Asianet Suvarna News Asianet Suvarna News
103 results for "

ಅಶ್ಲೀಲ

"
Obscenity on Facebook Page in The Named Male Mahadeshwara Swamy in  Chamarajanagar grg Obscenity on Facebook Page in The Named Male Mahadeshwara Swamy in  Chamarajanagar grg

ಚಾಮರಾಜನಗರ: ಮಲೆಮಹದೇಶ್ವರ ಸ್ವಾಮಿ ಹೆಸರಿನ ಫೇಸ್‌ಬುಕ್‌ನಲ್ಲಿ ಅಶ್ಲೀಲತೆ

ಕಳೆದ ಎರಡು ತಿಂಗಳ ಹಿಂದೆ ಫೇಸ್‌ಬುಕ್‌ ಪೇಜ್‌ನ್ನು ಹ್ಯಾಕ್‌ ಮಾಡಲಾಗಿದೆ. ಸ್ಟೋರಿಗಳ ವಿಭಾಗದಲ್ಲಿ ಹುಡುಗಿಯರ ಅಶ್ಲೀಲ ಪೋಟೋ, ವಿಡಿಯೋ ಹಾಕಲಾಗುತ್ತಿದೆ.

CRIME Sep 22, 2022, 11:19 AM IST

Blackmailed by boyfriend  teen girl steals jewellery from home in bengaluru gowBlackmailed by boyfriend  teen girl steals jewellery from home in bengaluru gow

ವಿದ್ಯಾರ್ಥಿನಿಗೆ ಬ್ಲ್ಯಾಕ್‌ಮೇಲ್‌, 1.9 ಕೆಜಿ ಚಿನ್ನ ಸುಲಿದ ಲವರ್ ಬಾಯ್!

ಮತ್ತು ಬರಿಸುವ ನೀರು ಕುಡಿಸಿ ಅಶ್ಲೀಲ ಫೋಟೋ ಸೆರೆ. ಜಾಲತಾಣದಲ್ಲಿ ಫೋಟೋ ಹಾಕೋದಾಗಿ ಬೆದರಿಸಿ 1.9 ಕೆಜಿ ಚಿನ್ನ ಸುಲಿದ ಹಿರಿಯ ವಿದ್ಯಾರ್ಥಿ.

CRIME Aug 28, 2022, 7:49 AM IST

Case against 8 students on Kissing Video Viral Case in Mangaluru grgCase against 8 students on Kissing Video Viral Case in Mangaluru grg

ಮಂಗ್ಳೂರು ಕಿಸ್ಸಿಂಗ್‌ ವಿಡಿಯೋ ವೈರಲ್‌: 8 ವಿದ್ಯಾರ್ಥಿಗಳ ಮೇಲೆ ಕೇಸ್‌

8 ಮಂದಿ ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ. ವಿದ್ಯಾರ್ಥಿನಿಯಿಂದ ಮಾಹಿತಿ ಪಡೆಯಲಾಗಿದೆ.

CRIME Jul 22, 2022, 2:30 AM IST

Accused Arrested For Harassment  to Women in Facebook in Bengaluru grgAccused Arrested For Harassment  to Women in Facebook in Bengaluru grg

ಮೆಸೆಂಜರ್‌ನಲ್ಲಿ ಅಶ್ಲೀಲ ಫೋಟೋ ಕಳುಹಿಸಿ ಕಾಟ ಕೊಡುತ್ತಿದ್ದವನ ಸೆರೆ

*  ಫೇಸ್‌ಬುಕ್‌ನಲ್ಲಿ ಸ್ನೇಹ ಬೆಳೆಸಿ ಬಳಿಕ ಫೋಟೋ ಕಳುಹಿಸಿ ವಿಕೃತಿ
*  ಪುರುಷೋತ್ತಮ್‌ ಬಂಧಿತ ಆರೋಪಿ
*  ಮೊಬೈಲ್‌ ಮೂಲಕ ಆರೋಪಿಯನ್ನು ಪತ್ತೆ ಹಚ್ಚಿದ ಪೊಲೀಸರು 

CRIME Jun 2, 2022, 4:54 AM IST

Software Engineer Sent Wife Porn Video to Father in law grgSoftware Engineer Sent Wife Porn Video to Father in law grg

