Asianet Suvarna News Asianet Suvarna News
951 results for "

ಉಪ ಚುನಾವಣೆ

"
Karnataka election 2023: amregowda patil vs doddanagowda patil kushtagi assembly constituency ravKarnataka election 2023: amregowda patil vs doddanagowda patil kushtagi assembly constituency rav

Karnataka electioin 2023: ಅಭ್ಯರ್ಥಿ ಖರ್ಚು ಭರಿಸಿದ್ದ ಕುಷ್ಟಗಿ ಮತದಾರರು

ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಕುಷ್ಟಗಿ ವಿಧಾನಸಭಾ ಕ್ಷೇತ್ರ ವಿಶಿಷ್ಟವಾಗಿದೆ.ಇಲ್ಲಿಯ ಮತದಾರರು ನೀಡುವ ತೀರ್ಪು ಸಹ ವಿಶೇಷ ಗಮನ ಸೆಳೆಯುತ್ತಾ ಬಂದಿದೆ. 15 ಸಾರ್ವತ್ರಿಕ ಚುನಾವಣೆ ಎದುರಿಸುವ ಕುಷ್ಟಗಿಯಲ್ಲಿ ಇದುವರೆಗೂ ಉಪ ಚುನಾವಣೆ ನಡೆದಿಲ್ಲ ಎಂಬುದು ವಿಶೇಷ.

Politics Apr 30, 2023, 3:23 PM IST

Election Commission clarifies anticipated Wayanad By poll date missing vacant after rahul Gandi disqualification ckmElection Commission clarifies anticipated Wayanad By poll date missing vacant after rahul Gandi disqualification ckm

ರಾಹುಲ್ ಗಾಂಧಿ ಅನರ್ಹತೆಯಿಂದ ತೆರವಾಗಿರುವ ವಯನಾಡು ಉಪ ಚುನಾವಣೆ ಕುತೂಹಲಕ್ಕೆ ಆಯೋಗ ಉತ್ತರ!

ಚುನಾವಣಾ ಆಯೋಗ ಕರ್ನಾಟಕ ವಿಧಾನಸಭಾ ಚುನಾವಣೆ ಜೊತೆಗೆ 4 ರಾಜ್ಯಗಳ ಉಪ ಚುನಾವಣಾ ದಿನಾಂಕ ಘೋಷಿಸಿದೆ. ಇದರ ಬೆನ್ನಲ್ಲೇ ಅನರ್ಹಗೊಂಡಿರುವ ರಾಹುಲ್ ಗಾಂಧಿ ವಯನಾಡು ಕ್ಷೇತ್ರದ ಉಪಚುನಾವಣೆ ಯಾವಾಗ ಅನ್ನೋ ಕುತೂಹಲ ಜೋರಾಗಿದೆ. ಇದಕ್ಕೆ ಚುನಾವಣಾ ಆಯೋಗ ಉತ್ತರ ನೀಡಿದೆ. 

Politics Mar 29, 2023, 4:43 PM IST

I am not contesting the karnataka election says mp dk suresh gvdI am not contesting the karnataka election says mp dk suresh gvd

ರಾಜ್ಯ ಚುನಾವಣೆಗೆ ನಾನು ಸ್ಪರ್ಧಿಸಲ್ಲ: ಸಂಸದ ಡಿ.ಕೆ.ಸುರೇಶ್‌

‘ರಾಜ್ಯ ರಾಜಕಾರಣದ ಬಗ್ಗೆ ನನಗೆ ಆಸಕ್ತಿ ಇಲ್ಲ. ಉಪ ಚುನಾವಣೆಗಳಿಂದ ರೋಸಿ ಹೋಗಿದ್ದೇನೆ. ಮತ್ತೊಮ್ಮೆ ಉಪ ಚುನಾವಣೆ ಮಾಡಲು ನಾನು ಸಿದ್ಧನಿಲ್ಲ. ಹೀಗಾಗಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ’ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್‌ ಸ್ಪಷ್ಟಪಡಿಸಿದ್ದಾರೆ. 

Politics Mar 16, 2023, 3:40 AM IST

Minister KC Narayana Gowda Talks Over BS Yediyurappa At Mandya gvdMinister KC Narayana Gowda Talks Over BS Yediyurappa At Mandya gvd

ನನ್ನ ಗೆಲುವಲ್ಲಿ ಬಿಎಸ್‌ವೈ, ವಿಜ​ಯೇಂದ್ರ ಶ್ರಮ ಅಪಾರ: ಸಚಿವ ಕೆ.ಸಿ.ನಾರಾಯಣಗೌಡ

ಕೆ.ಆರ್‌.ಪೇಟೆ ಉಪ ಚುನಾವಣೆಯ ನನ್ನ ಗೆಲುವಿನಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌.ಯಡಿಯೂರಪ್ಪ, ಚುನಾವಣಾ ಸಾರಥ್ಯ ವಹಿಸಿದ್ದ ಬಿ.ವೈ.ವಿಜಯೇಂದ್ರ ಶ್ರಮ ಅಪಾರ ಎಂದು ಸಚಿವ ಕೆ.ಸಿ.ನಾರಾಯಣಗೌಡ ಹೇಳಿದರು. 

