Asianet Suvarna News Asianet Suvarna News
63 results for "

ನೈಜೀರಿಯಾ

"
american girl and nigerian boy tried to fake abduction arrested by delhi policeamerican girl and nigerian boy tried to fake abduction arrested by delhi police

ಅಮೆರಿಕಾ ಹುಡುಗಿ, ನೈಜೀರಿಯಾ ಹುಡುಗ: ಹಣಕ್ಕಾಗಿ ಅಪಹರಣ ನಾಟಕ ಮಾಡಿ ಬಂಧನ

ಕೈಯಲ್ಲಿ ಹಣವಿಲ್ಲ ಎಂಬ ಕಾರಣಕ್ಕೆ ಪೋಷಕರಿಂದ ಹಣ ಪಡೆಯಲು ನಕಲಿ ಅಪಹರಣ ಸೃಷ್ಟಿಸಿದ ಅಮೆರಿಕಾ ಮೂಲದ ಯುವತಿ ಮತ್ತು ಆಕೆಯ ನೈಜೀರಿಯಾ ಮೂಲದ ಬಾಯ್‌ಫ್ರೆಂಡ್‌ ಇಬ್ಬರೂ ಈಗ ದೆಹಲಿ ಪೊಲೀಸರ ಅತಿಥಿಯಾಗಿದ್ದಾರೆ. 

CRIME Jul 18, 2022, 4:39 PM IST

Two Nigerian Citizens arrested including famous youtuber for Drug Peddling in bengaluru mnj  Two Nigerian Citizens arrested including famous youtuber for Drug Peddling in bengaluru mnj

Bengaluru News: ಡ್ರಗ್ಸ್‌ ದಂಧೆ: ನೈಜೀರಿಯಾದ ಖ್ಯಾತ ಯುಟ್ಯೂಬರ್‌ ಸೇರಿ ಇಬ್ಬರ ಬಂಧನ

Nigerian Citizens Arrested For Drug Peddling in Bengaluru: ಡ್ರಗ್ಸ್ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಪ್ರಖ್ಯಾತ ಯುಟ್ಯೂಬರ್ ಸೇರಿ ಇಬ್ಬರು ನೈಜಿರಿಯಾ ಪ್ರಜೆಗಳನ್ನು ಪೊಲೀಸರು ಬಂಧಿಸಿದ್ದಾರೆ.

CRIME Jul 9, 2022, 7:56 PM IST

At least 50 killed in massacre at Catholic church in southwest Nigeria podAt least 50 killed in massacre at Catholic church in southwest Nigeria pod

ಮತ್ತೆ ಇಸ್ಲಾಮಿಕ್ ಭಯೋತ್ಪಾದನೆಗೆ ನಲುಗಿದ ನೈಜೀರಿಯಾ, ಚರ್ಚ್ ಮೇಲೆ ದಾಳಿ, ಮೃತದೇಹಗಳ ರಾಶಿ!

* ನೈಜೀರಿಯಾದಲ್ಲಿ ಉಗ್ರರ ದಾಳಿಯ ಆಘಾತಕಾರಿ ಪ್ರಕರಣ

* ನೈಋತ್ಯ ನೈಜೀರಿಯಾದ ಕ್ಯಾಥೋಲಿಕ್ ಚರ್ಚ್ ಮೇಲೆ ದಾಳಿ ನಡೆಸಿದ ಬಂದೂಕುಧಾರಿ

* ದಾಳಿಯಲ್ಲಿ ಕನಿಷ್ಠ ಐವತ್ತು ಮಂದಿ ಸಾವು

International Jun 6, 2022, 10:06 AM IST

What is Monkey Pox, Should India be Worried, All You Need to Know VinWhat is Monkey Pox, Should India be Worried, All You Need to Know Vin

ಜಗತ್ತಿನಾದ್ಯಂತ ಹಬ್ಬುತ್ತಿದೆ ಮಹಾಮಾರಿ ಮಂಕಿಪಾಕ್ಸ್, ಭಾರತವೂ ಆತಂಕ ಪಡುವ ಅಗತ್ಯವಿದ್ಯಾ ?

