Asianet Suvarna News Asianet Suvarna News
34 results for "

ಚಂದನ್‌ ಶೆಟ್ಟಿ

"
zee kannada jothe jotheyali fame megha shetty in album song with chandan shetty vcszee kannada jothe jotheyali fame megha shetty in album song with chandan shetty vcs

ಆಲ್ಬಂನಲ್ಲಿ ಗ್ಲಾಮರ್‌ ಗೊಂಬೆಯಾಗಿ ಮೇಘಾ ಶೆಟ್ಟಿ; 'ನೋಡು ಶಿವ' ಎಂದ ಚಂದನ್‌ ಶೆಟ್ಟಿ!

ಚಂದನ್‌ ಶೆಟ್ಟಿಮತ್ತೊಂದು ಹಾಡಿನ ಆಲ್ಬಂ ರೂಪಿಸುದ್ದಾರೆ. ಈ ಬಾರಿ ಇವರ ಹಾಡಿಗೆ ಹೆಜ್ಜೆ ಹಾಕುತ್ತಿರುವುದು ‘ಜೊತೆ ಜೊತೆಯಲ್ಲಿ’ ಧಾರಾವಾಹಿಯ ನಟಿ ಮೇಘಾ ಶೆಟ್ಟಿ. 

Small Screen Nov 30, 2020, 9:57 AM IST

Kamsale Ravi Lodge Complaint Against Rapper Chandan ShettyKamsale Ravi Lodge Complaint Against Rapper Chandan Shetty

ಚಂದನ್‌ ಶೆಟ್ಟಿ ವಿರುದ್ಧ ಮತ್ತೊಂದು ದೂರು

ಕನ್ನಡ ರ್ಯಾಪರ್ ಚಂದನ್ ಶೆಟ್ಟಿ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ. ಈಗಾಗಲೇ ಸಾಕಷ್ಟು ಪ್ರತಿಬಟನೆ ದೂರುಗಳು ಚಂದನ್ ಶೆಟ್ಟಿ ವಿರುದ್ಧ ದಾಖಲಾಗಿದ್ದು ಇದೀಗ ಮತ್ತೊಂದು ದೂರು ನೀಡಲಾಗಿದೆ. 

Karnataka Districts Aug 28, 2020, 11:58 AM IST

Protest Against raper Chandan shetty At MysuruProtest Against raper Chandan shetty At Mysuru

'ಮತ್ತೆ ವಿವಾದ : ಚಂದನ್‌ ಶೆಟ್ಟಿ ವಿರುದ್ಧ ಪ್ರತಿಭಟನೆ'

ಚಂದನ್ ಶೆಟ್ಟಿ ನಿರ್ಮಾಣದ ಮತ್ತೊಂದು ಹಾಡು ಇದೀಗ ವಿವಾದಕ್ಕೆ ಒಳಗಾಗಿದ್ದು, ಪ್ರತಿಭಟನೆ ನಡೆಸಲಾಗಿದೆ. ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.

Karnataka Districts Aug 26, 2020, 11:56 AM IST

Anand audio deletes kolumande chandan shetty rap song from YouTubeAnand audio deletes kolumande chandan shetty rap song from YouTube
Video Icon

ಯುಟ್ಯೂಬ್‌ನಿಂದ ಚಂದನ್‌ ಶೆಟ್ಟಿ 'ಕೋಲುಮಂಡೆ' ಸಾಂಗ್ ಡಿಲೀಟ್‌!

ಜನಪದ ಗೀತೆ 'ಕೋಲುಮಂಡೆ ಜಂಗಮ ದೇವ' ಹಾಡಿಗೆ ಮಾಡರ್ನ್ ಟಚ್ ನೀಡುವ ಮೂಲಕ 'ಕೋಲುಮಂಡೆ' ಹಾಡನ್ನು ಬಿಡುಗಡೆ ಮಾಡಿದ ಚಂದನ್ ಶೆಟ್ಟಿ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ.  ಹಾಡಿನಲ್ಲಿ ಶಿವ ಶರಣೆ ಸಂಕವ್ವನನ್ನು ಗ್ಲಾಮರಸ್‌ ಆಗಿ ತೋರಿಸಿರುವ ಕಾರಣ ಯುಟ್ಯೂಬ್‌ನಿಂದ ವೀಡಿಯೋವನ್ನು ಡಿಲೀಟ್ ಮಾಡಲಾಗಿದೆ. ಮುಂದೆ ಏನು ಮಾಡಬೇಕು ಎಂಬುವುದು ಗೊತ್ತಿಲ್ಲವೆಂದು ಹೇಳಿದ್ದಾರೆ.

