Asianet Suvarna News Asianet Suvarna News
33 results for "

ಕರ್ನಾಟಕ ವಿಶ್ವವಿದ್ಯಾಲಯ

"
Karnataka Govt Not interested To Appoint  VC for Bengaluru north university snrKarnataka Govt Not interested To Appoint  VC for Bengaluru north university snr

ವಿಸಿ ಇಲ್ಲದೇ ಅನಾಥವಾದ ಬೆಂ. ಉತ್ತರ ವಿವಿ : ಅರ್ಜಿ ಆಹ್ವಾನಿಸಿ ಸುಮ್ಮನಾದ ಸರ್ಕಾರ

  • ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯ ಇದೀಗ ಅಕ್ಷರಃ ನಾವಿಕ ನಿಲ್ಲದ ದೋಣಿಯಂತೆ 
  •  ವಿಶ್ವ ವಿದ್ಯಾಲಯ ಮುನ್ನೆಡೆಸಲು ಕುಲಪತಿ ನೇಮಕ ಆಗದೆ ಅನಾಥ

Education Sep 25, 2021, 2:25 PM IST

Students Not Get Graduation Certificate Since Two Year From Karnatak University Dharwad grgStudents Not Get Graduation Certificate Since Two Year From Karnatak University Dharwad grg

ಧಾರವಾಡ: ಪದವಿ ಪ್ರಮಾಣ ಪತ್ರಕ್ಕಾಗಿ ಕವಿವಿ ವಿದ್ಯಾರ್ಥಿಗಳ ಪರದಾಟ..!

ಪದವಿ ಮುಗಿಸಿ ಎರಡು ವರ್ಷಗಳಾದರೂ ಕರ್ನಾಟಕ ವಿಶ್ವವಿದ್ಯಾಲಯವು(Karnatak University) ಕೋವಿಡ್‌ ನೆಪವೊಡ್ಡಿ ಘಟಿಕೋತ್ಸವ ನಡೆಸದೇ ಸಾವಿರಾರು ವಿದ್ಯಾರ್ಥಿಗಳ ಕೆಂಗಣ್ಣಿಗೆ ಗುರಿಯಾಗಿದೆ. ತಾವು ಕಲಿತ ಪದವಿಗಳ ಪ್ರಮಾಣ ಪತ್ರ ಕೇಳಿದ ವಿದ್ಯಾರ್ಥಿಗಳಿಗೆ ಕಳೆದ ಒಂದು ವರ್ಷದಿಂದ ಕವಿವಿ ಘಟಿಕೋತ್ಸವದ ನೆಪ ಹೇಳುತ್ತಿದೆಯೇ ಹೊರತು ಪ್ರಮಾಣ ಪತ್ರ ಒದಗಿಸುವ ಪ್ರಯತ್ನ ಮಾತ್ರ ಮಾಡುತ್ತಿಲ್ಲ.
 

Education Sep 23, 2021, 11:03 AM IST

Miscreants Blackmail to Professor of Karnatak University for Money in Dharwad grgMiscreants Blackmail to Professor of Karnatak University for Money in Dharwad grg

ಧಾರವಾಡ: ಕರ್ನಾಟಕ ವಿವಿ ಪ್ರೊಫೆಸರ್‌ ಮೊಬೈಲ್‌ ಹ್ಯಾಕ್‌, ಹಣಕ್ಕಾಗಿ ಬ್ಲ್ಯಾಕ್‌ಮೇಲ್‌

ಕರ್ನಾಟಕ ವಿಶ್ವವಿದ್ಯಾಲಯದ ಪ್ರೊಫೆಸರ್‌ವೊಬ್ಬರ ಮೊಬೈಲ್ ಹ್ಯಾಕ್ ಮಾಡಿ ಹಣಕ್ಕಾಗಿ ಕಿಡಿಗೇಡಿಗಳು ಬ್ಲ್ಯಾಕ್‌ಮೇಲ್‌ ಮಾಡುತ್ತಿರುವ ಘಟನೆ ನಗರದಲ್ಲಿ ನಡೆದಿದೆ. ಕೆಯುಡಿ ಆಂಗ್ಲ ವಿಭಾಗದ ಪ್ರೊ. ಅಶೋಕ ಹುಲಿಬಂಡಿ ಅವರಿಗೆ ಹಣಕ್ಕಾಗಿ ಕಿಡಿಗೇಡಿಗಳು ಕಾಟ ಕೊಡುತ್ತಿದ್ದಾರೆ ಎಂದು ತಿಳಿದು ಬಂದಿದೆ. 
 

