ಕರ್ನಾಟಕ ವಿಶ್ವವಿದ್ಯಾಲಯಲ್ಲಿ ಮತ್ತೊಂದು ಗೋಲ್‌ಮಾಲ್ ಆರೋಪ...!

ನಾಡಿನ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಪೈಕಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯೂ ಒಂದು. ಆದರೆ ಇದೀಗ ಇಲ್ಲಿನ ಆಡಳಿತ ಮಂಡಳಿ ಸರ್ವರ್ ಖರೀದಿಯಲ್ಲಿ ಗೋಲ್ ಮಾಡಿದೆ ಅನ್ನೋ ಆರೋಪ ಎದುರಿಸುತ್ತಿದೆ. 

First Published Jan 2, 2021, 8:26 PM IST | Last Updated Jan 2, 2021, 8:26 PM IST

ಧಾರವಾಡ, (ಜ.02): ನಾಡಿನ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಪೈಕಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯೂ ಒಂದು. ಆದರೆ ಇದೀಗ ಇಲ್ಲಿನ ಆಡಳಿತ ಮಂಡಳಿ ಸರ್ವರ್ ಖರೀದಿಯಲ್ಲಿ ಗೋಲ್ ಮಾಡಿದೆ ಅನ್ನೋ ಆರೋಪ ಎದುರಿಸುತ್ತಿದೆ. 

ಕರ್ನಾಟಕ ವಿವಿಯಲ್ಲಿ ಇದೆಂಥಾ ಆಯ್ಕೆ ಪ್ರಕ್ರಿಯೆ?

ಹೌದು.. ತರಾತುರಿಯಲ್ಲಿ ಖರೀದಿ ಪ್ರಕ್ರಿಯೆ ಮಾಡೋ ಮೂಲಕ ಆಡಳಿತ ಮಂಡಳಿ ದುಬಾರಿ ಬೆಲೆಗೆ ಸರ್ವರ್ ಖರೀದಿಸಿದೆ ಅನ್ನೋ ಆರೋಪದ ಬಗ್ಗೆ ವರದಿಯೊಂದು ಇಲ್ಲಿದೆ.....