Asianet Suvarna News Asianet Suvarna News
281 results for "

ವ್ಯಾಕ್ಸಿನ್

"
Clarify the confusion of smart city work Minister Satish Jarakiholi notice ravClarify the confusion of smart city work Minister Satish Jarakiholi notice rav

ಸ್ಮಾರ್ಟ್ ಸಿಟಿ ಕಾಮಗಾರಿ: ಗೊಂದಲಕ್ಕೆ ಸೃಷ್ಟಿಕರಣ ನೀಡಿ: ಸಚಿವ ಸತೀಶ್ ಜಾರಕಿಹೊಳಿ ಸೂಚನೆ

ವ್ಯಾಕ್ಸಿನ್‌ ಡಿಪೋ ದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಕಾಮಗಾರಿ ಆರಂಭಿಸಿರುವುದಕ್ಕೆ ಸಂಬಂಧಿಸಿದಂತೆ ಸ್ಮಾರ್ಟ ಸಿಟಿ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳ ಜಂಟಿ ಸಭೆ ನಡೆಸಿ ಗೊಂದಲವನ್ನು ಬಗೆಹರಿಸಿಕೊಳ್ಳಬೇಕು ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಸೂಚನೆ ನೀಡಿದರು.

Politics Jul 2, 2023, 5:52 AM IST

Investigation on Illegal Work of Smart City in Belagavi Says Satish Jarkiholi grgInvestigation on Illegal Work of Smart City in Belagavi Says Satish Jarkiholi grg

ಸ್ಮಾರ್ಟ್‌ ಸಿಟಿ ಅಕ್ರಮ ಕಾಮಗಾರಿ ಕುರಿತು ತನಿಖೆ: ಸಚಿವ ಜಾರಕಿಹೊಳಿ

ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಭ್ರಷ್ಟಾಚಾರ ನಡೆದಿರುವ ಕುರಿತು ಲೋಕಾಯುಕ್ತದಲ್ಲಿ ಬುಡಾ ಆಯುಕ್ತರ ವಿರುದ್ಧವೂ ದೂರು ದಾಖಲಾಗಿದೆ ಮುಂದಿನ ತನಿಖೆ ನಡೆಸಲಾಗುವುದು: ಸತೀಶ ಜಾರಕಿಹೊಳಿ 

Karnataka Districts Jun 21, 2023, 8:12 PM IST

Corona vaccine does not cause heart attack,Dr.Rajesh Cardiac Surgeon VinCorona vaccine does not cause heart attack,Dr.Rajesh Cardiac Surgeon Vin
Video Icon

Heartattack Causes: ಕೊರೋನಾ ಲಸಿಕೆ ಹೃದಯಾಘಾತಕ್ಕೆ ಕಾರಣವಾಗ್ತಿದ್ಯಾ?

ಇತ್ತೀಚಿನ ವರ್ಷಗಳಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗ್ತಿದೆ. ಬಹುತೇಕರು ದಿನನಿತ್ಯದ ಚಟುವಟಿಕೆಯಲ್ಲಿ ತೊಡಗಿಕೊಂಡಿರುವಾಗಲೇ ಕುಸಿದು ಬಿದ್ದು ಸಾವನ್ನಪ್ಪುತ್ತಾರೆ. ಕೋವಿಡ್‌ ಸೋಂಕಿನ ಹರಡುವಿಕೆಯ ನಂತ್ರ, ಲಸಿಕೆ ಹಾಕಿಸಿಕೊಂಡ ಬಳಿಕ ಹಾರ್ಟ್‌ಅಟ್ಯಾಕ್‌ ಹೆಚ್ಚಾಗ್ತಿದೆ ಅನ್ನೋ ಮಾತು ಕೇಳಿ ಬರ್ತಿದೆ. ಇದು ಎಷ್ಟರಮಟ್ಟಿಗೆ ನಿಜ?

Health Apr 12, 2023, 12:39 PM IST

vivek agnihotri wife Pallavi Joshi injured after getting hit by a vehicle on sets of The Vaccine War sgkvivek agnihotri wife Pallavi Joshi injured after getting hit by a vehicle on sets of The Vaccine War sgk

ಸಪ್ತಮಿ ಗೌಡ ನಟನೆಯ 'ವ್ಯಾಕ್ಸಿನ್ ವಾರ್' ಶೂಟಿಂಗ್‌ನಲ್ಲಿ ಅವಘಡ; ಅಗಿಹೋತ್ರಿ ಪತ್ನಿಗೆ ತೀವ್ರ ಗಾಯ

ಸಪ್ತಮಿ ಗೌಡ ನಟನೆಯ ದಿ ವ್ಯಾಕ್ಸಿನ್ ವಾರ್ ಸಿನಿಮಾದ ಚಿತ್ರೀಕರಣದಲ್ಲಿ ಅವಘಡ ಸಂಭವಿಸಿದ್ದು ವಿವೇಕ್ ಅಗ್ನಿಹೋತ್ರಿ ಪತ್ನಿ ಪಲ್ಲವಿ ಜೋಶಿ ಗಾಯಕೊಂಡಿದ್ದಾರೆ.  