ಪತ್ನಿಯ ಅಶ್ಲೀಲ ವಿಡಿಯೋ ಮಾವನಿಗೆ ಕಳಿಸಿದ ಟೆಕ್ಕಿ

*   ಲೈಂಗಿಕ ದೌರ್ಜನ್ಯ ಆರೋಪ; ಪತಿ ವಿರುದ್ಧ ಹೆಚ್ಚಿನ ತನಿಖೆಗೆ ಆದೇಶ
*   ಅಸ್ವಾಭಾವಿಕ ಲೈಂಗಿಕತೆಗೆ ಒತ್ತಾಯಿಸಿ ಅಶ್ಲೀಲ ಫೋಟೋ ತೆಗೆದಿದ್ದ ಟೆಕ್ಕಿ
*  2019ರಲ್ಲಿ ವಿವೇಕನಗರ ಠಾಣಾ ಪೊಲೀಸರು ನಡೆಸಿದ ತನಿಖೆ ಕಳಪೆಯಾಗಿದೆ
 

CRIME Jun 1, 2022, 4:40 AM IST

Four Arrested Due to Illegal Activity Bar in Bengaluru grgFour Arrested Due to Illegal Activity Bar in Bengaluru grg

Bengaluru Crime: ಡ್ಯಾನ್ಸ್‌ ಬಾರಲ್ಲಿ ಯುವತಿಯರ ಅಶ್ಲೀಲ ನೃತ್ಯ: ನಾಲ್ವರ ಬಂಧನ

*  ಮೇಖ್ರಿ ವೃತ್ತದ ಶೆಫ್‌ ಡಿಲೆಕ್ಸ್‌ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ನಲ್ಲಿ ನೃತ್ಯ
*  ತಡರಾತ್ರಿವರೆಗೂ ಡಿಜೆ ಸಂಗೀತ
*  ಗ್ರಾಹಕರಿಗೆ ಮದ್ಯ ಪೂರೈಕೆ
 

CRIME May 3, 2022, 11:41 AM IST

Accused Arrested For Harassment Case in Bengaluru  grgAccused Arrested For Harassment Case in Bengaluru  grg

Bengaluru Crime: ಮಹಿಳೆಯರಿಗೆ ಅಶ್ಲೀಲ ಸಂದೇಶ ಕಳಿಸುತ್ತಿದ್ದ ಕಾಮುಕನ ಬಂಧನ

*  ಕದ್ದ ಮೊಬೈಲ್‌ ಮೂಲಕ ಮಹಿಳಾ ಪೊಲೀಸ್‌, ವಕೀಲರಿಗೆ ಕಾಟ
*  ನಡುರಾತ್ರಿ ಕರೆ ಮಾಡಿ, ಅಶ್ಲೀಲ ವಿಡಿಯೋ ಕಳುಹಿಸಿ ಮಹಿಳೆಯರಿಗೆ ಕಿರುಕುಳ
*  ತಾಕತ್ತಿದ್ದರೆ ತನ್ನನ್ನು ಬಂಧಿಸುವಂತೆ ಪೊಲೀಸರಿಗೆ ಸವಾಲು ಹಾಕಿದ್ದ ಮಹಿಳಾ ಪೀಡಕ
 

CRIME Mar 6, 2022, 4:59 AM IST

Prasad Biddappa Son Arrested for Sent Obscene Messages to Actress grgPrasad Biddappa Son Arrested for Sent Obscene Messages to Actress grg

Bengaluru Crime: ನಟಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ಪ್ರಸಾದ್‌ ಬಿದ್ದಪ್ಪ ಪುತ್ರನ ಬಂಧನ

*  ವಿವಾದತಿತ ನಟಿಗೆ ತಡರಾತ್ರಿ ವಾಟ್ಸ್‌ಆ್ಯಪ್‌ನಲ್ಲಿ ಸಂದೇಶ ಕಳುಹಿಸಿದ್ದ ಆ್ಯಡಂ ಬಿದ್ದಪ್ಪ
*  ನಟಿಯಿಂದ ದೂರು
*  ನಟಿ ನಂ. ಬ್ಲಾಕ್‌ ಮಾಡಿ, ಮೆಸೇಜ್‌ ಡಿಲೀಟ್‌ ಮಾಡಿದ್ದ ಅ್ಯಡಂ
 

CRIME Mar 5, 2022, 4:32 AM IST

Accused Arrested For Harassment to Women Cases in  Bengaluru grgAccused Arrested For Harassment to Women Cases in  Bengaluru grg

