Asianet Suvarna News Asianet Suvarna News
308 results for "

ಕುಡಿಯುವ ನೀರು

"
Depletion of Ground Water Level at Indi in Vijayapura grg Depletion of Ground Water Level at Indi in Vijayapura grg

ವಿಜಯಪುರ: ಭೀಕರ ಬರಕ್ಕೆ ಬಾಯ್ದೆರೆದ ಜಲಮೂಲಗಳು..!

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿ ಸಣ್ಣ ನೀರಾವರಿ ಇಲಾಖೆ ಮತ್ತು ಜಿಪಂ ವ್ಯಾಪ್ತಿಯಲ್ಲಿ ಒಟ್ಟು 32 ಕೆರೆಗಳಿದ್ದು, ಭೀಕರ ಬರಗಾಲದ ಪರಿಣಾಮ ಅವರು ಬರಿದಾಗಿವೆ. ಮುಂಗಾರು, ಹಿಂಗಾರು ಸಮರ್ಪಕವಾಗಿ ಸುರಿಯದ ಕಾರಣ ನೀರಿಲ್ಲದೇ ಬಣಗುಡುತ್ತಿವೆ. ಕೆಲವು ಕಡೆ ಕೆರೆಯ ಒಡಲು ಬತ್ತಿ ಬಾಯ್ದೆರೆದಿದೆ.

Karnataka Districts Mar 15, 2024, 9:30 PM IST

Water problem in next two months for KRS trusted cities gvdWater problem in next two months for KRS trusted cities gvd

ಕೆಆರ್‌ಎಸ್‌ ನಂಬಿಕೊಂಡ ನಗರಗಳಿಗೆ ಇನ್ನೆರಡು ತಿಂಗಳಲ್ಲಿ ನೀರಿನ ಸಮಸ್ಯೆ!

ದಿನದಿಂದ ದಿನಕ್ಕೆ ಕಾವೇರಿ ನದಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದು, ಕಳೆದೊಂದು ವಾರದಿಂದೀಚೆಗೆ ಕೆಆರ್‌ಎಸ್‌ ಜಲಾಶಯದಲ್ಲಿ 1 ಟಿಎಂಸಿ ನೀರು ಇಳಿಕೆಯಾಗಿದೆ. ಇದನ್ನು ಗಮನಿಸಿದರೆ ಕಾವೇರಿ ನದಿ ನೀರು ನಂಬಿಕೊಂಡಿರುವ ನಗರಗಳಿಗೆ ಮೇ ತಿಂಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸುವ ಸಾಧ್ಯತೆಗಳಿವೆ.

Karnataka Districts Mar 15, 2024, 7:43 AM IST

Bengaluru all swimming Pools Ban on use of Cauvery water and will Penalty for breaking rules satBengaluru all swimming Pools Ban on use of Cauvery water and will Penalty for breaking rules sat

BREAKING: ಬೆಂಗಳೂರು ಸ್ವಿಮ್ಮಿಂಗ್ ಪೂಲ್‌ಗಳಿಗೆ ಕಾವೇರಿ ನೀರು ಬಳಕೆ ನಿಷೇಧ; ನಿಯಮ ಉಲ್ಲಂಘಿಸಿದರೆ ದಂಡ

ಬೆಂಗಳೂರಿನಲ್ಲಿ ಇನ್ನುಮುಂದೆ ಈಜುಕೊಳಗಳಿಗೆ (ಸ್ವಿಮ್ಮಿಂಗ್ ಪೂಲ್‌) ಕಾವೇರಿ ಕುಡಿಯುವ ನೀರಿನ ಬಳಕೆಯನ್ನು ನಿಷೇಧಿಸಿ ಬೆಂಗಳೂರು ಜಲಮಂಡಳಿಯಿಂದ ಆದೇಶ ಹೊರಡಿಸಲಾಗಿದೆ.

state Mar 12, 2024, 7:53 PM IST

No Water Problem in Bengaluru as much as the BJP Leaders said says DCM DK Shivakumar grg No Water Problem in Bengaluru as much as the BJP Leaders said says DCM DK Shivakumar grg

