Asianet Suvarna News Asianet Suvarna News
102 results for "

ವಿಪತ್ತು

"
941 Crore Fund Released for Natural Disaster Management in Karnataka grg941 Crore Fund Released for Natural Disaster Management in Karnataka grg

ಕರ್ನಾಟಕಕ್ಕೆ 941 ಕೋಟಿ ನೆರೆ ಪರಿಹಾರ ನಿಧಿ ಬಿಡುಗಡೆ

941 ಕೋಟಿ ಹಣ ಬಿಡುಗಡೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಧನ್ಯವಾದ ಹೇಳಿದ್ದಾರೆ. ಇದು ಪ್ರಧಾನಿಯವರಿಗೆ ಇರುವ ಕರ್ನಾಟಕದ ಬಗೆಗಿನ ಕಾಳಜಿಯನ್ನು ತೋರುತ್ತದೆ ಎಂದು ಬಣ್ಣಿಸಿದ್ದಾರೆ.
 

state Mar 14, 2023, 10:20 AM IST

Turkey earthquake Helpline for rescue of Kannadigas stranded in earthquake hit Turkey akbTurkey earthquake Helpline for rescue of Kannadigas stranded in earthquake hit Turkey akb

ಟರ್ಕಿಯಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಹೆಲ್ಪ್‌ಲೈನ್‌

ಭಾರೀ ಭೂಕಂಪದಿಂದ ತತ್ತರಿಸಿರುವ ಟರ್ಕಿಯಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ. ಇದರ ಬೆನ್ನಲ್ಲೇ ಕಂದಾಯ ಇಲಾಖೆಯಿಂದ (ವಿಪತ್ತು ನಿರ್ವಹಣೆ) ರಾಜ್ಯ ಸರ್ಕಾರ ಸಹಾಯವಾಣಿಯನ್ನು (Helpline) ಆರಂಭಿಸಲಾಗಿದೆ. 

Bengaluru-Urban Feb 8, 2023, 2:09 AM IST

Daily Panchanga of January 11th 2023 in Kannada skrDaily Panchanga of January 11th 2023 in Kannada skr
Video Icon

Panchang: ವಿಪತ್ತು ನಿವಾರಣೆಗಾಗಿ ವಿಷ್ಣು ಸಹಸ್ರನಾಮ ಪಠಣ ಮಾಡಿ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?

Panchanga Jan 11, 2023, 9:37 AM IST

Kalaburagi District Collector Yashwant Gurukar Talks Over New Year Celebration grgKalaburagi District Collector Yashwant Gurukar Talks Over New Year Celebration grg

ಕಲಬುರಗಿ: ಹೊಸ ವರ್ಷಾಚರಣೆಗೆ ಮೈಮರೆಯದಿರಿ, ಡಿಸಿ ಗುರುಕರ್

ಕಲಬುರಗಿ ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರದಲ್ಲಿದೆ. ಆದಾಗ್ಯೂ ಸಹ ಪ್ರಪಂಚದ ಕೆಲವು ದೇಶಗಳಲ್ಲಿ ಪ್ರಕರಣ ಏರುಗತಿ ಹಿನ್ನೆಲೆಯಲ್ಲಿ ಹೊಸ ವರ್ಷಾಚರಣೆಯ ಸಂದರ್ಭಗಳಲ್ಲಿ ಎಚ್ಚರ ವಹಿಸುವುದು ಅಗತ್ಯವಾಗಿದೆ: ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ 

Karnataka Districts Dec 31, 2022, 9:18 AM IST

Landslide in Colombia Bus buried in mud 34 killed including 8 children sanLandslide in Colombia Bus buried in mud 34 killed including 8 children san

ಕೊಲಂಬಿಯಾದಲ್ಲಿ ಭೂಕುಸಿತ, ಕೆಸರಿನಲ್ಲಿ ಮುಳುಗಿದ ಬಸ್‌, 8 ಮಕ್ಕಳು ಸೇರಿ 34 ಸಾವು!