CRIME Sep 12, 2021, 3:54 PM IST

Kuvempu University in 3rd in Karnataka  83rd place in  country snrKuvempu University in 3rd in Karnataka  83rd place in  country snr

ಕುವೆಂಪು ವಿವಿಗೆ ದೇಶದಲ್ಲಿ 83 ರಾಜ್ಯದಲ್ಲಿ 3ನೇ ಸ್ಥಾನ

  • ದೇಶದಲ್ಲಿ ಕುವೆಂಪು ವಿವಿಗೆ 83 ನೇ ಸ್ಥಾನ ದೊರಕಿದೆ. ರಾಜ್ಯದಲ್ಲಿ 3 ನೇ ಸ್ಥಾನವನ್ನು ವಿಶ್ವವಿದ್ಯಾಲಯ ಪಡೆದುಕೊಂಡಿದೆ.
  • ಕೇಂದ್ರ ಸರ್ಕಾರ ನಿನ್ನೆ ಬಿಡುಗಡೆ ಮಾಡಿರುವ ನೂತನ ಎನ್‌ಐಆರ್‌ಎಫ್ ( ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟು ) ರ‍್ಯಾಂಕಿಂಗ್

Education Sep 10, 2021, 10:32 AM IST

Students Faces Problems for Two Semester Exams in 15 Days Gap grgStudents Faces Problems for Two Semester Exams in 15 Days Gap grg

15 ದಿನಗಳ ಅಂತರದಲ್ಲಿ ಎರಡೆರಡು ಸೆಮಿಸ್ಟರ್‌ ಪರೀಕ್ಷೆ: ವಿದ್ಯಾರ್ಥಿಗಳ ಅಳಲು

ಒಂದೇ ತಿಂಗಳ ಅಂತರದಲ್ಲಿ ನಾವು ಎರಡು ಸೆಮಿಸ್ಟರ್‌ ಪರೀಕ್ಷೆ ಬರೆಯುವುದಾದರೂ ಹೇಗೆ? ಕೋವಿಡ್‌ ಸೋಂಕು ಹರಡುವಿಕೆ ಹಾಗೂ ಕವಿವಿಯ ವಿಳಂಬ ನೀತಿಗಳಿಂದ ನಾವು ತೊಂದರೆ ಅನುಭವಿಸುವಂತಾಗಿದೆ ಎಂದು ಕರ್ನಾಟಕ ವಿಶ್ವ ವಿದ್ಯಾಲಯದ ಸ್ನಾತಕ ಹಾಗೂ ಸ್ನಾತಕೋತ್ತರ ಕೊನೆಯ ವರ್ಷದ ವಿದ್ಯಾರ್ಥಿಗಳು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.
 

Education Aug 2, 2021, 1:40 PM IST

Karnatak University Decided for Conduct Degree and Master Degree Exam  grgKarnatak University Decided for Conduct Degree and Master Degree Exam  grg

ಪದವಿ, ಪಿಜಿ ಪರೀಕ್ಷೆ ನಡೆ​ಸಲು ಕರ್ನಾ​ಟಕ ವಿವಿ ತೀರ್ಮಾನ

ಕೋವಿಡ್‌ 2ನೇ ಅಲೆ ಹಾಗೂ ಸಾರಿಗೆ ಬಸ್‌ ಮುಷ್ಕರದಿಂದ ಮುಂದೂಲ್ಪಟ್ಟ 2020- 21ನೇ ಸಾಲಿನ ಸ್ನಾತಕ ಹಾಗೂ ಸ್ನಾತಕೋತ್ತರ ಪರೀಕ್ಷೆಗಳನ್ನು ‘ಕರ್ನಾಟಕ ವಿಶ್ವವಿದ್ಯಾಲಯ’ ಯುಜಿಸಿ ಮಾರ್ಗಸೂಚಿ ಮತ್ತು ಉನ್ನತ ಶಿಕ್ಷಣ ಇಲಾಖೆ ನಿರ್ದಶನಗಳ ಅನ್ವಯ ಎರಡು ಹಂತದಲ್ಲಿ ಸಪ್ಟೆಂಬರ್‌ ಅಂತ್ಯದೊಳಗೆ ಪೂರ್ತಿಗೊಳಿಸಲು ತೀರ್ಮಾನಿಸಿದೆ.
 

