Asianet Suvarna News Asianet Suvarna News
67 results for "

ಬಾಗಿನ

"
For how many people Gowri Bagina should be given skrFor how many people Gowri Bagina should be given skr
Video Icon

ಗೌರಿ ಪೂಜೆ ಬಾಗಿನ ಎಷ್ಟು ಜನರಿಗೆ ಕೊಡಬೇಕು?

ಗೌರಿ ಪೂಜೆ ಮುಗಿದ ನಂತರ ಹೆಣ್ಣುಮಕ್ಕಳಿಗೆ ಬಾಗೀನ ಕೊಡುವ ಸಂಪ್ರದಾಯವಿದೆ. ಈ ಬಾಗೀನವನ್ನು ಎಷ್ಟು ಜನರಿಗೆ ಕೊಡಬೇಕು?

Festivals Aug 28, 2022, 11:04 AM IST

CM Basavaraj Bommai Bagina to Almati Dam Soon Says MLA Veeranna Charantimatha grgCM Basavaraj Bommai Bagina to Almati Dam Soon Says MLA Veeranna Charantimatha grg

'ಆಲಮಟ್ಟಿ ಜಲಾಶಯಕ್ಕೆ ಶೀಘ್ರವೇ ಸಿಎಂ ಬಾಗಿನ'

ಬಾಗಲಕೋಟೆಗೆ ಶೀಘ್ರವೇ ಮುಖ್ಯಮಂತ್ರಿಗಳು ಆಗಮಿಸುವಂತೆ ಆಹ್ವಾನ ನೀಡಲಾಗಿದ್ದು, ಆಲಮಟ್ಟಿ ಜಲಾಶಯಕ್ಕೆ ಬಾಗಿನ ಅರ್ಪಣೆ ಮಾಡಲಿದ್ದಾರೆ: ಶಾಸಕ ವೀರಣ್ಣ ಚರಂತಿಮಠ 

Karnataka Districts Aug 24, 2022, 9:06 PM IST

Gowri Habba 2022 include these things in Gowri Bagina skrGowri Habba 2022 include these things in Gowri Bagina skr

ಗೌರಿ ಹಬ್ಬ 2022: ಗೌರಿ ಬಾಗೀನದಲ್ಲಿ ಈ 16 ವಸ್ತುಗಳಿರಬೇಕು..

ಮಹಿಳೆಯರು ಗೌರಿ ಗಣೇಶ ಹಬ್ಬದ ತಯಾರಿಯಲ್ಲಿ ತೊಡಗಿದ್ದಾರೆ. ಗೌರಿ ಹಬ್ಬದ ಪ್ರಮುಖ ತಯಾರಿಗಳಲ್ಲಿ ಮೊರದ ಬಾಗೀನ ಸಿದ್ಧಗೊಳಿಸುವುದೂ ಒಂದು. ಮೊರದ ಬಾಗೀನದಲ್ಲಿ ಏನೆಲ್ಲ ಇರಬೇಕು ಎಂದರೆ..

Festivals Aug 22, 2022, 3:33 PM IST

50 lakes filled due to heavy rainfall in chikkamagaluru gvd50 lakes filled due to heavy rainfall in chikkamagaluru gvd

ಕಾಫಿನಾಡಿನಲ್ಲಿ ಆಶ್ಲೇಷ ಅಬ್ಬರಕ್ಕೆ ಭರ್ತಿಯಾದ 50 ಕೆರೆಗಳು: ಜನರಲ್ಲಿ ಸಂತಸವೂ ಸಂತಸ

ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ವಾಡಿಕೆಗಿಂತ ಅತೀ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿದಿದೆ. ಅದರಲ್ಲೂ ಮುಂಗಾರು ಮಳೆ ಆರ್ಭಟಕ್ಕೆ ಕಾಫಿನಾಡಿನಲ್ಲಿ 50 ಕೆರೆಗಳು ಭರ್ತಿಯಾಗಿ ಬಾಗಿನ ಅರ್ಪಿಸಿಕೊಂಡಿದ್ದರೆ, 20 ಕೆರೆಗಳಿಗೆ ಆ ಭಾಗ್ಯ ಇನ್ನೂ ಒದಗಿ ಬಂದಿಲ್ಲ.

