Asianet Suvarna News Asianet Suvarna News
53 results for "

ತುಂಗಭದ್ರಾ ನದಿ

"
College of Agricultural University student Missing in River Manvi in Raichur DistrictCollege of Agricultural University student Missing in River Manvi in Raichur District

ಮಾನ್ವಿ: ತುಂಗಭದ್ರಾ ನದಿಯಲ್ಲಿ ಕಾಲು ಜಾರಿ ಬಿದ್ದು ಯುವಕ ಸಾವು

ಗೆಳೆಯರ ಜೊತೆ ತುಂಗಭದ್ರಾ ನದಿಗೆ ತೆರಳಿದ್ದ ವೇಳೆ ಕಾಲು ಜಾರಿ ನದಿ ಬಿದ್ದು ಯುವಕನೊಬ್ಬ ನಾಪತ್ತೆಯಾದ ಘಟನೆ ಜಿಲ್ಲೆಯ ಮಾನ್ವಿ ತಾಲೂಕಿನ ಹರನಾಹಳ್ಳಿ ಬಳಿ ಇಂದು(ಭಾನುವಾರ) ನಡೆದಿದೆ. ಸಂದೀಪ್ ಕುಮಾರ್(24) ಎಂಬಾತನೇ ನಾಪತ್ತೆಯಾದ ಯುವಕನಾಗಿದ್ದಾನೆ.

Karnataka Districts Aug 30, 2020, 2:26 PM IST

Woman Drowned in Tungabhadra River in Siruguppa in Ballari DistrictWoman Drowned in Tungabhadra River in Siruguppa in Ballari District

ಸಿರಗುಪ್ಪ: ತುಂಗಭದ್ರಾ ನದಿಯಲ್ಲಿ ಕೊಚ್ಚಿ ಹೋದ ಮಹಿ​ಳೆ

ತುಂಬಿ ಹರಿಯುತ್ತಿರುವ ತುಂಗಭದ್ರಾ ನದಿಯಲ್ಲಿ ಮಹಿಳೆಯೊಬ್ಬರು ಕೊಚ್ಚಿ ಹೋದ ಘಟನೆ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ಬಾಗೇವಾಡಿ ಗ್ರಾಮದಲ್ಲಿ ನಡೆದಿದೆ. ಲಕ್ಷ್ಮೀ(32) ಎಂಬ ಮಹಿಳೆಯೇ ನದಿಯಲ್ಲಿ ಕೊಚ್ಚಿ ಹೋದ ಮಹಿಳೆಯಾಗಿದ್ದಾರೆ. 
 

Karnataka Districts Aug 20, 2020, 12:53 PM IST

Protection of 30 Monkeys in Flood in Harihara in Davanagere DistrictProtection of 30 Monkeys in Flood in Harihara in Davanagere District

ಪ್ರವಾಹಕ್ಕೆ ಮರವೇರಿ ಕುಳಿತ ವಾನರ ಸೇನೆ: ಹಗ್ಗ ಹಿಡಿದು ದಡ ಸೇರಿದ ಮಂಗಗಳು..!

ತಾಲೂಕಿನ ರಾಜನಹಳ್ಳಿ ಸಮೀಪ ತುಂಗಭದ್ರಾ ನದಿ ಪ್ರವಾ​ಹದ ಮಧ್ಯೆ ಸಿಲುಕಿದ್ದ 30ಕ್ಕೂ ಹೆಚ್ಚು ಮಂಗಗಳನ್ನು ಶುಕ್ರವಾರ ಆರು ​ಗಂಟೆ​ಗಳ ಕಾರ್ಯಾ​ಚ​ರಣೆ ಬಳಿ​ಕ ರಕ್ಷಿಸಲಾಗಿದೆ. 
 

Karnataka Districts Aug 8, 2020, 10:04 AM IST

Two Girls dies at River in Ranibennuru in  Haveri DistrictTwo Girls dies at River in Ranibennuru in  Haveri District

ರಾಣಿಬೆನ್ನೂರು: ಕಾರು ತೊಳೆಯಲು ನದಿಗಿಳಿದ ಇಬ್ಬರು ಯುವತಿಯರು ನೀರುಪಾಲು!

ತುಂಗಭದ್ರಾ ನದಿಯಲ್ಲಿ ಕಾರು ತೊಳೆಯಲು ಹೋಗಿ ಯುವತಿರಿಬ್ಬರು ಮೃತಪಟ್ಟ ಘಟನೆ ಶನಿವಾರ ಸಂಜೆ ತಾಲೂಕಿನ ಹಿರೇಬಿದರಿ ಗ್ರಾಮದ ಜಾಲಿಮರಡಿ ಬಳಿಯಲ್ಲಿ ಸಂಭವಿಸಿದೆ. 