Cine World Jan 17, 2023, 11:16 AM IST

Saptami Gowda is acting in the Bollywood movie The Vaccine War suhSaptami Gowda is acting in the Bollywood movie The Vaccine War suh
Video Icon

ಬಿಟೌನ್‌ಗೆ ಹಾರಿದ 'ಸಿಂಗಾರ ಸಿರಿ': ವಿವೇಕ್ ಅಗ್ನಿಹೋತ್ರಿ ಸಿನಿಮಾದಲ್ಲಿ ಸಪ್ತಮಿ ಗೌಡ

ಕಾಂತಾರ ಚೆಲುವೆ ಸಪ್ತಮಿ ಗೌಡ ಹಿಂದೆ ಇದೀಗ ಬಾಲಿವುಡ್ ಸಿನಿಮಾ ಜಗತ್ತು ಬಿದ್ದಿದ್ದು, ಬಿಟೌನ್'ನಿಂದ ಲೀಲಾಗೆ ಬಿಗ್ ಆಫರ್ ಬಂದಿದೆ. 
 

Cine World Jan 15, 2023, 1:13 PM IST

Kantara fame Sapthami Gowda to debut in Hindi with Vivek Agnihotri's The Vaccine War sgkKantara fame Sapthami Gowda to debut in Hindi with Vivek Agnihotri's The Vaccine War sgk

'ಕಾಂತಾರ' ಸಕ್ಸಸ್ ಬಳಿಕ ಬಾಲಿವುಡ್‌ಗೆ ಹಾರಿದ ಸಪ್ತಮಿ ಗೌಡ; ಕಾಶ್ಮೀರ್ ಫೈಲ್ಸ್ ನಿರ್ದೇಶಕನ ಸಿನಿಮಾದಲ್ಲಿ ನಟನೆ

ಕಾಂತಾರ ಸೂಪರ್ ಸಕ್ಸಸ್ ಬೆನ್ನಲ್ಲೇ ನಟಿ ಸಪ್ತಮಿ ಗೌಡ ಬಾಲಿವುಡ್‌ಗೆ ಹಾರಿದ್ದಾರೆ. ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರ ಮುಂದಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 

Sandalwood Jan 13, 2023, 3:03 PM IST

News Hour Centre approves Bharat Biotech nasal vaccine to Reservation Politics in Karnataka Explained mnj News Hour Centre approves Bharat Biotech nasal vaccine to Reservation Politics in Karnataka Explained mnj
Video Icon

Covid 19 Nasal Vaccine: ಕೊರೋನಾಗೆ ರಾಮಬಾಣವಾಗುತ್ತಾ ನೇಸಲ್ ವ್ಯಾಕ್ಸಿನ್?

Bharat Biotech Nasal Vaccine: ಚೀನಾದಲ್ಲಿ ಕೊರೊನಾ ರಾಕ್ಷಸ ಸೃಷ್ಟಿಸಿರುವ ನರಕಕ್ಕೆ ಇಡೀ ವಿಶ್ವವೇ ಬೆಚ್ಚಿಬಿದ್ದಿದೆ. ಭಾರತದಲ್ಲೂ ಇಂತಹದ್ದೇ ಪರಿಸ್ಥಿತಿ ಬಿಗಡಾಯಿಸಬಹುದಾ ಎಂಬ ಆತಂಕದ ನಡುವೆಯೇ ಕೇಂದ್ರ ಸರ್ಕಾರ ದೇಶವಾಸಿಗಳಿಗೆ ಮತ್ತೊಂದು ಗುಡ್‌ ನ್ಯೂಸ್‌ ನೀಡಿದೆ

India Dec 23, 2022, 10:17 PM IST

Production of monkey disease vaccine halted and anxiety gvdProduction of monkey disease vaccine halted and anxiety gvd

