* ಅಮೆರಿಕದಲ್ಲಿ ಕ್ರಮೇಣ ಸಹಜ ಸ್ಥಿತಿಗೆ ಬರುತ್ತಿರುವ ವಿಮಾನ ಸಂಚಾರ
* ಅಮೆರಿಕ ವಿಮಾನ ನಿಯಂತ್ರಕರ ಪರಿಷ್ಕೃತ ನಿರ್ದೇಶನ
* ಏರ್ ಇಂಡಿಯಾ, ಅರಬ್ ಎಮಿರೇಟ್ಸ್ ಸಂಚಾರ ಶುರು
Technology Jan 21, 2022, 9:30 AM IST
* ಕೋವಿಡ್f ಸಂಕಷ್ಟದಲ್ಲಿರುವ ವಲಯಕ್ಕೆ ಆರ್ಥಿಕ ಉತ್ತೇಜನ
* ಟೆಲಿಕಾಂ ಕಂಪನಿಗಳಿಗೆ 9 ರೀತಿಯ ಕೊಡುಗೆ
* ಮಹತ್ವದ ದೂರಸಂಪರ್ಕ ಸುಧಾರಣೆಗೆ ಅಸ್ತು
India Sep 16, 2021, 7:43 AM IST
Mobiles Jun 17, 2021, 10:03 PM IST
ತೀವ್ರ ನಷ್ಟಕ್ಕೆ ಸಿಲುಕಿರುವ ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಕಂಪನಿ | ಬಿಎಸ್ಸೆನ್ನೆಲ್ ನೌಕರರಿಗೆ ಗರಿಷ್ಠ| 90 ಲಕ್ಷ ವಿಆರ್‌ಎಸ್ ಪ್ಯಾಕೇಜ್!| 50 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟ ಉದ್ಯೋಗಿಗಳಿಗೆ ವಿಆರ್‌ಎಸ್ ಲಭ್ಯ
Central Govt Jobs Nov 21, 2019, 8:06 AM IST
ತೀವ್ರ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ ದೇಶದ ದೂರಸಂಪರ್ಕ ಕಂಪನಿಗಳಿಗೆ ಸುಪ್ರೀಂ ಕೋರ್ಟ್‌ನಿಂದ ಮಹಾ ಹೊಡೆತ ಬಿದ್ದಿದೆ. ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ
INDIA Oct 25, 2019, 10:56 AM IST
TECHNOLOGY Aug 22, 2019, 7:07 PM IST
ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ದೇಶದ ಬಹುದೊಡ್ಡ ದೂರಸಂಪರ್ಕ ಸಂಸ್ಥೆ, ತನ್ನ ನೌಕರರಿಗೆ ವೇತನ ನೀಡಲೂ ಪರದಾಡುತ್ತಿತ್ತು. ಇದೀಗ ಜೂನ್ ತಿಂಗಳ ಎಲ್ಲ ನೌಕರರ ಸುಮಾರು 750 ಕೋಟಿ ರೂ. ವೇತನ ಪಾವತಿಸಿದೆ.
BUSINESS Jun 30, 2019, 7:36 PM IST
ದೇಶದಲ್ಲಿ ಶೀಘ್ರದಲ್ಲೇ 5 ಜಿ ಸೇವೆ ಆರಂಭ ಮಾಡಲಾಗುತ್ತಿದೆ. ಇನ್ನು 100 ದಿನದಲ್ಲಿ ದೇಶದಲ್ಲಿ ಈ ಸೇವೆ ಲಭ್ಯವಾಗಲಿದೆ ಎಂದು ದೂರಸಂಪರ್ಕ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
TECHNOLOGY Jun 4, 2019, 10:07 AM IST
ಕಳೆದೈದು ವರ್ಷಗಳಿಂದ ಭಾರೀ ನಷ್ಟವನ್ನು ಅನುಭವಿಸುತ್ತಿರುವ ಸರ್ಕಾರಿ ಸ್ವಾಮ್ಯದ BSNL; ಮಾರ್ಚ್ ಅರ್ಧ ತಿಂಗಳು ಕಳೆದರೂ ಇನ್ನೂ ಖಾತೆಗೆ ಜಮೆಯಾಗದ ವೇತನ; ಸಂಸ್ಥೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಕ್ಲಿಷ್ಟಕರ ಪರಿಸ್ಥಿತಿ
BUSINESS Mar 13, 2019, 6:48 PM IST
ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ನೂತನ ಕೇಬಲ್ ಮತ್ತು ಡಿಟಿಎಚ್ ನೀತಿ ಅನ್ವಯ ಗ್ರಾಹಕರೇ ಚಾನಲ್ ಆಯ್ಕೆ ಮಾಡುವ ಪ್ರಕ್ರಿಯೆ ಗೊಂದಲದ ಗೂಡಾಗಿದೆ. ಚಾನಲ್ ಪ್ರಸಾರದಲ್ಲಿ ವ್ಯತ್ಯವಾಗುತ್ತಿರುವುದರಿಂದ ಗ್ರಾಹಕರು ಕೇಬಲ್ ಆಪರೇಟರ್‌ಗಳ ವಿರುದ್ಧ ಆಕ್ರೋಶಗೊಂಡಿದ್ದಾರೆ.