Karnataka Districts Aug 2, 2020, 10:33 AM IST

statues of Gods in River in Siruguppa in Ballari districtstatues of Gods in River in Siruguppa in Ballari district

ಸಿರುಗುಪ್ಪ: ಅನಾಥವಾಗಿ ಬಿದ್ದಿರುವ ದೇವರ ವಿಗ್ರಹಗಳು..!

ತಾಲೂಕಿನ ಕೆಂಚನಗುಡ್ಡ ಗ್ರಾಮದ ಹತ್ತಿರ ಹರಿಯುವ ತುಂಗಭದ್ರಾ ನದಿಯ ಉಸುಗಿನ ಕಟ್ಟೆನೀರು ಸಂಗ್ರಹಗಾರದ ಬಳಿ ಶ್ರೀವೀರಭದ್ರೇಶ್ವರ ಸ್ವಾಮಿಯ ಮತ್ತು ಮಲಗಿರುವ ಭಂಗಿಯಲ್ಲಿರುವ ಬಸವಣ್ಣನ ಮೂರ್ತಿಗಳು ಅನಾಥವಾಗಿ ಬಿದ್ದಿವೆ.
 

Karnataka Districts Jun 18, 2020, 12:13 PM IST

Three Young Men Dead Fall on River in Huvinahadagali in Ballari DistrictThree Young Men Dead Fall on River in Huvinahadagali in Ballari District

ನದಿಯಲ್ಲಿ ಸ್ನಾನ ಮಾಡಲು ಹೋಗಿ ಮೂವರು ಯುವಕರು ನೀರು ಪಾಲು

ತಾಲೂಕಿನ ಸೋವೇನಹಳ್ಳಿ ಬಳಿಯ ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಲು ಹೋಗಿದ್ದ ಮೂವರು ಯುವಕರು ಮೃತಪಟ್ಟಿರುವ ಘಟನೆ ಶುಕ್ರವಾರ ಮಧ್ಯಾಹ್ನ ಜರುಗಿದೆ.
 

Karnataka Districts Apr 18, 2020, 9:41 AM IST

New  Barrage To Build Tungabhadra RiverNew  Barrage To Build Tungabhadra River

ದಾವಣಗೆರೆ : ಇನ್ಮುಂದೆ ನಗರಕ್ಕೆ ಹರಿಯಲಿದೆ ದಿನವಿಡೀ ನೀರು

ಸ್ಮಾರ್ಟ್ ಸಿಟಿ ಯೋಜನೆಯ ಅಡಿಯಲ್ಲಿ ಅಭಿವೃದ್ಧಿ ಕಾರ್ಯಗಳಾಗುತ್ತಿದ್ದು, ನಗರಕ್ಕೆ ದಿನ ಪೂರ್ತಿ ನೀರು ಪೂರೈಸಲು ನದಿಗೆ ಬ್ಯಾರೇಜ್ ನಿರ್ಮಾಣ ಮಾಡಲಾಗುತ್ತಿದೆ. 

Karnataka Districts Mar 2, 2020, 2:46 PM IST

Kuruvatti Basaveshwara Fair Will Be Held on Today in Huvinahdagali in Ballari DistrictKuruvatti Basaveshwara Fair Will Be Held on Today in Huvinahdagali in Ballari District

ದಕ್ಷಿಣ ಕಾಶಿ ಕುರುವತ್ತಿ ಬಸವೇಶ್ವರ ಜಾತ್ರೆ: ಪಾದಯಾತ್ರೆ ಮೂಲಕ ಭಕ್ತರ ಆಗಮನ

ಐತಿಹಾಸಿಕ ಮತ್ತು ಪೌರಾಣಿಕವಾಗಿ ಪರಮಸಿದ್ಧ ಕ್ಷೇತ್ರ ಎನಿಸಿದ ಪಶ್ಚಿಮವಾಹಿನಿ, ದಕ್ಷಿಣ ಕಾಶಿಯೆಂದು ಕರೆಯುವ ತುಂಗಭದ್ರಾ ನದಿ ತಟದ ಪವಿತ್ರ, ಪುಣ್ಯಭೂಮಿ ಕುರುವತ್ತಿ ಬಸವೇಶ್ವರ, ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವ ಫೆ. 23ರಂದು(ಭಾನುವಾರ) ಸಂಜೆ ಜರುಗಲಿದೆ.

