Asianet Suvarna News Asianet Suvarna News
107 results for "

ವಾಯುಭಾರ ಕುಸಿತ

"
Rain havoc in Karnataka and other parts of India hlsRain havoc in Karnataka and other parts of India hls
Video Icon

Rain: ಅಕಾಲಿಕ ಮಳೆಗೆ ಬೆಳೆನಾಶ, ಕೊಚ್ಚಿ ಹೋಯ್ತು ರೈತರ ಬದುಕು, ಸಾಕು ಮಾಡೋ ಮಳೆರಾಯ!

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಅಕಾಲಿಕ ಮಳೆಗಾಲ ಮುಂದುವರೆದಿದೆ. ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆಯ ಆರ್ಭಟ  ಮತ್ತಷ್ಟು ಅನಾಹುತಗಳನ್ನು ಸೃಷ್ಟಿಸಿದೆ. 

state Nov 19, 2021, 9:29 AM IST

Andhra Pradesh  Tirupati witnesses massive flood snrAndhra Pradesh  Tirupati witnesses massive flood snr

ತಿರುಪತಿಯಲ್ಲಿ ಮಹಾಪ್ರವಾಹ! ಬಂಗಾಳಕೊಲ್ಲಿ ವಾಯುಭಾರ ಕುಸಿತ : 25 ವರ್ಷಗಳಲ್ಲೇ ಭಾರೀ ಮಳೆ

  •  ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ
  • ವಿಶ್ವದ ಅತ್ಯಂತ ಸಿರಿವಂತ ದೇವರಾದ ತಿರುಪತಿ ತಿಮ್ಮಪ್ಪನಿಗೂ ಸಂಕಷ್ಟ

India Nov 19, 2021, 6:58 AM IST

Karnataka rains state faces Huge Loss podKarnataka rains state faces Huge Loss pod

Karnataka Rains| ಹಿಂಗಾರು ಅಬ್ಬರಕ್ಕೆ ಭಾರೀ ಬೆಳೆ, ಜಾನುವಾರು ಹಾನಿ!

* ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಎಫೆಕ್ಟ್

* ಒಂದು ವಾರದಿಂದ ರಾಜ್ಯಾದ್ಯಂತ ಸತತ ಮಳೆ

* ನೆಲಕಚ್ಚಿದ ಭತ್ತ, ಜೋಳ, ರಾಗಿ, ಹುರುಳಿ, ಕಾಫಿ

* 75ಕ್ಕೂ ಕುರಿ, 10ಕ್ಕೂ ಹೆಚ್ಚು ಹಸು-ಎಮ್ಮೆ ಬಲಿ

state Nov 18, 2021, 12:49 PM IST

Four Killed Due to Heavy Rain in Karnataka grgFour Killed Due to Heavy Rain in Karnataka grg

Karnataka| ವರುಣನ ಅಬ್ಬರಕ್ಕೆ 4 ಬಲಿ: ಇಂದು, ನಾಳೆ ಭಾರೀ ಮಳೆ

ಬಂಗಾಳಕೊಲ್ಲಿಯಲ್ಲಿ(Bay of Bengal) ವಾಯುಭಾರ ಕುಸಿತದ ಪರಿಣಾಮ ರಾಜ್ಯದ(Karnataka) 14ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ(Rain) ಸುರಿಯುತ್ತಿದ್ದು ಮನೆ ಗೋಡೆ ಕುಸಿದು ಒಂದೇ ಕುಟುಂಬದ ಮೂವರು ಸೇರಿ ಒಟ್ಟು ನಾಲ್ವರು ಬಲಿಯಾಗಿದ್ದಾರೆ. ಇದೇ ವೇಳೆ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ 15ಕ್ಕೂ ಹೆಚ್ಚು ಮನೆಗಳು ಶಿಥಿಲಗೊಂಡು ಕುಸಿದಿವೆ. ಭತ್ತ, ಕಾಫಿ ಬೆಳೆಗಳಿಗೆ ಅಪಾರ ಹಾನಿಯಾಗಿದ್ದು ಕೃಷಿಕರು ಕಂಗಾಲಾಗಿದ್ದಾರೆ.
 

