Asianet Suvarna News Asianet Suvarna News
216 results for "

ವಿಶ್ವ ಆರೋಗ್ಯ ಸಂಸ್ಥೆ

"
Tulsi Bhai well prepared for Navratri PM Modi welcomes WHO Director Tedros Adhanom Ghebreyesus to India ckmTulsi Bhai well prepared for Navratri PM Modi welcomes WHO Director Tedros Adhanom Ghebreyesus to India ckm

ನವರಾತ್ರಿಗೆ ಸಿದ್ದರಾಗಿ ಬಂದಿರುವ ತುಳಸಿ ಭಾಯ್‌, WHO ನಿರ್ದೇಶಕರಿಗೆ ವಿಶೇಷ ಸ್ವಾಗತ ಕೋರಿದ ಮೋದಿ!

ವಿಶ್ವ ಆರೋಗ್ಯ ಸಂಸ್ಥೆ ಮಹಾನಿರ್ದೇಶ ತೆದ್ರೋಸ್ ಅಧಾನೋಮ್ ಗೆಬ್ರಿಯೆಸಿಸ್ ಭಾರತಕ್ಕೆ ಆಗಮಿಸಿದ್ದಾರೆ. ಗುಜರಾತ್‌ಗೆ ಆಗಮಿಸಿದ ತೆದ್ರೋಸ್‌ಗೆ ಸಂಪ್ರದಾಯಿಕ ಕೋಲಾಟದ ಮೂಲಕ ಸ್ವಾಗತ ನೀಡಲಾಗಿದೆ. ಈ ವೇಳೆ ತೆದ್ರೋಸ್ ಕೂಡ ಕೋಲಾಟವಾಡಿ ಗಮನಸೆಳೆದಿದ್ದಾರೆ. ಇದೇ ವಿಡಿಯೋಗೆ ಕಮೆಂಟ್ ಮಾಡಿರುವ ಮೋದಿ ನವರಾತ್ರಿಗೆ ಸಿದ್ದವಾಗಿ ಬಂದಿರುವ ತುಳಸಿ ಬಾಯ್‌ಗೆ ಸ್ವಾಗತ ಎಂದಿದ್ದಾರೆ. 

India Aug 16, 2023, 4:58 PM IST

WHO Medical team inspected Dharwad District Hospital and Full satisfaction for telemanus service satWHO Medical team inspected Dharwad District Hospital and Full satisfaction for telemanus service sat

ವಿಶ್ವ ಆರೋಗ್ಯ ಸಂಸ್ಥೆಯಿಂದ ಧಾರವಾಡ ಜಿಲ್ಲಾಸ್ಪತ್ರೆ ಪರಿಶೀಲನೆ: ಟೆಲಿಮನಸ್‌ ಸೇವೆಗೆ ಫುಲ್‌ ಖುಷ್‌

ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿಗಳು ಧಾರವಾಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾನಸಿಕ ಆರೋಗ್ಯ ಕಾರ್ಯಕ್ರಮದ ಪ್ರಗತಿ ಪರಿಶೀಲನೆ ಮಾಡಿದರು.

state Aug 12, 2023, 7:06 PM IST

WHO Issues warning to Iraq over Indian made cold syrup unsafe for consumption ckmWHO Issues warning to Iraq over Indian made cold syrup unsafe for consumption ckm

ಇರಾಕ್‌ಗೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ, ದಾಬಿಲೈಫ್ ಫಾರ್ಮಾ ಸಿರಪ್‌ನಿಂದ ಅಪಾಯ!

ಭಾರತದ ಕೆಲ ಕಂಪನಿಗಳ ಸಿರಪ್ ಕಳೆದೊಂದು ವರ್ಷದಿಂದ ಭಾರಿ ವಿವಾದಕ್ಕೆ ಗುರಿಯಾಗಿದೆ. ಇದೀಗ ವಿಶ್ವ ಆರೋಗ್ಯ ಸಂಸ್ಥೆ ಇರಾಕ್‌ಗೆ ಮಹತ್ವದ ಎಚ್ಚರಿಕೆ ನೀಡಿದೆ. ಭಾರತದ ದಾಬಿಲೈಫ್ ಫಾರ್ಮಾ ತಯಾರಿಸಿದ ಸಿರಪ್ ಸಾವಿಗೆ ಕಾರಣವಾಗಲಿದೆ ಎಂದಿದೆ.
 

