ವಿಶ್ವದಲ್ಲಿಯೇ ಅತ್ಯಂದ ದುಬಾರಿಯಾದ ಜಪಾನ್ ಮೂಲದ ಮಿಯಾಜಾಕಿ ಮಾವಿನ ಹಣ್ಣು ಈಗ ಕರ್ನಾಟಕದ ಕೊಪ್ಪಳ ಜಿಲ್ಲೆಯಲ್ಲಿಯೂ ಲಭ್ಯವಿದೆ.
Karnataka Districts May 23, 2023, 7:00 PM IST
ಉಡುಪಿಯಲ್ಲಿ ಮಾವಿನ ಹಣ್ಣು ಆಕಾರ ಬದಲಿಸಿಕೊಂಡ ವಿಚಿತ್ರ ವಿದ್ಯಮಾನ ನಡೆದಿದೆ. ಈ ಹಣ್ಣನ್ನ ನೋಡಿದರೆ ಮಾವಿನಹಣ್ಣು ಎಂದು ಹೇಳಲು ಸಾಧ್ಯವೇ ಇಲ್ಲ, ಆದರೆ ವಾಸನೆಯಿಂದ ಗುರುತಿಸಬಹುದು.
Karnataka Districts May 18, 2023, 6:31 PM IST
ಮಾವಿನ ಸೀಸನ್ ಶುರುವಾಗಿದೆ. ಮಾರುಕಟ್ಟೆಗಳು ಹಳದಿ-ಕೆಂಪು ಮಿಶ್ರಿತ ಮಾವುಗಳಿಂದ ತುಂಬಿದೆ. ಇತ್ತೀಚಿಗೆ ರಾಸಾಯನಿಕ ಬಳಸಿ ಮಾವನ್ನು ಹಣ್ಣು ಮಾಡುವುದೇ ಹೆಚ್ಚು. ಹೀಗಿರುವಾಗ ನೀವು ಕೊಂಡು ಕೊಳ್ಳೋ ಮಾವಿನ ಹಣ್ಣು ಕೆಮಿಕಲ್ ಹಾಕಿ ಹಣ್ಣಾಗಿಸಿದ್ದಾ ತಿಳಿಯೋದು ಹೇಗೆ? ಇಲ್ಲಿದೆ ಮಾಹಿತಿ.
Food May 9, 2023, 2:51 PM IST
ಮಾವು ಬೆಳೆ ಕುಸಿದಾಗ, ನೆರೆ ಸಮಸ್ಯೆಯಾದಾಗ, ಮಳೆ ಹಾನಿಯಾದಾಗ ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಜ್ಯಕ್ಕೆ ಬರಲಿಲ್ಲ. ಹೆಚ್ಚಿನ ಪರಿಹಾರ ಬಿಡುಗಡೆ ಮಾಡಲಿಲ್ಲ. ಚುನಾವಣೆ ಪ್ರಚಾರಕ್ಕೆ ಕೋಲಾರ ಜಿಲ್ಲೆಗೆ ಭಾನುವಾರ ಬರುತ್ತಾರೆ ಭಾಷಣ ಮಾಡಿ ಟಾಟಾ ಮಾಡಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ಹೇಳಿ ಹೋಗ್ತಾರೆ.
Politics Apr 30, 2023, 11:59 PM IST
ಖ್ಯಾತ ಗಾಯಕಿ ಇಷ್ಟು ದಿನ ಏನ್ಮಾಡ್ತಿದ್ರು, ಎಲ್ಲಿದ್ದರು, ಅವಕಾಶ ಇಲ್ವಾ? ಸಿನಿಮಾರಂಗದಿಂದ ದೂರಾದ ಬಗ್ಗೆ ಸ್ವತಃ ಚೈತ್ರಾ ಅವರೇ ಬಹಿರಂಗ ಪಡಿಸಿದ್ದಾರೆ.
