ರಕ್ಷಿತ್ ಶೆಟ್ಟಿ ಅಭಿನಯದ ಸಪ್ತ ಸಾಗರದಾಚೆ ಎಲ್ಲೋ ಸೈಡ್-ಎ ಸಿನಿಮಾ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿ 30 ದಿನಕ್ಕಿಂತ ಮೊದಲೇ ಅಮೇಜಾನ್ ಪ್ರೈಮ್ ಒಟಿಟಿಯಲ್ಲಿಯೂ ಬಿಡುಗಡೆ ಮಾಡಲಾಗಿದೆ.
Entertainment Sep 29, 2023, 6:27 PM IST
ರಿಯಲ್ ಸ್ಟಾರ್ ಉಪ್ಪಿಯ ಮತ್ತೊಂದು ಡ್ರೀಮ್ ಪ್ರಾಜೆಕ್ಟ್. ಯುಐ ಟೀಸರ್ಗಾಗಿ ಫ್ಯಾನ್ಸ್ ಪ್ರೊಟೆಸ್ಟ್ ಮಾಡಿದ್ರು. ಈ ಪ್ರೊಟೆಸ್ಟ್ ಫಲ ಉಪ್ಪಿ ಹುಟ್ಟುಹಬ್ಬಕ್ಕೆ ಯುಐ ಟೀಸರ್ ಕೊಟ್ರು. ಆದ್ರೆ ಈ ಟೀಸರ್ ಕಿಕ್ ಹೆಂಗಿದೆ ಗೊತ್ತಾ.? ಬಂತು ಬಂದಿಲ್ಲ 'UI' ಟೀಸರ್.
Entertainment Sep 20, 2023, 12:43 PM IST
ಉಪೇಂದ್ರ ತಲೆಗೆ ಹುಳ ಬಿಟ್ಟಿದ್ದಾರೆ ಅಂದುಕೊಳ್ಳಬೇಡಿ. ಇದು ನೋಡೋ ಟೀಸರು ಅಲ್ಲ, ಕೇಳೋ ಟೀಸರು. ಈ ಟೀಸರ್ನಲ್ಲಿ ಬಂದಿರುವ ಡೈಲಾಗ್ಗಳನ್ನು ಕೇಳಿ ನೀವು ಯೋಚನೆ ಮಾಡಿ. ಕಣ್ಣಿಂದ ನೋಡಿ ಮರೆಯುವುದಕ್ಕಿಂತ ಕಿವಿಯಿಂದ ಕೇಳಿ, ಹೃದಯದಿಂದ ಯೋಚನೆ ಮಾಡಿ ಎಂದು ಉಪೇಂದ್ರ ಈ ಟೀಸರ್ ಮೂಲಕ ನಮಗೆ ಹೇಳಿದ್ದಾರೆ ಎಂದರು ಶಿವಣ್ಣ.
Entertainment Sep 20, 2023, 6:23 AM IST
ನಿನ್ನೆ ಸೆ.18ರಂದು ರಿಯಲ್ ಸ್ಟಾರ್ ಉಪೇಂದ್ರ ಹುಟ್ಟು ಹಬ್ಬದ ದಿನದಂದೇ ಊರ್ವಶಿ ಚಿತ್ರಮಂದಿರದಲ್ಲಿ ಅಪಾರ ಅಭಿಮಾನಿಗಳೊಂದಿಗೆ UI ಟೀಸರ್ ಬಿಡುಗಡೆ ಮಾಡಿದ್ದಾರೆ. ಇದಕ್ಕೆ ಅಭಿಮಾನಿಗಳು ವಿಭಿನ್ನ ರೀತಿಯಲ್ಲಿ ಗ್ರಹಿಸಿ ಪ್ರತಿಕ್ರಿಯೆ ನೀಡಿದ್ದಾರೆ ಇಲ್ಲಿದೆ ನೋಡಿ
Cine World Sep 19, 2023, 8:06 AM IST
ಸ್ಯಾಂಡಲ್ವುಡ್ನ ಸೂಪರ್ ಸ್ಟಾರ್ ನಟ, ನಿರ್ದೇಶಕ ರಿಯಲ್ ಸ್ಟಾರ್ ನಟ ಉಪೇಂದ್ರ ನಟಿಸಿ, ನಿರ್ದೇಶಿಸಿರುವ ‘ಯುಐ’ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಕುತೂಹಲ ಮೂಡಿಸಿದೆ. ಬೆಂಗಳೂರಿನ ಊರ್ವಶಿ ಚಿತ್ರಮಂದಿರದಲ್ಲಿ ಟೀಸರ್ ಅಧಿಕೃತವಾಗಿ ಬಿಡುಗಡೆಯಾಗಿದೆ.
Entertainment Sep 18, 2023, 9:30 PM IST
ವಿಜಯ ರಾಘವೇಂದ್ರ ನಟನೆಯ, ಸುಹಾಸ್ ಕೃಷ್ಣ ನಿರ್ದೇಶನದ, ಸಂದೀಪ್ ಎಚ್.ಕೆ ನಿರ್ಮಾಣದ ‘ಕದ್ದ ಚಿತ್ರ’ ಸಿನಿಮಾ ಇಂದು ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಿಜಯ್ ರಾಘವೇಂದ್ರ ಸಂದರ್ಶನ.