Karnataka Districts Feb 23, 2020, 11:50 AM IST

Water Shortage is Possible in Mailaralingeshwara FairWater Shortage is Possible in Mailaralingeshwara Fair

ಹೂವಿನಹಡಗಲಿ: ಸುಪ್ರಸಿದ್ಧ ಮೈಲಾರಲಿಂಗೇಶ್ವರ ಜಾತ್ರೆಗೆ ನೀರಿನ ಅಭಾವ ಸಾಧ್ಯ​ತೆ!

ನಾಡಿನ ಸುಪ್ರಸಿದ್ಧ ಮೈಲಾರಲಿಂಗೇಶ್ವರ ಜಾತ್ರೆಗೆ ಬರುವ ಲಕ್ಷಾಂತರ ಭಕ್ತರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ, ಭದ್ರಾ ಡ್ಯಾಂನಿಂದ ಬಿಟ್ಟ ನೀರೆಲ್ಲ ಖಾಲಿಯಾಗಿದ್ದು ತುಂಗಭದ್ರಾ ನದಿಯಲ್ಲಿ ನೀರು ಸಂಪೂ​ರ್ಣ ಖಾಲಿಯಾಗಿ ಬಣ​ಗು​ಡು​ತ್ತಿದೆ.
 

Karnataka Districts Feb 6, 2020, 10:31 AM IST

Sankranti Festival Celebrated at Hampi in Ballari DistrictSankranti Festival Celebrated at Hampi in Ballari District

ಹಂಪಿ: ಸಂಕ್ರಾಂತಿ ಹಬ್ಬದಂದು ತುಂಗಭದ್ರಾ ನದಿಯಲ್ಲಿ ಪುಣ್ಯ ಸ್ನಾನ

ವಿಶ್ವವಿಖ್ಯಾತ ಹಂಪಿಯಲ್ಲಿ ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಬುಧವಾರ ಬೆಳಗ್ಗೆಯಿಂದಲೇ ಸಾವಿರಾರು ಭಕ್ತರು ರಾಜ್ಯದ ವಿವಿಧ ಮೂಲೆಗಳಿಂದ ತಂಡೋಪತಂಡವಾಗಿ ಹಂಪಿಗೆ ಆಗಮಿಸಿ, ಶ್ರೀವಿರೂಪಾಕ್ಷೇಶ್ವರಸ್ವಾಮಿ ದೇವಸ್ಥಾನದ ಪಕ್ಕದಲ್ಲಿ ಹರಿಯುತ್ತಿರುವ ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ ಮಾಡಿ, ಶ್ರೀ ವಿರೂಪಾಕ್ಷೇಶ್ವರಸ್ವಾಮಿಯ ದೇವರ ದರ್ಶನ ಪಡೆದುಕೊಂಡು, ಪಂಪಾದೇವಿ, ತಾಯಿ ಭುವನೇಶ್ವರಿ ದೇವಿಯ ದರ್ಶನ ಪಡೆದು ಮಕರ ಸಂಕ್ರಾಂತಿ ಹಬ್ಬವನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಿದ್ದಾರೆ.
 

Karnataka Districts Jan 16, 2020, 8:01 AM IST

Protest Held at Lakshmeshwar for Driking WaterProtest Held at Lakshmeshwar for Driking Water

ತುಂಗಭದ್ರಾ ನೀರು ಪೂರೈಕೆ ಸ್ಥಗಿತ: ಲಕ್ಷ್ಮೇಶ್ವರದಲ್ಲಿ ಪ್ರತಿಭಟನೆ

ಕಳೆದ 15 ದಿನಗಳಿಂದ ಪಟ್ಟಣದಲ್ಲಿ ತುಂಗಭದ್ರಾ ನದಿ ನೀರು ಪೂರೈಕೆ ಸ್ಥಗಿತಗೊಂಡಿದ್ದು, ಟಿಸಿ ದುರಸ್ತಿಗೊಳಿಸದೇ ಇರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ ಎಂದು ಆರೋಪಿಸಿ ಶನಿವಾರ ಪುರಸಭೆ ಸದಸ್ಯರು ಮತ್ತು ಕರವೇ ಕಾರ್ಯಕರ್ತರು ಜಂಟಿಯಾಗಿ ಪುರಸಭೆಯ ಮುಂದೆ ದಿಢೀರ್‌ ಪ್ರತಿಭಟನೆ ನಡೆಸಿದರು.
 

