Asianet Suvarna News Asianet Suvarna News
52 results for "

ಗಣರಾಜ್ಯೋತ್ಸವ

"
No Beating Retreat ceremony at Wagah Attari this Republic Day say BSF sources podNo Beating Retreat ceremony at Wagah Attari this Republic Day say BSF sources pod

ಈ ಬಾರಿ ಗಣರಾಜ್ಯೋತ್ಸವಕ್ಕೆ ಅಟ್ಟಾರಿ ಗಡಿಯಲ್ಲಿ ಭಾರತ- ಪಾಕ್‌ ಸೇನೆ ಪ್ರದರ್ಶನ ಇಲ್ಲ!

ಕೊರೋನಾ ಕಾರಣದಿಂದಾಗಿ ಭಾರತ-ಪಾಕಿಸ್ತಾನದ ಗಡಿಯಲ್ಲಿ ಸೇನೆ ಪ್ರದರ್ಶನ ಇಲ್ಲ| ಜನವರಿ 26ರ ಗಣರಾಜ್ಯೋತ್ಸವಕ್ಕೆ ಏನು ಮಾಡಬೇಕೆಂಬ ಕುರಿತಾಗಿ ಈ ವಾರ ಸಭೆ ನಿಗದಿ

India Jan 19, 2021, 9:34 AM IST

Social distancing No shoulder to shoulder march past by NSG commandos this year on Republic Day dplSocial distancing No shoulder to shoulder march past by NSG commandos this year on Republic Day dpl

ಗಣರಾಜ್ಯೋತ್ಸವ ಪರೇಡ್‌ನಲ್ಲೂ ಸಾಮಾಜಿಕ ಅಂತರ

ಈ ಬಾರಿ ಕೊರೋನಾ ನಿಯಮ ಪಾಲನೆ | ರಾಜಪಥದ ಬೀದಿಯಲ್ಲಿ ರಾಷ್ಟ್ರೀಯ ಭದ್ರತಾ ಪಡೆಯ ಯೋಧರ ತಾಲೀಮು ಪ್ರದರ್ಶನದ ವೇಳೆ ಅಂತರ

India Jan 15, 2021, 12:27 PM IST

Vijayanagara Tableau During Republic Day in Delhi grgVijayanagara Tableau During Republic Day in Delhi grg

ದಿಲ್ಲಿ ಪರೇಡ್‌ಗೆ ರಾಜ್ಯದಿಂದ ವಿಜಯನಗರ ಟ್ಯಾಬ್ಲೋ

ನಮ್ಮ ರಾಜ್ಯದ ಹೆಮ್ಮೆಯ ವಿಜಯನಗರ ಸಾಮ್ರಾಜ್ಯದ ಕಲಾ, ಸಾಂಸ್ಕೃತಿಕ ಶ್ರೀಮಂತಿಕೆ ಜನವರಿ 26ರಂದು ರಾಷ್ಟ್ರ ರಾಜಧಾನಿಯ ರಾಜಪಥದಲ್ಲಿ ವಿಶ್ವದ ಮುಂದೆ ಅನಾವರಣಗೊಳ್ಳಲಿದೆ!
 

state Jan 13, 2021, 8:54 AM IST

Covid 19 shadow on 72nd Republic Day No foreign guest after UK PM opted out podCovid 19 shadow on 72nd Republic Day No foreign guest after UK PM opted out pod

ಈ ಬಾರಿ ಅತಿಥಿಗಳಿಲ್ಲದೇ ಗಣರಾಜ್ಯೋತ್ಸವ?

