ಕನ್ನಡದ ಕಂಪು! ಅಗ್ನಿಸಾಕ್ಷಿ ನಟಿ, ಸ್ಯಾಂಡಲ್​ವುಡ್​ ತಾರೆಯನ್ನು ಸಿಕ್ಕ ಅಪೂರ್ವ ಕ್ಷಣ...

ತೆಲುಗು ಬಿಗ್​ಬಾಸ್​ನಲ್ಲಿ ಇಬ್ಬರು ಕನ್ನಡದ ನಟಿಯರು ಕನ್ನಡದಲ್ಲಿಯೇ ಮಾತನಾಡಿ ಸಕತ್​ ಖುಷಿ ಕೊಟ್ಟಿದ್ದಾರೆ.  ! ಅಗ್ನಿಸಾಕ್ಷಿ ನಟಿ ಶೋಭಾ ಶೆಟ್ಟಿ ಅವರು, ಸ್ಯಾಂಡಲ್​ವುಡ್​ ತಾರೆ ಶ್ರೀಲೀಲಾ ಅವರನ್ನು ಸಿಕ್ಕ ಅಪೂರ್ವ ಕ್ಷಣ...
 

Small Screen Oct 18, 2023, 5:46 PM IST

kiss film actress sreeleela latest photoshoot in salwar dress viral gvdkiss film actress sreeleela latest photoshoot in salwar dress viral gvd

ಸಿಂಪಲ್ ಲುಕ್​ನಲ್ಲೂ ಶ್ರೀಲೀಲಾ ಬ್ಯೂಟಿಫುಲ್: ಸ್ಯಾಂಡಲ್‌ವುಡ್‌ನ ಮರಿಬೇಡಿ ಅನ್ನೋದಾ ಫ್ಯಾನ್ಸ್‌!

ಕನ್ನಡದ ಉದಯೋನ್ಮುಖ ನಟಿ ಮುದ್ದುಮುಖದ ಚೆಲುವೆ ಶ್ರೀಲೀಲಾ ಕನ್ನಡದಲ್ಲಿ ಬೆರಳೆಣಿಕೆಯಷ್ಟು ಸಿನಿಮಾಗಳನ್ನು ಮಾತ್ರ ಮಾಡಿದ್ದಾರೆ. ಆದರೆ ಅದೇ ಸಿನಿಮಾಗಳಿಂದ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ. 

Cine World Oct 13, 2023, 1:00 AM IST

Actress Sreeleela breakdown infront Nandamuri Balakrishna during Bhagavanth Kesari trailer vcsActress Sreeleela breakdown infront Nandamuri Balakrishna during Bhagavanth Kesari trailer vcs

ವೇದಿಕೆ ಮೇಲೆ ಕಣ್ಣೀರಿಟ್ಟು ನೋವು ತೋಡಿಕೊಂಡ ನಟಿ ಶ್ರೀಲೀಲಾ; ಬಾಲಯ್ಯ ಎದುರು ಏನಾಯ್ತು?

ಅದ್ಧೂರಿಯಾಗಿ ನಡೆಯಿತ್ತು ಭಗವಂತ್ ಕೇಸರಿ ಸಿನಿಮಾ ಟ್ರೈಲರ್ ರಿಲೀಸ್ ಕಾರ್ಯಕ್ರಮ. ವೇದಿಕೆ ಮೇಲೆ ನಟಿ ಶ್ರೀಲೀಲಾ ಭಾವುಕರಾಗಿದ್ದು ಯಾಕೆ? 

Cine World Oct 9, 2023, 11:49 AM IST

Rashmika mandanna replaces sreeleela for upcoming vijay devarakonda projectRashmika mandanna replaces sreeleela for upcoming vijay devarakonda project

ಶ್ರೀಲೀಲಾ ಸೈಡ್‌ಗೆ ತಳ್ಳಿದ ರಶ್ಮಿಕಾ ಮಂದಣ್ಣ: ಯಾಕೆ ನಡೆಯಿತು ಜಾದೂ!

ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಜೋಡಿಯ ತೆಲುಗು ಚಿತ್ರ 'ಗೀತ ಗೋವಿಂದಂ' ಬಳಿಕ ಅವರಿಬ್ಬರಿಗೂ ತೆಲುಗಿನಲ್ಲಿ ಹೆಚ್ಚಿನ ಫ್ಯಾನ್ಸ್ ಇದ್ದಾರೆ. ತೆಲುಗು ಮಾತ್ರವಲ್ಲ, ವಿಜಯ್-ರಶ್ಮಿಕಾ ಜೋಡಿಗೆ ಇಡೀ ಇಂಡಿಯಾ ಲೆವೆಲ್‌ಗೆ ಫ್ಯಾನ್ಸ್ ಆಗಿಬಿಟ್ಟಿದ್ದಾರೆ.ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಜೋಡಿಯ ತೆಲುಗು ಚಿತ್ರ 'ಗೀತ ಗೋವಿಂದಂ' ಬಳಿಕ ಅವರಿಬ್ಬರಿಗೂ ತೆಲುಗಿನಲ್ಲಿ ಹೆಚ್ಚಿನ ಫ್ಯಾನ್ಸ್ ಇದ್ದಾರೆ. ತೆಲುಗು ಮಾತ್ರವಲ್ಲ, ವಿಜಯ್-ರಶ್ಮಿಕಾ ಜೋಡಿಗೆ ಇಡೀ ಇಂಡಿಯಾ ಲೆವೆಲ್‌ಗೆ ಫ್ಯಾನ್ಸ್ ಆಗಿಬಿಟ್ಟಿದ್ದಾರೆ.

Cine World Sep 27, 2023, 7:20 PM IST

actress sreeleela latest shoulderless photo shoot viral on social media gvdactress sreeleela latest shoulderless photo shoot viral on social media gvd

ಶೋಲ್ಡರ್ ಲೆಸ್ ಫೋಟೋ ಹಾಕಿದ ಶ್ರೀಲೀಲಾಗೆ ಗಾಂಚಾಲಿ ಬಿಡು, ಕನ್ನಡ ಮಾತಾಡು ಎನ್ನೋದಾ ನೆಟ್ಟಿಗರು?

'ಕಿಸ್‌' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಶ್ರೀಲೀಲಾ ಈಗ ಹಲವಾರು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಚಿತ್ರರಂಗ ಪ್ರವೇಶಿಸಿದ ಐದು ವರ್ಷಗಳಲ್ಲಿ ಎರಡು ಪ್ರಮುಖ ಚಿತ್ರರಂಗಗಳಲ್ಲಿ ಸ್ಟಾರ್‌ ನಟಿಯಾಗಿರುವುದು ಶ್ರೀಲೀಲಾ ಅವರ ಸಾಧನೆ ಎಂದು ಹೇಳಬಹುದು.

Entertainment Sep 22, 2023, 10:30 AM IST

actress sreeleela latest photos viral in social media gvdactress sreeleela latest photos viral in social media gvd

ಕಿಸ್ ಬೆಡಗಿ ಲುಕ್‌ಗೆ ಚಂದಿರನೂ ನಾಚಿ ನೀರಾದ: ಶ್ರೀಲೀಲಾ ಅಂದಕ್ಕೆ ಫ್ಯಾನ್ಸ್ ಫಿದಾ!

ನಟಿ ಶ್ರೀಲೀಲಾ ವೈಟ್​ ಚೂಡಿದಾರ ತೊಟ್ಟು ಕ್ಯಾಮರಾ ಮುಂದೆ ಅಂದ ಪ್ರದರ್ಶಿಸಿದ್ದಾರೆ. ಆಕರ್ಷಕ ಭಂಗಿಯಲ್ಲಿ ನಿಂತು ಮಾದಕ ನೋಟ ಬೀರಿದ್ದಾರೆ. ಫೋಟೋ ನೋಡಿದ ಫ್ಯಾನ್ಸ್​ ಫುಲ್​ ಖುಷಿಯಾಗಿದ್ದಾರೆ. 

Entertainment Sep 17, 2023, 1:00 AM IST

Nithin new movie Srileela is heroine nbnNithin new movie Srileela is heroine nbn
Video Icon

ನಿತಿನ್ ಸಿನಿಮಾದಿಂದ ಕೊಡಗಿನ ಬೆಡಗಿ ಕಿಕ್ ಔಟ್: ರಶ್ಮಿಕಾ ಜಾಗಕ್ಕೆ ಕಿಸ್ ಬ್ಯೂಟಿ ಶ್ರೀಲೀಲಾ ಎಂಟ್ರಿ..!

ಶ್ರೀವಲ್ಲಿ ರಶ್ಮಿಕಾ ನಟಿಸಿದ ಎಲ್ಲ ದೃಶ್ಯಗಳೂ ವೇಸ್ಟ್..!
ರಶ್ಮಿಕಾ ಹೆಗಲ ಮೇರಿಲ್ಲ ಶನಿ, ಏರಿದ್ದು ಶ್ರೀಲೀಲಾ.!
ಲಿಲ್ಲಿಯನ್ನ ಹೆಜ್ಜೆ ಹೆಜ್ಜೆಗೂ ಕಾಡುತ್ತಿದ್ದಾರೆ ಕಿಸ್ ಬ್ಯೂಟಿ!