India Aug 8, 2023, 8:10 PM IST

aspartame sweetener a possible carcinogen WHO cancer research agency says sanaspartame sweetener a possible carcinogen WHO cancer research agency says san

ಕೊಕಾ ಕೋಲಾ ಕುಡಿಯೋ ಅಭ್ಯಾಸ ಇದ್ಯಾ, ಕ್ಯಾನ್ಸರ್‌ ಬರಬಹುದು ಎಂದ ವಿಶ್ವ ಆರೋಗ್ಯ ಸಂಸ್ಥೆ!

ಕೊಕಾ ಕೋಲಾ ಡಯಟ್‌ ಸೋಡಾದಿಂದ ಮಾರ್ಸ್‌ನ ಎಕ್ಸ್‌ಟ್ರಾ ಚೂಯಿಂಗ್ ಗಮ್‌ವರೆಗೂ ವ್ಯಾಪಕವಾಗಿ ಬಳಸಲಾಗುವ ಆಸ್ಪರ್ಟೇಮ್ ಎನ್ನುವ ಕೃತಕ ಸಿಹಿಕಾರಕ ಸಂಭವನೀಯ ಕಾರ್ಸಿನೋಜೆನ್ ಎಂದು ಘೋಷಿಸಲು ವಿಶ್ವ ಆರೋಗ್ಯ ಸಂಸ್ಥೆ ಸಿದ್ದತೆ ನಡೆಸಿದೆ.

Health Jun 29, 2023, 1:48 PM IST

Can tattooed people donate blood, what WHO says VinCan tattooed people donate blood, what WHO says Vin

ಟ್ಯಾಟೋ ಹಾಕಿಸಿಕೊಂಡವರು ರಕ್ತದಾನ ಮಾಡಬಹುದೇ?

ಹಚ್ಚೆ ಹಾಕಿಸಿಕೊಂಡವರು ರಕ್ತದಾನ ಮಾಡಬಹುದಾ? ಇದ್ರಿಂದ ರಕ್ತ ಪಡೆದುಕೊಂಡವರ ಆರೋಗ್ಯಕ್ಕೆ ತೊಂದರೆಯಾಗುತ್ತಾ? ಈ ಬಗ್ಗೆ WHO ಏನು ಹೇಳುತ್ತೆ ತಿಳಿಯೋಣ.

Health Jun 24, 2023, 11:38 AM IST

Anti Microbial Resistance AMR from chicken Institution of Veterinarians of Poultry Industry responds sanAnti Microbial Resistance AMR from chicken Institution of Veterinarians of Poultry Industry responds san

ಚಿಕನ್‌ ಸೇವನೆಯಿಂದ ಎಎಂಆರ್‌ ಕಾಯಿಲೆ, ಸ್ಪಷ್ಟನೆ ನೀಡಿದ ಪೌಲ್ಟ್ರಿ ಉದ್ಯಮ!

ಅತಿಯಾದ ಚಿಕನ್‌ ಸೇವೆನೆಯಿಂದ ವಿಶ್ವ ಆರೋಗ್ಯ ಸಂಸ್ಥೆ ಹೇಳಿರುವ 10ನೇ ಅತ್ಯಂತ ದೊಡ್ಡ ಕಾಯಿಲೆಯಾದ ಎಎಂಆರ್‌ ಅಪಾಯವಿದೆ ಎನ್ನುವ ಸುದ್ದಿಗೆ ಪೌಲ್ಟ್ರಿ ಉದ್ಯಮದ ಪಶುವೈದ್ಯರ ಸಂಸ್ಥೆ ತನ್ನ ಹೇಳಿಕೆಯನ್ನು ಪ್ರಕಟಿಸಿದೆ. ಈ ಸುದ್ದಿ ದಾರಿತಪ್ಪಿಸುವಂಥದ್ದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
 

Health Jun 10, 2023, 4:32 PM IST

15 of Top 20 Most Polluted Cities in The World from India san15 of Top 20 Most Polluted Cities in The World from India san

ವಿಶ್ವದ 20 ಕಲುಷಿತ ನಗರಗಳ ಪಟ್ಟಿಯಲ್ಲಿ ಭಾರತದ 15 ನಗರಗಳಿಗೆ ಸ್ಥಾನ!