ಈ ಬಾರಿ ಅತಿಥಿಗಳಿಲ್ಲದೇ ಗಣರಾಜ್ಯೋತ್ಸವ?| 1966ರ ನಂತರ ಇದೇ ಮೊದಲು| ಈವರೆಗೆ 3 ಬಾರಿ ಈ ರೀತಿ ಆಗಿತ್ತು

India Jan 12, 2021, 11:24 AM IST

Suriname President Chandrika Prasad Santokhi to be Chief Guest of Republic Day Parade podSuriname President Chandrika Prasad Santokhi to be Chief Guest of Republic Day Parade pod

ಸುರಿನೇಮ್‌ ಅಧ್ಯಕ್ಷ ಚಂದ್ರಿಕಾ ಪ್ರಸಾದ್‌ ಗಣರಾಜ್ಯೋತ್ಸವ ಅತಿಥಿ?

ಬ್ರಿಟನ್‌ ಪ್ರಧಾನಿ ಬೊರಿಸ್‌ ಜಾನ್ಸನ್‌ ಅವರು ಭಾರತದ ಗಣರಾಜ್ಯೋತ್ಸವದಲ್ಲಿ ಅತಿಥಿಯಾಗಿ ಪಾಲ್ಗೊಳ್ಳುವುದು ರದ್ದು| ಸುರಿನೇಮ್‌ ಅಧ್ಯಕ್ಷ ಚಂದ್ರಿಕಾಪ್ರಸಾದ್‌ ಗಣರಾಜ್ಯೋತ್ಸವ ಅತಿಥಿ

India Jan 11, 2021, 12:22 PM IST

150 Soldiers In Delhi For Republic Day Parade Test Positive For Covid 19 pod150 Soldiers In Delhi For Republic Day Parade Test Positive For Covid 19 pod

ಗಣರಾಜ್ಯೋತ್ಸವಕ್ಕಾಗಿ ದಿಲ್ಲಿಗೆ ಬಂದ 150 ಸೈನಿಕರಿಗೆ ಸೋಂಕು!

ಗಣರಾಜ್ಯೋತ್ಸವ ಮತ್ತು ಸೇನಾ ದಿನದ ಪಥಸಂಚಲನದಲ್ಲಿ ಭಾಗಿಯಾಗಲು ದೇಶದ ವಿವಿಧ ಭಾಗಗಳಿಂದ ರಾಷ್ಟ್ರರಾಜಧಾನಿಗೆ ಬಂದ ಸೈನಿಕರು| ದೆಹಲಿಗೆ ಆಗಮಿಸಿರುವ ಸುಮಾರು 150 ಸೈನಿಕರಿಗೆ ಕೊರೋನಾ ಸೋಂಕು 

India Dec 28, 2020, 8:20 AM IST

Amid Republic Day Celebrations Four Explosions Rock Assam ULFA Role SuspectedAmid Republic Day Celebrations Four Explosions Rock Assam ULFA Role Suspected

ಗಣರಾಜ್ಯೋತ್ಸವ: ಅಸ್ಸಾಂನಲ್ಲಿ ಉಲ್ಫಾದಿಂದ 4 ಬಾಂಬ್‌ ಸ್ಫೋಟ!

ಗಣರಾಜ್ಯೋತ್ಸವ ಮುನ್ನ ಅಸ್ಸಾಂನಲ್ಲಿ ಉಲ್ಫಾದಿಂದ 4 ಕಡೆ ಬಾಂಬ್‌ ಸ್ಫೋಟ| ದಿಬ್ರುಗಢ ಜಿಲ್ಲೆಯಲ್ಲಿ 3 ಹಾಗೂ ಚರೈದೇವ್‌ ಜಿಲ್ಲೆಯಲ್ಲಿ 1 ಸ್ಫೋಟ

India Jan 27, 2020, 10:42 AM IST

Siddaramaiah Talks Over Central GovernmentSiddaramaiah Talks Over Central Government

ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ದೇಶ ಅಪಾಯದ ಸ್ಥಿತಿಯಲ್ಲಿದೆ: ಸಿದ್ದರಾಮಯ್ಯ

