Health

ಆರೋಗ್ಯ

ಹಚ್ಚೆ ಹಾಕಿಸಿಕೊಂಡವರು ರಕ್ತದಾನ ಮಾಡಬಹುದೇ ? ಈ ಬಗ್ಗೆ WHO ಏನು ಹೇಳುತ್ತದೆ?

Image credits: freepik

ಹಚ್ಚೆಯ ಅಡ್ಡಪರಿಣಾಮಗಳು

ಹಚ್ಚೆ ಹಾಕಿಸಿಕೊಳ್ಳುವುದರಿಂದ ಚರ್ಮದ ಸೋಂಕು ಮತ್ತು ಅಲರ್ಜಿ ಸಮಸ್ಯೆಗಳು ಉಂಟಾಗಬಹುದು. ಅಷ್ಟೇ ಅಲ್ಲ, ಹಲವು ಗಂಭೀರ ಪ್ರಕರಣಗಳಲ್ಲಿ ಇದು ಚರ್ಮದ ಕ್ಯಾನ್ಸರ್‌ಗೆ ಕಾರಣವಾಗಬಹುದು.

Image credits: freepik

ಹಚ್ಚೆ ಹಾಕಿಸಿಕೊಂಡು ರಕ್ತದಾನ

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಒಬ್ಬ ವ್ಯಕ್ತಿಯು ಹಚ್ಚೆ ಹಾಕಿಸಿಕೊಂಡ ತಕ್ಷಣ ರಕ್ತದಾನ ಮಾಡಲು ಸಾಧ್ಯವಿಲ್ಲ. 

Image credits: freepik

ಕಾಯಿಲೆಗಳ ಸಾಧ್ಯತೆ ಹೆಚ್ಚು

ಅನೇಕ ಬಾರಿ ಒಂದೇ ಸೂಜಿಯನ್ನು ಹಚ್ಚೆ ಹಾಕಲು ಬಳಸಲಾಗುತ್ತದೆ. ಇದು ರಕ್ತ ಸಂಬಂಧಿತ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ.

Image credits: freepik

ಎಚ್‌ಐವಿ ಅಪಾಯ

WHO ಪ್ರಕಾರ, ಹಚ್ಚೆ ಹಾಕಿಸಿಕೊಂಡ ತಕ್ಷಣ ರಕ್ತದಾನ ಮಾಡುವುದರಿಂದ ಎಚ್‌ಐವಿ ಮತ್ತು ಹೆಪಟೈಟಿಸ್ ಬಿ ಸೋಂಕಿನ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

Image credits: freepik

ಹಚ್ಚೆಶಾಯಿ ಹಾನಿಕಾರಕ

ಹಚ್ಚೆ ಮಾಡಲು ಬಳಸುವ ಶಾಯಿ ಬದಲಾಗುವುದಿಲ್ಲ. ಅಂದರೆ ಇದನ್ನು ಅನೇಕ ಜನರಿಗೆ ಟ್ಯಾಟೂ ಹಾಕಲು ಬಳಸಲಾಗುತ್ತದೆ. ಇದು ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ.

Image credits: freepik

ಯಾವಾಗ ರಕ್ತದಾನ ಮಾಡಬಹುದು

ಹಚ್ಚೆ ಹಾಕಿಸಿದ ಆರು ತಿಂಗಳ ನಂತರ ರಕ್ತದಾನ ಮಾಡಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತದೆ. 

Image credits: freepik

ರಕ್ತ ಪರೀಕ್ಷೆ ಮಾಡಿ ರಕ್ತದಾನ ಮಾಡಿ

ಹಚ್ಚೆ ಹಾಕಿಸಿದ ನಂತರ ಯಾವುದೇ ವ್ಯಕ್ತಿಯು ರಕ್ತದಾನ ಮಾಡುವ ಮೊದಲು ರಕ್ತ ಪರೀಕ್ಷೆಯನ್ನು ಮಾಡಿಕೊಳ್ಳಬೇಕು

Image credits: freepik

ಇಂಥವರು ರಕ್ತ ದಾನ ಮಾಡಬಾರದು

ಹಚ್ಚೆ ಹಾಕಿಸಿಕೊಂಡವರಷ್ಟೇ ಅಲ್ಲ, ಕಿವಿ-ಮೂಗು ಚುಚ್ಚಿಸಿಕೊಂಡವರೂ ಕನಿಷ್ಠ 1ರಿಂದ ಎರಡು ವಾರಗಳ ಕಾಲ ಕಾದು ನಂತರವೇ ರಕ್ತದಾನ ಮಾಡಬೇಕು.

Image credits: freepik

ಮದುವೆ ಆದ್ಮೇಲೆ ಗಂಡಸರಿಗ್ಯಾಕೆ ಹೊಟ್ಟೆ ಬರುತ್ತೆ?

ಕಾನ್ಫಿಡೆಂಟ್ ಆಗಿರಬೇಕಾ, ಈ ಟಿಪ್ಸ್ ಫಾಲೋ ಮಾಡಿ

ಮಳೆಗಾಲದಲ್ಲಿ ಇಂಥಾ ಆಹಾರ ತಿನ್ನೋದನ್ನು ಅವಾಯ್ಡ್ ಮಾಡಿ

ಮಗುವಿನ ಕೂದಲು ದಟ್ಟವಾಗಿ ಬೆಳೆಯೋಕೆ ಚಿಕ್ಕಂದಿನಲ್ಲೇ ತಲೆಗೆ ಈ ಎಣ್ಣೆ ಹಾಕಿ