Asianet Suvarna News Asianet Suvarna News
153 results for "

ಮೂರನೇ ಅಲೆ

"
Check Gold Silver rate in Bengaluru and major cities of India January 04 2022 podCheck Gold Silver rate in Bengaluru and major cities of India January 04 2022 pod

Gold Silver Price: ಸತತ 2ನೇ ದಿನ ಚಿನ್ನದ ಬೆಲೆಯಲ್ಲಿ ದಾಖಲೆಯ ಇಳಿಕೆ, ಹೀಗಿದೆ ಇಂದಿನ ದರ

* ಚಿನ್ನ, ಬೆಳ್ಳಿ ದರ ಹೇಗಿದೆ?

* ಕೊರೋನಾ ಮೂರನೇ ಅಲೆ ಮಧ್ಯೆ ಇಳಿಕೆಯಾಗಿದ್ಯಾ ಚಿನ್ನದ ದರ

* ಹೀಗಿದೆ ಜನವರಿ 04, 2022 ರ ಗೋಲ್ಡ್‌ ಹಾಗೂ ಸಿಲ್ವರ್ ರೇಟ್

BUSINESS Jan 4, 2022, 12:32 PM IST

New covid curbs crash wedding planners hopes in peak season podNew covid curbs crash wedding planners hopes in peak season pod

Covid Threat: ಮದುವೆ ಸೀಜನ್‌ನಲ್ಲಿ ಕೊರೋನಾತಂಕ, ವ್ಯಾಪಾರಸ್ಥರಿಗೆ ಭಾರೀ ನಷ್ಟ?

* ಕೊರೋನಾ ಮೂರನೇ ಅಲೆಯ ಆತಂಕ

* ದೇಶದಲ್ಲಿ ಮದುವೆ ಸೀಜನ್‌ನಲ್ಲೇ ಕೊರೋನಾ ಹೆಚ್ಚಳದ ಭೀತಿ

* ಮತ್ತೆ ಲಕ್ಷಾಂತರ ಮಂದಿಯ ಜೀವನ ಅತಂತ್ರಗೊಳಿಸುತ್ತಾ ಕೊರೋನಾ?

BUSINESS Jan 4, 2022, 11:47 AM IST

Third Wave On 75pc Cases In Metros Are Omicron Covid Task Force Boss podThird Wave On 75pc Cases In Metros Are Omicron Covid Task Force Boss pod

Omicron Threat: 3ನೇ ಅಲೆ ಅಧಿಕೃತ: 75% ಕೇಸ್‌ ಒಮಿಕ್ರೋನ್‌!

ವಿಶ್ವದಾದ್ಯಂತ ಭಾರೀ ಆತಂಕ ಹುಟ್ಟುಹಾಕಿರುವ ರೂಪಾಂತರಿ ಕೊರೋನಾ

3ನೇ ಅಲೆ ಅಧಿಕೃತ: 75% ಕೇಸ್‌ ಒಮಿಕ್ರೋನ್‌!

ಮಕ್ಕಳ ಲಸಿಕೆಗೆ ಆತಂಕ ಬೇಡ

India Jan 4, 2022, 5:07 AM IST

Check Gold Silver rate in Bengaluru and major cities of India January 03 2022 podCheck Gold Silver rate in Bengaluru and major cities of India January 03 2022 pod

Gold Silver Price: ಇಳಿದ ಚಿನ್ನದರ ದರ, ಗ್ರಾಹಕರಿಗೆ ಸಂತಸ!

* ಚಿನ್ನ, ಬೆಳ್ಳಿ ದರ ಹೇಗಿದೆ?

* ಕೊರೋನಾ ಮೂರನೇ ಅಲೆ ಮಧ್ಯೆ ಇಳಿಕೆಯಾಗಿದ್ಯಾ ಚಿನ್ನದ ದರ

* ಹೀಗಿದೆ ಜನವರಿ 03, 2022 ರ ಗೋಲ್ಡ್‌ ಹಾಗೂ ಸಿಲ್ವರ್ ರೇಟ್

BUSINESS Jan 3, 2022, 2:26 PM IST

Ready To Face Covid Third Wave at Hirekerur In Haveri Says BC Patil grgReady To Face Covid Third Wave at Hirekerur In Haveri Says BC Patil grg