Bengaluru Crime: ವಾಟ್ಸಾಪ್‌ ಪೀಡಕನ ಬಂಧನ: ಮಹಿಳೆಯರಿಗೆ ಅಶ್ಲೀಲ ವಿಡಿಯೋ ಕಳುಹಿಸಿ ವಿಕೃತಿ

*  ಸಂತ್ರಸ್ತೆಯೊಬ್ಬರ ಪತಿ ನೀಡಿದ ದೂರಿನ ಮೇರೆಗೆ ಆರೋಪಿ ಬಂಧನ
*  ಫೇಸ್‌ಬುಕ್‌ನಲ್ಲಿ ಪರಿಚಯಿಸಿಕೊಂಡು ಕೃತ್ಯ
*  ಜೆಸಿಬಿ ಚಾಲನನ್ನು ಬಂಧಿಸಿದ ಸಿಇಎನ್‌ ಠಾಣೆ ಪೊಲೀಸರು
 

CRIME Feb 19, 2022, 4:30 AM IST

College student arrested in Bengaluru for blackmailing female models Instagram mnjCollege student arrested in Bengaluru for blackmailing female models Instagram mnj

Instagram Fraud: ಮಾಡಲಿಂಗ್‌ ಹೆಸರಿನಲ್ಲಿ ಯುವತಿಯರಿಗೆ ವಂಚಿಸಿದ್ದ ವಿದ್ಯಾರ್ಥಿ ಸೆರೆ!

*20ಕ್ಕೂ ಹೆಚ್ಚು ಯುವತಿಯರಿಗೆ ವಂಚಿಸಿದ್ದ ವಿದ್ಯಾರ್ಥಿ ಸೆರೆ
*ಮಾಡಲಿಂಗ್‌ ಹೆಸರಿನಲ್ಲಿ ಫೋಟೋ ಪಡೆದು ಮಾರ್ಫಿಂಗ್‌
*ನೊಂದ ಯುವತಿ ಹಲಸೂರು ಪೊಲೀಸ್‌ ಠಾಣೆಗೆ ದೂರು

CRIME Jan 12, 2022, 10:55 AM IST

Big twist in Blackmailing Minister ST Somashekhar Son Case podBig twist in Blackmailing Minister ST Somashekhar Son Case pod

Blackmail Case: ಸಹಕಾರ ಸಚಿವರ ಪುತ್ರನಿಗೆ ಬ್ಲಾಕ್‌ಮೇಲ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!

* ದುಬೈನಿಂದಲೇ ಸಚಿವರಿಗೆ ಅಶ್ಲೀಲ ವಿಡಿಯೋ

* ಹೊಸ ವರ್ಷಾಚರಣೆಗಾಗಿ ದುಬೈಗೆ ತೆರಳಿದ್ದ ರಾಹುಲ್‌ ಭಟ್‌

* ಬಳಿಕ ಅಲ್ಲಿಂದಲೇ ವಿಡಿಯೋ ವಾಟ್ಸಪ್‌

* ಸಿಸಿಬಿ ತನಿಖೆಯಲ್ಲಿ ವಿಷಯ ಬಹಿರಂಗ

* ಬ್ಲ್ಯಾಕ್‌ಮೇಲ್‌ ಬಗ್ಗೆ ನಿಶಾಂತ್‌ನಿಂದ ಪೊಲೀಸರಿಗೆ ದೂರು

* ಸಿಮ್‌ ಮೂಲ ಆಧರಿಸಿ ರಾಕೇಶ್‌ಗೆ ಸಿಸಿಬಿ ಬುಲಾವ್‌

* ವಿಷಯ ತಿಳಿಯುತ್ತಿದ್ದಂತೆ ವಿಡಿಯೋ ಡಿಲೀಟ್‌ ಮಾಡಿದ್ದ ರಾಹುಲ್‌

state Jan 11, 2022, 4:36 AM IST

ST Somashekar Son Blackmail Case Indi MLA Issues Clarification hlsST Somashekar Son Blackmail Case Indi MLA Issues Clarification hls
Video Icon

Blackmail: ಕೃತ್ಯಕ್ಕೆ ಇಂಡಿ ಶಾಸಕರ ಪುತ್ರಿಯ ಸಿಮ್‌ ಬಳಕೆ, ಶಾಸಕರಿಂದ ಸ್ಪಷ್ಟನೆ

ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ (ST Somashekhar) ಪುತ್ರ ನಿಶಾಂತ್‌ ಅವರದ್ದು ಎಂದು ಹೇಳಲಾದ ಅಶ್ಲೀಲ ವಿಡಿಯೋ ಹಾಗೂ ಫೋಟೋ ಕಳುಹಿಸಿ ಭಾರೀ ಮೊತ್ತದ ಹಣಕ್ಕೆ ಬ್ಲ್ಯಾಕ್‌ಮೇಲ್‌ (Blackmail) ಮಾಡಿರುವ ಪ್ರಕರಣ ನಡೆದಿದೆ. 