2022ರ ವಿಶ್ವದ ಅತ್ಯಂತ ಕಲುಷಿತ ದೇಶಗಳ ಪಟ್ಟಿಯಲ್ಲಿ ಭಾರತ ಈ ಬಾರಿ ಮೂರು ಸ್ಥಾನ ಕುಸಿತ ಕಂಡು 8ನೇ ಸ್ಥಾನ ಪಡೆದಿದ್ದರೂ, ದೇಶದ ನಗರಗಳ ವಾಯು ಗುಣಮಟ್ಟ ಸುಧಾರಿಸಿದಂತೆ ಕಾಣುತ್ತಿಲ್ಲ.

India Jun 6, 2023, 9:07 PM IST

Which is the New virus, People are so Curious about new Pandemic VinWhich is the New virus, People are so Curious about new Pandemic Vin

ಜಗತ್ತನ್ನು ಕಾಡಲಿರುವ ಹೊಸ ಸಾಂಕ್ರಾಮಿಕ ಯಾವುದು, 'ಎಕ್ಸ್‌' ವೈರಸ್ ಬಗ್ಗೆ ಎಲ್ಲೆಡೆ ಚರ್ಚೆ

ಶೀಘ್ರದಲ್ಲೇ ಕೋವಿಡ್‌ಗಿಂತ ಅಪಾಯಕಾರಿಯಾದ ಮತ್ತೊಂದು 'ಮಾರಣಾಂತಿಕ ವೈರಸ್' ದಾಳಿ ಬಗ್ಗೆ WHO ಎಚ್ಚರಿಕೆ ನೀಡಿದೆ. ಹೀಗಾಗಿ  ಹೊಸ ಸಾಂಕ್ರಾಮಿಕ ಯಾವುದು ಎಂಬದರ ಕುರಿತಾಗಿ ಜಾಗತಿಕ ಚರ್ಚೆ ನಡೆಯುತ್ತಿದೆ. 

Health May 26, 2023, 12:59 PM IST

World must prepare for disease more deadlier than Covid, WHO chief warns VinWorld must prepare for disease more deadlier than Covid, WHO chief warns Vin

ಕೋವಿಡ್ ಮುಗೀತು ಅಂತ ರಿಲೀಫ್ ಆಗುವಂತಿಲ್ಲ, ಹೊಸ ಡೆಡ್ಲಿ ರೂಪಾಂತರಿ ಉಗಮದ ಭೀತಿ

ಶೀಘ್ರದಲ್ಲೇ ಕೋವಿಡ್‌ಗಿಂತ ಅಪಾಯಕಾರಿಯಾದ ಮತ್ತೊಂದು 'ಮಾರಣಾಂತಿಕ ವೈರಸ್' ದಾಳಿ ಬಗ್ಗೆ WHO ಎಚ್ಚರಿಕೆ ನೀಡಿದೆ.
ಹೆಚ್ಚು ಅಪಾಯಕಾರಿ ವೈರಸ್‌ನಿಂದ ಉಂಟಾಗಬಹುದಾದ ಸಾಂಕ್ರಾಮಿಕ ರೋಗದಂತಹ ಮತ್ತೊಂದು ಕೋವಿಡ್ -19 ಗೆ ಜಗತ್ತು ಹೇಗೆ ಸಿದ್ಧವಾಗಬೇಕು ಎಂಬುದರ ಬಗ್ಗೆ ಅವರು ಮಾತನಾಡಿದರು.