ಕೊಲಂಬಿಯಾದಲ್ಲಿ ಭೀಕರ ಭೂಕುಸಿತ ಸಂಭವಿಸಿದ್ದು, ಬಸ್‌ವೊಂದು ಕೆಸರಿನಲ್ಲಿ ಮುಳುಗಿ ಹೋಗಿದೆ. ಒಟ್ಟು 8 ಮಕ್ಕಳು ಸೇರಿದಂತೆ 34 ಮಂದಿ ಸಾವಿಗೀಡಾಗಿದ್ದಾರೆ. ಮಣ್ಣಿನ ಗುಡ್ಡ ಯಾವ ರೀತಿಯಲ್ಲಿ ಬಸ್‌ನ ಮೇಲೆ ಬಿತ್ತೆಂದರೆ ಯಾರೊಬ್ಬರೂ ಪಾರಾಗುವ ಸಣ್ಣ ಅವಕಾಶವೂ ಇರಲಿಲ್ಲ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
 

International Dec 6, 2022, 10:47 AM IST

every three district Disaster force says araga jnanendra ravevery three district Disaster force says araga jnanendra rav

3 ಜಿಲ್ಲೆಗೊಂದು ವಿಪತ್ತು ಪಡೆ ನಿಯೋಜನೆ: ಗೃಹ ಸಚಿವ ಆರಗ

  • 3 ಜಿಲ್ಲೆಗೊಂದು ವಿಪತ್ತು ಪಡೆ: ಆರಗ
  • ರಾಜ್ಯ ಸರ್ಕಾರದಿಂದ ಯೋಜನೆ
  • ವಿಶಿಷ್ಟಸೇವಾ ಸಿಬ್ಬಂದಿಗೆ ರಾಷ್ಟ್ರಪತಿ ಪದಕ ಪ್ರದಾನ

state Nov 8, 2022, 9:38 AM IST

is Lunar eclipse on the day of Moons birthday inauspecious skris Lunar eclipse on the day of Moons birthday inauspecious skr
Video Icon

ಮಟಮಟ ಮಂಗಳವಾರ ಮತ್ತೊಂದು ಗ್ರಹಣ! ಯಾರಿಗೆ ವಿಪತ್ತು?

ಹಬ್ಬದ ದಿನವೇ  ವಿಚಿತ್ರ ಘಟನೆಗಳು ಸಂಭವಿಸ್ತಾ ಇರೋದ್ಯಾಕೆ?
ಡಬಲ್ ಗ್ರಹಣದ ಹೊತ್ತಲ್ಲೇ ನಡೆದಿತ್ತಾ ಘನಘೋರ ಕದನ?
ಬ್ಯಾಕ್ ಟು ಬ್ಯಾಕ್ ಗ್ರಹಣದಿಂದ ರಣ ಕಂಟಕ ಕಾದಿದೆಯಾ?
ಗ್ರಹಣದ ಹೊತ್ತಲ್ಲೇ ನಡೆದಿತ್ತಂತೆ ಮಹಾಭಾರತ ಯುದ್ಧ!

Festivals Nov 5, 2022, 1:33 PM IST

Gadag district Nagavi village witnessed the highest rainfall gowGadag district Nagavi village witnessed the highest rainfall gow

ಅತಿ ಹೆಚ್ಚು ಮಳೆಗೆ ಸಾಕ್ಷಿಯಾಯ್ತು ಗದಗ : ನಾಗಾವಿಯಲ್ಲಿ 179.5 ಎಂಎಂ ಮಳೆ!

ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ ಹೊರಡಿಸಿದ  ವರದಿಯಲ್ಲಿ ಗದಗ ಜಿಲ್ಲೆಯ ನಾಗಾವಿ ಗ್ರಾಮದಲ್ಲಿ ಕಳೆದ 12 ಗಂಟೆಯ ಅವಧಿಯಲ್ಲಿ ಅಂದ್ರೆ ಸೆ.5ರ ರಾತ್ರಿ 8.30 ರಿಂದ ಇಂದು ಬೆಳಗ್ಗೆ 8:30 ವರೆಗೆ 179.5 ಎಂಎಂ ದಾಖಲೆಯ ಮಳೆಯಾಗಿದೆ.

