Asianet Suvarna News Asianet Suvarna News
57 results for "

ಅರವಿಂದ ಬೆಲ್ಲದ

"
Muslim Community Indirectly Responsible for the Nuggikeri Incident in Dharwad grg Muslim Community Indirectly Responsible for the Nuggikeri Incident in Dharwad grg

Dharwad: ನುಗ್ಗಿಕೇರಿ ಘಟನೆಗೆ ಪರೋಕ್ಷವಾಗಿ ಮುಸ್ಲಿಂ ಸಮುದಾಯ ಕಾರಣ: ಶಾಸಕ ಬೆಲ್ಲದ

*   ಹಿಜಾಬ್‌ ವಿಷಯದಲ್ಲಿ ನಡೆದ ಕ್ರಿಯೆಗೆ ಇಂತಹ ಘಟನೆಗಳು ಪ್ರತಿಕ್ರಿಯೆಯಾಗುತ್ತಿವೆ
*  ಗಡ್ಡ ಬಿಟ್ಟು, ಟೋಪಿ ಹಾಕಿಕೊಂಡು ವ್ಯಾಪಾರ ಮಾಡಿದರೆ ಪ್ರಚೋದನೆ ಆಗುತ್ತದೆ
*  ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಎಲ್ಲ ರೀತಿಯ ನೆರವು 
 

Karnataka Districts Apr 12, 2022, 4:11 AM IST

bjp mla arvind bellad react siddaramaiah RSS Statement in dharwad gvdbjp mla arvind bellad react siddaramaiah RSS Statement in dharwad gvd

ಸಿದ್ದರಾಮಯ್ಯನವರೇ ನಿಮ್ಮಂತ ನಾಯಕರೇ ಹೀಗೆ ಮಾತನಾಡಿದರೆ ಹೇಗೆ?: ಶಾಸಕ ಅರವಿಂದ ಬೆಲ್ಲದ

ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದ ಮುಸ್ಲಿಂ ವಿದ್ಯಾರ್ಥಿನಿ ಸಂಬಂಧ ಅಲ್‌ಖೈದಾ ಮುಖಂಡ ಮಾಡಿರುವ ವೀಡಿಯೋವನ್ನು ಆರ್‌ಎಸ್‌ಎಸ್‌ನವರೇ ಹುಟ್ಟುಹಾಕಿದ್ದಾರೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯನವರ ಹೇಳಿಕೆಗೆ ಧಾರವಾಡದಲ್ಲಿ ಶಾಸಕ ಅರವಿಂದ ಬೆಲ್ಲದ ಪ್ರತಿಕ್ರಿಯೆ ನೀಡಿದ್ದಾರೆ.

Politics Apr 7, 2022, 5:06 PM IST

Aravind Bellad Accuses Medical Council For Shortage of Seats hlsAravind Bellad Accuses Medical Council For Shortage of Seats hls
Video Icon

ಭಾರತದಲ್ಲಿ ಮೆಡಿಕಲ್ ಶಿಕ್ಷಣ ದುಬಾರಿಯಾಗಿರುವುದು ಉಕ್ರೇನ್‌ಗೆ ಹೋಗಲು ಕಾರಣ: ಅರವಿಂದ ಬೆಲ್ಲದ

ಉಕ್ರೇನ್‌ನಲ್ಲಿ (Ukraine) ಸಿಲುಕಿರುವ ಭಾರತೀಯರನ್ನು ಕರೆತರಲು ಕೇಂದ್ರ ಸರ್ಕಾರ ಪ್ರಯತ್ನ ನಡೆಸುತ್ತಿದ್ದು, ಎಲ್ಲ ವ್ಯವಸ್ಥೆ ಮಾಡಲಾಗಿದೆ. ನಮ್ಮ ಪ್ರಧಾನಿಯವರು ಉಕ್ರೇನ್ ಜೊತೆ ಸಂಪರ್ಕದಲ್ಲಿದ್ದಾರೆ' ಎಂದು ಧಾರವಾಡದ ಬಿಜೆಪಿ ಶಾಸಕ ಅರವಿಂದ ಬೆಲ್ಲದ ಹೇಳಿದ್ದಾರೆ. 

state Mar 4, 2022, 4:06 PM IST

Dharwad BJP MLA Aravind Bellad React on Indian Students in Ukraine grgDharwad BJP MLA Aravind Bellad React on Indian Students in Ukraine grg

Operation Ganga: ಬದುಕಿರುವವರ ಕರೆತರೋದೇ ಕಷ್ಟ, ಇನ್ನು ಶವ ತರುವುದು ಹೇಗೆ?: ಬಿಜೆಪಿ ಶಾಸಕ

*  1 ಶವ ತರುವ ಸ್ಥಳದಲ್ಲಿ 8-10 ಜನರ ಕರೆತರಬಹುದು
*  ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ ಅರವಿಂದ ಬೆಲ್ಲದ
*  ಯುದ್ಧದ ಸನ್ನಿವೇಶವನ್ನು ಮಾಧ್ಯಮಗಳು ಕಣ್ಣಿಗೆ ಕಟ್ಟುವಂತೆ ತೋರಿಸುತ್ತಿವೆ 
 