Politics Feb 22, 2023, 9:33 AM IST

BJP strategy to win more seats in in Sira constituency gowBJP strategy to win more seats in in Sira constituency gow

ಚುನಾವಣೆ ಹೊಸ್ತಿಲಲ್ಲಿ ಪಕ್ಷಾಂತರ ಪರ್ವ, ಶಿರಾದಲ್ಲಿ ಕಮಲ ಬೇರು ಗಟ್ಟಿಗೊಳಿಸಲು ಅವಿರತ ಪ್ರಯತ್ನ

2020ರಲ್ಲಿ ನಡೆದ ಶಿರಾ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿ ಇತಿಹಾಸ ಬರೆದಿತ್ತು.‌ ರಾಜಕೀಯ ಜೀವನದಲ್ಲಿ ಮೊದಲ ಬಾರಿಗೆ ಚುನಾವಣೆ ಎದುರಿದ್ದ ರಾಜೇಶ್ ಗೌಡ ಶಾಸಕರಾಗಿ ಗೆದ್ದಿದ್ದರು.  ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ನೇತೃತ್ವದಲ್ಲಿ ಚುನಾವಣೆ ನಡೆದಿತ್ತು.

Politics Jan 24, 2023, 10:55 AM IST

Election Commission announces by polls to  One lok Sabha and 6 seat Assembly seat on February 27th ckmElection Commission announces by polls to  One lok Sabha and 6 seat Assembly seat on February 27th ckm

ಲೋಕಸಭೆ ಹಾಗೂ ವಿಧಾನಸಭೆ ಉಪ ಚುನಾವಣಾ ದಿನಾಂಕ ಘೋಷಣೆ, ಫೆ.27ಕ್ಕೆ ಮತದಾನ!

ಲೋಕಸಭೆ ಹಾಗೂ ವಿಧಾನಸಭಾ ಉಪ ಚುನಾವಣೆಗಳ ದಿನಾಂಕ ಘೋಷಣೆಯಾಗಿದೆ. ಇಂದು ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿದೆ. ಫೆಬ್ರವರಿ 27 ರಂದು ಮತದಾನ ನಡೆಯಲಿದೆ. ಮಾರ್ಚ್ 2ಕ್ಕೆ ಫಲಿತಾಂಶ ಹೊರಬೀಳಲಿದೆ.

India Jan 18, 2023, 8:07 PM IST

bjp wins in uttar pradeshs rampur dominated by samajwadis azam khan since 2002 ash bjp wins in uttar pradeshs rampur dominated by samajwadis azam khan since 2002 ash

Rampur By Elections: ಅಜಂ ಖಾನ್‌ ಭದ್ರಕೋಟೆಯ ಕ್ಷೇತ್ರದಲ್ಲಿ ಮೊದಲ ಬಾರಿಗೆ ಅರಳಿದ ಕಮಲ..!

ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್‌ ಹಾಗೂ ಅವರ ಕುಟುಂಬವೇ ಪ್ರಾಬಲ್ಯ ಸಾಧಿಸಿದ್ದ ಕ್ಷೇತ್ರ ರಾಮ್‌ಪುರ. ಈ ಹಿನ್ನೆಲೆ, ಈ ಕ್ಷೇತ್ರದಲ್ಲಿ ಬಿಜೆಪಿ ಅಚ್ಚರಿಯ ಗೆಲುವು ಸಾಧಿಸಿದೆ. 

Politics Dec 8, 2022, 5:17 PM IST

lok sabha chunav result 2022 mainpuri bypoll dimple yadav leading with 77875 votes in samajwadi party bastion ashlok sabha chunav result 2022 mainpuri bypoll dimple yadav leading with 77875 votes in samajwadi party bastion ash

ಮೈನ್‌ಪುರಿ ಉಪಚುನಾವಣೆಯಲ್ಲಿ ಎಸ್‌ಪಿಯದ್ದೇ ಕಾರುಬಾರು: ‘ಸೊಸೆ’ ಡಿಂಪಲ್‌ ಯಾದವ್‌ ಎದುರು ಮಂಕಾದ ಕಮಲ..!

ಸಮಾಜವಾದಿ ಪಕ್ಷದ ಭದ್ರಕೋಟೆಯಲ್ಲಿ ಡಿಂಪಲ್ ಯಾದವ್ ಭಾರಿ ಮುನ್ನಡೆಯಲ್ಲಿದ್ದು, ಬಿಜೆಪಿ ಅಭ್ಯರ್ಥಿ ಎರಡನೇ ಸ್ಥಾನದಲ್ಲಿದ್ದರೂ ತೀರಾ ಹಿಂದುಳಿದಿದ್ದಾರೆ.