Karnataka Districts Aug 19, 2022, 1:00 AM IST

minister byrathi basavaraj and minister muniratna offering-of-bagina-to kolar Yaragol Dam gowminister byrathi basavaraj and minister muniratna offering-of-bagina-to kolar Yaragol Dam gow

ಉತ್ತಮ ಮಳೆ ಹಿನ್ನೆಲೆ ಕೋಲಾರ ಯರಗೋಳ್​ ಡ್ಯಾಂಗೆ ಬಾಗಿನ ಸಮರ್ಪಣೆ

ಮಳೆ ಹಿನ್ನೆಲೆ ಯರಗೋಳ್​ ಡ್ಯಾಂ ತುಂಬಿ ಕೋಡಿ ಹರಿಯುತ್ತಿದೆ. ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ,  ಸಚಿವ ಬೈರತಿ ಬಸವರಾಜ್​, ಸಂಸದ ಮುನಿಸ್ವಾಮಿ ಸೇರಿದಂತೆ ಹಲವು ಬಿಜೆಪಿ ಮುಖಂಡರು ಬಾಗಿನ ಅರ್ಪಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Karnataka Districts Aug 7, 2022, 10:19 PM IST

basavaraj bommai offers bagina to krs In mandya rbjbasavaraj bommai offers bagina to krs In mandya rbj

ಕಾವೇರಿಗೆ ಸಿಎಂ ಬೊಮ್ಮಾಯಿ ಬಾಗಿನ, 8 ತಿಂಗ್ಳಲ್ಲಿ 2ನೇ ಬಾರಿ ಅರ್ಪಿಸಿರುವುದು ವಿಶೇಷ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತುಂಬಿದ ಕಾವೇರಿ ಮಾತೆಗೆ ಬಾಗಿನ ಸಮರ್ಪಣೆ ಮಾಡಿದರು.  8 ತಿಂಗಳ ಅವಧಿಯಲ್ಲಿ ಎರಡು ಬಾರಿ ಬಾಗಿನ ಅರ್ಪಿಸಿರುವುದು ವಿಶೇಷ.

Karnataka Districts Jul 20, 2022, 5:45 PM IST

Along with Family CM Bommai Visit Chamundi hill hls Along with Family CM Bommai Visit Chamundi hill hls
Video Icon

ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವ: ಕುಟುಂಬ ಸಮೇತ ತಾಯಿಯ ದರ್ಶನ ಪಡೆದ ಸಿಎಂ

ತಾಯಿ ಚಾಮುಂಡೇಶ್ವರಿ ವರ್ಧಂತಿ ಉತ್ಸವದ ಹಿನ್ನಲೆಯಲ್ಲಿ ಸಿಎಂ ಬೊಮ್ಮಾಯಿ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿ ದರ್ಶನ ಪಡೆದರು. ಬಳಿಕ ಎಚ್‌.ಡಿ.ಕೋಟೆಯ ಕಬಿನಿ ಜಲಾಶಯಕ್ಕೆ ತೆರಳಿ ಬಾಗಿನ ಅರ್ಪಿಸಿದರು.  

state Jul 20, 2022, 1:33 PM IST

CM Basavaraj Bommai Offer Bagina to KRS Dam on July 21st in Mandya grgCM Basavaraj Bommai Offer Bagina to KRS Dam on July 21st in Mandya grg

ಮಂಡ್ಯ: ಇಂದು ಕೆಆರ್‌ಎಸ್‌ ಅಣೆಕಟ್ಟೆಗೆ ಸಿಎಂ ಬಾಗಿನ

ಕೃಷ್ಣರಾಜಸಾಗರ ಬಳಿಯ ಕಾವೇರಿ ಮಾತೆ ಪ್ರತಿಮೆಗೆ ಪೂಜೆ ಸಲ್ಲಿಸಿದ ನಂತರ ಜಲಾಶಯಕ್ಕೆ ಬಾಗಿನ ಸಮರ್ಪಣೆ ಮಾಡಲಿರುವ ಸಿಎಂ ಬೊಮ್ಮಾಯಿ
 