ಬೆಂಗಳೂರಿನಲ್ಲಿ ಬಿಜೆಪಿಗರು ಹೇಳುವಷ್ಟು ನೀರಿನ ಹಾಹಾಕಾರ ಇಲ್ಲ: ಡಿ.ಕೆ.ಶಿವಕುಮಾರ್‌

ರಾಜಕೀಯ ಮಾಡುವವರು ಮಾಡಿಕೊಳ್ಳಲಿ. ನಗರದಲ್ಲಿ ನೀರಿಗೆ ಅವರು ಹೇಳುತ್ತಿರುವಷ್ಟು ಹಾಹಾಕಾರ ಇಲ್ಲ. ಕಳೆದ ಮೂವತ್ತು ನಲವತ್ತು ವರ್ಷಗಳಿಂದ ಇಂತಹ ಬರ ಇರಲಿಲ್ಲ. ಹಾಗಾಗಿ ನೀರಿನ ಸಮಸ್ಯೆ ನಿಬಾಯಿಸಲು ಮುಂಜಾಗ್ರತೆಯಾಗಿ ಹಲವು ಕ್ರಮ ಕೈಗೊಳ್ಳಲಾಗಿದೆ. ಕಾವೇರಿ ನೀರು ಎಲ್ಲಿಗೆ ಒದಗಿಸಬೇಕೊ ಅಲ್ಲಿಗೆ ಒದಗಿಸುತ್ತಿದ್ದೇವೆ. ಉಳಿದ ಕಡೆ ನೀರಿನ ಟ್ಯಾಂಕರ್‌ಗಳ ಮೂಲಕ ನೀರು ಕೊಡುವ ಕೆಲಸ ಮಾಡುತ್ತಿದ್ದೇವೆ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ 

Karnataka Districts Mar 12, 2024, 1:33 PM IST

Water Problems in Wedding Halls at Bengaluru grg Water Problems in Wedding Halls at Bengaluru grg

ಬೆಂಗ್ಳೂರಲ್ಲಿ ಜಲಕ್ಷಾಮ: ಮದುವೆ ಛತ್ರಗಳಲ್ಲಿ ನೀರಿಗಾಗಿ ಪೀಕಲಾಟ..!

ರಾಜಾಜಿನಗರದ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ಮುಂದಿನ ದಿನಗಳಲ್ಲಿ ಸುಮಾರು 15 ಮದುವೆಗಳು ಬುಕ್‌ ಆಗಿವೆ. ಅದರಂತೆ ಇಲ್ಲಿರುವ ಸುಮಾರು 20ಕ್ಕೂ ಹೆಚ್ಚಿನ ಛತ್ರಗಳಲ್ಲಿ ನಿರಂತರವಾಗಿ ವಿವಾಹ, ಉಪನಯನಕ್ಕೆ ಮುಂಗಡ ಕಾಯ್ದಿರಿಸಲಾಗಿದೆ. ಆದರೆ ಇವೆಲ್ಲ ಛತ್ರಗಳಿಗೀಗ ಕಾರ್ಯಕ್ರಮಗಳಿಗೆ ನೀರೊದಗಿಸುವ ಸವಾಲು ಎದುರಾಗಿದೆ.

Karnataka Districts Mar 12, 2024, 9:33 AM IST

Lakes Across the Karnataka Empty due to Drought grg Lakes Across the Karnataka Empty due to Drought grg

ಬರದ ಬರೆ: ರಾಜ್ಯಾದ್ಯಂತ ಕೆರೆಗಳು ಖಾಲಿ, ಖಾಲಿ, ಕುಡಿಯುವ ನೀರಿಗೆ ಹಾಹಾಕಾರ..!