Politics Dec 8, 2022, 1:39 PM IST

minister mtb nagaraj said that people defeated me because he left congress and came to bjp gvdminister mtb nagaraj said that people defeated me because he left congress and came to bjp gvd

ನನ್ನನ್ನು ಸೋಲಿಸಿಬಿಟ್ಟರು: ಕಣ್ಣೀರಿಟ್ಟ ಸಚಿವ ಎಂಟಿಬಿ ನಾಗರಾಜ್‌

ಜಿಲ್ಲಾಡಳಿತ ಸಚಿವ ಎಂಟಿಬಿ ನಾಗರಾಜ್‌, 2019 ರ ಉಪ ಚುನಾವಣೆಯಲ್ಲಿ ಹೊಸಕೋಟೆ ಕ್ಷೇತ್ರದಲ್ಲಿ ಸೋತ ಬಗ್ಗೆ ತೀವ್ರ ನೊಂದುಕೊಂಡು ಕಣ್ಣೀರಿಟ್ಟ ಪ್ರಸಂಗ ನಡೆಯಿತು.

Politics Nov 27, 2022, 1:40 AM IST

By Election Result Odisha to Uttar Pradesh BJP wins 4 seat munugode slips to TRS RJD secure mokama ckmBy Election Result Odisha to Uttar Pradesh BJP wins 4 seat munugode slips to TRS RJD secure mokama ckm

By Election Result ಬಿಜೆಪಿ ತೆಕ್ಕೆಗೆ 4 ಸ್ಥಾನ, ಟಿಆರ್‌ಎಸ್ ಒಲಿದ ತೆಲಂಗಾಣ!

6 ರಾಜ್ಯಗಳಲ್ಲಿ ನಡೆದ ಉಪ ಚುನಾವಣೆ ಫಲಿತಾಂಶ ಹೊರಬಿದ್ದಿದೆ.  7 ಸ್ಥಾನಗಳಲ್ಲಿ ಬಿಜೆಪಿ ಬಹುಪಾಲು ಗೆದ್ದುಕೊಂಡಿದೆ. ಇನ್ನು ತೆಲಂಗಾಣದಲ್ಲಿ ಟಿಆರ್‌ಎಸ್‌ಗೆ ತೀವ್ರ ಪೈಪೋಟಿ ನೀಡಿದ ಬಿಜೆಪಿ ಕೂದಲೆಳೆಯುವ ಅಂತರದಲ್ಲಿ ಸ್ಥಾನ ಕಳೆದುಕೊಂಡಿತು. 7 ಸ್ಥಾನಗಳಲ್ಲಿ ಗೆದ್ದವರು ಯಾರು? ಸೋತವರು ಯಾರು?

India Nov 6, 2022, 6:42 PM IST

BJP Done Well in Local Body Elections in Karnataka grgBJP Done Well in Local Body Elections in Karnataka grg

ಲೋಕಲ್‌ ಸಮರದಲ್ಲಿ ಬಿಜೆಪಿ ಜಯಭೇರಿ..!

ಒಟ್ಟು 52 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 27 ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ, ಕಾಂಗ್ರೆಸ್‌-14, ಜೆಡಿಎಸ್‌-1 ಮತ್ತು ಇತರೆ ಪಕ್ಷಗಳು/ಪಕ್ಷೇತರರು-5 ಸ್ಥಾನಗಳಲ್ಲಿ ಗೆಲುವು

Politics Nov 1, 2022, 8:00 AM IST

kcr on stage with 4 telangana mlas who alleged poaching bid attacks bjp ashkcr on stage with 4 telangana mlas who alleged poaching bid attacks bjp ash

Telangana ಶಾಸಕರಿಗೆ ಹಣದ ಆಮಿಷ ಆರೋಪ: ಪ್ರಧಾನಿ ಮೋದಿ ವಿರುದ್ಧ ಕೆಸಿಆರ್‌ ವಾಗ್ದಾಳಿ

ನಿಮಗೆ ಇನ್ನೇನು ಬೇಕು ಪಿಎಂ ಮೋದಿ? ಪ್ರಧಾನಿಗಿಂತ ದೊಡ್ಡ ಹುದ್ದೆ ಇಲ್ಲ, ಅಲ್ಲವೇ? ಒಂದಲ್ಲ ಎರಡು ಬಾರಿ ಪ್ರಧಾನಿಯಾದಿರಿ. ಆದರೂ, ಯಾಕೆ ಈ ಗಲಾಟೆ? ಏಕೆ ಈ ನೀಚತನ ಮತ್ತು ಏಕೆ ಈ ಅರಾಜಕತೆ?" ಎಂದು ತೆಲಂಗಾಣ ಸಿಎಂ ಕೆ. ಚಂದ್ರಶೇಖರ್‌ ರಾವ್‌ ಪ್ರಧಾನಿ ಮೋದಿ ವಿರುದ್ದ ಆರೋಪಿಸಿದ್ದಾರೆ. 