Karnataka Districts Jul 20, 2022, 2:30 AM IST

CM Basavaraj bommai to offer traditional bagina pooja to goddess Cauvery River mandya on July 20th ravCM Basavaraj bommai to offer traditional bagina pooja to goddess Cauvery River mandya on July 20th rav

ಜುಲೈ 20ರಂದು ಕಾವೇರಿ ಮಾತೆಗೆ ಸಿಎಂ ಬಾಗಿನ

ಕೆಲ ದಿನಗಳಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕೆಆರ್‌ಎಸ್ ಜಲಾಶಯ ಭರ್ತಿಯಾಗಿದೆ. ತುಂಬಿದ ಕೆಆರ್‌ಎಸ್‌ಗೆ ಜು.20 ರಂದು ಸಿಎಂ ಬಸವರಾಜ ಬೊಮ್ಮಾಯಿ ಬಾಗಿನ ಅರ್ಪಿಸಲಿದ್ದಾರೆ

Karnataka Districts Jul 18, 2022, 3:23 PM IST

CT Ravi Offering Bagina to Hirekolake Lake in Chikkamagaluru grgCT Ravi Offering Bagina to Hirekolake Lake in Chikkamagaluru grg

ಚಿಕ್ಕಮಗಳೂರು: ಮಲೆನಾಡಲ್ಲಿ ಧಾರಾಕಾರ ಮಳೆ, ಹಿರೇಕೊಳಲೆ ಕೆರೆಗೆ ಬಾಗಿನ ಅರ್ಪಿಸಿದ ಸಿ.ಟಿ ರವಿ

*   ಕೆರೆ ತುಂಬಿ ಕೋಡಿ ಬಿದ್ದ ಹಿರೇಕೊಳಲೆ ಕೆರೆ
*   ಚಿಕ್ಕಮಗಳೂರು ತಾಲೂಕಿನ ಹಿರೇಕೊಳಲೆ ಕೆರೆ
*   ಪತ್ನಿ ಪಲ್ಲವಿ ಜೊತೆ ಹೋಗಿ ಬಾಗಿನ ಅರ್ಪಿಸಿದ ಸಿ.ಟಿ ರವಿ
 

Karnataka Districts Jul 6, 2022, 11:30 PM IST

Daily Panchanga of 04 July 2022 in Kannada hls Daily Panchanga of 04 July 2022 in Kannada hls
Video Icon

Panchanga: ಇಂದು ಅಮೃತಲಕ್ಷ್ಮೀ ವ್ರತ, ಸುಮಂಗಲಿಯರಿಗೆ ಅರಿಶಿನ, ಕುಂಕುಮ ಬಾಗಿನ ಕೊಡಬೇಕು

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಆಷಾಢ ಮಾಸ, ಶುಕ್ಲ ಪಕ್ಷ, ಪಂಚಮಿ ತಿಥಿ, ಪುಬ್ಬ ನಕ್ಷತ್ರ, ಇಂದು ಸೋಮವಾರ. ಆಷಾಢದ ಪಂಚಮಿಯಂದು ಅಮೃತಲಕ್ಷ್ಮೀ ವ್ರತ ಮಾಡಬೇಕು. 