Karnataka Districts Dec 8, 2019, 8:13 AM IST

8 Raft Seized For Violation of the District Collector's order8 Raft Seized For Violation of the District Collector's order

ಜಿಲ್ಲಾಧಿಕಾರಿ ಆದೇಶ ಉಲ್ಲಂಘನೆ: ನದಿಯಲ್ಲಿದ್ದ 8 ತೆಪ್ಪ ಜಪ್ತಿ

ತಾಲೂಕಿನ ತುಂಗಭದ್ರಾ ನದಿಯಲ್ಲಿ ಪ್ರವಾಸಿಗರನ್ನು ತೆಪ್ಪದಲ್ಲಿ ಕರೆದುಕೊಂಡು ಹೋಗದಂತೆ ಜಿಲ್ಲಾಡಳಿತ ಸೂಚಿಸಿದ್ದರೂ ಆದೇಶ ಉಲ್ಲಂಘಿಸಿದ್ದರಿಂದ ನದಿಯಲ್ಲಿ ಹಾಕಿದ್ದ 8 ತೆಪ್ಪಗಳನ್ನು ಕಂದಾಯ ಇಲಾಖೆ ಜಪ್ತಿ ಮಾಡಿದೆ.

Karnataka Districts Dec 7, 2019, 7:29 AM IST

Bridge Collapsed in Gangavatai in Koppal DistrictBridge Collapsed in Gangavatai in Koppal District

ಗಂಗಾವತಿ: ಕುಸಿದ ಜಾಕ್‌ವೆಲ್‌ ಸೇತುವೆ,ಕಳಪೆ ಕಾಮಗಾರಿ ವಾಸನೆ!

ನಗರಕ್ಕೆ ನಿರಂತರವಾಗಿ ನೀರು ಪೂರೈಸಬೇಕೆಂದು ಸಮೀಪದ ದೇವಘಾಟ್‌ ಬಳಿ ತುಂಗಭದ್ರಾ ನದಿಯಲ್ಲಿ ನಿರ್ಮಿಸಿದ ಜಾಕ್‌ವೆಲ್‌ ಸಂಪರ್ಕಿಸುವ ಸೇತುವೆ ಕುಸಿದಿದ್ದು, ಜನರ ಸಂಚಾರ ನಿಷೇಧಿಸಲಾಗಿದೆ.

Karnataka Districts Nov 29, 2019, 8:09 AM IST

Original Idols of Lord Ram Lakshman and Sita drom Ayodhya fact checkOriginal Idols of Lord Ram Lakshman and Sita drom Ayodhya fact check

ಕರ್ನಾಟಕದ ಆಶ್ರಮವೊಂದರಲ್ಲಿವೆ ಅಯೋಧ್ಯೆ ರಾಮ-ಲಕ್ಷ್ಮಣ, ಸೀತಾ ಅಸಲಿ ವಿಗ್ರಹ!

ರಾಮಜನ್ಮಭೂಮಿ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದ್ದು ದಾಖಲೆಯಾಗಿದೆ. ಆದರೆ ರಾಮನ ಮೂರ್ತಿ ವಿಚಾರ ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ಇನ್ನೂ ಸಂಚಾರ ಮಾಡುತ್ತಲ್ಲೇ ಇದೆ.

News Nov 25, 2019, 12:00 AM IST

Low Water Level on Kampli-Gangavati Bridge in Ballari DistrictLow Water Level on Kampli-Gangavati Bridge in Ballari District

ಕಂಪ್ಲಿ- ಗಂಗಾವತಿ ಸೇತುವೆ ಮೇಲೆ ನೀರು ಇಳಿಮುಖ: ನಿರಾಳರಾದ ಜನತೆ

ತುಂಗಭದ್ರಾ ಜಲಾಶಯದಿಂದ ಇಲ್ಲಿನ ತುಂಗಭದ್ರಾ ನದಿಗೆ ಹರಿಬಿಡಲಾಗಿದ್ದ ಭಾರಿ ಪ್ರಮಾಣದ ನೀರು ಕಡಿಮೆಯಾಗಿದ್ದು,ಕಳೆದ 2 ದಿನಗಳ ಮುಳುಗಡೆಯಾಗಿದ್ದ ಕಂಪ್ಲಿ- ಕೋಟೆಯ ಕಂಪ್ಲಿ- ಗಂಗಾವತಿ ಸೇತುವೆ ಮೇಲಿನ ಜಲಪ್ರವಾಹ ಗುರುವಾರ ಇಳಿಮುಖವಾಗಿದೆ.

Ballari Oct 25, 2019, 10:08 AM IST