Politics Oct 30, 2022, 10:15 PM IST

no vote no scheme remark poll panel bars telangana minister to hold public rallies for 48 hours ashno vote no scheme remark poll panel bars telangana minister to hold public rallies for 48 hours ash

Munugode Bypoll: ಮತ ಹಾಕದಿದ್ದರೆ ಕಲ್ಯಾಣ ಯೋಜನೆ ಇಲ್ಲ ಎಂದಿದ್ದ ಸಚಿವರಿಗೆ ಚುನಾವಣಾ ಆಯೋಗ ಶಾಕ್..!

ಜನರು ಬಿಆರ್‌ಎಸ್ ಅಭ್ಯರ್ಥಿಗೆ ಮತ ನೀಡದಿದ್ದರೆ ಎಲ್ಲಾ ಕಲ್ಯಾಣ ಯೋಜನೆಗಳನ್ನು ನಿಲ್ಲಿಸುವುದಾಗಿ ಸಚಿವರು ಬೆದರಿಕೆ ಹಾಕಿದ್ದಾರೆ ಎಂದು ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ಸಲ್ಲಿಸಿತ್ತು. ಈ ಹಿನ್ನೆಲೆ ಚುನಾವಣಾ ಆಯೋಗ ಕ್ರಮ ಕೈಗೊಂಡಿದೆ. 

India Oct 29, 2022, 10:01 PM IST

uddhav thackeray picks 3 symbols likely to go to supreme court ash uddhav thackeray picks 3 symbols likely to go to supreme court ash

ತ್ರಿಶೂಲ, ಸೂರ‍್ಯ, ದೀವಟಿಗೆ ಚಿಹ್ನೆ ಕೇಳಿದ Uddhav Thackeray: ಇಂದು ಸುಪ್ರೀಂಕೋರ್ಟ್ ಮೊರೆ..?

ನವೆಂಬರ್ 3 ರಂದು ಮುಂಬೈನ ಅಂಧೇರಿ ಪೂರ್ವ ವಿಧಾನಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆಯಲ್ಲಿ ಪಕ್ಷದ ಹೆಸರು ಮತ್ತು ಚುನಾವಣಾ ಚಿಹ್ನೆ 'ಬಿಲ್ಲು ಮತ್ತು ಬಾಣವನ್ನು ಬಳಸದಂತೆ ಚುನಾವಣಾ ಆಯೋಗ ಎರಡೂ ಬಣಗಳನ್ನು ನಿರ್ಬಂಧಿಸಿತ್ತು. ಈ ಹಿನ್ನೆಲೆ ಉದ್ಧವ್‌ ಠಾಕ್ರೆ ಬಣ ಈ ನಿರ್ಧಾರದ ವಿರುದ್ಧ ಸುಪ್ರೀಂಕೋರ್ಟ್‌ ಮೊರೆ ಹೋಗುವ ಸಾಧ್ಯತೆ ಇದೆ. 

Politics Oct 10, 2022, 8:56 AM IST

election commission freezes shivsena election symbol tells factions to pick new ones  ashelection commission freezes shivsena election symbol tells factions to pick new ones  ash

Shiv Sena ಪಕ್ಷದ ಹೆಸರು, ಚಿಹ್ನೆ ಮುಟ್ಟುಗೋಲು: ಚುನಾವಣಾ ಆಯೋಗ ಮದ್ಯಂತರ ಆದೇಶ

ಶಿವಸೇನೆ ಹೆಸರು, ಚಿಹ್ನೆಯನ್ನು ಚುನಾವಣಾ ಆಯೋಗ ಮುಟ್ಟುಗೋಲು ಹಾಕಿಕೊಂಡಿದೆ. ಏಕನಾಥ್‌ ಶಿಂಧೆ- ಉದ್ಧವ್‌ ಠಾಕ್ರೆ ಕಿತ್ತಾಟದ ಕಾರಣ ಚುನಾವಣಾ ಆಯೋಗ ಈ ಮಧ್ಯಂತರ ಆದೇಶ ನೀಡಿದೆ. ಅಲ್ಲದೆ, ಉಪಚುನಾವಣೆಯಲ್ಲಿ ಬೇರೆ ಚಿಹ್ನೆಗೆ ಅರ್ಜಿ ಸಲ್ಲಿಕೆಗೆ ಸೂಚನೆ ನೀಡಿದೆ. 

Politics Oct 9, 2022, 10:59 AM IST