Health May 25, 2023, 7:58 AM IST

World ready to face next deadlier pandemic than covid 19 WHO warns health emergency ckmWorld ready to face next deadlier pandemic than covid 19 WHO warns health emergency ckm

ಕೋವಿಡ್‌ಗಿಂತ ಮಾರಣಾಂತಿಕ ಪಿಡುಗು ಎದುರಿಸಲು ಸಜ್ಜಾಗಿ, ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ!

ಭಾರತದ ಸೇರಿದಂತೆ ಬಹುತೇಕ ದೇಶದಲ್ಲಿ ಕೋವಿಡ್ ಆತಂಕ ಅಂತ್ಯಗೊಂಡಿದೆ. ಇದೀಗ ಜನ ನಿರಾಳರಾಗುವಂತಿಲ್ಲ. ಕಾರಣ ವಿಶ್ವ ಆರೋಗ್ಯ ಸಂಸ್ಥೆ ಮತ್ತೊಂದು ಎಚ್ಚರಿಕೆ ನೀಡಿದೆ. ವಿಶ್ವ ಇದೀಗ ಮತ್ತೊಂದು ಮಾರಣಾಂತಿಕ ಪಿಡುಗು ಎದುರಿಸಲು ಸಿದ್ಧರಾಗಿರಿ. ಇದು ಕೋವಿಡ್‌ಗಿಂತ ಭೀಕರ ಎಂದು WHO ಎಚ್ಚರಿಕೆ ನೀಡಿದೆ.
 

International May 24, 2023, 3:39 PM IST

who says covid global health emergency is over ashwho says covid global health emergency is over ash

ಮೂರೂವರೆ ವರ್ಷಗಳ ಕಾಲ ಜಗತ್ತನ್ನು ಬಾಧಿಸಿದ್ದ ಕೊರೋನಾ ‘ಎಮರ್ಜೆನ್ಸಿ’ಗೆ ಗುಡ್‌ಬೈ: ವಿಶ್ವ ಆರೋಗ್ಯ ಸಂಸ್ಥೆ ಘೋಷಣೆ

2019ರ ಅಂತ್ಯಕ್ಕೆ ಚೀನಾದ ವುಹಾನ್‌ನಲ್ಲಿ ಮೊದಲು ಕೊರೋನಾ ಕಾಣಿಸಿತ್ತು. ಮೂರುವರೆ ವರ್ಷಗಳ ಕಾಲದಲ್ಲಿ ಕೋವಿಡ್‌ ಸಾಂಕ್ರಾಮಿಕ ವಿಶ್ವಾದ್ಯಂತ ಸುಮಾರು 76.6 ಕೋಟಿ ಜನರನ್ನು ಬಾಧಿಸಿದೆ.

Health May 6, 2023, 9:43 AM IST

Covid cases in India, 5676 new cases, 21 people death VinCovid cases in India, 5676 new cases, 21 people death Vin

Covid Case: ದೇಶದಲ್ಲಿ ಹೆಚ್ತಿದೆ ಕೋವಿಡ್‌ ಸೋಂಕು, 5676 ಹೊಸ ಪ್ರಕರಣ, 21 ಮಂದಿ ಸಾವು

ದೇಶದಲ್ಲಿ ಕೋವಿಡ್ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ತಿದೆ. ಮಂಗಳವಾರ  24 ಗಂಟೆಗಳಲ್ಲಿ 5676 ಹೊಸ ಪ್ರಕರಣಗಳು ದಾಖಲಾಗಿದ್ದು, ಈ ಮೂಲಕ ಸಕ್ರಿಯ ಕೇಸು 37093ಕ್ಕೆ ಏರಿಕೆಯಾಗಿದೆ. 21 ಮಂದಿ ಸಾವನ್ನಪ್ಪಿದ್ದಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

Health Apr 12, 2023, 8:07 AM IST

nationwide mock drill from today to check covid preparedness as cases rise ashnationwide mock drill from today to check covid preparedness as cases rise ash

ಕೋವಿಡ್‌ ಸನ್ನದ್ಧತೆ ಪರೀಕ್ಷೆಗೆ ಇಂದು, ನಾಳೆ ಅಣಕು ಕಾರ್ಯಾಚರಣೆ: ದೇಶದಲ್ಲಿ 5357 ಹೊಸ ಕೋವಿಡ್‌ ಕೇಸ್‌, 11 ಸಾವು