state Nov 15, 2021, 6:34 AM IST

Incessant Rain Creates Havoc in Tamilnadu hlsIncessant Rain Creates Havoc in Tamilnadu hls
Video Icon

Tamilnadu Rain: ತೂಫಾನ್ ಆರ್ಭಟಕ್ಕೆ ಕತ್ತರಿಸಿ ಬಿತ್ತು ಕನ್ಯಾಕುಮಾರಿ ರಸ್ತೆ

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ತಮಿಳುನಾಡು ರಾಜಧಾನಿ ಚೆನ್ನೈ ಸೇರಿದಂತೆ ಇನ್ನಿತರ ಪ್ರದೇಶಗಳು ತತ್ತರಿಸಿ ಹೋಗಿವೆ.  ಭಾರೀ ಮಳೆಯಿಂದಾಗಿ ಹಲವು ಅಣೆಕಟ್ಟುಗಳಿಂದ ಭಾರೀ ಪ್ರಮಾಣದ ನೀರು ಹೊರಬಿಡಲಾಗುತ್ತಿದೆ.

India Nov 14, 2021, 1:27 PM IST

Tamil Nadu rain  Several areas waterlogged in State snrTamil Nadu rain  Several areas waterlogged in State snr

ತಮಿಳ್ನಾಡಲ್ಲಿ ಒಂದೇ ದಿನ ಭಾರೀ ಮಳೆ : 14 ಜನ ಬಲಿ, ಮನೆಗಳು ನಾಶ

  • ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದ ಪರಿಣಾಮ ತಮಿಳುನಾಡಿನಾದ್ಯಂತ ಕಳೆದ 5 ದಿನಗಳಿಂದ ಸುರಿಯುತ್ತಿರುವ ಮಳೆ 
  •  5 ದಿನಗಳಿಂದ ಸುರಿಯುತ್ತಿರುವ ಮಳೆ ಗುರುವಾರ ಮತ್ತಷ್ಟುತೀವ್ರಗೊಂಡಿದ್ದು, ಜನಜೀವನವನ್ನು ಅಸ್ತವ್ಯಸ್ತ

India Nov 12, 2021, 6:52 AM IST

Heavy Rain Likely in Next 3-4 Days in Karnataka grgHeavy Rain Likely in Next 3-4 Days in Karnataka grg

Karnataka| ರಾಜ್ಯದಲ್ಲಿ ಇನ್ನೂ 3-4 ದಿನ ಭಾರಿ ಮಳೆ

ಬಂಗಾಳ ಕೊಲ್ಲಿಯಲ್ಲಿ(Bay of Bengal) ಉಂಟಾಗಿರುವ ವಾಯುಭಾರ ಕುಸಿತದ ಪ್ರಭಾವದಿಂದ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಇನ್ನೂ ಮೂರ್ನಾಲ್ಕು ದಿನ ಹೆಚ್ಚು ಮಳೆಯಾಗಲಿದೆ. ಹೆಚ್ಚಿನ ಪ್ರಮಾಣದ ಮಳೆ ಅಥವಾ ಜಿಟಿಜಿಟಿ ಮಳೆಯಿಂದಾಗಿ(Rain) ಮೋಡ ಕವಿದ ಮತ್ತು ಚಳಿಯ ವಾತಾವರಣ ಇರಲಿದೆ.
 

state Nov 12, 2021, 6:48 AM IST

Chennai Witnesses heaviest Rainfall Since 2015 Authorities Issue Flood Warning podChennai Witnesses heaviest Rainfall Since 2015 Authorities Issue Flood Warning pod

Chennai Rains| 5 ವರ್ಷದ ದಾಖಲೆ ಮಳೆಗೆ ಮುಳುಗಿದ ಚೆನ್ನೈ!

* ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಎಫೆಕ್ಟ್

* 5 ವರ್ಷದ ದಾಖಲೆ ಮಳೆಗೆ ಮುಳುಗಿದ ಚೆನ್ನೈ

* ಒಂದೇ ದಿನ 20 ಸೆಂ.ಮೀ. ಎಡೆಬಿಡದ ವರ್ಷಧಾರೆ

* ಕಾಂಚೀಪುರಂ, ತಿರುವಳ್ಳೂರು ಜಿಲ್ಲೆಗಳಲ್ಲೂ ಭಾರೀ ಮಳೆ

* ಚೆನ್ನೈನ ಅನೇಕ ಪ್ರದೇಶಗಳಲ್ಲಿ ಪ್ರವಾಹ ಸೃಷ್ಟಿ

India Nov 8, 2021, 9:15 AM IST

Heavy Rain Batters Chennai flooded least 40 busy residential and commercial neighbourhoods in city ckmHeavy Rain Batters Chennai flooded least 40 busy residential and commercial neighbourhoods in city ckm
Video Icon

Chennai Rains: ಭಾರಿ ಮಳೆಯಿಂದ ಚೆನ್ನೈ ನಗರ ಜಲಾವೃತ, ರೆಡ್ ಅಲರ್ಟ್ ಘೋಷಣೆ!

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತಗೊಂಡಿರುವ ಕಾರಣ ಚೆನ್ನೈ ನಗರದಲ್ಲಿ ಭಾರಿ ಮಳೆಯಾಗಿದೆ. ಕುಂಭದ್ರೋಣ ಮಳೆಯಿಂದಾಗಿ ಚೆನ್ನೈ ನಗರ ಸ್ಥಬ್ದಗೊಂಡಿದೆ. ತಗ್ಗು ಪ್ರದೇಶಗಳು ಜಲಾವೃತಗೊಂಡಿದೆ.  2015ರ ಬಳಿಕ ಚೆನ್ನೈ ನಗರ ಅತೀ ಹೆಚ್ಚು ಮಳೆ ಕಂಡಿದೆ. ಭಾರಿ ಮಳೆಯಿಂದ ರೆಡ್ ಅಲರ್ಟ್ ಘೋಷಿಸಲಾಗಿದೆ. 

India Nov 7, 2021, 5:53 PM IST

Heavy Rain Next Two Days in Karnataka grgHeavy Rain Next Two Days in Karnataka grg

ವಾಯುಭಾರ ಕುಸಿತ: ರಾಜ್ಯದಲ್ಲಿ ಎರಡು ದಿನ ಭಾರೀ ಮಳೆ

ರಾಜ್ಯದ ಮಲೆನಾಡು ಮತ್ತು ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಭಾನುವಾರ ಹಾಗೂ ಸೋಮವಾರ ಮಳೆಯ ಅಬ್ಬರ ಇರಲಿದೆ. ಮಂಗಳವಾರದ ಬಳಿಕ ರಾಜ್ಯಾದ್ಯಂತ ಮಳೆ(Rain) ಕಡಿಮೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. 

state Nov 7, 2021, 6:17 AM IST

Yellow Alert in Udupi District on Oct 18th in Karnataka grgYellow Alert in Udupi District on Oct 18th in Karnataka grg

ಕರಾವಳಿ, ಮಲೆನಾಡಲ್ಲಿ ಭಾರೀ ಮಳೆ: ಉಡುಪಿಗೆ ಇಂದು Yellow Alert

ಅರಬ್ಬಿ ಸಮುದ್ರದಲ್ಲಿ(Arabian Sea) ವಾಯುಭಾರ ಕುಸಿತವುಂಟಾಗಿರುವ(Airway Collapse) ಹಿನ್ನೆಲೆಯಲ್ಲಿ ರಾಜ್ಯದ ಕರಾವಳಿ(Coastal) ಮತ್ತು ಮಲೆನಾಡಿನ(Malenadu) ಕೆಲಭಾಗಗಳಲ್ಲಿ ಭಾನುವಾರವೂ ಮುಂದುವರಿದಿದ್ದು ಅಲ್ಲಲ್ಲಿ ಪ್ರಾಕೃತಿಕ ಹಾನಿಯೊಂದಿಗೆ ಕೃಷಿಗೂ ಅಪಾರ ನಷ್ಟವಾಗಿದೆ. 
 