ಮಂಗನ ಕಾಯಿಲೆ ಲಸಿಕೆ ಉತ್ಪಾದನೆ ಸ್ಥಗಿತ, ಆತಂಕ

ಮಲೆನಾಡು, ಕರಾವಳಿಯಲ್ಲಿ ಪ್ರತಿವರ್ಷ ಕಾಡುವ ಮಂಗನಕಾಯಿಲೆಗೆ ಮುನ್ನೆಚ್ಚರಿಕೆ ಕ್ರಮವಾಗಿ ನೀಡಲಾಗುವ ಲಸಿಕೆಯಲ್ಲಿ ಭಾರಿ ಕೊರತೆ ಎದುರಾಗಲಿದೆ. ಸದ್ಯ ಸರ್ಕಾರದ ಬಳಿ ಯಾವುದೇ ವ್ಯಾಕ್ಸಿನ್‌ ಸಂಗ್ರಹವಿಲ್ಲ.

state Oct 17, 2022, 1:30 AM IST

Is the Covishield Vaccine Harmful to Virility grgIs the Covishield Vaccine Harmful to Virility grg

Covid-19: ಕೋವಿಶೀಲ್ಡ್ ಲಸಿಕೆಯಿಂದ ಪುರುಷತ್ವಕ್ಕೆ ಹಾನಿ ಇದೆಯಾ?

ಮಣಿಪಾಲದ ಮಾಹ ವಿಶ್ವವಿದ್ಯಾಲಯ ಕೈಗೊಂಡ ಸಂಶೋಧನೆಯಿಂದ, ವ್ಯಾಕ್ಸಿನ್ ತೆಗೆದುಕೊಂಡವರು ನಿರಾಳವಾಗಬಹುದು.

Coronavirus Sep 16, 2022, 8:23 AM IST

Worlds First Covid Vaccine You Inhale Is Approved In China VinWorlds First Covid Vaccine You Inhale Is Approved In China Vin

ಇನ್ಮುಂದೆ ಕೋವಿಡ್ ವ್ಯಾಕ್ಸಿನ್‌ ಸೂಜಿಮುಕ್ತ, ಇನ್ಹೇಲ್ ಆವೃತ್ತಿಗೆ ಚೀನಾ ಅನುಮೋದನೆ

ಉಸಿರಾಟದ ಮೂಲಕ ತೆಗೆದುಕೊಳ್ಳುವ ಮೊದಲ ಕೋವಿಡ್‌ ಲಸಿಕೆಗೆ ಚೀನಾದಲ್ಲಿ ಅನುಮೋದನೆ ನೀಡಲಾಗಿದೆ. ಈ ಮೂಲಕ ಚೀನಾ 
ಕೋವಿಡ್ -19 ಲಸಿಕೆಯ ಸೂಜಿ ಮುಕ್ತ, ಇನ್ಹೇಲ್ ಆವೃತ್ತಿಯನ್ನು ಅನುಮೋದಿಸಿದ ಮೊದಲ ದೇಶ ಎಂದು ಗುರುತಿಸಿಕೊಂಡಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

Health Sep 6, 2022, 10:20 AM IST

2 Lakhs Street Dogs Not Rabies Vaccinated in Bengaluru grg2 Lakhs Street Dogs Not Rabies Vaccinated in Bengaluru grg

ಎಚ್ಚರ.. ಬೆಂಗ್ಳೂರಿನಲ್ಲಿವೆ ರೇಬಿಸ್‌ ಲಸಿಕೆ ಪಡೆಯದ 2ಲಕ್ಷ ಬೀದಿನಾಯಿಗಳು..!

*   ಚುಚ್ಚುಮದ್ದು ಪಡೆಯದ 2ಲಕ್ಷ ಶ್ವಾನ
*  ಪಾಲಿಕೆ ವ್ಯಾಪ್ತಿಯಲ್ಲಿವೆ 3.09 ಲಕ್ಷ ಶ್ವಾನ
*  ರೇಬಿಸ್‌ ಚುಚ್ಚುಮದ್ದು ನೀಡುವಲ್ಲಿ ಗುರಿ ಮುಟ್ಟದ ಪಾಲಿಕೆ
 

Karnataka Districts Jun 22, 2022, 6:54 AM IST

11 Crore Dose Covid Vaccine in Karnataka Says Minister K Sudhakar grg11 Crore Dose Covid Vaccine in Karnataka Says Minister K Sudhakar grg

ರಾಜ್ಯದಲ್ಲಿ 11 ಕೋಟಿ ಡೋಸ್‌ ಲಸಿಕೆ: ಮಹತ್ವದ ಮೈಲಿಗಲ್ಲು ದಾಟಿದ ಕೋವಿಡ್‌ ವ್ಯಾಕ್ಸಿನ್‌ ಅಭಿಯಾನ

*  5.45 ಕೋಟಿ ಮೊದಲ ಡೋಸ್‌
*  5.28 ಕೋಟಿ ಎರಡನೇ ಡೋಸ್‌
*  26 ಲಕ್ಷ ಬೂಸ್ಟರ್‌ ಡೋಸ್‌
 

state Jun 12, 2022, 8:32 AM IST

There are no covid booster dose takers in 15 districts in karnataka gvdThere are no covid booster dose takers in 15 districts in karnataka gvd

15 ಜಿಲ್ಲೆಗಳಲ್ಲಿ ಕೋವಿಡ್‌ ವ್ಯಾಕ್ಸಿನ್‌ ಬೂಸ್ಟರ್‌ ಡೋಸ್‌ ಕೇಳೋರೇ ಇಲ್ಲ!