ಮನುವಾದದ ಮೇಲೆ ಮಾತ್ರ ನಂಬಿಕೆ ಇಟ್ಟಿರುವ ಬಿಜೆಪಿಯವರು ಸಂವಿಧಾನದ ಬದಲಾವಣೆಗೆ ಯತ್ನಿಸುತ್ತಿದ್ದು, ದೇಶದಲ್ಲಿ ಅಪಾಯದ ವಾತಾವರಣ ಸೃಷ್ಟಿಯಾಗಿದೆ. ಹೀಗಾಗಿ ಸಂವಿಧಾನ ಉಳಿಸಲು ನಾವೆಲ್ಲರೂ ಒಟ್ಟಾಗಿ ಹೋರಾಟ ಮಾಡಬೇಕಿದೆ ಎಂದು ವಿಧಾನ ಸಭೆ ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ಕರೆ ನೀಡಿದ್ದಾರೆ. 
 

Bengaluru-Urban Jan 27, 2020, 10:11 AM IST

Helipopter Mistake During Republic Day Function in BengaluruHelipopter Mistake During Republic Day Function in Bengaluru

ಪುಷ್ಪವೃಷ್ಟಿ ವೇಳೆ ಅಚಾತುರ್ಯ: ಯಡಿಯೂರಪ್ಪ ಮುಂದೆ ಧೂಳೆಬ್ಬೆಸಿದ ಹೆಲಿಕಾಪ್ಟರ್‌

ನಗರದ ಮಾಣೆಕ್‌ ಷಾ ಪರೇಡ್‌ ಮೈದಾನದಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ನಡೆದ ಧ್ವಜಾರೋಹಣದ ವೇಳೆ ಹೆಲಿಕಾಪ್ಟರ್‌ನಲ್ಲಿ ಪುಷ್ಪವೃಷ್ಟಿ ಮಾಡುವಾಗ ಮೈದಾನದಲ್ಲಿ ಧೂಳು ತುಂಬಿದ್ದಕ್ಕೆ ರಾಜ್ಯಪಾಲ ವಾಜುಭಾಯಿ ವಾಲಾ ಹಾಗೂ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅಸಮಾಧಾನ ವ್ಯಕ್ತಪಡಿಸಿದ ಪ್ರಸಂಗ ನಡೆದಿದೆ. 
 

Karnataka Districts Jan 27, 2020, 9:38 AM IST

Women Bike Wintage Car Rally Held in BengaluruWomen Bike Wintage Car Rally Held in Bengaluru

ಬೆಂಗಳೂರಲ್ಲಿ ಗಮನ ಸೆಳೆದ ಮಹಿಳೆಯರ ಬೈಕ್‌, ವಿಂಟೇಜ್‌, ಜೀಪ್‌ ರ‌್ಯಾಲಿ

ಮೈ ಕೊರೆಯುವ ಚಳಿಯ ಮಧ್ಯೆ ಎಲ್ಲೆಲ್ಲೂ ತಿರಂಗ ಧ್ವಜದ ಹಾರಾಟ, ಒಂದೆಡೆ ಮಹಿಳಾ ಬೈಕ್‌ ಸವಾರರು, ಇನ್ನೊಂದೆಡೆ ವಿಂಟೇಜ್‌ ಕಾರ್‌ಗಳು ಹಾಗೂ ಜೀಪ್‌ಗಳಲ್ಲಿ ಜೈಕಾರ ಕೂಗುತ್ತಾ ಬಿಂದಾಸ್‌ ಆಗಿ ತೆರಳುತ್ತಿದ್ದ ಯುವತಿಯರು!
 

Karnataka Districts Jan 27, 2020, 8:36 AM IST

Republic Day 2020 Witness First ever Karnataka Anubhava mantapa tableauRepublic Day 2020 Witness First ever Karnataka Anubhava mantapa tableau

ಈ ಸಲದ ಗಣರಾಜ್ಯೋತ್ಸವದ ಪ್ರಥಮಗಳು..!