Coronavirus: ಕೋವಿಡ್‌ 3ನೇ ಅಲೆ ಎದುರಿಸಲು ಸಜ್ಜು: ಸಚಿವ ಬಿ.ಸಿ.ಪಾಟೀಲ್‌

ಹಿರೇಕೆರೂರು(ಡಿ.03):  ಕೋವಿಡ್‌-19(Covid19) ಮೂರನೇ ಅಲೆ ಎದುರಿಸಲು ಹಿರೇಕೆರೂರು(Hirekerur) ಆರೋಗ್ಯ ಇಲಾಖೆ ಸಂಪೂರ್ಣ ಸಿದ್ಧವಾಗಿದ್ದು, ರೋಗಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ(BC Patil) ಹೇಳಿದ್ದಾರೆ. 

Karnataka Districts Jan 3, 2022, 7:33 AM IST

Check Gold Silver rate in Bengaluru and major cities of India January 02 2022 podCheck Gold Silver rate in Bengaluru and major cities of India January 02 2022 pod

Gold Silver Price:ಹೊಸ ವರ್ಷದ ಎರಡನೇ ದಿನ ಚಿನ್ನ ಖರೀದಿಗೆಷ್ಟು ಸೂಕ್ತ? ಇಲ್ಲಿದೆ ಇಂದಿನ ದರ!

* ಚಿನ್ನ, ಬೆಳ್ಳಿ ದರ ಹೇಗಿದೆ?

* ಕೊರೋನಾ ಮೂರನೇ ಅಲೆ ಮಧ್ಯೆ ಇಳಿಕೆಯಾಗಿದ್ಯಾ ಚಿನ್ನದ ದರ

* ಹೀಗಿದೆ ಜನವರಿ 02, 2022 ರ ಗೋಲ್ಡ್‌ ಹಾಗೂ ಸಿಲ್ವರ್ ರೇಟ್
 

BUSINESS Jan 2, 2022, 12:13 PM IST

India Records Fresh Spike of 27553 COVID Cases Omicron Tally Rises to 1525 podIndia Records Fresh Spike of 27553 COVID Cases Omicron Tally Rises to 1525 pod

Omicron Corona Case: ಸೋಂಕಿತರ ಸಂಖ್ಯೆ ಭಾರೀ ಏರಿಕೆ, 284 ಸಾವು, ಒಮಿಕ್ರಾನ್‌ ಕೂಡಾ ಹೆಚ್ಚಳ!

* ದೇಶದಲ್ಲಿ ಕೊರೋನಾ ಅಬ್ಬರ

* ಏಕಾಏಕಿ ಕೊರೋನಾ ಪ್ರಕರಣಗಳ ಸಂಖ್ಯೆ ಏರಿಕೆ

* ಮೂರನೇ ಅಲೆಯ ವಾರ್ನಿಂಗ್

India Jan 2, 2022, 11:28 AM IST

24X7 Vaccine Available in Bengaluru grg24X7 Vaccine Available in Bengaluru grg

Covid Vaccine: ಬೆಂಗ್ಳೂರಲ್ಲಿ ಇನ್ಮುಂದೆ 24/7 ಲಸಿಕೆ ಲಭ್ಯ..!

ಬೆಂಗಳೂರು(ಜ.02):  ಸಂಭಾವ್ಯ ಕೋವಿಡ್‌ ಮೂರನೇ ಅಲೆ ಎದುರಿಸಲು ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಕೈಗೊಂಡಿದ್ದು, ಈ ನಿಟ್ಟಿನಲ್ಲಿ 24/7 ಕಾರ್ಯನಿರ್ವಹಿಸುವ ಲಸಿಕಾ ಕೇಂದ್ರವನ್ನು(Vaccine Center) ನಗರದಲ್ಲಿ ಆರಂಭಿಸಲಾಗಿದೆ.

Karnataka Districts Jan 2, 2022, 5:46 AM IST

Check Gold Silver rate in Bengaluru and major cities of India January 01 2022 podCheck Gold Silver rate in Bengaluru and major cities of India January 01 2022 pod

Gold Silver Price: ಹೊಸ ವರ್ಷದ ಸಂಭ್ರಮದ ಮಧ್ಯೆ ಚಿನ್ನದ ದರ ನೋಡಿದ್ರಾ?

