Asianet Suvarna News Asianet Suvarna News
23 results for "

ಪ್ರವೇಶ ಶುಲ್ಕ

"
Headmaster not Allowed to Students for Unpaid Exam FeeHeadmaster not Allowed to Students for Unpaid Exam Fee

ಪ್ರವೇಶ ಶುಲ್ಕ ಕಟ್ಟದ ವಿದ್ಯಾರ್ಥಿಗಳನ್ನ ಶಾಲೆಯಿಂದ ಹೊರಹಾಕಿದ ಮುಖ್ಯೋಪಾಧ್ಯಾಯ!

ಶಾಲೆಯ ಪ್ರವೇಶ ಶುಲ್ಕ ಕಟ್ಟಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿಗಳನ್ನು ಶಾಲಾ  ಮುಖ್ಯೋಪಾಧ್ಯಾಯ ಹೊರಹಾಕಿದ ಘಟನೆ ನಗರದ ಬಾಸೆಲ್ ಮಿಶನ್ ಇಂಗ್ಲಿಷ್‌ ಮೀಡಿಯಂ ಹೈಸ್ಕೂಲ್ ನಲ್ಲಿ ಇಂದು[ಬುಧವಾರ] ನಡೆದಿದೆ.

Karnataka Districts Dec 4, 2019, 1:22 PM IST

No Fee For Indian Sikhs On Kartarpur Corridor Opening Day Says Imran KhanNo Fee For Indian Sikhs On Kartarpur Corridor Opening Day Says Imran Khan

ಕರ್ತಾರ್‌ಪುರ್: ಭಾರತೀಯ ಪ್ರವಾಸಿಗರಿಗೆ ಶುಲ್ಕ ವಿನಾಯ್ತಿ ಘೋಷಿಸಿದ ಇಮ್ರಾನ್!

ಗುರು ನಾನಕ್‌ರ 550ನೇ ಜಯಂತಿ ಅಂಗವಾಗಿ ಕರ್ತಾರ್‌ಪುರ್ ಗುರುದ್ವಾರಕ್ಕೆ ಬರುವ ಭಾರತೀಯ ಯಾತ್ರಿಕರಿಗೆ ಮೊದಲ ಎರಡು ದಿನ ಪ್ರವೇಶ ಶುಲ್ಕ ವಿನಾಯ್ತಿ ನೀಡಲು ಪಾಕಿಸ್ತಾನ ಸರ್ಕಾರ ನಿರ್ಧರಿಸಿದೆ.

News Nov 1, 2019, 4:16 PM IST

Tourist unhappy with Bagalkot Pattadakal Entrance fee HikeTourist unhappy with Bagalkot Pattadakal Entrance fee Hike

ಪಟ್ಟದಕಲ್ಲು ಪ್ರವೇಶ ದರ ಏರಿಕೆ, ‘ಸೌಲಭ್ಯ ಕೊಡದೆ ಇದೆಲ್ಲ ಯಾಕೆ?’

ಬಾಗಲಕೋಟೆ ಜಿಲ್ಲೆ ಪಟ್ಟದಕಲ್ಲು ತಾಣಕ್ಕೆ ತೆರಳಿ  ಪ್ರವಾಸಿಗರ ಜೇಬಿಗೆ ಬಿಸಿ ತಟ್ಟಲಿದೆ. ಶಿಲ್ಪಕಲೆಯ ಸೌಂದರ್ಯ ನೋಡಲು ತೆರಳುವವರು ಹೆಚ್ಚಿಗೆ ಪ್ರವೇಶ ಶುಲ್ಕ ನೀಡಬೇಕಾಗಿದೆ.

Karnataka Districts Jul 28, 2019, 7:30 PM IST

Mysuru zoo entrance fee to be reviewedMysuru zoo entrance fee to be reviewed

ಜುಲೈ 1ರಿಂದ ಹೆಚ್ಚಲಿದೆ ಮೃಗಾಲಯದ ಪ್ರವೇಶ ಶುಲ್ಕ

ದಿನದಿಂದ ದಿನಕ್ಕೆ ನಿರ್ವಹಣೆ ಖರ್ಚು ಹೆಚ್ಚಳ, ಪ್ರಾಣಿಗಳ ಆರೈಕೆಗೆ ಒತ್ತು ಕೊಡುವುದು ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿ ನಡೆಸುವುದರೊಂದಿಗೆ ನಿರ್ವಹಣೆಯ ವೆಚ್ಚ ಸರಿದೂಗಿಸಲು ಚಾಮರಾಜೇಂದ್ರ ಮೃಗಾಲಯ ಸಂಪನ್ಮೂಲ ಕ್ರೋಢೀಕರಣಕ್ಕೆ ಮುಂದಾಗಿದ್ದು, ಜುಲೈ 1 ರಿಂದಲೇ ಪ್ರವೇಶ ಶುಲ್ಕ ಹೆಚ್ಚಿಸುವ ತೀರ್ಮಾನ ಕೈಗೊಂಡಿದೆ.

NEWS Jun 25, 2019, 8:47 AM IST

15 Percent fee hike for PG medical courses15 Percent fee hike for PG medical courses

ವೈದ್ಯ ಪಿಜಿ ಕೋರ್ಸ್‌ ಶುಲ್ಕ ಶೇ.15 ಏರಿಕೆ

ಸ್ನಾತಕೋತ್ತರ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶ ಶುಲ್ಕವನ್ನು ಹೆಚ್ಚಳ ಮಾಡಲು ಸರ್ಕಾರ ನಿರ್ಧರಿಸಿದೆ. 

state Feb 24, 2019, 12:21 PM IST

High Ticket Charge In Nandi BettaHigh Ticket Charge In Nandi Betta

ನಂದಿ ಬೆಟ್ಟಕ್ಕೆ ಹೋಗೋರಿಗೆ ಶಾಕ್

ಬೆಂಗಳೂರು ಹತ್ತಿರದ ಗಿರಿಧಾಮ ನಂದಿ ಬೆಟ್ಟದ ಪ್ರವೇಶ ಶುಲ್ಕ ಮತ್ತು ವಾಹನ ನಿಲ್ದಾಣ ಶುಲ್ಕವನ್ನು ಹೆಚ್ಚಳ ಮಾಡಲು ತೋಟಗಾರಿಕೆ ಇಲಾಖೆ ನಿರ್ಧರಿಸಿದೆ.
 

NEWS Dec 21, 2018, 9:06 AM IST

GST Effect Lalbagh Tickets Fare HikeGST Effect Lalbagh Tickets Fare Hike

#GSTEffect: ಲಾಲ್‌ ಬಾಗ್‌ ಶುಲ್ಕ ಹೆಚ್ಚಳ

ಲಾಲ್‌ಬಾಗ್‌ಗೂ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಬಿಸಿ ತಟ್ಟಿದ್ದು, ಬರುವ ನವೆಂಬರ್‌ ತಿಂಗಳಿಂದ ಪ್ರವೇಶ ಶುಲ್ಕ, ವಾಹನಗಳ ನಿಲುಗಡೆ ಮತ್ತು ಕ್ಯಾಮೆರಾ ಬಳಕೆಯ ಶುಲ್ಕ ದುಬಾರಿಯಾಗಲಿದೆ.

state Oct 9, 2018, 9:37 AM IST