ದೇಶದಲ್ಲಿನ ಕೋವಿಡ್‌ ಪರಿಸ್ಥಿತಿಯ ಅವಲೋಕನಕ್ಕಾಗಿ ಎಲ್ಲಾ ರಾಜ್ಯಗಳ ಜೊತೆಗೆ ಏಪ್ರಿಲ್‌ 7ರಂದು ಸಭೆ ನಡೆಸಿದ್ದ ಮನ್‌ಸುಖ್‌ ಮಾಂಡವೀಯ, ಎಲ್ಲಾ ಆರೋಗ್ಯ ಸಚಿವರು ಆಸ್ಪತ್ರೆಗಳಿಗೆ ಭೇಟಿ ನೀಡಿ ಅಣಕು ಕಾರ್ಯಾಚರಣೆ ಪರಿಶೀಲಿಸಬೇಕು ಎಂದು ಮನವಿ ಮಾಡಿದ್ದರು. ಅಲ್ಲದೆ ಜಿಲ್ಲಾ ಆಡಳಿತಗಳ ಜೊತೆಗೆ ಸಭೆ ನಡೆಸಿ ಸನ್ನದ್ಧತೆಯ ಮಾಹಿತಿ ಸಂಗ್ರಹಿಸುವಂತೆಯೂ ಕೋರಿದ್ದರು.

India Apr 10, 2023, 8:55 AM IST

Further mutation of Covid in India, possibility of increase in infections: WHO VinFurther mutation of Covid in India, possibility of increase in infections: WHO Vin

ಭಾರತದಲ್ಲಿ ಕೋವಿಡ್‌ನ ಮತ್ತಷ್ಟು ರೂಪಾಂತರ, ಸೋಂಕು ಹೆಚ್ಚಳ ಸಾಧ್ಯತೆ: WHO

ಭಾರತದಲ್ಲಿ ಎಕ್ಸ್‌.ಬಿ.ಬಿ.1.16 ಅನ್ನು ಈಗಾಗಲೇ ಹಲವು ರೂಪಾಂತರಿಗಳು ಬದಲಾಯಿಸಿವೆ. ಇವುಗಳು ದೇಶದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಳವಾಗಲು ಕಾರಣವಾಗಿವೆ. ಪ್ರಕರಣಗಳ ಸಂಖ್ಯೆ ಹೆಚ್ಚಳವಾದರೂ ಸಾವಿನ ಸಂಖ್ಯೆ ಕಡಿಮೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

Health Apr 9, 2023, 11:21 AM IST

World Bipolar Day 2023, Common mood swing triggers in bipolar disorder VinWorld Bipolar Day 2023, Common mood swing triggers in bipolar disorder Vin

World Bipolar Day: ಒಬ್ಬನೊಳಗೇ ಇನ್ನೊಬ್ಬನ ವ್ಯಕ್ತಿತ್ವ, ಸ್ಥಿಮಿತದಲ್ಲಿರಲ್ಲ ಮನಸ್ಥಿತಿ

ವಿಶ್ವ ಬೈಪೋಲಾರ್ ದಿನವನ್ನು ಮಾರ್ಚ್ 30ರಂದು ಆಚರಿಸಲಾಗುತ್ತದೆ. ಬೈಪೋಲಾರ್ ಡಿಸಾರ್ಡರ್ ಹೊಂದಿರುವ ಜನರು ಸಾಮಾನ್ಯವಾಗಿ ಮೂಡ್ ಸ್ವಿಂಗ್ಸ್‌ ಎದುರಿಸುತ್ತಾರೆ. ಇದು ಯಾವೆಲ್ಲಾ ಸಮಸ್ಯೆಗೆ ಕಾರಣವಾಗುತ್ತದೆ, ಇದಕ್ಕೇನು ಪರಿಹಾರ, ಅನ್ನೋ ಮಾಹಿತಿ ಇಲ್ಲಿದೆ.

Health Mar 30, 2023, 2:25 PM IST