* ಚಿನ್ನ, ಬೆಳ್ಳಿ ದರ ಹೇಗಿದೆ?

* ಕೊರೋನಾ ಮೂರನೇ ಅಲೆ ಮಧ್ಯೆ ಇಳಿಕೆಯಾಗಿದ್ಯಾ ಚಿನ್ನದ ದರ

* ಹೀಗಿದೆ ಜನವರಿ 01, 2022 ರ ಗೋಲ್ಡ್‌ ಹಾಗೂ ಸಿಲ್ವರ್ ರೇಟ್

BUSINESS Jan 1, 2022, 3:15 PM IST

We have begun to prepare for third wave of Omicron Ashwath Narayana gvdWe have begun to prepare for third wave of Omicron Ashwath Narayana gvd

Omicron: ಮೂರನೇ ಅಲೆ ಎದುರಿಸಲು ಸಿದ್ದತೆ ಪ್ರಾರಂಭ ಮಾಡಿದ್ದೇವೆ: ಅಶ್ವಥ್ ನಾರಾಯಣ

ಕೊರೋನಾ ವೈರಸ್ ಪಾಸಿಟಿವ್ ಕೇಸ್ ಸಂಖ್ಯೆ ಹೆಚ್ಚಳವಾಗಿದೆ. ಇದರ ಮಧ್ಯೆ ಕೊರೋನಾ ರೂಪಾಂತರಿ ವೈರಸ್ ಒಮಿಕ್ರಾನ್ ಸಹ ಕರ್ನಾಟಕದಲ್ಲಿ ಸ್ಫೋಟವಾಗಿದೆ. ಈ ಹಿನ್ನಲೆಯಲ್ಲಿ 3ನೇ ಅಲೆ ಎದುರಿಸಲು ಸಿದ್ದತೆ ಪ್ರಾರಂಭ ಮಾಡಿದ್ದೇವೆ. ಹೀಗಾಗಿ 24 ಗಂಟೆ ಲಸಿಕೆ ಕೊಡುವ ಕೆಲಸ ‌ಪ್ರಾರಂಭ ಮಾಡಿದ್ದೇವೆ ಎಂದು ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಅವರು ಹೇಳಿದ್ದಾರೆ.

state Jan 1, 2022, 2:15 PM IST

Uncertainty Looms Over SSLC Exams Students School Management Worried hlsUncertainty Looms Over SSLC Exams Students School Management Worried hls
Video Icon

SSLC Exam: ಜನವರಿ ಪ್ರಾರಂಭವಾಗ್ತಿದ್ರೂ ಅನೌನ್ಸ್ ಆಗಿಲ್ಲ ಪರೀಕ್ಷಾ ದಿನಾಂಕ

ರಾಜ್ಯದಲ್ಲಿ ಒಮಿಕ್ರೋನ್ ಸೋಂಕು (Omicron Variant) ಹೆಚ್ಚಾಗುತ್ತಿದೆ. ಇದು ಮೂರನೇ ಅಲೆಗೆ ಕಾರಣವಾಗಬಹುದು, ಫೆಬ್ರವರಿಯಲ್ಲಿ ಉತ್ತುಂಗಕ್ಕೇರಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಇದು ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆ ಮೇಲೆ ಪ್ರಭಾವ ಬೀರುವ ಸಾದ್ಯತೆ ಇದೆ. 

Education Dec 29, 2021, 11:32 AM IST

Third Covid Wave in India May Peak in Early Feb says  IIT Kanpur Study sanThird Covid Wave in India May Peak in Early Feb says  IIT Kanpur Study san

IIT Kanpur Study : ಭಾರತದಲ್ಲಿ ಫೆಬ್ರವರಿ ವೇಳೆಗೆ ಉತ್ತುಂಗಕ್ಕೇರಲಿದೆ Covid-19 ಮೂರನೇ ಅಲೆ!

ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಕಾನ್ಪುರದ ಅಧ್ಯಯನ ವರದಿ
2022ರ ಫೆಬ್ರವರಿ 3ರ ವೇಳೆಗೆ ಮೂರನೇ ಅಲೆ ಅಪ್ಪಳಿಸುವ ಸಾಧ್ಯತೆ
ದೇಶದ ಜನ ಎಚ್ಚರಿಕೆಯಲ್ಲಿರಬೇಕು ಎಂದು ಹೇಳಿದ ಸಂಸ್ಥೆ

News Dec 24, 2021, 8:24 PM IST

India tells states to be on the alert as Omicron cases double podIndia tells states to be on the alert as Omicron cases double pod

Omicron Threat: 7 ದಿನಕ್ಕೂ ಮೊದಲೇ ದೇಶದಲ್ಲಿ ಸೋಂಕಿತರು ಡಬಲ್, 3ನೇ ಅಲೆಯ ಮುನ್ಸೂಚನೆ?