state Oct 18, 2021, 7:32 AM IST

Heavy Rain lashesh in many parts of Karnataka snrHeavy Rain lashesh in many parts of Karnataka snr

ರಾಜ್ಯದ ಹಲವೆಡೆ ಭಾರಿ ಮಳೆ : ಮೈಸೂರಿನಲ್ಲಿ 1 ಸಾವು

  • ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದ ಪರಿಣಾಮ ಕರಾವಳಿ ಮತ್ತು ಹಳೇ ಮೈಸೂರಿನ ಕೆಲಭಾಗಗಳಲ್ಲಿ ಶನಿವಾರವೂ ಭಾರೀ ಮಳೆ
  • ಭಾರೀ ಮಳೆಯಾಗಿದ್ದು, ಮಳೆ ಸಂಬಂಧಿ ಕಾರಣಕ್ಕೆ ವ್ಯಕ್ತಿಯೊಬ್ಬರು ಮೃತ

state Oct 17, 2021, 8:17 AM IST

18 Dead Many Missing After Kerala Rain Triggers Floods Landslides pod18 Dead Many Missing After Kerala Rain Triggers Floods Landslides pod

ಕೇರಳ ರಣಮಳೆ, ಭೂಕುಸಿತ: 18 ಬಲಿ, ಅನೇಕ ಮಂದಿ ನಾಪತ್ತೆ!

* ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ

* ಕೇರಳ ರಣಮಳೆ, ಭೂಕುಸಿತ: 18 ಬಲಿ, ಅನೇಕ ಮಂದಿ ನಾಪತ್ತೆ

* 12 ಜಿಲ್ಲೆಗೆ ಕಟ್ಟೆಚ್ಚರ ಘೋಷಣೆ

* ಶಾಲಾ-ಕಾಲೇಜುಗಳ ಪುನಾರಂಭ, ಶಬರಿಮಲೆಗೆ ಭಕ್ತರ ಭೇಟಿ ಮುಂದೂಡಿಕೆ

India Oct 17, 2021, 7:21 AM IST

weather Department alerts 1 week Heavy rain in many parts of Karnataka snrweather Department alerts 1 week Heavy rain in many parts of Karnataka snr

ಇನ್ನೂ 1 ವಾರ ಭಾರಿ ಮಳೆ : ಹವಾಮಾನ ಇಲಾಖೆ

  • ಅಂಡಮಾನ್‌ ಬಳಿ ವಾಯುಭಾರ ಕುಸಿತ ಸಂಭವ ಇದ್ದು, ರಾಜ್ಯದಲ್ಲಿ ಇನ್ನೂ 1 ವಾರ ಕಾಲ ಮಳೆ
  •  1 ವಾರ ಕಾಲ ಮಳೆ ಮುಂದುವರಿಯಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ

state Oct 11, 2021, 9:28 AM IST

Heavy Rain in Karnataka on Oct 09th grgHeavy Rain in Karnataka on Oct 09th grg

ರಾಜ್ಯದ ಹಲವೆಡೆ ಭಾರೀ ಮಳೆ: ಮನೆಯ ಗೋಡೆ ಕುಸಿದು ವೃದ್ಧ ಸಾವು

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ(Airway Collapse) ಕುಸಿತವುಂಟಾದ ಪರಿಣಾಮ ಹಳೇ ಮೈಸೂರು(Mysuru) ಮತ್ತು ಕಲ್ಯಾಣ ಕರ್ನಾಟಕ(Kalyana Karnataka) ಬಹುತೇಕ ಭಾಗಗಳಲ್ಲಿ ಉತ್ತಮ ಮಳೆ ಸುರಿದಿದ್ದು, ಮಳೆ ಸಂಬಂಧಿ ಕಾರಣಕ್ಕೆ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ತುಮಕೂರು(Tumakuru) ಜಿಲ್ಲೆಯ ಗುಬ್ಬಿಯಿಂದ ವರದಿಯಾಗಿದೆ.
 

state Oct 10, 2021, 7:26 AM IST