Interviews Sep 8, 2023, 10:20 AM IST
ಸಮಂತಾ ಅವರ ಖುಷಿ ಚಿತ್ರದ ಟ್ರೇಲರ್ ಸಂದರ್ಭದಲ್ಲಿ ನಾಗಚೈತನ್ಯ ಚಿತ್ರಮಂದಿರ ಬಿಟ್ಟು ಹೋಗಿದ್ದು ನಿಜನಾ? ನಟ ಕೊಟ್ಟ ಪ್ರತಿಕ್ರಿಯೆ ಏನು?
Cine World Aug 29, 2023, 4:31 PM IST
ತಮಿಳು ಸ್ಟಾರ್ ದಳಪತಿ ವಿಜಯ್ ಮತ್ತು ಸಂಗೀತಾ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎನ್ನುವ ವದಂತಿ ಇದೆ. ಈ ನಡುವೆ ವಿಜಯ್ ಪತ್ನಿ ಏಕಾಂಗಿಯಾಗಿ ಚಿತ್ರಮಂದಿರದಲ್ಲಿ ಕಾಣಿಸಿಕಂಡಿದ್ದಾರೆ.
Cine World Jul 14, 2023, 4:08 PM IST
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ನವರಂಗ್, ಊರ್ವಶಿ ಚಿತ್ರಮಂದಿರದ ಮಾಲಿಕ, ಕನ್ನಡ ಸಿನಿಮಾರಂಗದ ಖ್ಯಾತ ನಿರ್ಮಾಪಕ ಕೆ.ಸಿ.ಎನ್ ಮೋಹನ್ ನಿಧನರಾಗಿದ್ದಾರೆ.
Sandalwood Jul 2, 2023, 2:56 PM IST
ಸ್ಯಾಂಡಲ್ ವುಡ್ನಲ್ಲಿ ಭಾರಿ ನಿರೀಕ್ಷೆ ಮೂಡಿಸಿದ್ದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ಕೊನೆಗೂ ಚಿತ್ರಮಂದಿರಕ್ಕೆ ಎಂಟ್ರಿ ಕೊಡುತ್ತಿದೆ. ಜುಲೈ 21ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ.
Sandalwood Jul 1, 2023, 6:07 PM IST
ಹಾಸನ ನಗರದ ಸಾಲಗಾಮೆ ರಸ್ತೆಯ ಸಹ್ಯಾದ್ರಿ ಚಿತ್ರಮಂದಿರದ ಬಳಿ ನಡೆದ ಘಟನೆ, ಪುಂಡರ ಹುಚ್ಚಾಟಕ್ಕೆ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಅಮಾಯಕ ಯುವತಿಯರು.
Karnataka Districts Jun 29, 2023, 9:57 AM IST
ಟ್ರೋಲ್, ಬ್ಯಾನ್ ನಡುವೆಯೂ ಆದಿಪುರುಷ್ ಸಿನಿಮಾ ನೋಡಲು ನಟಿ ಕೃತಿ ಸನೊನ್ ಇಡೀ ಚಿತ್ರಮಂದಿರ ಬುಕ್ ಮಾಡಿಸಿದ್ದಾರೆ. ದೆಹಲಿಯಲ್ಲಿಇಂದು ಕೃತಿ ಮತ್ತೆ ಸಿನಿಮಾ ವೀಕ್ಷಿಸಲಿದ್ದಾರೆ.
Cine World Jun 21, 2023, 11:41 AM IST
ಆದಿಪುರುಷ್ ಸಿನಿಮಾ ಪ್ರದರ್ಶನಗೊಳ್ಳುವ ಪ್ರತಿ ಚಿತ್ರಮಂದಿರಗಳಲ್ಲಿ ಹನುಮನಿಗೆ 1 ಸೀಟು ಮೀಸಲಿಡಲು ಸಿನಿಮಾತಂಡ ನಿರ್ಧರಿಸಿದೆ.
Cine World Jun 6, 2023, 3:56 PM IST
ದಾವಣಗೆರೆ ನಗರದಲ್ಲಿ ದಿ ಕೇರಳ ಸ್ಟೋರಿ ಸಿನಿಮಾ ವೀಕ್ಷಣೆ ಮಾಡಲು ಕಾಲೆಜು ಹುಡುಗಿಯರಿಗೆ ಉಚಿತ ಪ್ರದರ್ಶನಾ ವ್ಯವಸ್ಥೆಯನ್ನು ಮಾಡಲಾಗಿದೆ.
Karnataka Districts May 25, 2023, 12:56 PM IST
ಕಾಲಿವುಡ್ ಸ್ಟಾರ್ ನಯನತಾರಾ 56 ವರ್ಷಗಳ ಹಳೆಯ ಚಿತ್ರಮಂದಿರವನ್ನು ಖರೀದಿ ಮಾಡಿದ್ದಾರೆ.
Cine World May 21, 2023, 5:42 PM IST