Karnataka Districts Sep 6, 2022, 8:55 PM IST

Distribution 2 hightech boats by Bellary district administration for disaster managementDistribution 2 hightech boats by Bellary district administration for disaster management

ವಿಪತ್ತು ನಿರ್ವಹಣೆಗೆ ಬಳ್ಳಾರಿ ಜಿಲ್ಲಾಡಳಿತದಿಂದ 2 ಬೋಟ್ ವಿತರಣೆ

  • ಅಂತೂ ಇಂತು ಬಳ್ಳಾರಿಗೆ ಸುಸಜ್ಜತ ಮತ್ತು ಹೈಟೆಕ್ ಬೋಟ್ ಗಳು ಬಂದಿವೆ.  
  • ವಿಪತ್ತು ನಿರ್ವಹಣೆಗೆ ಬಳ್ಳಾರಿ ಜಿಲ್ಲಾಡಳಿತದಿಂದ 2 ಬೋಟ್ ವಿತರಣೆ.
  • ಅಗತ್ಯ ರಕ್ಷಣಾ ಸಾಮಗ್ರಿಗಳ ಅಗ್ನಿಶಾಮಕ ಇಲಾಖೆಗೆ ಹಸ್ತಾಂತರಿಸಿದ ಡಿಸಿ ಮಾಲಪಾಟಿ

Karnataka Districts Aug 23, 2022, 10:34 AM IST

Adequately handle monsoon emergencies Koppala DC ravAdequately handle monsoon emergencies Koppala DC rav

ಮಳೆಗಾಲದ ತುರ್ತುಪರಿಸ್ಥಿತಿ ಸಮರ್ಪಕವಾಗಿ ನಿಭಾಯಿಸಿ: ಕೊಪ್ಪಳ ಜಿಲ್ಲಾಧಿಕಾರಿ ಸೂಚನೆ

ಮಳೆಗಾಲದ ತುರ್ತುಪರಿಸ್ಥಿತಿ ಸಮರ್ಪಕವಾಗಿ ನಿಭಾಯಿಸುವಂತೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಜಿಲ್ಲಾಧಿಕಾರಿ ಸುಂದರೇಶ ಬಾಬು ಸೂಚಿಸಿದರು.

Karnataka Districts Aug 5, 2022, 11:48 AM IST

Technology is needed to prevent flood disaster says cm basavaraj bommai gvdTechnology is needed to prevent flood disaster says cm basavaraj bommai gvd

ಪ್ರವಾಹ ಅನಾಹುತ ತಡೆಗೆ ತಂತ್ರಜ್ಞಾನ ಬೇಕು: ಸಿಎಂ ಬೊಮ್ಮಾಯಿ

ವಿಪತ್ತು ನಿರ್ವಹಣೆಯಲ್ಲಿ ಪ್ರಾಮಾಣೀಕೃತ ವ್ಯವಸ್ಥೆ ಜಾರಿ ಮಾಡಿ ಪ್ರವಾಹಕ್ಕೆ ತುತ್ತಾಗುವ ಭಾಗಗಳಲ್ಲಿ ಅನಾಹುತಗಳಾಗದಂತೆ ಪೂರ್ವ ಸಿದ್ಧತೆ ಮಾಡಿಕೊಳ್ಳಲು ನೆರವಾಗುವ ತಂತ್ರಜ್ಞಾನ ಪರಿಚಯಿಸಬೇಕಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. 

state Jul 23, 2022, 2:59 PM IST

Pre Monsoon Rain is More Precipitation Than Usual in Karnataka grg Pre Monsoon Rain is More Precipitation Than Usual in Karnataka grg