Panchanga Jul 4, 2022, 8:26 AM IST

CM BASAVARAJ BOMMAI WILL OFFERING BAGINA TO KRS ON Nov 2 snrCM BASAVARAJ BOMMAI WILL OFFERING BAGINA TO KRS ON Nov 2 snr

ನ.2ರಂದು ಕಬಿನಿ, ಕೆಆರ್‌ಎಸ್‌ಗೆ ಸಿಎಂ ಬಾಗಿನ

  • ಕಳೆದ ಕೆಲ ದಿನಗಳಿಂದ ಕಾವೇರಿ ಕೊಳ್ಳದಲ್ಲಿ ಸುರಿದ ಉತ್ತಮ ಮಳೆಯಿಂದಾಗಿ ಭರ್ತಿಯಾಗಿರುವ ಕಬಿನಿ ಹಾಗೂ ಕೃಷ್ಣರಾಜಸಾಗರ ಜಲಾಶಯ
  • ಜಲಾಶಯಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನ.2ರಂದು ಬಾಗಿನ ಸಲ್ಲಿಸಲಿದ್ದಾರೆ. 

state Oct 31, 2021, 6:54 AM IST

Chitradurga Union Minister A Narayanswamy Offers Bagina to Transgenders hlsChitradurga Union Minister A Narayanswamy Offers Bagina to Transgenders hls
Video Icon

ಗೌರಿ ಗಣೇಶದಂದು ಮಂಗಳಮುಖಿಯರಿಗೆ ಬಾಗಿನ ಕೊಟ್ಟ ಕೇಂದ್ರ ಸಚಿವ..!

ಪ್ರತ್ಯೇಕ ವೇದಿಕೆ ಕಲ್ಪಿಸಿ ಮಂಗಳಮುಖಿಯರಿಗೆ ಬಾಗಿನ ಕೊಟ್ಟ ಸಂಸದ ಎ.ನಾರಾಯಣಸ್ವಾಮಿ 'ನಿಮ್ಮೊಂದಿಗೆ  ನಾವಿದ್ದೇವೆ' ಭರವಸೆ ಕೊಟ್ಟಿದ್ದಾರೆ.  

state Sep 11, 2021, 11:08 AM IST

Father Daughter Killed in Road Accident in Chikmagalur grgFather Daughter Killed in Road Accident in Chikmagalur grg

ಚಿಕ್ಕಮಗಳೂರು: ಬಾಗಿನ ಕೊಟ್ಟು ವಾಪಸಾಗುತ್ತಿದ್ದ ವೇಳೆ ಅಪಘಾತ, ತಂದೆ-ಮಗಳ ದುರ್ಮರಣ

ಬಾಗಿನ ಕೊಟ್ಟು ವಾಪಸಾಗುತ್ತಿದ್ದ ವೇಳೆ ಟಿವಿಎಸ್ ಬೈಕ್ ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿದ ಪರಿಣಾಮ ತಂದೆ ಮಗಳು, ದಾರುಣವಾಗಿ ಸಾವನಪ್ಪಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಉದ್ದೆ ಬೋರನಹಳ್ಳಿ ಬಳಿ ನಿನ್ನೆ(ಶುಕ್ರವಾರ) ನಡೆದಿದೆ.  

Karnataka Districts Sep 11, 2021, 7:34 AM IST

Ganesha Chaturthi significance of Swarna Gowri Vratha and Bagina hlsGanesha Chaturthi significance of Swarna Gowri Vratha and Bagina hls
Video Icon

ಸ್ವರ್ಣಗೌರಿ ವ್ರತದಲ್ಲಿ ಬಾಗಿನ ಕೊಡುವ ಸಂಪ್ರದಾಯದ ಮಹತ್ವವೇನು..?

ಇಂದು ಸ್ವರ್ಣಗೌರಿ ವ್ರತ. ತಾಯಿ ಗೌರಿ ಮಾತೆ ಪಾರ್ವತಿ ದೇವಿಯ ಅವತಾರ ಎನ್ನುತ್ತಾರೆ. ಉಪವಾಸವನ್ನು ಆಚರಿಸುವ ಮೂಲಕ ವಿವಾಹಿತ ಮಹಿಳೆಯರು ವ್ರತ ಆಚರಿಸುವುದರಿಂದ ಪತಿಯ ಆಯುಷ್ಯ ಹೆಚ್ಚಾಗುತ್ತದೆ ಎಂಬ ನಂಬಿಕೆ ಇದೆ. 

Festivals Sep 9, 2021, 3:01 PM IST