ಜಗತ್ತಿನ ಹಲವು ದೇಶಗಳಲ್ಲಿ ಮಂಕಿಪಾಕ್ಸ್ (Monkeypox) ವ್ಯಾಪಕವಾಗಿ ಹರಡಿದೆ. ಭಾರತದಲ್ಲಿ ಈವರೆಗೆ ಮಂಕಿಪಾಕ್ಸ್‌ನ ಪ್ರಕರಣಗಳು ಕಾಣಿಸಿಕೊಳ್ಳದಿದ್ದರೂ ಜನಸಾಮಾನ್ಯರಲ್ಲಿ ಭೀತಿ ಮಾತ್ರ ಹೆಚ್ಚಾಗಿದೆ. ಭಾರತಕ್ಕೂ (India) ಮಂಕಿಪಾಕ್ಸ್ ಹರಡುತ್ತಾ ? ಈ ಬಗ್ಗೆ ಆತಂಕ ಪಡುವ ಅಗತ್ಯವಿದ್ಯಾ ?

Health Jun 1, 2022, 10:29 AM IST

First monkeypox death in Nigeria in 2022 sanFirst monkeypox death in Nigeria in 2022 san

ಮಂಕಿಪಾಕ್ಸ್‌ಗೆ ನೈಜೀರಿಯಾದಲ್ಲಿ ಮೊದಲ ಬಲಿ

- ಕಾಂಗೋದಲ್ಲಿ ಈ ವರ್ಷ 9 ಸಾವು

- ಯುರೋಪ್‌, ಅಮೆರಿಕದಲ್ಲಿ ಹೆಚ್ಚಾಗುತ್ತಿರುವ ಸೋಂಕು

- ಆಫ್ರಿಕಾದಲ್ಲಿ ಎಂಡೆಮಿಕ್‌ ಹಂತಕ್ಕೆ ತಲುಪಿರುವ ಮಂಕಿಪಾಕ್ಸ್‌
 

Health Jun 1, 2022, 9:27 AM IST

Rare case of monkeypox reported in England UKHSA says podRare case of monkeypox reported in England UKHSA says pod

ಬ್ರಿಟನ್‌ನಲ್ಲಿ ಮಂಕಿಪಾಕ್ಸ್‌ ಕೇಸು ಪತ್ತೆ

* ನೈಜೀರಿಯಾದಿಂದ ಮರಳಿದ ವ್ಯಕ್ತಿಯಲ್ಲಿ ಸೋಂಕು

* ಸೋಂಕು ಮನುಷ್ಯರಿಂದ ಮನುಷ್ಯರಿಗೆ ಹರಡುವ ಸಾಧ್ಯತೆ ಕಡಿಮೆ

* ಬ್ರಿಟನ್‌ನಲ್ಲಿ ಮಂಕಿಪಾಕ್ಸ್‌ ಕೇಸು ಪತ್ತೆ

International May 9, 2022, 6:31 AM IST

Infinix Smart 6 Plus Launched Price Specifications and Features mnj Infinix Smart 6 Plus Launched Price Specifications and Features mnj

5,000mAh ಬ್ಯಾಟರಿಯೊಂದಿಗೆ Infinix Smart 6 Plus ಲಾಂಚ್:‌ ಏನೆಲ್ಲಾ ವಿಶೇಷತೆಗಳಿವೆ?

ಕಂಪನಿಯ ಕೈಗೆಟುಕುವ Infinix Smart 6 ಸರಣಿಗೆ 6 Plus ಸ್ಮಾರ್ಟ್‌ಪೋನ್ ಹೊಸ ಸೇರ್ಪಡೆಯಾಗಿದೆ

Mobiles Mar 26, 2022, 11:38 AM IST

ccb police arrests Nigerians Over drug supply in bengaluru rbjccb police arrests Nigerians Over drug supply in bengaluru rbj

Crime News ಬೆಂಗಳೂರಿನಲ್ಲಿ ನೈಜೀರಿಯಾ ಡ್ರಗ್ಸ್​ ಸರಬರಾಜುದಾರರ ಸೆರೆ

* ಬೆಂಗಳೂರಿನಲ್ಲಿ ನೈಜೀರಿಯಾ ಡ್ರಗ್ಸ್​ ಸರಬರಾಜುದಾರರ ಸೆರೆ
* ಬಂಧಿತರಿಂದ 50 ಲಕ್ಷ ರೂ. ಮೌಲ್ಯದ 400 ಗ್ರಾಂ ಎಂಡಿಎಂಎ ವಶ
* ನ್‌ಲೈನ್‌ನಲ್ಲಿ ಗ್ರಾಹಕರನ್ನು ಸಂಪರ್ಕಿಸಿ ಡ್ರಗ್ಸ್‌ ಸರಬರಾಜು ಮಾಡುತ್ತಿದ್ದ ಆರೋಪಿಗಳು