Sandalwood Aug 21, 2023, 9:47 AM IST

prediction over Srileela by Venu Swamy nbnprediction over Srileela by Venu Swamy nbn
Video Icon

ದಕ್ಷಿಣ ಸಿನಿರಂಗದ ಯುವರಾಣಿ ಆಗ್ತಾರಂತೆ ಶ್ರೀಲೀಲಾ: ಕಿಸ್ ಬ್ಯೂಟಿ ಭವಿಷ್ಯ ನುಡಿದ ಜ್ಯೋತಿಷಿ ವೇಣು ಸ್ವಾಮಿ!

ಶ್ರೀಲೀಲಾ ದಕ್ಷಿಣದ ಯುವರಾಣಿ
ಭವಿಷ್ಯ ನುಡಿದ ವೇಣು ಸ್ವಾಮಿ..!
ಕಿಸ್ ಬ್ಯೂಟಿ ಸಿನಿ ಭವಿಷ್ಯ ನೋಡಿ.!
 

Sandalwood Jul 31, 2023, 1:10 PM IST

Conflict between Srileela Rashmika in tollywood nbnConflict between Srileela Rashmika in tollywood nbn
Video Icon

ರಶ್ಮಿಕಾ ಇದ್ದಲ್ಲಿ ನಟಿ ಶ್ರೀಲೀಲಾ ಇರಲ್ವಂತೆ: ತೆಲುಗಿನಲ್ಲಿ ಎರಡು ಜಡೆ ಜಗಳ ?

ಟಾಲಿವುಡ್‌ನಲ್ಲಿ ನಟಿಯರಿಬ್ಬರ ಜಡೆ ಜಗಳ ಆರಂಭವಾಗಿದೆ. ಪುಷ್ಪಾ 2 ಸಿನಿಮಾದಲ್ಲಿ ಡ್ಯಾನ್ಸ್‌ ಮಾಡಲ್ಲ ಎಂದು ನಟಿ ಶ್ರೀಲೀಲಾ ಹೇಳಿದ್ದಾರಂತೆ.
 

Sandalwood Jul 29, 2023, 11:20 AM IST

Are Rashmika Mandanna and Pooja Hegde being replaced with newbies in Tollywood town sucAre Rashmika Mandanna and Pooja Hegde being replaced with newbies in Tollywood town suc

ಪೂಜಾ ಹೆಗ್ಡೆ, ರಶ್ಮಿಕಾ ಮಂದಣ್ಣ ಬುಡಕ್ಕೆ ಬೆಂಕಿ ಇಟ್ರಾ ಈ ಹೊಸ ಬ್ಯೂಟಿಗಳು?

ಪೂಜಾ ಹೆಗ್ಡೆ ಮತ್ತು ರಶ್ಮಿಕಾ ಮಂದಣ್ಣ ಅವರ ಸ್ಥಾನಕ್ಕೆ ಕುತ್ತು ಬಂದಿದ್ದು, ಅವರ ಸ್ಥಾನವನ್ನು ಮೃಣಾಲ್ ಠಾಕೂರ್ ಮತ್ತು ಶ್ರೀ ಲೀಲಾ ಕಬಳಿಸುತ್ತಿದ್ದಾರೆ ಎನ್ನುವ ಮಾತು ಕೇಳಿಬಂದಿದೆ. 
 

Cine World Jul 26, 2023, 2:36 PM IST

Sreeleela replaces Rashmika Mandanna in Nithiin and Venky Kudumula film sgkSreeleela replaces Rashmika Mandanna in Nithiin and Venky Kudumula film sgk

ರಶ್ಮಿಕಾ ಜಾಗ ಕಬಳಿಸಿದ ಶ್ರೀಲೀಲಾ: ನಿತಿನ್‌‌ಗೆ ನಾಯಕಿಯಾದ 'ಕಿಸ್' ಬ್ಯೂಟಿ

ರಶ್ಮಿಕಾ ಮಂದಣ್ಣ ಜಾಗಕ್ಕೆ ಕನ್ನಡದ ಮತ್ತೋರ್ವ ನಟಿ ಶ್ರೀಲೀಲಾ ಎಂಟ್ರಿ ಕೊಟ್ಟಿದ್ದಾರೆ. ನಿತಿನ್‌ಗೆ ನಾಯಕಿಯಾಗಿ ಕಿಸ್ ಬ್ಯೂಟಿ ಆಯ್ಕೆಯಾಗಿದ್ದಾರೆ. 