Sandalwood Aug 25, 2020, 4:47 PM IST

Kannada rapper chandan shetty celebrates niveditha gowda birthdayKannada rapper chandan shetty celebrates niveditha gowda birthday
Video Icon

ಲಾಕ್‌ಡೌನ್‌ನಲ್ಲಿ ನಿವೇದಿತಾಗೆ ಬರ್ತಡೇ ಸರ್ಪ್ರೈಸ್‌ ನೀಡಿದ ಚಂದನ್‌; ಹೇಗಿದೆ ಪಿಂಕ್‌ ವರ್ಲ್ಡ್‌?

ಬಿಗ್‌ ಬಾಸ್‌ ಫೇಮ್‌ ನಿವೇದಿತಾ ಗೌಡ ಹಾಗೂ ಚಂದನ್‌ ಶೆಟ್ಟಿ ಒಬ್ಬರನ್ನೊಬ್ಬರು ಪಾಪು -ಕೂಕು ಎಂದು  ಕರೆದುಕೊಂಡು ತಮಾಷೆ ಮಾಡುತ್ತಲ್ಲೇ ಇರುತ್ತರೆ. ಇತ್ತೀಚಿಗೆ ನಿವೇದಿತಾ ಗೌಡ ಹುಟ್ಟು ಹಬ್ಬಕ್ಕೆ ಚಂದನ್‌ ಶೆಟ್ಟಿ ವಿಶೇಷ ಸರ್ಪ್ರೈಸ್‌ ನೀಡಿದ್ದಾರೆ.

Small Screen May 14, 2020, 5:30 PM IST

Bigg boss niveditha chandan shetty viral videoBigg boss niveditha chandan shetty viral video

ನಿವಿ ಟಿಕ್‌ಟಾಕ್‌ ಮಾಡಿದ್ರೆ, ಚಂದನ್‌ ಮನೆ ಕ್ಲೀನ್‌ ಮಾಡುತ್ತಿದ್ದಾರೆ; ವಿಡಿಯೋ ವೈರಲ್‌!

ಕಿರುತೆರೆ ಬಾರ್ಬಿ ಡಾಲ್‌ ನಿವೇದಿತಾ ಗೌಡ ಇತ್ತೀಚಿಗೆ ಅಪ್ಲೋಡ್‌ ಮಾಡಿದ ವಿಡಿಯೋ ವೈರಲ್, ನಿಜಕ್ಕೂ ಚಂದನ್‌ ಮನೆ ಕೆಲಸ ಮಾಡುತ್ತಿದ್ದಾರಾ?

Small Screen Apr 27, 2020, 4:14 PM IST

Coronavirus gets kannada song by Rapper chandan shetty and niveditha gowdaCoronavirus gets kannada song by Rapper chandan shetty and niveditha gowda

ಕೊರೋನಾ ನಿನಗೆ ಮಾಡ್ತೀವಿ ತಿಥಿನಾ ಅಂದ್ರು ಚಂದನ್‌-ನಿವೇದಿತಾ!

ಪಕ್ಕಾ ಮೇಡ್‌ ಇನ್‌ ಚೈನಾ ವೈರಸ್‌ ಬಗ್ಗೆ ಬಿಗ್‌ ಬಾಸ್‌ ಸೀಸನ್‌-5 ಸ್ಪರ್ಧಿ ಕಮ್‌ ನವ ದಂಪತಿಗಳಾದ ಚಂದನ್‌ ಶೆಟ್ಟಿ - ನಿವೇದಿತಾ ಗೌಡ ಕಟ್ಟಿರುವ ಈ ಹಾಡು ಸೋಷಿಯಲ್‌ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ...
 

Small Screen Mar 29, 2020, 2:36 PM IST

Photo gallery of bangalore couple who stuck in Spain due to cancellation of flightPhoto gallery of bangalore couple who stuck in Spain due to cancellation of flight

ಆ್ಯನಿವರ್ಸರಿಗೆ ಫಾರಿನ್ ಹೋಗಿ ಸಿಕ್ಕಾಕ್ಕೊಂಡ ದಂಪತಿ..!

ಕೊರೋನಾ ಭೀತಿ ಹೆಚ್ಚಾಗುತ್ತಿರುವಾಗಲೇ ವಿದೇಶಕ್ಕೆ ಹನಿಮೂನ್‌ಗೆ ಹೋಗಿದ್ದ ಚಂದನ್‌ ಶೆಟ್ಟಿ ನಿವೇದಿತಾ ಗೌಡ ಸೇಫ್ ಆಗಿ ಮರಳಿದ್ದಾರೆ. ಇದೀಗ ಬೆಂಗಳೂರಿನ ಜೋಡಿಯೊಂದು ತಮ್ಮ 5 ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಲು ಸ್ಪೇನ್‌ಗೆ ಹೋಗಿ ಅಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ.