CRIME Mar 5, 2022, 5:46 PM IST

Nigerian students Hurdle for Indian Students in Ukraine Border sanNigerian students Hurdle for Indian Students in Ukraine Border san

Russia Ukraine Crisis: ಗಡಿ​ಯಲ್ಲೀಗ ನೈಜೀ​ರಿಯಾ ವಿದ್ಯಾ​ರ್ಥಿ​ಗಳ ಕಾಟ​!

- ಕಷ್ಟಪಟ್ಟು ಉಕ್ರೇನ್‌ ಗಡಿ ತಲುಪಿದರೆ ಅಲ್ಲಿ ನೈಜೀರಿಯನ್‌ ವಿದ್ಯಾರ್ಥಿಗಳ ಕಾಟ

- ಉಕ್ರೇನ್ ನಲ್ಲಿರುವ ಭಾರತೀಯ ವಿದ್ಯಾರ್ಥಿಗಳ ಹೊಸ ಗೋಳು

- ಅಲ್ಲಿ ನಮ್ಮ ನೆರವಿಗೆ ಯಾರೂ ಬರುತ್ತಿಲ್ಲ
 

India Mar 3, 2022, 4:45 AM IST

Tecno Spark 8C Mobile Launched with Android 11 Go Edition Specifications Price mnjTecno Spark 8C Mobile Launched with Android 11 Go Edition Specifications Price mnj

Tecno Spark 8C: ಆಂಡ್ರಾಯ್ಡ್ 11 ಗೋ ಎಡಿಷನ್‌ನೊಂದಿಗೆ ಸ್ಪಾರ್ಕ್‌ ಸರಣಿಗೆ ಮತ್ತೊಂದು ಸೇರ್ಪಡೆ!

Tecno Spark 8C ಬೆಲೆ ಇನ್ನೂ ಪ್ರಕಟವಾಗಿಲ್ಲ. ಆದಾಗ್ಯೂ, ಕಂಪನಿಯ ಸೈಟ್‌ನಲ್ಲಿ ಡೈಮಂಡ್ ಗ್ರೇ, ಐರಿಸ್ ಪರ್ಪಲ್, ಮ್ಯಾಗ್ನೆಟ್ ಬ್ಲ್ಯಾಕ್ ಮತ್ತು ಟರ್ಕೋಯಿಸ್ ಸಯಾನ್ ಬಣ್ಣಗಳಲ್ಲಿ ಫೋನನ್ನು ಪಟ್ಟಿ ಮಾಡಲಾಗಿದೆ. 

Mobiles Jan 31, 2022, 12:28 PM IST

Two Nigerian Citizens Arrested Due to Drugs Cases in Bengaluru grgTwo Nigerian Citizens Arrested Due to Drugs Cases in Bengaluru grg

Bengaluru Drugs Mafia: ಆಫ್ರಿಕನ್‌ ಕಿಚನ್‌ ನೆಪದಲ್ಲಿ ಡ್ರಗ್ಸ್‌ ದಂಧೆ: ಇಬ್ಬರು ನೈಜೀರಿಯನ್‌ಗಳ ಸೆರೆ

*  ಸೆಲೆಬ್ರಿಟಿ, ವಿದ್ಯಾರ್ಥಿಗಳೇ ಟಾರ್ಗೆಟ್‌
*  ಬಂಧಿತರಿಂದ 3 ಕೋಟಿ ಡ್ರಗ್ಸ್‌ ಜಪ್ತಿ
*  ಪ್ರಶಾಂತಿ ಎಕ್ಸ್‌ಪ್ರೆಸ್ಸಲ್ಲಿ ಗಾಂಜಾ ಸಾಗಾಟ 

CRIME Jan 30, 2022, 4:54 AM IST

Meet 9 Year Old Nigerian Boy Worlds Richest Kid akbMeet 9 Year Old Nigerian Boy Worlds Richest Kid akb

9 ವರ್ಷದ ಈತ ವಿಶ್ವದ ಶ್ರೀಮಂತ ಬಾಲಕ.. ಈತನ ಲೈಫ್‌ಸ್ಟೈಲ್ ನೋಡಿದ್ರೆ ಬೆರಗಾಗ್ತೀರಾ..!

