* ಕೇರಳದಲ್ಲಿ ಉದ್ಯೋಗಕ್ಕೆ ಮಲಯಾಳಂ ಕಡ್ಡಾಯ ಮಾಡುವ ಕೇರಳ ಸಿಎಂ ಹೇಳಿಕೆ
* ಕನ್ನಡಿಗರಿಗೆ ಉದ್ಯೋಗ ಆತಂಕ
* ಕಾಸರಗೋಡು, ಮಂಜೇಶ್ವರ ತಾಲೂಕುಗಳಲ್ಲಿ ಕನ್ನಡಿಗರ ಸಂಖ್ಯೆ ಅಧಿಕ
State Govt Jobs Feb 24, 2022, 9:27 AM IST
ಕನ್ನಡದಲ್ಲಿ ಎಂಜಿನಿಯರಿಂಗ್ ಆರಂಭಿಸಿದ ಈ ವರ್ಷ ಯಾವುದೇ ಒಂದು ವಿದ್ಯಾರ್ಥಿಯೂ ದಾಖಲಾಗಿಲ್ಲದಿರುವುದು ವಿಪರ್ಯಾಸ ಎನಿಸಿಕೊಂಡಿದೆ.
Education Jan 13, 2022, 5:11 PM IST
Cine World Dec 16, 2021, 10:58 AM IST
Education Sep 4, 2021, 10:11 AM IST
1995ರ ನಂತರ ಆರಂಭವಾದ ಖಾಸಗಿ ಅನುದಾನ ರಹಿತ ಕನ್ನಡ ಮಾಧ್ಯಮ ಶಾಲೆಗಳನ್ನು ತಕ್ಷಣವೇ ಅನುದಾನಕ್ಕೆ ಒಳಪಡಿಸಬೇಕು ಎಂಬುದು ಸೇರಿ ತಮ್ಮ ಮೂರು ಬೇಡಿಕೆಗಳನ್ನು ಸೆ.15ರೊಳಗೆ ಈಡೇರಿಸದೆ ಹೋದರೆ ಪ್ರತಿಭಟನೆಯ ಹಾದಿ ಹಿಡಿಯಬೇಕಾಗುತ್ತದೆ ಎಂದು ರಾಜ್ಯದ ವಿವಿಧ ಕನ್ನಡ ಮಾಧ್ಯಮ ಅನುದಾನ ರಹಿತ ಶಾಲಾ ಕಾಲೇಜುಗಳ ಸಂಘಟನೆಗಳು ಸರ್ಕಾರಕ್ಕೆ ಎಚ್ಚರಿಕೆ ನೀಡಿವೆ.
Education Aug 25, 2021, 8:34 AM IST
ರಾಜ್ಯದ ಸರ್ಕಾರಿ ಹಿರಿಯ ಅಥವಾ ಮಾದರಿ ಪ್ರಾಥಮಿಕ ಶಾಲೆಗಳಲ್ಲಿ ಹಾಲಿ ಇರುವ ಕನ್ನಡ ಮಾಧ್ಯಮ ವಿಭಾಗದ ಜತೆಗೆ ಆಂಗ್ಲ ಮಾಧ್ಯಮ ವಿಭಾಗ ಆರಂಭಿಸಲು ಅನುಮತಿ ನೀಡುವ ಅಧಿಕಾರವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಆಯಾ ಜಿಲ್ಲಾ ಉಪನಿರ್ದೇಶಕರಿಗೆ (ಡಿಡಿಪಿಐ) ನೀಡಿದೆ.
Education Aug 4, 2021, 7:15 AM IST
* ದ.ಭಾರತದಲ್ಲಿಯೇ ಮಾತೃಭಾಷೆಯಲ್ಲಿ ಅತಿ ಹೆಚ್ಚು ಶಿಕ್ಷಣ
* ದೇಶದಲ್ಲಿ 26% ಮಕ್ಕಳಿಂದ ಇಂಗ್ಲಿಷ್ ಮೀಡಿಯಂ
* ಮಾತೃಭಾಷಾ ಶಿಕ್ಷಣ: ದಕ್ಷಿಣದಲ್ಲಿ ಕರ್ನಾಟಕ ನಂ.1
* ಶೇ.53 ಮಕ್ಕಳು ಕನ್ನಡ ಮಾಧ್ಯಮದಲ್ಲೇ ಕಲಿಕೆ
Education Jul 4, 2021, 7:59 AM IST
ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಅನುಕೂಲತೆ ಒದಗಿಸುವ ದೃಷ್ಟಿಯಿಂದ ಉಚಿತ ಲ್ಯಾಪ್‌ಟಾಪ್ ವಿತರಣೆ ಮಾಡಲಾಗುತ್ತಿದೆ.
Education Nov 10, 2020, 10:45 AM IST
ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಕನ್ನಡ ಮಾಧ್ಯಮದಲ್ಲಿ ಓದಿ ಇದೀಗ IFS ಪರೀಕ್ಷೆಯಲ್ಲಿ 14 ನೇ ರ‌್ಯಾಂಕ್ ಪಡೆದು ಹಾಸನ ಯುವಕ ಸಾಧನೆ ಮಾಡಿದ್ದಾರೆ.