TECHNOLOGY Mar 7, 2019, 9:15 AM IST
ದೇಶದ ಬಹುತೇಕ ಲೋಕಸಭಾ ಕ್ಷೇತ್ರಗಳಲ್ಲಿಯೂ ಪಾಸ್‌ಪೋರ್ಟ್ ಸೇವಾ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದೆ. ಸೇವಾ ಕೇಂದ್ರ ಹೊಂದಿಲ್ಲದ ಕ್ಷೇತ್ರಗಳಲ್ಲಿ ಶೀಘ್ರವೇ ಪಾಸ್‌ಪೋರ್ಟ್ ಕೇಂದ್ರಗಳನ್ನು ತೆರೆಯಲಾಗುತ್ತದೆ ಎಂದು ಕೇಂದ್ರದ ದೂರಸಂಪರ್ಕ ಖಾತೆ ರಾಜ್ಯ ಸಚಿವ ಮನೋಜ್ ಸಿನ್ಹಾ ಅವರು ಹೇಳಿದ್ದಾರೆ.
NEWS Feb 3, 2019, 10:47 AM IST
ವರ್ಷಾಂತ್ಯದೊಳಗೆ ಮಹತ್ವದ ವ್ಯವಸ್ಥೆ ಜಾರಿಗೆ ತರಲು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಚಿಂತನೆ ನಡೆಸಿದೆ. ಕೇಬಲ್ ಟೀವಿ ಹಾಗೂ ಡಿಟಿಎಚ್ ಆಪರೇಟರ್‌ಗಳನ್ನೂ ಬದಲಿಸಬೇಕೇ ಎನ್ನುವ ಬಗ್ಗೆ ಚಿಂತನೆ ನಡೆಸಿದೆ.
NATIONAL Jan 28, 2019, 8:26 AM IST
ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ವಾಹಿನಿಗಳ ಆಯ್ಕೆ ಮಾಡಿಕೊಳ್ಳುವ ಹಕ್ಕನ್ನು ಗ್ರಾಹಕರಿಗೆ ನೀಡಿ ಡಿ.29ರಿಂದ ನೂತನ ನೀತಿ ಜಾರಿಗೊಳಿಸುತ್ತಿದೆ. ಕನ್ನಡ ಚಾನಲ್‌ಗಳನ್ನು ಮಾತ್ರವೇ ವೀಕ್ಷಣೆ ಮಾಡುತ್ತೇವೆ ಎಂದರೆ ಮಾಸಿಕವಾಗಿ ಕನಿಷ್ಠ 300 ರು. ಪಾವತಿ ಮಾಡಲೇಬೇಕಾಗುತ್ತದೆ.
NEWS Dec 25, 2018, 10:28 AM IST
ಕೇಬಲ್ ಟೀವಿ ಶುಲ್ಕ ಹಾಗೂ ವ್ಯವಸ್ಥೆ ನಿಯಂತ್ರಣಕ್ಕೆ ಡಿಸೆಂಬರ್ 29 ರಿಂದ ಹೊಸ ವ್ಯವಸ್ಥೆ ಜಾರಿಗೆ ಬರುತ್ತಿರುವುದರಿಂದ ಚಾನೆಲ್‌ಗಳ ಪ್ರಸಾರವೇ ಸ್ಥಗಿತಗೊಳ್ಳಬಹುದು ಎನ್ನುವ ಆತಂಕವನ್ನು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಅಧ್ಯಕ್ಷ ಆರ್.ಎಸ್. ಶರ್ಮಾ ದೂರ ಮಾಡಿದ್ದಾರೆ.
NEWS Dec 25, 2018, 8:48 AM IST
ಭಾರತೀಯ ದೂರಸಂಪರ್ಕ ನಿಯಂತ್ರಣಾ ಪ್ರಾಧಿಕಾರ (ಟ್ರಾಯ್) ಟೀವಿ ವಾಹಿನಿಗಳ (ಚಾನಲ್) ಆಯ್ಕೆ ಮಾಡಿಕೊಳ್ಳುವ ಹಕ್ಕನ್ನು ಗ್ರಾಹಕರಿಗೆ ಕಲ್ಪಿಸಿ ರೂಪಿಸಲಾಗಿರುವ ನೀತಿ ಬಗ್ಗೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗಿಲ್ಲ. ಇದಕ್ಕೆ ಸಾರ್ವಜನಿಕ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
NEWS Dec 24, 2018, 11:00 AM IST