CRIME Jan 10, 2022, 3:51 PM IST

Obscene video Appeared  during online class in Bengaluru Private School  snrObscene video Appeared  during online class in Bengaluru Private School  snr

Online Class : ಆನ್‌ಲೈನ್‌ ಕ್ಲಾಸಲ್ಲಿ ಅಶ್ಲೀಲ ವಿಡಿಯೋ! ಲಿಂಕ್‌ ಅಪ್‌ಲೋಡ್‌

  •  ಆನ್‌ಲೈನ್‌ ಕ್ಲಾಸಲ್ಲಿ ಅಶ್ಲೀಲ ವಿಡಿಯೋ! ಲಿಂಕ್‌ ಅಪ್‌ಲೋಡ್‌
  •  ವಿದ್ಯಾರ್ಥಿನಿಯೊಬ್ಬಳ ಲಾಗಿನ್‌ನಿಂದ ಲಿಂಕ್‌ ಅಪ್‌ಲೋಡ್‌
  • ಯಾವುದೇ ದೂರು ನೀಡದ ಶಾಲೆ -ವಿಷಯವನ್ನು ಚೈಲ್ಡ್‌ ರೈಟ್ಸ್‌ ಟ್ರಸ್ಟ್‌ ಗಮನಕ್ಕೆ ತಂದ ಕೆಲ ಪೋಷಕರು

Karnataka Districts Nov 30, 2021, 9:33 AM IST

Highcourt Granted Bail Who Send Woman Nude Photos to Her Husband grgHighcourt Granted Bail Who Send Woman Nude Photos to Her Husband grg

Illicit Relationship: ಮಹಿಳೆಯ ರಾಸಲೀಲೆ ವಿಡಿಯೋ ಪತಿಗೆ ಕಳಿಸಿದ್ದವನಿಗೆ ಸಿಕ್ತು ಬೇಲ್‌

ಮಹಿಳೆಯೇ ಲೈಂಗಿಕ ಕ್ರಿಯೆಗೆ ಒಪ್ಪಿಗೆ ನೀಡಿದ ಹಾಗೂ ಮೊಬೈಲ್‌ ವಿಡಿಯೋ ಕಾಲ್‌ನಲ್ಲಿ ದೇಹದ ಖಾಸಗಿ ಭಾಗ ತೋರಿಸಿದ ಅಂಶ ಪರಿಗಣಿಸಿ ಅತ್ಯಾಚಾರ ಮತ್ತು ಅಶ್ಲೀಲ ಚಿತ್ರ ರವಾನಿಸಿದ ಪ್ರಕರಣ ಎದುರಿಸುತ್ತಿರುವ ಆರೋಪಿಗೆ ಹೈಕೋರ್ಟ್‌(Highcourt) ಜಾಮೀನು ನೀಡಿದೆ.
 

CRIME Nov 26, 2021, 6:43 AM IST

Youth upload girl fake images in social media after reject his love snrYouth upload girl fake images in social media after reject his love snr

ಪ್ರೀತಿ ನಿರಾಕರಿಸಿದ್ದಕ್ಕೆ ಅಶ್ಲೀಲ ಚಿತ್ರ ಸೃಷ್ಟಿಸಿದ ಕಿಡಿಗೇಡಿ

  • ತನ್ನ ಪ್ರೀತಿ ಪ್ರಸ್ತಾಪವನ್ನು ನಿರಾಕರಿಸಿದ್ದಕ್ಕೆ ಕೋಪಗೊಂಡು ಗೆಳತಿ ಹಾಗೂ ಆಕೆಯ ತಾಯಿಯ ಭಾವಚಿತ್ರವನ್ನು ಆಶ್ಲೀಲವಾಗಿ ಸೃಷ್ಟಿಸಿದ
  • ಆಶ್ಲೀಲವಾಗಿ ಸೃಷ್ಟಿಸಿ ಇನ್‌ಸ್ಟಾಗ್ರಾಂನಲ್ಲಿ ಟ್ರೋಲ್‌ ಮಾಡಿದ್ದ ಕಿಡಿಗೇಡಿ

Karnataka Districts Sep 22, 2021, 7:24 AM IST