* ದೇಶದಲ್ಲಿ ಒಮಿಕ್ರಾನ್ ಅಟ್ಟಹಾಸ

* ಮೂರನೇ ಅಲೆಯ ಮುನ್ಸೂಚನೆ ಕೊಟ್ಟಿತಾ ಒಮಿಕ್ರಾನ್ ಸೋಂಕು

* ಮುನ್ನೆಚ್ಚರಿಕೆ ವಹಿಸದಿದ್ದರೆ ಮತ್ತೊಂದು ತಲೆನೋವು

India Dec 22, 2021, 7:32 PM IST

Check Gold Silver rate in Bengaluru and major cities of India Dec 19 2021 podCheck Gold Silver rate in Bengaluru and major cities of India Dec 19 2021 pod

Gold Silver Price: ಚಿನ್ನ, ಬೆಳ್ಳಿ ಖರೀದಿಸುವವರಿಗೆ ಗುಡ್‌ ನ್ಯೂಸ್, ಹೀಗಿದೆ ಇಂದಿನ ದರ!

* ಚಿನ್ನ, ಬೆಳ್ಳಿ ದರ ಹೇಗಿದೆ?

* ಕೊರೋನಾ ಮೂರನೇ ಅಲೆ ಮಧ್ಯೆ ಇಳಿಕೆಯಾಗಿದ್ಯಾ ಚಿನ್ನದ ದರ

* ಹೀಗಿದೆ ಡಿಸೆಂಬರ್ 19, 2021ರ ಗೋಲ್ಡ್‌ ಹಾಗೂ ಸಿಲ್ವರ್ ರೇಟ್

BUSINESS Dec 19, 2021, 1:02 PM IST

Omicron 3rd wave likely to hit India by Feb to Belagavi Rayanna statue attack News Hour video ckmOmicron 3rd wave likely to hit India by Feb to Belagavi Rayanna statue attack News Hour video ckm
Video Icon

News Hour ಫೆಬ್ರವರಿಯಲ್ಲಿ ಮೂರನೇ ಅಲೆ ಎದುರಿಸಲು ಸಿದ್ದರಾಗಿ, ಭಾರತಕ್ಕೆ ಎಚ್ಚರಿಕೆ!

ಓಮಿಕ್ರಾನ್ ಪ್ರಕರಣ ದಿನದಿಂದ ದಿನಕ್ಕೆ ದ್ವಿಗುಣಗೊಳ್ಳುತ್ತಿದೆ. ಇದೀಗ ಭಾರತ ಸೇರಿದಂತೆ 89 ದೇಶಗಳಲ್ಲಿ ಹಬ್ಬಿದೆ. ಇದರ ಬೆನ್ನಲ್ಲೇ ಭಾರತದಲ್ಲಿ ಓಮಿಕ್ರಾನ್ ವೈರಸ್  ಮೂರನೇ ಅಲೆ ಸೃಷ್ಟಿಸುವ ಸಾಧ್ಯತೆ ಹೆಚ್ಚಿದೆ. ಫೆಬ್ರವರಿ ತಿಂಗಳಲ್ಲಿ 3ನೇ ಅಲೆ ವಕ್ಕರಿಸಲಿದೆ ಎಂದು ತಜ್ಞರು ಹೇಳಿದ್ದಾರೆ. ಇತ್ತ ಬೆಳಗಾವಿಯಲ್ಲಿ ಪುಂಡರ ನಡೆಗೆ ತೀವ್ರ ಆಕ್ರೋಶ, ಜನ ನಾಯಕರು ಮೃಧು ಧೋರಣೆ ವಿರುದ್ಧ ಕನ್ನಡಿಗರು ಕೆರಳಿದ್ದಾರೆ. ಡಿಸೆಂಬರ್ 18ರ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

India Dec 19, 2021, 12:32 AM IST