ರಾಜ್ಯ ಸರ್ಕಾರದ ಅಂದಾಜಿನಂತೆ ಮುಂದಿನ ದಿನಗಳಲ್ಲಿ 7,408 ಗ್ರಾಮಗಳು ಹಾಗೂ ನಗರ ಪ್ರದೇಶದ 1,115 ವಾರ್ಡ್‌ಗಳಲ್ಲಿ ನೀರಿಗೆ ಸಮಸ್ಯೆಯಾಗಲಿದೆ. ಅದರ ನಡುವೆಯೇ ರಾಜ್ಯದ ಸಣ್ಣ ನೀರಾವರಿ ಇಲಾಖೆಯ ಸುಪರ್ದಿಯಲ್ಲಿರುವ ಕೆರೆಗಳ ಪೈಕಿ ಶೇ.20 ಕೆರೆಗಳು ಸಂಪೂರ್ಣ ಖಾಲಿಯಾಗಿವೆ.

state Mar 12, 2024, 6:24 AM IST

Drinking Water Problem at Indi in Vijayapura grg Drinking Water Problem at Indi in Vijayapura grg

ವಿಜಯಪುರ: 1100 ಅಡಿ ಆಳ ಕೊರೆದರೂ ಸಿಗ್ತಿಲ್ಲ ಜೀವಜಲ, ನೀರಿಗಾಗಿ ಹಾಹಾಕಾರ..!

ಶೀಘ್ರವೇ ಭೀಮಾ ನದಿಗೆ ನೀರು ಬರದಿದ್ದರೆ ನೀರಿನ ಸಂಕಷ್ಟ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಮಹಾರಾಷ್ಟ್ರ- ಕರ್ನಾಟಕ ಗಡಿ ಸಂಧಿಸುವ ಭೀಮಾನದಿ ಸಂಪೂರ್ಣ ಬತ್ತಿದ್ದರಿಂದ ಗಡಿಭಾಗದ ಗ್ರಾಮಗಳು ಪ್ರತಿ ವರ್ಷ ಬರಗಾಲಕ್ಕೆ ತುತ್ತಾಗುತ್ತಲೆ ಇದೆ. ಅಂತರ್ಜಲ ಮಟ್ಟ ಸಂಪೂರ್ಣ ಕುಸಿದಿದ್ದರಿಂದ ಬೋರ್‌ವೆಲ್‌ ಡ್ರಿಲ್ ಮಾಡಿದರೆ ಸಾಕು ಬಿಳಿಮಣ್ಣಿನ ಹುಡಿ ಹಾರುತ್ತದೆ. ಕುಡಿಯುವ ನೀರು, ನೀರಾವರಿ ಈ ಎರಡು ಯೋಜನೆಗಳು ಶಾಶ್ವತವಾಗಿ ಆಗಬೇಕಾಗಿರುವುದು ಅಗತ್ಯವಾಗಿದೆ.

Karnataka Districts Mar 10, 2024, 12:30 PM IST

There is Water in Kaveri Dam do not worry Says Dr Ramaprasat Manohar grg There is Water in Kaveri Dam do not worry Says Dr Ramaprasat Manohar grg

ಬೆಂಗಳೂರು: ಕಾವೇರಿ ಡ್ಯಾಂನಲ್ಲಿ ನೀರಿದೆ, ಆತಂಕ ಬೇಡ, ಡಾ। ರಾಮಪ್ರಸಾತ್‌

ಸಾಮಾಜಿಕ ಜಾಲತಾಣ ಕಾವೇರಿ ಜಲಾಶಯದಲ್ಲಿ ನೀರಿಲ್ಲ. ಹೀಗಾಗಿ, ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಉಂಟಾಗುತ್ತಿದೆ ಎಂಬ ವದಂತಿ ಹಬ್ಬಿಸಲಾಗುತ್ತಿದೆ. ವದಂತಿ ಹಾಗೂ ಸುಳ್ಳಿ ಮಾಹಿತಿಗೆ ಬೆಂಗಳೂರಿಗರು ಕಿವಿಗೊಡ ಬಾರದು ಎಂದ ಬೆಂಗಳೂರು ಜಲಮಂಡಳಿ ಅಧ್ಯಕ್ಷ ರಾಮ್‌ ಪ್ರಸಾತ್‌ ಮನೋಹರ್‌

Karnataka Districts Mar 10, 2024, 6:00 AM IST

Give priority to solving the problem of drinking water Says Minister RB Timmapur gvdGive priority to solving the problem of drinking water Says Minister RB Timmapur gvd

ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಆದ್ಯತೆ ಕೊಡಿ: ಸಚಿವ ತಿಮ್ಮಾಪುರ

ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸದೇ ಇರುವ ಅಧಿಕಾರಿಗಳ ವಿರುದ್ಧ ಯಾವ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಖಡಕ್‌ ಎಚ್ಚರಿಕೆ ನೀಡಿದರು. 