Sandalwood Apr 28, 2023, 3:19 PM IST
ರಾಜ್ಯದ ಅಲ್ಫಾನ್ಸೋ, ಮಲ್ಲಿಕಾ, ಬಂಗನಪಲ್ಲಿ, ಬಾದಾಮಿ ಸೇರಿದಂತೆ ವಿವಿಧ ಮಾವಿನ ತಳಿಯ 100 ಟನ್‌ಗೂ ಅಧಿಕ ಹಣ್ಣುಗಳು ಬಾಂಗ್ಲಾದೇಶ, ಅಮೇರಿಕಾ ಸೇರಿದಂತೆ ಹಲವು ರಾಷ್ಟ್ರಗಳಿಗೆ ರಫ್ತಾಗಲಿವೆ.
state Apr 25, 2023, 10:14 PM IST
ಸಂದೀಪ್ ನೀನಾಸಂ, ಚೈತ್ರಾ ಹೆಚ್ ಜಿ, ಡ್ಯಾನಿ ಕುಟ್ಟಪ್ಪ, ಶ್ರೀನಿವಾಸ ಮೂರ್ತಿ ಸಿನಿಮಾ ಮಾವು ಬೇವು ರಿಲೀಸ್ ಆಗಿದೆ. ಸಿನಿಮಾ ಹೇಗಿದೆ?
Film Review Apr 22, 2023, 10:10 AM IST
ಮಾವಿನ ಋತು ಶುರುವಾಗಿದೆ. ಈ ಸಮಯದಲ್ಲಿ ಜನರು ಇಷ್ಟಪಟ್ಟು ಮಾವಿನ ಹಣ್ಣಿನ ಸೇವನೆ ಶುರು ಮಾಡಿದ್ದಾರೆ. ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಎಲ್ಲ ಮಾವಿನ ಹಣ್ಣು ತಿನ್ನೋರಿದ್ದಾರೆ. ಆದ್ರೆ ಮಾವಿನ ಹಣ್ಣಿನ ಜೊತೆ ಕೆಲ ಆಹಾರವನ್ನು ಅಪ್ಪಿತಪ್ಪಿಯೂ ಸೇವನೆ ಮಾಡ್ಬಾರದು.
Health Apr 21, 2023, 7:00 AM IST
ಮಾವಿನ ಹಣ್ಣು ನೋಡಿದ ತಕ್ಷಣ ಅನೇಕರ ಬಾಯಲ್ಲಿ ನೀರೂರುತ್ತದೆ. ಮಾವು ತಿನ್ನೋಕೆ ಇಷ್ಟವಾದ್ರೂ ಶುಗರ್ ಎನ್ನುವ ಕಾರಣಕ್ಕೆ ಕೆಲವರು ಅದ್ರ ಸುದ್ಧಿಗೆ ಹೋಗೋದಿಲ್ಲ. ನೀವು ಮಧುಮೇಹಿಗಳಾಗಿದ್ದು, ಮಾಂಗೋ ಪ್ರೇಮಿಗಳಾಗಿದ್ದರೆ ಈ ಟಿಪ್ಸ್ ಅನುಸರಿಸಿ.
Food Apr 10, 2023, 3:11 PM IST
ಈಗ ಏನಿದ್ರೂ ಇಎಂಐ ಕಾಲ. ದುಬಾರಿಯಾಗಿರುವ ಎಲ್ಲವನ್ನೂ ಹೀಗೆ ಮೊದಲೇ ಖರೀದಿಸಿ, ನಂತರ ಕಂತು ಕಂತಾಗಿ ಹಣ ಪಾವತಿಸಲಾಗುತ್ತೆದೆ. ಎಲೆಕ್ಟ್ರಾನಿಕ್ಸ್, ಮನೆ, ವೆಹಿಕಲ್ ಎಲ್ಲವನ್ನೂ ಜನರು ಇಎಂಐ ಮೂಲಕವೇ ಖರೀದಿಸುತ್ತಾರೆ. ಆದ್ರೆ ಮಾವಿನಹಣ್ಣನ್ನು ಇಎಂಐ ಮೂಲಕ ಖರೀಸಿಸಬಹುದು ಅಂದ್ರೆ ನೀವ್ ನಂಬ್ತೀರಾ?
