ಆಲ್ಬಂನಲ್ಲಿ ಗ್ಲಾಮರ್ ಗೊಂಬೆಯಾಗಿ ಮೇಘಾ ಶೆಟ್ಟಿ; 'ನೋಡು ಶಿವ' ಎಂದ ಚಂದನ್ ಶೆಟ್ಟಿ!
ಚಂದನ್ ಶೆಟ್ಟಿಮತ್ತೊಂದು ಹಾಡಿನ ಆಲ್ಬಂ ರೂಪಿಸುದ್ದಾರೆ. ಈ ಬಾರಿ ಇವರ ಹಾಡಿಗೆ ಹೆಜ್ಜೆ ಹಾಕುತ್ತಿರುವುದು ‘ಜೊತೆ ಜೊತೆಯಲ್ಲಿ’ ಧಾರಾವಾಹಿಯ ನಟಿ ಮೇಘಾ ಶೆಟ್ಟಿ.

ಚಂದನ್ ಅವರು ಹಾಡುವ ಜತೆಗೆ ಸಂಗೀತ ಸಂಯೋಜನೆ ಇದೆ. ಇಡೀ ಹಾಡು ಸಿಕ್ಕಾಪಟ್ಟೆಗ್ಲಾಮರ್ ಆಗಿ ಬಂದಿದ್ದು, ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ ಎಂಬುದು ಆಲ್ಬಂನ ಹೈಲೈಟ್

ಸುಮೀತ್ ಎಂ.ಕೆ ಈ ಹಾಡಿಗೆ ಸಾಹಿತ್ಯ ಬರೆದಿದ್ದು, ಪರಿಕಲ್ಪನೆ ಮತ್ತು ನಿರ್ದೇಶನ ಮಾಡುವುದರ ಜತೆಗೆ ಹಾಡಿನಲ್ಲೂ ಕಾಣಿಸಿಕೊಳ್ಳಲಿದ್ದಾರೆ.

ಮೇಘಾ ಶೆಟ್ಟಿ, ಚಂದನ್ ಶೆಟ್ಟಿಹಾಗೂ ಸುಮೀತ್ ಈ ಮೂವರ ಕಾಂಬಿನೇಷನ್ ಈ ಆಲ್ಬಂ ಅನ್ನು ನಿರ್ಮಿಸಿರುವ ವಿದ್ಯಾಸಂಸ್ಥೆಗಳನ್ನು ನಡೆಸುತ್ತಿರುವ ಮೋನಿಕಾ ಕಲ್ಲೂರಿ ಅವರು.

ನೋಡು ಶಿವ’ ಎನ್ನುವ ಸಾಲುಗಳೊಂದಿಗೆ ಹಾಡು ಶುರುವಾಗಲಿದೆ. ಎಷ್ಟೋ ಜನ ಜೀವನದಲ್ಲಿ ಅಂದುಕೊಂಡಿದ್ದು ಏನೂ ಆಗಿಲ್ಲವಲ್ಲ ಎಂದು ತಮ್ಮನ್ನೇ ತಾವೇ ಶಪಿಸಿಕೊಳ್ಳುತ್ತಾರೆ.

ಎಷ್ಟೇ ಶ್ರಮ ಪಟ್ಟರೂ ಅದು ಈಡೇರುವುದಿಲ್ಲ. ಅಂದುಕೊಂಡ ಯಶಸ್ಸು ಸಿಗಲ್ಲ.

ಈ ಥರದ ಹುಡುಗ ದೇವರ ಹತ್ತಿರ ಹೇಗೆ ಸಂಭಾಷಣೆ ಮಾಡ್ತಾನೆ, ತನ್ನ ಗೋಳನ್ನು ಹೇಗೆ ಹೇಳಿಕೊಳ್ಳುತ್ತಾನೆ ಎಂಬುದನ್ನು ಫನ್ನಿಯಾಗಿ ಹಾಡಿನಲ್ಲಿ ತೋರಿಸಲಾಗಿದೆ.

30ಲಕ್ಷ ಬಜೆಟ್‌ನಲ್ಲಿ ಈ ಹಾಡು ಸಿದ್ದವಾಗಿದೆ. ಒಂದು ತಿಂಗಳಿಂದ ಈ ಹಾಡಿನ ತಯಾರಿ ಕೆಲಸ ಶುರುವಾಗಿದ್ದು, 200 ಜನ ಈ ಹಾಡಿಗೆ ಕೆಲಸ ಮಾಡುತ್ತಿದ್ದಾರೆ.

60 ವೃತ್ತಿಪರ ಡ್ಯಾನ್ಸರ್‌ಗಳು ಹೆಜ್ಜೆ ಹಾಕಲಿದ್ದಾರೆ. ಮೂರು ದಿನಗಳಲ್ಲಿ ಎಎಂಸಿ ಕಾಲೇಜು ಕ್ಯಾಂಪಸ್‌ನಲ್ಲಿಯೇ ಶೂಟಿಂಗ್ ನಡೆಯಲಿದ್ದು, ಮೋಹನ್ ಮಾಸ್ಟರ್ ನೃತ್ಯ ನಿರ್ದೇಶನ ಮಾಡಲಿದ್ದಾರೆ.

ಸದ್ಯದಲ್ಲೇ ಆನಂದ್ ಯೂಟ್ಯೂಬ್ ಚಾನಲ್‌ನಲ್ಲಿ ಈ ಹಾಡು ಮೂಡಿ ಬರಲಿದೆ.