ಸಂವಿಧಾನ ಜಾರಿಗೆ ಬಂದು ಭಾರತ ಗಣರಾಜ್ಯವಾಗಿ 70 ವರ್ಷಗಳನ್ನು ಪೂರೈಸಿದೆ. ಗಣರಾಜ್ಯೋತ್ಸವದ ವಿಶೇಷವೆಂದರೆ ದೆಹಲಿಯ ರಾಜಪಥ್‌ನಲ್ಲಿ ನಡೆಯುವ ಮೆರವಣಿಗೆ. ಈ ಬಾರಿಯ ಗಣರಾಜ್ಯೋತ್ಸವ ಅನೇಕ ಪ್ರಥಮಗಳಿಗೆ ಸಾಕ್ಷಿಯಾಗುತ್ತಿದೆ.

India Jan 26, 2020, 9:33 AM IST

Fear Of Terror Attack India celebrates 71st Republic Day amid tight securityFear Of Terror Attack India celebrates 71st Republic Day amid tight security

ಉಗ್ರಾತಂಕ ನಡುವೆಯೇ 71ನೇ ಗಣರಾಜ್ಯೋತ್ಸವ!

ಉತ್ತರದಿಂದ ಕಾಶ್ಮೀರಿ ಉಗ್ರರು ಮತ್ತು ಇತ್ತ ದಕ್ಷಿಣ ಭಾರತದಲ್ಲಿ ನೆಲೆಯೂರುತ್ತಿರುವ ಐಸಿಸ್‌ ಉಗ್ರರ ದಾಳಿಯ ಆತಂಕ| ಉಗ್ರಾತಂಕ ನಡುವೆಯೇ 71ನೇ ಗಣರಾಜ್ಯೋತ್ಸವ| 

India Jan 26, 2020, 7:26 AM IST

BJP Starts Selfie With Tiranga CampaignBJP Starts Selfie With Tiranga Campaign

ಬಿಜೆಪಿಯಿಂದ ಸೆಲ್ಫಿ ವಿತ್‌ ತಿರಂಗಾ ಅಭಿಯಾನ!

ಬಿಜೆಪಿಯಿಂದ ಸೆಲ್ಫಿ ವಿತ್‌ ತಿರಂಗಾ| ಗಣರಾಜ್ಯೋತ್ಸವ ಪ್ರಯುಕ್ತ ಜಾಲತಾಣಗಳಲ್ಲಿ ಅಭಿಯಾನ| ರಾಷ್ಟ್ರ ಧ್ವಜದ ಜತೆ ಫೋಟೋ ತೆಗೆದು ಶೇರ್‌ ಮಾಡಲು ಸೂಚನೆ

state Jan 25, 2020, 10:20 AM IST

Republic Day  note of traffic diversions in BengaluruRepublic Day  note of traffic diversions in Bengaluru

ಗಣರಾಜ್ಯೋತ್ಸವ : ಬೆಂಗಳೂರಿನ ಈ ಮಾರ್ಗದಲ್ಲಿ ಹೋಗ್ಬೇಡಿ

ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಬೆಂಗೂರಿನ ಹಲವು ಮಾರ್ಗಗಳ ಬದಲಾವಣೆ ಮಾಡಲಾಗಿದೆ. ಈ ಮಾರ್ಗಗಗಳಲ್ಲಿ ಸಂಚರಿಸಲು ನಿರ್ಬಂಧ ಹೇರಲಾಗಿದೆ. 

Karnataka Districts Jan 25, 2020, 9:35 AM IST

Hassan Tribal Couple To Participate In Delhi Republic Day FunctionHassan Tribal Couple To Participate In Delhi Republic Day Function

ಗಣರಾಜ್ಯೋತ್ಸವಕ್ಕೆ ಹಕ್ಕಿಪಿಕ್ಕಿ ಜನಾಂಗದ ದಂಪತಿ ಆಯ್ಕೆ

ಹಾಸನದ ಹಕ್ಕಿಪಿಕ್ಕಿ ಜನಾಂಗದ ದಂಪತಿ ದಿಲ್ಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದಾರೆ. 

Karnataka Districts Jan 23, 2020, 8:28 AM IST