Karnataka Districts Mar 21, 2020, 3:17 PM IST

Bigg boss 5 rapper chandan shetty Niveditha returns from NetherlandsBigg boss 5 rapper chandan shetty Niveditha returns from Netherlands
Video Icon

ನವ ಜೋಡಿ 'ಚಂದನ್‌-ಗೊಂಬೆ'ಗೆ ಕೊರೋನಾ ಕಾಟ? ಘಟನೆ ಬಗ್ಗೆ ಸ್ಪಷ್ಟನೆ!

ಬಿಗ್ ಬಾಸ್‌ ಸೀಸನ್-5 ವಿನ್ನರ್‌ ಚಂದನ್‌ ಶೆಟ್ಟಿ ಮತ್ತು ನಿವೇದಿತಾ ಗೌಡ ಫೆಬ್ರವರಿ 25-26ರಂದು ಹಸೆಮಣೆ ಏರಿದ್ದರು.  

Sandalwood Mar 14, 2020, 4:12 PM IST

Bigg boss 5 Chandan shetty niveditha gowda flys to AmsterdamBigg boss 5 Chandan shetty niveditha gowda flys to Amsterdam

ಮದುವೆ ಆಯ್ತು, ಹನಿಮೂನ್‌ಗೆ ಹೊರಟಾಯ್ತು; ನಿವೇದಿತಾ- ಚಂದನ್‌ ನ್ಯೂ ಲೈಫ್‌!

 ಮೈಸೂರಿನಲ್ಲಿ ಇತ್ತೀಚೆಗೆ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್ ಬಾಸ್‌-5 ಜೋಡಿ ನಿವೇದಿತಾ ಗೌಡ- ಚಂದನ್‌ ಶೆಟ್ಟಿ ಇದೀಗ ಹನಿಮೂನ್‌ಗೆ ವಿದೇಶಕ್ಕೆ ಹೊರಟಿದ್ದಾರೆ. ಅಷ್ಟಕ್ಕೂ ಎಲ್ಲಿಗೆ ಹಾರುತ್ತೆ ಈ ನವ ಜೋಡಿ?
 

Small Screen Mar 2, 2020, 12:33 PM IST

Niveditha Gowda Chandan Shetty wedding video hereNiveditha Gowda Chandan Shetty wedding video here
Video Icon

ಮೈಸೂರಿನಲ್ಲಿ ಚಂದು- ಗೊಂಬೆ ಮದುವೆ ಸಂಭ್ರಮ; ಇಲ್ಲಿದೆ ವಿಡಿಯೋ!

ಚಂದನದ ಗೊಂಬೆ ನಿವೇದಿತಾ ಗೌಡ ಹಾಗೂ ರ್ಯಾಪರ್ ಚಂದನ್ ಶೆಟ್ಟಿ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೈಸೂರಿನ ಸ್ಪೆಕ್ಟ್ರಾ ಕನ್ವೆಂಷನ್ ಹಾಲ್‌ನಲ್ಲಿ ಮದುವೆ ಸಮಾರಂಭ ನಡೆಯುತ್ತಿದೆ. ಮದುವೆ ಸಮಾರಂಭದ ದೃಶ್ಯಗಳು ಇಲ್ಲಿವೆ ನೋಡಿ! 

Sandalwood Feb 26, 2020, 10:54 AM IST

Kannada rapper chandan shetty Nivedith gowda meets DarshanKannada rapper chandan shetty Nivedith gowda meets Darshan
Video Icon

ಡಿ-ಬಾಸ್‌ ಜೊತೆ ಚಂದನ್‌ ಶೆಟ್ಟಿ ಆ್ಯಂಡ್ ನಿವೇದಿತಾ ಗೌಡ; ಏನಿದು ಸ್ಪೆಷಲ್?

ರ‍್ಯಾಪರ್ ಚಂದನ್ ಶೆಟ್ಟಿ 2019ರಲ್ಲಿ ನಡೆದ ಯುವ ದಸರಾ ಕಾರ್ಯಕ್ರಮದಲ್ಲಿ ಲಕ್ಷಾಂತರ ಜನರೆದುರೇ ನಿವೇದಿತಾಗೆ ಪ್ರಪೋಸ್‌ ಮಾಡಿದ್ದರು. ನಿವೇದಿತಾ ಗ್ರೀನ್ ಸಿಗ್ನಲ್ಲೂ ಕೊಟ್ಟಾಯಿತು. ಈಗ  ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗುತ್ತಿದೆ.