Karnataka Districts Mar 4, 2022, 7:17 AM IST

I Will Not Join Congress BJP MLA Aravind Bellad grgI Will Not Join Congress BJP MLA Aravind Bellad grg

Karnataka Politics: ಬಿಜೆಪಿ ಬಿಡಲ್ಲ, ಕಾಂಗ್ರೆಸ್‌ ಸೇರಲ್ಲ: ಬೆಲ್ಲದ

*   ನನ್ನ ಏಳ್ಗೆ, ಕ್ಷೇತ್ರದ ಅಭಿವೃದ್ಧಿ ಸಹಿಸದ ಜನರಿಂದ ಸುಳ್ಳು ಸುದ್ದಿ: ಶಾಸಕರ ಸ್ಪಷ್ಟನೆ
*   ಕ್ಷೇತ್ರದಲ್ಲಿ ನಾನೂ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೇನೆ
*   ನಾನು ಪಕ್ಷದಲ್ಲಿ ಕಾರ್ಯಕರ್ತರನ್ನು ಬೆಳೆಸಿಲ್ಲ ಎಂಬುದು ಕೂಡ ಸುಳ್ಳು ಸುದ್ದಿ

Politics Feb 1, 2022, 4:09 AM IST

Karnataka Cabinet Reshuffle Will Do My Best If Given Opportunity Says Aravind Bellad mnjKarnataka Cabinet Reshuffle Will Do My Best If Given Opportunity Says Aravind Bellad mnj
Video Icon

Karnataka Cabinet Reshuffle: ಮಂತ್ರಿಯಾಗೋ ಆಸೆ ಹೊರಹಾಕಿದ ಅರವಿಂದ ಬೆಲ್ಲದ್!

*ಸಂಪುಟದಲ್ಲಿ ಈ ಬಾರಿ ಸಿಗುತ್ತಾ ಅರವಿಂದ್‌ಗೆ 'ಬೆಲ್ಲ'
*ರಾಜ್ಯದಲ್ಲಿ ಸಂಪುಟ ವಿಸ್ತರಣೆ ಪುನಾರಚನೆ ಚರ್ಚೆ
*ಯಾವುದಕ್ಕೂ ತಲೆಕೆಡಿಸಕೊಳ್ಳಲ್ಲ : ಬೆಲ್ಲದ್‌
 

state Jan 25, 2022, 10:11 AM IST

Basangouda Patil Yatnal Aravind Bellad Stage Dharna against Karnataka govt In The Assembly podBasangouda Patil Yatnal Aravind Bellad Stage Dharna against Karnataka govt In The Assembly pod

ತಮ್ಮದೇ ಸರ್ಕಾರದ ವಿರುದ್ಧ ಬಿಜೆಪಿಗರಿಂದ ಮೀಸಲು ಧರಣಿ!

* ಪಂಚಮಸಾಲಿ 2ಎ ಮೀಸಲಿಗೆ ಯತ್ನಾಳ್‌ ಆಗ್ರಹ

* ಎಸ್‌ಟಿ ಮೀಸಲಾತಿ ಹೆಚ್ಚಿಸದ್ದಕ್ಕೆ ರಾಜುಗೌಡ ಕಿಡಿ

* ಸದನದಲ್ಲಿ ಯತ್ನಾಳ್‌, ಬೆಲ್ಲದ್‌ರಿಂದ ಪ್ರತಿಭಟನೆ

* ಬಿಜೆಪಿಗರಿಂದಲೇ ಮೀಸಲು ಧರಣಿ

state Sep 24, 2021, 7:45 AM IST

rebel BJP leaders expelled from party in hubballi  Dharwad snrrebel BJP leaders expelled from party in hubballi  Dharwad snr

ಬಂಡಾಯ ಎದ್ದ ಬಿಜೆಪಿ ಮುಖಂಡರ ಉಚ್ಛಾಟನೆ : 6 ವರ್ಷ ಔಟ್

  • ಚುನಾವಣೆಯಲ್ಲಿ ಬಂಡಾಯ ಎದ್ದಿರುವ ಬಿಜೆಪಿ ಅಭ್ಯರ್ಥಿಗಳು
  • ಪಕ್ಷದಿಂದ 6 ವರ್ಷಗಳ ಕಾಲ ಉಚ್ಛಾಟನೆ ಮಾಡಿದ ಪಕ್ಷದ ಜಿಲ್ಲಾಧ್ಯಕ್ಷ ಅರವಿಂದ ಬೆಲ್ಲದ

Karnataka Districts Aug 31, 2021, 3:41 PM IST

Dharwad BJP MLA Aravind Bellad Campaign in City Corporation Election grgDharwad BJP MLA Aravind Bellad Campaign in City Corporation Election grg

ಬಿಜೆಪಿ ಮಾಡಿದ ಅಭಿವೃದ್ಧಿಯೇ ಗೆಲವಿಗೆ ಶ್ರೀರಕ್ಷೆ: ಅರವಿಂದ ಬೆಲ್ಲದ

ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳು ಹು-ಧಾ ಅವಳಿ ನಗರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳೇ ಬಿಜೆಪಿ ಅಭ್ಯರ್ಥಿಗಳ ಗೆಲವಿಗೆ ಶ್ರೀರಕ್ಷೆ ಆಗಲಿವೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.
 