ಕೊರೋನಾ ನಾಲ್ಕನೇ ಅಲೆಯ ಅಪಾಯದ ಬಗ್ಗೆ ಸರ್ಕಾರ ಸತತವಾಗಿ ಎಚ್ಚರಿಕೆ ನೀಡುತ್ತಿದ್ದರೂ, ರಾಜ್ಯದ 15 ಜಿಲ್ಲೆಗಳಲ್ಲಿ ವಯಸ್ಕ ಗುಂಪಿನಡಿ (18ರಿಂದ 59 ವರ್ಷ ವಯೋಮಾನದವರು) ಬರುವ ಒಬ್ಬರೇ ಒಬ್ಬರು ಕೂಡಾ ಬೂಸ್ಟರ್‌ ಡೋಸ್‌ ಪಡೆದಿಲ್ಲ.

state May 1, 2022, 3:25 AM IST

Monkey fever sparks panic among people of Uttar Karnataka skrMonkey fever sparks panic among people of Uttar Karnataka skr
Video Icon

ಉ.ಕ. ಜಿಲ್ಲೆಯಲ್ಲಿ ಹೆಚ್ಚುತ್ತಿದೆ ಮಂಗನ ಕಾಯಿಲೆ

ಕೊರೋನಾ ಕಾಟದ ಬಳಿಕ ಕೊಂಚ ನೆಮ್ಮದಿಯಲ್ಲಿರುವ ಉತ್ತರಕನ್ನಡ ಜಿಲ್ಲೆಯಲ್ಲಿ ಇದೀಗ ಪ್ರತೀ ವರ್ಷದ ಹರಕೆಯಂತೆ ಕಾಯಿಲೆಯೊಂದು ವಕ್ಕರಿಸಿಕೊಂಡಿದೆ. ಪ್ರತೀ ವರ್ಷ ಕಾಣಿಸಿಕೊಳ್ಳುವ ಈ ಕಾಯಿಲೆ ಒಬ್ಬರನ್ನಾದ್ರೂ ಬಲಿ ಪಡೆದುಕೊಂಡ ಬಳಿಕವೇ ನಿಯಂತ್ರಣಕ್ಕೆ ಬರುತ್ತಿದ್ದು, ಈ ಬಾರಿಯೂ ಎಂಟ್ರಿಯಾದಂತೆ ಒಂದು ಜೀವವನ್ನು ಬಲಿ ಪಡೆದಿದೆ. ಈ‌ ಕಾರಣದಿಂದ ಜಿಲ್ಲೆಯ ಮಲೆನಾಡು ಹಾಗೂ ಕರಾವಳಿ ಭಾಗದ ಜನರಲ್ಲಿ ಆತಂಕ ಮನೆ ಮಾಡಿದ್ದು, ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಗೆ ಈ ವೈರಸ್ ತಲೆ ನೋವಾಗಿ ಕಾಡತೊಡಗಿದೆ. 

Health Apr 24, 2022, 12:43 PM IST

Covid 19 in Karnataka Parents hesitates to vaccinate their children podCovid 19 in Karnataka Parents hesitates to vaccinate their children pod

ಮಕ್ಕಳಿಗೆ ಲಸಿಕೆ ಹಾಕಿಸಲು ಪೋಷಕರ ಹಿಂದೇಟು: ಇದು ವ್ಯಾಕ್ಸಿನ್ ಭಯವಲ್ಲ, ಉದಾಸೀನ!

* ಮಕ್ಕಳ ಲಸಿಕಾಕರಣದಲ್ಲಿ ಕೇವಲ ಶೇ.5ರಷ್ಟುಸಾಧನೆ

* ಮಕ್ಕಳಿಗೆ ಲಸಿಕೆ ಹಾಕಿಸಲು ಪೋಷಕರ ಹಿಂದೇಟು

* ಪರೀಕ್ಷಾ ಸಮಯ, ಹೊಸ ಅಲೆ ಆತಂಕ ಇಲ್ಲದ ಕಾರಣ ದಾಸೀನ

state Mar 28, 2022, 5:04 AM IST