ಈಗಾಗಲೇ ಕನ್ನಡ ಚಿತ್ರರಂಗದ ಗಣ್ಯರು, ರಾಜಕಾರಣಿಗಳನ್ನು ಮದುವೆಗೆ ಆಹ್ವಾನಿಸಿದ್ದಾರೆ. ಈ ವೇಳೆ ಸ್ಯಾಂಡಲ್‌ವುಡ್‌ ಬಾಕ್ಸ್‌ ಆಫೀಸ್‌ ಸುಲ್ತಾನ್‌ ದರ್ಶನ್ ಅವರನ್ನೂ ಭೇಟಿಯಾಗಿ, ಮದುವೆ ಪತ್ರಿಕೆ ಕೊಟ್ಟಿದ್ದಾರೆ. ಡಿ-ಬಾಸ್‌, ಚಂದನ್ ಮತ್ತು ನಿವೇದಿತಾ ಒಟ್ಟಾಗಿ ಕಾಣಿಸಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. 

Sandalwood Feb 6, 2020, 3:35 PM IST

Honeymoon destination  of bigg boss fame Nivedith gowda chandan shettyHoneymoon destination  of bigg boss fame Nivedith gowda chandan shetty

ನಿವೇದಿತಾ ಚಂದನ್ ಮದುವೆಗೆ ಕ್ಷಣಗಣನೆ, ಇವರೆಲ್ಲಿಗೆ ಹನಿಮೂನ್ ಹೋಗುತ್ತಾರೆ!

ಇತ್ತ ಬಿಗ್ ಬಾಸ್ ಸೀಸನ್ ೭ ಗೆ ತೆರೆಬಿದ್ದಿದೆ. ಅತ್ತ ಒಂದು ಕಾಲದ ಬಿಗ್ ಬಾಸ್ ಜೋಡಿ ಹಸೆಮಣೆ ಏರಲು ಸಿದ್ಧತೆ ಮಾಡುತ್ತಿದ್ದಾರೆ. ನಿವೇದಿತಾ- ಚಂದನ್ ಎಲ್ಲಿಗೆ ಹನಿಮೂನ್ ಹೋಗ್ತಾರೆ ಗೊತ್ತಾ..

 

Small Screen Feb 5, 2020, 4:05 PM IST

Rapper Chandan Shetty visits Anjanadri hill Gangavathi taluk Koppala districtRapper Chandan Shetty visits Anjanadri hill Gangavathi taluk Koppala district

ಅಂಜ​ನಾದ್ರಿ ಪರ್ವತವೇರಿದ ರ‍್ಯಾಪರ್ ಚಂದನ್‌ ಶೆಟ್ಟಿ

ಬಿಗ್‌ ಬಾಸ್‌ ವಿಜೇತ ಹಾಗೂ ರ್ಯಾಪ್‌ ಸಿಂಗರ್‌ ಚಂದನ್‌ ಶೆಟ್ಟಿಗುರುವಾರ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಅಂಜನಾದ್ರಿ ಪರ್ವತಾರೋಹಣ ಮಾಡಿ ಆಂಜ​ನೇಯನ ದರ್ಶನ ಮಾಡಿ​ದರು.

Koppal Oct 25, 2019, 1:11 PM IST

Housing Minister V somanna Slams Kannada Rapper Chandan ShettyHousing Minister V somanna Slams Kannada Rapper Chandan Shetty

'ಚಂದನ್ ಶೆಟ್ಟಿಯಿಂದ ನನ್ನ ಬಿಪಿ, ಶುಗರ್ ಹೆಚ್ಚಾಗಿದೆ'

ದಸರಾ ಪಾಸ್‌, ಚಂದನ್‌ ಶೆಟ್ಟಿಯಿಂದ ಬಿಪಿ, ಶುಗರ್‌ ಹೆಚ್ಚಳ- ಸಚಿವ ಸೋಮಣ್ಣ ಅಳಲು| ದಸರಾ ಪಾಸ್‌ಗಾಗಿ ಮೇಯರ್‌, ಪಾಲಿಕೆ ಸದಸ್ಯರ ಪ್ರತಿಭಟನೆಗೆ ಬೇಸರ

Karnataka Districts Oct 7, 2019, 7:46 AM IST