Cine World Jul 13, 2023, 10:03 PM IST

Sreeleela rejects Rs 10 crore offer for film with bold content sucSreeleela rejects Rs 10 crore offer for film with bold content suc

10 ಕೋಟಿ ಆಫರ್​ ರಿಜೆಕ್ಟ್​ ಮಾಡಿದ ಕನ್ನಡತಿ ಶ್ರೀಲೀಲಾ: ಕಾರಣ ಏನ್​ ಗೊತ್ತಾ?

ನಟಿ ಶ್ರೀಲೀಲಾ ಅವರಿಗೆ ಖ್ಯಾತ ನಿರ್ಮಾಪಕರೊಬ್ಬರು 10 ಕೋಟಿ ರೂಪಾಯಿ ಆಫರ್​ ನೀಡಿ ಚಿತ್ರವೊಂದಕ್ಕೆ ಸಹಿ ಮಾಡಲು ಹೇಳಿದ್ದರೂ ನಟಿ ತಿರಸ್ಕರಿಸಿದ್ದಾರೆ. ಏನಿದಕ್ಕೆ ಕಾರಣ?
 

Sandalwood Jul 2, 2023, 2:15 PM IST

Sreeleela new photo shoot in pantless dress nbnSreeleela new photo shoot in pantless dress nbn
Video Icon

ಶ್ರೀಲೀಲಾ ಪ್ಯಾಂಟ್ ಮರೆತಿರಾ ಎಂದ ನೆಟ್ಟಿಗರು: ರಶ್ಮಿಕಾ ಆಗಬೇಡಿ ಎಂದು ಸಲಹೆ

ನಟಿ ಶ್ರೀಲೀಲಾ ಪ್ಯಾಂಟ್‌ ಇಲ್ಲದ ಡ್ರೆಸ್‌ನಲ್ಲಿ ಫೋಟೋ ಶೂಟ್‌ ಮಾಡಿಸಿದ್ದು, ಇದಕ್ಕೆ ನೆಟ್ಟಿಗರು ನಾನಾರೀತಿ ಕಮೆಂಟ್‌ ಮಾಡುತ್ತಿದ್ದಾರೆ.
 

Sandalwood Jun 21, 2023, 3:56 PM IST

Kannada Kiss Bedagi Srileela is in full demand at Tollywood nbnKannada Kiss Bedagi Srileela is in full demand at Tollywood nbn
Video Icon

ಶ್ರೀಲೀಲಾಗೆ ಶ್ರೀರಸ್ತು ಎಂದ ಟಿಟೌನ್ ಮಂದಿ: ಪೂಜಾ ಹೆಗ್ಡೆಗೆ ಉರಿ ಉರಿ ಹೊಟ್ಟೆ ಉರಿ ಶುರು!

ಶ್ರೀಲೀಲಾ ಸಕ್ಸಸ್‌, ಪೂಜಾ ಹೆಗ್ಡೆಗೆ ಹೊಟ್ಟೆ ಕಿಚ್ಚು!
ಪೂಜಾ ಹೆಗ್ಡೆನೆ ಸೈಲೆಂಟ್ ಶ್ರೀಲೀಲಾ ಭರಾಟೆ
ತೆಲುಗಿನಲ್ಲಿ ಕನ್ನಡತಿಯ ಸಕ್ಸಸ್ ಫುಲ್ ಜರ್ನಿ!
 

Sandalwood Jun 21, 2023, 3:29 PM IST

Actress Srileela Acting with actor Allu arjun nbnActress Srileela Acting with actor Allu arjun nbn
Video Icon

ಅಲ್ಲು ಅರ್ಜುನ್‌ ತೋಳಿನಲ್ಲಿ ಶ್ರೀಲೀಲಾ: ರಶ್ಮಿಕಾ ಮಂದಣ್ಣರನ್ನು ಹಿಂದಿಕ್ಕಿದ್ರು ಅಂದ್ರು ಫ್ಯಾನ್ಸ್‌!

ಶ್ರೀಲೀಲಾ ಕನ್ನಡದ ನಟಿ. ಸದ್ಯ ಅವರ ಕೈಯಲ್ಲಿ ಅಧಿಕೃತವಾಗಿ 7ಕ್ಕೂ ಹೆಚ್ಚು ತೆಲುಗು ಸಿನಿಮಾಗಳಿವೆ.ಟಾಲಿವುಡ್‌ ನಟ ಮಹೇಶ್‌ ಬಾಬು  ಅಭಿನಯದ ‘ಗುಂಟೂರು ಖಾರಂ’ ಸಿನಿಮಾದಲ್ಲಿ  ಶ್ರೀಲೀಲಾ ತೆರೆ ಹಂಚಿಕೊಳ್ಳುತ್ತಿದ್ದಾರೆ.

Sandalwood Jun 15, 2023, 12:49 PM IST