Food Apr 9, 2023, 9:00 AM IST
ಮ್ಯಾಂಗೋ ಪ್ರಿಯರಿಗೊಂದು ಸಿಹಿ ಸುದ್ದಿ. ಉತ್ತಮ ಗುಣಮಟ್ಟದ ಹಾಗೂ ಕೈಗೆಟಕುವ ದರದಲ್ಲಿ ರಸಭರಿತ ಮಾವಿನ ಹಣ್ಣುಗಳನ್ನು ಬೆಳೆಗಾರರಿಂದ ನೇರವಾಗಿ ಗ್ರಾಹಕರ ಮನೆ ಬಾಗಿಲಿಗೆ ಪೂರೈಸುವ ವ್ಯವಸ್ಥೆಗೆ ಅಂಚೆ ಇಲಾಖೆ ಚಾಲನೆ ನೀಡಿದೆ.
Food Apr 6, 2023, 8:50 AM IST
ಕರಾವಳಿಯಲ್ಲಿ ನಿತ್ಯ ಬಿಸಿಲು ಏರಿಕೆ ಕಾಣುತಿದ್ದು , ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರು ಸರಿಯಾಗಿ ಫಸಲು ಸಿಗದೆ ಇಳುವರಿ ಕುಂಠಿತಗೊಂಡು ನಿರಾಶರಾಗಿದ್ದಾರೆ. ಕರಾವಳಿ ಭಾಗದಲ್ಲಿ ಮಾವು, ಹಲಸು ಹಾಗೂ ಗೇರು ಹಣ್ಣಿನಿಂದ ಅದಾಯ ಪಡೆಯುತ್ತಿದ್ದ ರೈತರು ಈ ಬಾರಿ ನಿರೀಕ್ಷಿತ ಮಟ್ಟದಲ್ಲಿ ಫಸಲು ಬರದೆ ನಷ್ಟಅನುಭವಿಸಿದ್ದಾರೆ.
Karnataka Districts Mar 30, 2023, 10:00 AM IST
ರಾಜ್ಯದ ಗಡಿ ಜಿಲ್ಲೆಗಳಾದ ಬೀದರ್ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಸುರಿದ ಭಾರಿ ಪ್ರಮಾಣದ ಸಿಡಿಲು, ಗುಡುಗು, ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಿಂದಾಗಿ ಓರ್ವ ರೈತ ಬಲಿಯಾಗಿದ್ದು, ಸಾವಿರಾರು ಎಕರೆ ಬೆಳೆ ನಷ್ಟವಾಗಿದೆ.
Karnataka Districts Mar 18, 2023, 12:55 PM IST
ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿಯೂ ಗುರುವಾರ ಸಂಜೆಯ ವೇಳೆ ಮಳೆಯಾಗಿದ್ದು, ವಾಹನ ಸವಾರರು ಪರದಾಡುವಂತಾಯಿತು. ಹಾಸನ, ಧಾರವಾಡ ಜಿಲ್ಲೆಯ ಹಲವೆಡೆಯೂ ಗುರುವಾರ ಮಧ್ಯಾಹ್ನದ ನಂತರ ತುಂತುರು ಮಳೆಯಾಗಿದೆ.
state Mar 17, 2023, 8:00 AM IST
* ಬರದನಾಡಲ್ಲಿ ಜೇನು ಕೃಷಿ ಮಾಡಿ ಸಾಧನೆಗೈದ ರೈತ ಮಂಜುನಾಥ್
* ಜೇನು ಸಾಕಣೆಯ ಜೊತೆಗೆ ಜೇನುತುಪ್ಪದಿಂದ ಉಪ ಉತ್ಪನ್ನ ತಯಾರಿಕೆ
* 16 ಎಕರೆಯ ಈ ತೋಟದಲ್ಲಿ ಅಡಿಕೆ, ತೆಂಗು, ಸಪೋಟ, ಮಾವು, ಸೀಬೆ
Karnataka Districts Jan 22, 2023, 7:15 PM IST