Karnataka Rains: ವಾಡಿಕೆಗಿಂತ ಹೆಚ್ಚು ಸುರಿದ ಮುಂಗಾರು ಪೂರ್ವ ಮಳೆ

*  ಯಾವ ಜಿಲ್ಲೆಯಲ್ಲೂ ಮುಂಗಾರು ಪೂರ್ವ ಮಳೆ ಕೊರತೆ ಇಲ್ಲ
*  ಚುರುಕಾಗದ ಮುಂಗಾರು
*  ಮೇ 31ಕ್ಕೆ ಮುಂಗಾರು ಮಾರುತ ರಾಜ್ಯಕ್ಕೆ ಕಾಲಿಟ್ಟಿದ್ದು ಇನ್ನಷ್ಟೆ ಚುರುಕಾಗಬೇಕಿದೆ 

state Jun 3, 2022, 6:12 AM IST

Vijayapura District Disaster Management Special Meeting with officials gowVijayapura District Disaster Management Special Meeting with officials gow

Vijayapura: ವಿಪತ್ತು ನಿರ್ವಹಣಾ ವಿಶೇಷ ಸಭೆ ನಡೆಸಿದ ಜಿಲ್ಲಾಧಿಕಾರಿ

  • ಮಳೆ, ಪ್ರವಾಹ ಹಿನ್ನೆಲೆ, ಜಿಲ್ಲಾ ವಿಪತ್ತು ನಿರ್ವಹಣಾ ವಿಶೇಷ ಸಭೆ
  • ಜಿಲ್ಲಾಧಿಕಾರಿಗಳು, ಜಿಪಂ CEO ಜಂಟಿ ಸಭೆ
  • ಪ್ರಾಣ-ಆಸ್ತಿಹಾನಿ ಪರಿಹಾರಕ್ಕೆ 24 ಗಂಟೆಯೊಳಗೆ ಕ್ರಮಕ್ಕೆ ಸೂಚನೆ

Karnataka Districts May 23, 2022, 9:39 PM IST

Masks mandatory in Delhi again Rs 500 fine for violators mnjMasks mandatory in Delhi again Rs 500 fine for violators mnj

ದೆಹಲಿಯಲ್ಲಿ ಮತ್ತೆ ಮಾಸ್ಕ್ ಕಡ್ಡಾಯ, ನಿಯಮ ಉಲ್ಲಂಘಿಸಿದರೆ ₹500 ದಂಡ

*ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಾಸ್ಕ್ ಕಡ್ಡಾಯ,
*ಕೋವಿಡ್‌ ಪ್ರಕರಣ ದಿಢೀರ್‌ ಹೆಚ್ಚಳ: ಆತಂಕ
*ಹೊಸ ತಳಿ ಕಾರಣವೇ ಎಂಬುದರ ಪತ್ತೆಗೆ ಟೆಸ್ಟ್‌

India Apr 20, 2022, 3:18 PM IST

Daily Panchanga of 09 March 2022 in Kannada hlsDaily Panchanga of 09 March 2022 in Kannada hls
Video Icon

Panchanga: ಇಂದು ನಾರಾಯಣ ಸ್ಮರಣೆ ಮಾಡಿದರೆ ವಿಪತ್ತುಗಳು ದೂರವಾಗುವವು

 ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ, ಇಂದು ಬುಧವಾರ. ಸಪ್ತಮಿ ತಿಥಿ,  ಕೃತ್ತಿಕಾ ನಕ್ಷತ್ರ. ವಾರದ ಮಟ್ಟಿಗೆ ವಿಷ್ಣು ಸ್ಮರಣೆ ಮಾಡಬೇಕು. ಆತ ನಮ್ಮೆಲ್ಲಾ ವಿಪತ್ತನ್ನು, ಸಂಕಟವನ್ನು ದೂರ ಮಾಡುತ್ತಾನೆ.

Panchanga Mar 9, 2022, 8:28 AM IST