Karnataka Districts Mar 9, 2024, 5:13 PM IST

Take precautions to avoid drinking water problem Says Minister NS Boseraju gvdTake precautions to avoid drinking water problem Says Minister NS Boseraju gvd

ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಿ: ಸಚಿವ ಬೋಸರಾಜು

ಬರ, ಬೇಸಿಗೆ ಹಿನ್ನೆಲೆ ಕುಡಿವ ನೀರಿನ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್‌.ಎಸ್‌.ಬೋಸರಾಜು ತಿಳಿಸಿದರು. 
 

Karnataka Districts Mar 9, 2024, 3:24 PM IST

Call to These officers If Drinking Water Problem in Bengaluru grg Call to These officers If Drinking Water Problem in Bengaluru grg

ಬೆಂಗಳೂರು: ನೀರಿನ ಸಮಸ್ಯೆ ಇದೆಯೇ?: ಈ ಅಧಿಕಾರಿಗಳಿಗೆ ಕರೆ ಮಾಡಿ

ನೀರಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ದೂರುಗಳು ಬಂದಲ್ಲಿ ತಕ್ಷಣ ಜಲಮಂಡಳಿ ಏಮಜಿನಿಯರ್‌ಗಳೊಂದಿಗೆ ಸಮನ್ವಯತೆ ಸಾಧಿಸಿ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಬೇಕಾಗಿದೆ. ನೋಡಲ್ ಅಧಿಕಾರಿಗಳ ಮೇಲುಸ್ತುವಾರಿ ನೋಡಿಕೊಳ್ಳಲು ಮುಖ್ಯ ಅಭಿಯಂತರ ರಾಘವೇಂದ್ರ ಪ್ರಸಾದ್ ಅವರಿಗೆ ವಹಿಸಿರುವುದಾಗಿದೆ ತಿಳಿಸಿದ ರಾಜರಾಜೇಶ್ವರಿ ನಗರ ವಲಯದ ಜಂಟಿ ಆಯುಕ್ತರು 

Karnataka Districts Mar 9, 2024, 12:11 PM IST

Huge Variation in Kaveri Water Supply in Bengaluru grg Huge Variation in Kaveri Water Supply in Bengaluru grg

ಬೆಂಗಳೂರಲ್ಲಿ ಜಲಕ್ಷಾಮ: ಕಾವೇರಿ ನೀರು ಪೂರೈಕೆಯಲ್ಲಿ ಭಾರೀ ವ್ಯತ್ಯಯ

ಕೊಳವೆ ಬಾವಿ ಹೊಂದಿರುವವರಿಗೆ ಹೆಚ್ಚಿನ ಸಮಸ್ಯೆ ಆಗುತ್ತಿಲ್ಲ. ಆದರೆ, ಕೊಳವೆ ಬಾವಿ ಇಲ್ಲದೇ ಕಾವೇರಿ ನೀರಿನ ಮೇಲೆ ಸಂಪೂರ್ಣವಾಗಿ ಅವಲಂಬನೆ ಆಗಿರುವವರೆಗೆ ನೀರಿನ ಸಮಸ್ಯೆ ಉಂಟಾಗುತ್ತಿದೆ.

Karnataka Districts Mar 9, 2024, 11:35 AM IST

5000 rs Fine  if the Car is Washed in Drinking Water in Bengaluru grg  5000 rs Fine  if the Car is Washed in Drinking Water in Bengaluru grg

ಬೆಂಗಳೂರು: ಕುಡಿಯುವ ನೀರಲ್ಲಿ ಕಾರು ತೊಳೆದರೆ 5,000 ರೂ. ದಂಡ..!