Education Jul 22, 2021, 7:13 AM IST

Karnatak University Agreement with Harrisburg for Academic Agreement grgKarnatak University Agreement with Harrisburg for Academic Agreement grg

ಶೈಕ್ಷಣಿಕ ಒಪ್ಪಂದಕ್ಕೆ ಹ್ಯಾರಿಸ್‌ಬರ್ಗ್‌ ಜತೆ ಕರ್ನಾಟಕ ವಿವಿ ಒಪ್ಪಂದ

ಶೈಕ್ಷಣಿಕ, ಸಂಶೋಧನೆ, ಶಿಕ್ಷಕರ ವಿನಿಮಯ ಸೇರಿದಂತೆ ಜಂಟಿಯಾಗಿ ಶೈಕ್ಷಣಿಕ ಚಟುವಟಿಕೆ ಒಪ್ಪಂದಕ್ಕೆ ಕರ್ನಾಟಕ ವಿಶ್ವವಿದ್ಯಾಲಯ, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿ ಜಂಟಿಯಾಗಿ ಅಮೆರಿಕಾದ ಹ್ಯಾರಿಸ್‌ ಬರ್ಗನ್‌ ವಿಶ್ವವಿದ್ಯಾಲಯದ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದೊಂದಿಗೆ ಸಹಿ ಹಾಕಿದವು.
 

Education May 9, 2021, 7:35 AM IST

Elephant Back in to the Forest in Dharwad grgElephant Back in to the Forest in Dharwad grg

ಅರಣ್ಯ ಸೇರಿದ ಒಂಟಿ ಸಲಗ: ನಿಟ್ಟುಸಿರು ಬಿಟ್ಟ ಧಾರವಾಡ ಮಂದಿ..!

ಕಳೆದ ಎರಡು ದಿನಗಳಿಂದ ಧಾರವಾಡ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಕಾಣಿಸಿಕೊಂಡಿದ್ದ ಒಂಟಿ ಸಲಗ(ಕಾಡಾನೆ) ಯನ್ನು ನಿರಂತರ ಕಾರ್ಯಾಚರಣೆ ಮೂಲಕ ಸುರಕ್ಷಿತವಾಗಿ ಪುನಃ ಅರಣ್ಯ ಪ್ರದೇಶಕ್ಕೆ ಸೇರಿಸುವಲ್ಲಿ ಇಲ್ಲಿನ ಅರಣ್ಯ ಇಲಾಖೆ ಯಶಸ್ವಿಯಾಗಿದೆ.
 

Karnataka Districts Apr 21, 2021, 10:21 AM IST

Elephant Came to Karnataka University Campus at Dharwad grgElephant Came to Karnataka University Campus at Dharwad grg

ಧಾರವಾಡ: ಕರ್ನಾಟಕ ವಿವಿಗೆ ಆಗಮಿಸಿದ ಗಜರಾಜ, ಹೌಹಾರಿದ ಜನ..!

ನಗರದ ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿ ಆನೆಯೊಂದು ಕಾಣಿಸಿಕೊಂಡಿದೆ. ವಿವಿಯ ಹಿಂಭಾಗದಲ್ಲಿರುವ ಗೆಸ್ಟ್‌ ಹೌಸ್ ಬಳಿ ಆನೆಯೊಂದು ಓಡಾಡುತ್ತಿದೆ. ಇಂದು(ಭಾನುವಾರ) ಬೆಳಿಗ್ಗೆಯಿಂದ ಆನೆ ನೋಡಿದ ಜನರು ಆತಂಕಗೊಂಡಿದ್ದಾರೆ.
 

Karnataka Districts Apr 18, 2021, 12:58 PM IST

No Need New Universties in Karnataka grgNo Need New Universties in Karnataka grg

'ರಾಜ್ಯದಲ್ಲಿ 60 ವಿವಿಗಳಿವೆ ಇನ್ನಷ್ಟು ವಿಶ್ವವಿದ್ಯಾಲಯ ಸ್ಥಾಪನೆ ಬೇಡ'

ರಾಜ್ಯದಲ್ಲಿ ಹೊಸ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವ ಯೋಚನೆ ಬಿಟ್ಟು ಇರುವ ಎಲ್ಲ ವಿಶ್ವವಿದ್ಯಾಲಯಗಳಿಗೆ ಉತ್ತಮ ಆರ್ಥಿಕ ನೆರವು ನೀಡಿ ಶೈಕ್ಷಣಿಕ, ಆಡಳಿತಾತ್ಮಕವಾಗಿ ಸೇರಿದಂತೆ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ವಿಶ್ರಾಂತ ಕುಲಪತಿಗಳ ವೇದಿಕೆ ಮನವಿ ಮಾಡಿದೆ. 
 

Education Mar 15, 2021, 9:42 AM IST

Server Purchase Scam in Karnataka University Dharwad rbjServer Purchase Scam in Karnataka University Dharwad rbj
Video Icon

ಕರ್ನಾಟಕ ವಿಶ್ವವಿದ್ಯಾಲಯಲ್ಲಿ ಮತ್ತೊಂದು ಗೋಲ್‌ಮಾಲ್ ಆರೋಪ...!

