ಲಾಕ್‌ಡೌನ್‌ನಲ್ಲಿ ನಿವೇದಿತಾಗೆ ಬರ್ತಡೇ ಸರ್ಪ್ರೈಸ್ ನೀಡಿದ ಚಂದನ್; ಹೇಗಿದೆ ಪಿಂಕ್ ವರ್ಲ್ಡ್?
ಬಿಗ್ ಬಾಸ್ ಫೇಮ್ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಒಬ್ಬರನ್ನೊಬ್ಬರು ಪಾಪು -ಕೂಕು ಎಂದು ಕರೆದುಕೊಂಡು ತಮಾಷೆ ಮಾಡುತ್ತಲ್ಲೇ ಇರುತ್ತರೆ. ಇತ್ತೀಚಿಗೆ ನಿವೇದಿತಾ ಗೌಡ ಹುಟ್ಟು ಹಬ್ಬಕ್ಕೆ ಚಂದನ್ ಶೆಟ್ಟಿ ವಿಶೇಷ ಸರ್ಪ್ರೈಸ್ ನೀಡಿದ್ದಾರೆ.

ಮನೆಯೊಳಗೆ ಪಿಂಕ್ ಹಾಗೂ ವೈಟ್ ಬಲೂನ್ನಿಂದ ಅಲಂಕರಿಸಿ ಇಬ್ಬರೂ 'ಗೊಂಬೆ' ಹಾಡಿಗೆ ಹೆಜ್ಜೆ ಹಾಕಿದ್ದಾರೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment