* ಗೋವಾ, ಕೇರಳದಿಂದ ಬರುವವರಿಗೆ ಕೋವಿಡ್ ಪರೀಕ್ಷೆಯಿಂದ ವಿನಾಯಿತಿ
* ಪಾಸಿಟಿವಿಟಿ ದರ ಶೇ.2.28 ದಾಖಲು
* 769 ಮಂದಿಯಲ್ಲಿ ಸೋಂಕು
Karnataka Districts Feb 18, 2022, 6:02 AM IST
* ಹೋಂ ಐಸೋಲೇಶನ್ ಗುಣಮುಖರಿಗೆ ಅನ್ವಯ
* ಕಂಪನಿಗಳು ಗುಣಮುಖ ವರದಿ ಕೇಳುವಂತಿಲ್ಲ
* ಗೊಂದಲಗಳಿಗೆ ಆರೋಗ್ಯ ಇಲಾಖೆ ತೆರೆ
state Jan 28, 2022, 3:15 AM IST
* ಲಂಡನ್, ಡೆನ್ಮಾರ್ಕ್ನಿಂದ ಬಂದಿರುವ ಸೋಂಕಿತರು
* ವಿದೇಶದಿಂದ ಬಂದ ಸೋಂಕಿತರ ಸಂಖ್ಯೆ 23ಕ್ಕೆ ಏರಿಕೆ
* ತಪ್ಪಿಸಿಕೊಳ್ಳಲು ಯತ್ನಿಸಿದ ಇಬ್ಬರು ಸೋಂಕಿತರು
Karnataka Districts Dec 18, 2021, 5:15 AM IST
ಹೋದೆಯಾ ಪಿಶಾಚಿ ಎಂದರೆ ಬಂದೆ ಗವಾಕ್ಷಿಯಲ್ಲಿ ಎಂಬಂತೆ 2019ರ ಡಿಸೆಂಬರ್ ವೇಳೆ ಚೀನಾದಲ್ಲಿ ಪ್ರಾರಂಭಿಕವಾಗಿ ಕಾಣಿಸಿಕೊಂಡ ಕೊರೋನಾ ವೈರಸ್ ನಂತರದಲ್ಲಿ ಇಡೀ ಜಗತ್ತನೇ ಆವರಿಸಿತು. ವಿವಿಧ ರೂಪಗಳಲ್ಲಿ ಜಗತ್ತನ್ನು ಕಾಡುತ್ತಿರುವ ಕೋರೋನಾ ಈಗ ರೂಪಾಂತರಿಯಾಗಿ ಮತ್ತೆ ಹೊಸ ವೇಷದಲ್ಲಿ ಬಂದಿದ್ದು, ಮತ್ತೆ ಆತಂಕ ಸೃಷ್ಟಿಯಾಗಿದೆ.
India Nov 29, 2021, 1:28 PM IST
ಶಾಲಾ ಮಕ್ಕಳಲ್ಲಿ(School Children) ಕೊರೋನಾ ಪ್ರಕರಣಗಳು ಹೆಚ್ಚೆಚ್ಚು ಪತ್ತೆಯಾಗುತ್ತಿದ್ದರೂ ಕೆಲ ಖಾಸಗಿ ಶಾಲಾ ಆಡಳಿತ ಮಂಡಳಿಗಳು ಮಕ್ಕಳ ಕೋವಿಡ್ ಪರೀಕ್ಷೆಗೆ ಅವಕಾಶ ನೀಡದೆ ಉದ್ಧಟತನ ತೋರುತ್ತಿರುವ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳು ಅದರಲ್ಲಿಯೂ ವಸತಿ ಶಾಲೆಗಳು, ಹಾಸ್ಟೆಲ್ಗಳಲ್ಲಿ ಮತ್ತೆ ಕೋವಿಡ್ ಪರೀಕ್ಷೆ ನಡೆಸಲು ರಾಜ್ಯ ಆರೋಗ್ಯ ಇಲಾಖೆ(Department of Health) ಮುಂದಾಗಿದೆ.
state Nov 28, 2021, 9:30 AM IST
state Nov 4, 2021, 7:19 AM IST
ರಾಜ್ಯದಲ್ಲಿ(Karnataka) ಕೋವಿಡ್ ಪರೀಕ್ಷೆಗಳ(Covid Test) ಒಟ್ಟು ಸಂಖ್ಯೆ 5 ಕೋಟಿ ದಾಟಿದೆ. ಶನಿವಾರ 1.20 ಲಕ್ಷ ಕೋವಿಡ್ ಪರೀಕ್ಷೆ ನಡೆದಿದ್ದು, ರಾಜ್ಯದಲ್ಲಿ ಈವರೆಗೆ 5,00,31,061 ಪರೀಕ್ಷೆ ನಡೆಸಲಾಗಿದೆ. ಈ ಪೈಕಿ 29.85 ಲಕ್ಷ ಮಂದಿಯಲ್ಲಿ ಕೋವಿಡ್ ಸೋಂಕಿರುವುದು ದೃಢಪಟ್ಟಿದೆ.
state Oct 24, 2021, 10:48 AM IST
state Oct 19, 2021, 12:16 PM IST
ರಾಜ್ಯದಲ್ಲಿ(Karnataka) ಕೋವಿಡ್-19 ಸಾಂಕ್ರಾಮಿಕ ಸ್ವರೂಪ ಪಡೆದುಕೊಂಡು, ಕೋವಿಡ್ ಪರೀಕ್ಷೆ ಸಾಮೂಹಿಕವಾಗಿ ನಡೆಯಲು ಆರಂಭಗೊಂಡ ಬಳಿಕದ ಕನಿಷ್ಠ ಪಾಸಿಟಿವಿಟಿ ದರ (ಶೇ. 0.31) ಬುಧವಾರ ದಾಖಲಾಗಿದೆ. 1.12 ಲಕ್ಷ ಪರೀಕ್ಷೆ ನಡೆದರೂ 357 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. 10 ಮಂದಿ ಮೃತರಾಗಿದ್ದಾರೆ(Death) 438 ಮಂದಿ ಚೇತರಿಸಿಕೊಂಡಿದ್ದಾರೆ.
state Oct 14, 2021, 7:17 AM IST
* ಕೋವಿಡ್-19ನಿಂದ ಸಾವೀಗೀಡಾದ ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ
* ಕೋವಿಡ್ ಪರೀಕ್ಷೆಯ ನಂತರ ಆತ್ಮಹತ್ಯೆ ಮಾಡಿಕೊಂಡವರ ಸಾವನ್ನು ಸೇರಿಸಲಾಗಿಲ್ಲ
* ಈ ಕುರಿತು ತನ್ನ ಮಾರ್ಗಸೂಚಿಯನ್ನು ಮರುಪರಿಶೀಲಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಸಲಹೆ
India Sep 14, 2021, 9:13 AM IST
ಐಪಿಎಲ್ ಟೂರ್ನಿಯ ಭಾಗ-2ರ ವೇಳೆ ಸುಮಾರು 30,000 ಆರ್ಟಿ-ಪಿಸಿಆರ್ ಪರೀಕ್ಷೆ ನಡೆಸಲು ಬಿಸಿಸಿಐ ವೈದ್ಯಕೀಯ ಸಂಸ್ಥೆಯೊಂದರ ನೆರವು ಪಡೆಯಲಿದೆ. ಆಟಗಾರರು, ಸಿಬ್ಬಂದಿ, ಅಧಿಕಾರಿಗಳು ಸೇರಿದಂತೆ ಟೂರ್ನಿಯಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಪ್ರತಿ 3 ದಿನಕ್ಕೊಮ್ಮೆ ಆರ್ಟಿ-ಪಿಸಿಆರ್ ಪರೀಕ್ಷೆ ನಡೆಸಲಾಗುತ್ತದೆ.
Cricket Sep 9, 2021, 1:18 PM IST
Education Sep 1, 2021, 7:17 AM IST
ರಾಜ್ಯದಲ್ಲಿ ಸತತ ಎರಡನೇ ದಿನ ದಾಖಲೆಯ ಕೋವಿಡ್ ಪರೀಕ್ಷೆ ನಡೆದಿದೆ. ಪರೀಕ್ಷೆಯ ಪ್ರಮಾಣ ಹೆಚ್ಚುತ್ತಿದ್ದಂತೆ ಪಾಸಿಟಿವಿಟಿ ದರ ಕೂಡ ಕುಸಿಯುತ್ತಿದೆ. ಬುಧವಾರ 1,224 ಮಂದಿಯಲ್ಲಿ ಕೋವಿಡ್ ಸೋಂಕು ಕಂಡು ಬಂದಿದ್ದು 22 ಮಂದಿ ಮರಣವನ್ನಪ್ಪಿದ್ದಾರೆ. 1,668 ಮಂದಿ ಗುಣ ಹೊಂದಿದ್ದಾರೆ. ಮಂಗಳವಾರ 1.90 ಲಕ್ಷ ಕೋವಿಡ್ ಪರೀಕ್ಷೆ ನಡೆದು ದಾಖಲೆ ನಿರ್ಮಾಣವಾಗಿತ್ತು. ಮರುದಿನವೇ ಈ ದಾಖಲೆ ಧೂಳಿಪಟಗೊಂಡಿದ್ದು 1.95 ಲಕ್ಷ ಪರೀಕ್ಷೆ ನಡೆದಿದೆ. ಪಾಸಿಟಿವಿಟಿ ದರ ಕೂಡ ಶೇ. 0.62ಕ್ಕೆ ಕುಸಿದಿದೆ. ಮಾರ್ಚ್ 2ರ ಬಳಿಕದ ಕನಿಷ್ಠ ಪಾಸಿಟಿವಿಟಿ ದರ ಬುಧವಾರ ದಾಖಲಾಗಿದೆ.
state Aug 26, 2021, 7:40 AM IST
ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾ ಹೊರತು ಪಡಿಸಿ ಅನ್ಯ ದೇಶಗಳಿಂದ ರಾಜ್ಯ ಪ್ರವೇಶಿಸುವ ಜನರು ವಿಮಾನ ನಿಲ್ದಾಣದಲ್ಲಿ ಕೋವಿಡ್ ಪರೀಕ್ಷೆಗೆ ಮಾದರಿ ನೀಡಿ ನಿಲ್ದಾಣದಿಂದ ನಿರ್ಗಮಿಸಬಹುದು ಎಂದು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ. ಈ ಮೊದಲು ವಿದೇಶದಿಂದ ಬಂದವರು ನಿಲ್ದಾಣದಲ್ಲಿ ಕೋವಿಡ್ ಪರೀಕ್ಷೆಗೆ ಮಾದರಿ ನೀಡಿ ಫಲಿತಾಂಶ ಬರುವವರೆಗೆ ನಿಲ್ದಾಣ ಬಿಟ್ಟು ಹೋಗಲು ನಿರ್ಬಂಧ ವಿಧಿಸಲಾಗಿತ್ತು.
state Aug 25, 2021, 8:23 AM IST
Karnataka Districts Aug 3, 2021, 7:39 AM IST