ನಾಡಿನ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಪೈಕಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯೂ ಒಂದು. ಆದರೆ ಇದೀಗ ಇಲ್ಲಿನ ಆಡಳಿತ ಮಂಡಳಿ ಸರ್ವರ್ ಖರೀದಿಯಲ್ಲಿ ಗೋಲ್ ಮಾಡಿದೆ ಅನ್ನೋ ಆರೋಪ ಎದುರಿಸುತ್ತಿದೆ. 

Karnataka Districts Jan 2, 2021, 8:26 PM IST

KUD Science Centre Director Appointment Questioned rbjKUD Science Centre Director Appointment Questioned rbj
Video Icon

ಕರ್ನಾಟಕ ವಿವಿಯಲ್ಲಿ ಇದೆಂಥಾ ಆಯ್ಕೆ ಪ್ರಕ್ರಿಯೆ?

ಕರ್ನಾಟಕ ವಿವಿ ನಿಯಮಗಳನ್ನ ಗಾಳಿಗೆ ತೂರಿ‌ ಈಗ ಪ್ರೌಢ ಶಾಲೆಯ‌ ಮುಖ್ಯೋಪಾಧ್ಯಾಯರನ್ನ ನಿರ್ದೆಶಕರನ್ನಾಗಿ ಆಯ್ಕೆ ಮಾಡಿ ಮತ್ತೊಂದು‌ ವಿವಾದವನ್ನ ಕವಿವಿ ಎಳೆದುಕೊಂಡಿದೆ.

Education Dec 24, 2020, 7:11 PM IST

Dr KB Gudasi appointed Karnataka University Chancellor rbjDr KB Gudasi appointed Karnataka University Chancellor rbj

ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಕೊನೆಗೂ ಖಾಯಂ ಕುಲಪತಿ ನೇಮಕ

ಕರ್ನಾಟಕ ವಿಶ್ವವಿದ್ಯಾಲಯ ಹೊಸ ಕುಲಪತಿ ನೇಮಕವಾಗಿದೆ. ಕರ್ನಾಟಕ ವಿವಿಯ ನೂತನ ಕಾಯಂ ಕುಲಪತಿ ನೇಮಿಸಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ.

Education Sep 26, 2020, 9:59 PM IST

Four Guest Chancellors to Karnatak University in Last One YearFour Guest Chancellors to Karnatak University in Last One Year

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಅತಿಥಿ ಕುಲಪತಿಗಳೇ ಗತಿ!

ರಾಜ್ಯದಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಅಸ್ತಿತ್ವದಲ್ಲಿ ಇದೆಯೋ ಅಥವಾ ಇಲ್ಲವೋ ಎನ್ನುವಂತಾಗಿದೆ. ಅಷ್ಟರ ಮಟ್ಟಿಗೆ ವಿಶ್ವವಿದ್ಯಾಲಯದ ಬಗ್ಗೆ ಉನ್ನತ ಶಿಕ್ಷಣ ಇಲಾಖೆ ನಿರ್ಲಕ್ಷ್ಯ ತೋರುತ್ತಿದ್ದು, ವಿವಿಗೆ ಅತಿಥಿ ಉಪನ್ಯಾಸಕರಂತೆ ಅತಿಥಿ ಕುಲಪತಿಗಳೇ ಗತಿ ಎನ್ನುವಂತಾಗಿದೆ.
 

Karnataka Districts Sep 2, 2020, 11:25 AM IST

Karnatak University Start Online Teaching to StudentsKarnatak University Start Online Teaching to Students

ಲಾಕ್‌ಡೌನ್‌: ಆನ್‌ಲೈನ್‌ ಬೋಧನೆಗೆ ಕರ್ನಾಟಕ ವಿಶ್ವವಿದ್ಯಾಲಯ ಅಸ್ತು!

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಜೂನ್‌ನಲ್ಲಿ ಜರುಗಬೇಕಿದ್ದ ಸ್ನಾತಕೋತ್ತರ ಸೆಮಿಸ್ಟರ್‌ ಪರೀಕ್ಷೆಗಳು ವಿದ್ಯಾರ್ಥಿಗಳಿಗೆ ಹೊರೆಯಾಗಬಾರದೆಂದು ಕರ್ನಾಟಕ ವಿಶ್ವವಿದ್ಯಾಲಯವು ತಂತ್ರಜ್ಞಾನದ ಮೊರೆ ಹೋಗಿದೆ.
 

Karnataka Districts Apr 11, 2020, 7:47 AM IST