ಬೆಂಗಳೂರು ನಗರದಲ್ಲಿ ಕುಡಿಯುವ ನೀರನ್ನು ವಾಹನಗಳ ಸ್ವಚ್ಚತೆಗೆ, ಕೈದೋಟಕ್ಕೆ, ಕಟ್ಟಡ ನಿರ್ಮಾಣಕ್ಕೆ, ಮನೋರಂಜಕವಾಗಿ ಕಾರಂಜಿಯಂತಹ ಆಕರ್ಷಕ ವ್ಯವಸ್ಥೆಗೆ, ಸಿನಿಮಾ ಮಂದಿರ ಮತ್ತು ಮಾಲ್‌ಗಳಲ್ಲಿನ ಕುಡಿಯುವ ನೀರಿನ ಹೊರತು ಇನ್ನಿತರೆ ಬಳಕೆಗೆ, ರಸ್ತೆ ನಿರ್ಮಾಣ ಹಾಗೂ ಸ್ವಚ್ಚತೆಗೆ ಬಳಸಲು ಬೆಂಗಳೂರು ನೀರುಸರಬರಾಜು ಮತ್ತು ಒಳಚರಂಡಿಕಾಯ್ದೆ-1964ರ ಕಲಂ 33 ಮತ್ತು 34ರ ಅನುಸಾರ ನೀಷೇಧಿಸಲಾಗಿದೆ.

Karnataka Districts Mar 9, 2024, 11:22 AM IST

Drinking Water Problem in Palar Village of Chamarajanagar District gvdDrinking Water Problem in Palar Village of Chamarajanagar District gvd

Chamarajanagar: ಪಾಲಾರ್ ಗ್ರಾಮದಲ್ಲಿ ಕುಡಿಯುವ ನೀರಿಗೂ ಸೃಷ್ಠಿಯಾಯ್ತು ಹಾಹಾಕಾರ!

ಅದು ಸೋಲಿಗರೇ ವಾಸಿಸುವ ಗ್ರಾಮ.  ಇಲ್ಲಿನ ಗ್ರಾಮಸ್ಥರಿಗೆ ಕುಡಿಯಲು ಕಾಡಿನ ಮದ್ಯೆ ಇರುವ ಹಳ್ಳದ ನೀರೇ ಗತಿ. ನೀರು ಹರಿಯುವ ಬದಿಯಲ್ಲೇ ಮರಳುಗುಂಡಿ ತೆಗೆದು ಅದರಲ್ಲಿ ಶೇಖರಣೆಯಾಗುವ ನೀರನ್ನೇ ಸೋಸಿ ಹೊತ್ತು ತರಬೇಕು. 

Karnataka Districts Mar 8, 2024, 7:11 PM IST

More Than 1 Lakh Borewells Completely Drained Last 15 Days in Bengaluru grg More Than 1 Lakh Borewells Completely Drained Last 15 Days in Bengaluru grg

ಬೆಂಗ್ಳೂರಲ್ಲಿ ನೀರಿಗಾಗಿ ಹಾಹಾಕಾರ: ಆತಂಕದಲ್ಲಿ ಸಿಲಿಕಾನ್‌ ಸಿಟಿ ಜನತೆ..!

1.5 ಲಕ್ಷ ಕೊಳವೆ ಬಾವಿಗಳಲ್ಲಿ ನೀರು ಮಟ್ಟ ಕುಸಿತ । ನಿಯಂತ್ರಣವಿಲ್ಲದೆ ಅಂತರ್ಜಲ ಹೀರುತ್ತಿರುವ ರಾಜಧಾನಿ । ನೀರು ಮರುಪೂರಣಕ್ಕೆ ನಿರಾಸಕ್ತಿ, 10 ವರ್ಷ ಹಿಂದೆ ಜಲಕ್ಷಾಮದ ಎಚ್ಚರಿಸಿದ್ದ ಕೇಂದ್ರ । ಅಂತರ್ಜಲ ಬಳಕೆ ಕಾಯ್ದೆ ನೀರಲ್ಲಿ ಹೋಮ । ಸಮಸ್ಯೆ ಉಲ್ಬಣಿಸಿದಾಗ ಜಲಮಂಡಳಿ ಪರದಾಟ

Karnataka Districts Mar 8, 2024, 6:28 AM IST