  • ವಿಶ್ವದ ಅತ್ಯಂತ ಶ್ರೀಮಂತ ಬಾಲಕ
  • ಬಂಗ್ಲೆ ಜೊತೆ ಸೂಪರ್‌ ಕಾರುಗಳನ್ನು ಹೊಂದಿರುವ ಮೊಂಫಾ
  • ನೈಜಿರೀಯಾದ ಈ ಬಾಲಕನ ಲೈಫ್‌ಸ್ಟೈಲ್ ನೋಡಿದ್ರೆ ಬೆರಗಾಗ್ತೀರಾ

International Jan 28, 2022, 5:29 PM IST

Nigerian national arrested for selling drugs near college Bengaluru ckmNigerian national arrested for selling drugs near college Bengaluru ckm

Drug Peddler Arrest ವಿದ್ಯಾರ್ಥಿಗಳ ಗುರಿಯಾಗಿಸಿ ಕಾಲೇಜು ಬಳಿ ಡ್ರಗ್ಸ್ ಮಾರಾಟ, ವಿದೇಶಿಗ ಅರಸ್ಟ್!

  • ನೈಜೀರಿಯಾ ಮೂಲದ ವನೂಕ್‌ ಅಕ್ಬೂಯ್‌ ಬಂಧಿತ
  • ಆರೋಪಿಯಿಂದ 3 ಲಕ್ಷ ರು. ಮೌಲ್ಯದ ಡ್ರಗ್ಸ್‌ ಜಪ್ತಿ
  • ಯಲಹಂಕದ ಕಾಲೇಜೊಂದರ ಬಳಿ ಡ್ರಗ್ಸ್ ಮಾರಾಟ

CRIME Jan 24, 2022, 4:33 AM IST

Foreign Brothers Made Drugs in Home at Bengaluru grgForeign Brothers Made Drugs in Home at Bengaluru grg

Drugs Bust in Bengaluru: ವಿದೇಶಿ ಸಹೋದರರ ಡ್ರಗ್ಸ್‌ ಫ್ಯಾಕ್ಟರಿ ರಾಜಧಾನಿಯಲ್ಲಿ ಪತ್ತೆ..!

*  ಮನೆಯಲ್ಲೇ ಕುಕ್ಕರ್‌ ಬಳಸಿ ಡ್ರಗ್ಸ್‌ ತಯಾರಿಸುತ್ತಿದ್ದ ವಿದೇಶಿ ಬ್ರದರ್ಸ್‌
*  50 ಲಕ್ಷ ಮೌಲ್ಯದ ಡ್ರಗ್ಸ್‌ ವಶ
*  6 ತಿಂಗಳ ಹಿಂದೆ ನಗರಕ್ಕೆ ಬಂದಿದ್ದ ನೈಜೀರಿಯನ್ಸ್‌
 

CRIME Jan 12, 2022, 4:55 AM IST

Toothache Helped Detect A 12 year old Girl Was Positive for Omicron in Maharashtra akbToothache Helped Detect A 12 year old Girl Was Positive for Omicron in Maharashtra akb

Toothache Helped Detect Omicron: ಹಲ್ಲುನೋವಿನಿಂದ ಗೊತ್ತಾಯ್ತು ಒಮಿಕ್ರಾನ್‌ ಕೇಸ್‌ ಇದು ಹೇಗೆ..?

ಹಲ್ಲು ನೋವಿನಿಂದ ಪತ್ತೆಯಾಯ್ತು ಒಮಿಕ್ರಾನ್‌ ಕೇಸ್‌
ನವೆಂಬರ್ 24 ರಂದು ನೈಜೀರಿಯಾದಿಂದ ಭಾರತಕ್ಕೆ ಮರಳಿದ್ದ ಕುಟುಂಬ
ಹಲ್ಲು ನೋವಿನಿಂದ ಬಳಲುತ್ತಿದ್ದ12 ವರ್ಷದ ಬಾಲಕಿ
ಚಿಕಿತ್ಸೆಗೆ ಆರ್‌ಟಿ-ಪಿಸಿಆರ್ ನೆಗೆಟಿವ್‌ ಪ್ರಮಾಣಪತ್ರ ತರುವಂತೆ ಹೇಳಿದ್ದ ವೈದ್ಯರು

India Dec 13, 2021, 5:02 PM IST