Karnataka Districts Mar 20, 2020, 1:21 PM IST
ಕುಗ್ರಾಮದ ಬಡ ಕೃಷಿ ಕುಟುಂಬದ ಯುವಕನೊಬ್ಬ ಕಾನೂನು ಪದವಿಯಲ್ಲಿ ಅದರಲ್ಲೂ ಕನ್ನಡ ಮಾಧ್ಯಮದಲ್ಲಿ ರಾಜ್ಯಕ್ಕೆ ಅಗ್ರಸ್ಥಾನ ಪಡೆಯುವ ಮೂಲಕ ಮಹತ್ವದ ಸಾಧನೆ ಮಾಡಿದ್ದಾರೆ.
Karnataka Districts Feb 29, 2020, 8:14 AM IST
ಹಿರಿಯ ಪತ್ರಕರ್ತ, ಅತ್ಯುತ್ತಮ ನಿರೂಪಕ ಎಂದೇ ಹೆಸರು ಪಡೆದಿದ್ದ ಗಜಾನನ ಹೆಗಡೆ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
CRIME Feb 25, 2020, 5:35 PM IST
ನಿಮಗೆ ಇಂಗ್ಲಿಷ್ ಮೀಡಿಯಂ ಬೇಕಾ? ಇಲ್ಲವೇ ತೆಲುಗು ಮೀಡಿಯಂ ಬೇಕಾ? ಪೋಷಕರ ಭಾಷಾ ಆಯ್ಕೆ ಕುರಿತು ಆಂಧ್ರಪ್ರದೇಶದ ಜಗನ್‌ಮೋಹನ್‌ರೆಡ್ಡಿ ಸರ್ಕಾರ ಇಂತಹದೊಂದು ಒಪ್ಪಿಗೆ ಪತ್ರವನ್ನು ಪೋಷಕರಿಂದ ಪಡೆಯುತ್ತಿದೆ.
Karnataka Districts Jan 24, 2020, 8:27 AM IST
ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಬಿಸಿಯೂಟ ವಿತರಿಸುತ್ತಿರುವ ರಾಜ್ಯ ಸರ್ಕಾರ, ಖಾಸಗಿ ಕನ್ನಡ ಮಾಧ್ಯಮ ಶಾಲೆಗಳಿಗೂ ಮಧ್ಯಾಹ್ನದ ಬಿಸಿಯೂಟ ವಿತರಿಸಲು ಚಿಂತನೆ ನಡೆಸಿದೆ.
state Nov 24, 2019, 8:22 AM IST
ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕನ್ನಡ ಕೋಟ್ಯಧಿಪತಿ' ವಿಶೇಷ ಸಂಚಿಕೆ ಮಾಡಲಾಗಿತ್ತು. ಈ ಸಂಚಿಕೆಗೆ ರಾಜ್ಯದ ಬೇರೆ ಬೇರೆ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ಮಕ್ಕಳು ಭಾಗವಹಿಸಿದ್ದರು. ಕಟ್ಟಾಯ ಶಾಲೆಯಲ್ಲಿ 10 ನೇ ತರಗತಿಯಲ್ಲಿ ಓದುತ್ತಿರುವ ತೇಜಸ್ ಹಾಟ್ ಸೀಟ್ ಗೆ ಬಂದು ಗೆದ್ದ ಹಣದಲ್ಲಿ ಒಂದಷ್ಟು ಮೊತ್ತವನ್ನು ಶಾಲೆಗೆ ನೀಡಿದ್ದಾನೆ.
Small Screen Nov 6, 2019, 4:31 PM IST
ಕನ್ನಡ ಅಭಿಮಾನದ ಬಗ್ಗೆ ಯಾವಾಗಲೂ ಚರ್ಚೆಯಾಗುತ್ತಿರುತ್ತದೆ. ನಮ್ಮ ಮಕ್ಕಳನ್ನು ಇಂಗ್ಲೀಷ್ ಮೀಡಿಯಂನಲ್ಲಿ ಓದಿಸಿದ್ರೆ ಕನ್ನಡದ ಬಗ್ಗೆ ಅಭಿಮಾನ ಇಲ್ಲ ಅಂತಾನಾ? ಕನ್ನಡ ಮಾಧ್ಯಮದಲ್ಲೇ ಓದಿಸಿದ್ರೆ ಕನ್ನಡಾಭಿಮಾನ ಅಂತಾನಾ? ಹೀಗೆ ಕೆಲವೊಂದು ಪ್ರಶ್ನೆಗಳ ಬಗ್ಗೆ ನಮ್ಮಲ್ಲಿ ಆಗಾಗ ಚರ್ಚೆಯಾಗುತ್ತಿರುತ್ತದೆ. ಕನ್ನಡದ ಬಗ್ಗೆ ಅಪಾರ ತಿಳಿದುಕೊಂಡಿರುವ, ಅಭಿಮಾನ ಹೊಂದಿರುವ ರವಿ ಬೆಳಗೆರೆ ಕನ್ನಡವನ್ನು ಹೇಗೆ ಉಳಿಸಬೇಕು ಎನ್ನುವುದರ ಬಗ್ಗೆ ಮಾತನಾಡಿದ್ದಾರೆ. ಏನ್ ಹೇಳಿದ್ದಾರೆ ನೋಡಿ.
Small Screen Oct 30, 2019, 3:38 PM IST