Karnataka Districts Aug 29, 2021, 10:22 AM IST

BJP MLA Aravind Bellad becomes active in Dharawad local body elections hlsBJP MLA Aravind Bellad becomes active in Dharawad local body elections hls
Video Icon

ಧಾರವಾಡ ಪಾಲಿಕೆ ಚುನಾವಣೆಗೆ ದಿನಾಂಕ ಘೋಷಣೆ; ಅರವಿಂದ್ ಬೆಲ್ಲದ್ ಫುಲ್ ಸಕ್ರಿಯ!

ಧಾರವಾಡ ಮಹಾನಗರ ಪಾಲಿಕೆಗೆ ಸದಸ್ಯರಿಲ್ಲದೇ ಎರಡು ವರ್ಷ ಪೂರೈಸಿದೆ. ಪಾಲಿಕೆ ಚುನಾವಣೆಗೆ ದಿನಾಂಕ ಘೋಷಣೆಯಗುತ್ತಿದ್ದಂತೆ ಶಾಸಕ ಅರವಿಂದ ಬೆಲ್ಲದ್ ಸಕ್ರಿಯರಾಗಿ ಕೆಲಸ ಮಾಡುತ್ತಿದ್ದಾರೆ.

state Aug 17, 2021, 9:46 AM IST

Dharwad JDS Leader Kareppa sunagara joins BJP with his supporters snrDharwad JDS Leader Kareppa sunagara joins BJP with his supporters snr

50 ಜನರ ಜೊತೆ ಜೆಡಿಎಸ್ ಬಿಟ್ಟು ಬಿಜೆಪಿ ಸೇರಿದ ಮುಖಂಡ

  • ಜೆಡಿಎಸ್ ತೊರೆದು ಬಿಜೆಪಿ ಸೇರಿದ ಮುಖಂಡ
  • 50 ಬೆಂಬಲಿಗರೊಂದಿಗೆ ಅರವಿಂದ ಬೆಲ್ಲದ್ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆ

Karnataka Districts Aug 15, 2021, 12:19 PM IST

Dharwad BJP MLA Arvind Bellad Talks Over Meeting by dissatisfied MLAs grgDharwad BJP MLA Arvind Bellad Talks Over Meeting by dissatisfied MLAs grg

ಸಿಗದ ಸಚಿವ ಸ್ಥಾನ: ಅತೃಪ್ತ ಶಾಸಕರಿಂದ ಸಭೆ, ಬೆಲ್ಲದ ಹೇಳಿದ್ದೇನು?

ಅತೃಪ್ತ ಶಾಸಕರು ಸಭೆ ಮಾಡಿದ್ದಾರೆ ಎಂಬುದು ತಪ್ಪು ಮಾಹಿತಿ. ಅಂತಹದ್ದೇನೂ ಆಗಿಲ್ಲ. ಸುಮ್ಮನೆ ಮಾಧ್ಯಮಗಳಲ್ಲಿ ಸಭೆ ಮಾಡಿದ್ದಾರೆ ಎಂದು ಬಂದಿದೆ. ಮಾಧ್ಯಮಗಳಲ್ಲಿ ನೋಡಿದಾಗಲೇ ಈ ವಿಷಯ ನನಗೆ ತಿಳಿದಿದೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದ್ದಾರೆ. 

Karnataka Districts Aug 11, 2021, 10:01 AM IST

BJP MLA Arvind Bellad Talks Over Minister Post grgBJP MLA Arvind Bellad Talks Over Minister Post grg

ಮುಖ್ಯಮಂತ್ರಿಯೂ ಇಲ್ಲ, ಸಚಿವ ಸ್ಥಾನಾನೂ ಇಲ್ಲ: ಬೆಲ್ಲದ ಹೇಳಿದ್ದಿಷ್ಟು

ಜೀವನದಲ್ಲಿ ಸೋಲು- ಗೆಲುವು ಶಾಶ್ವತವಲ್ಲ. ದೇವರು ಎಲ್ಲವನ್ನೂ ಸಮಯಕ್ಕೆ ತಕ್ಕಂತೆ ಒದಗಿಸುತ್ತಾನೆ. ಈಗಿರುವ ಸಂದರ್ಭದಲ್ಲಿ ಶಾಸಕನಾಗಿ ಕ್ಷೇತ್ರದ ಕೆಲಸವನ್ನು ಮೊದಲಿನಂತೆ ಮಾಡಲು ಸದಾ ಸಿದ್ಧನಿದ್ದೇನೆ ಎಂದು ಹುಬ್ಬಳ್ಳಿ- ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಹೇಳಿಕೊಂಡಿದ್ದಾರೆ.
 

Karnataka Districts Aug 6, 2021, 8:25 AM IST

BJP MLA Aravind Bellad Did Not Get Minister Post From Bommai Cabinet grgBJP MLA Aravind Bellad Did Not Get Minister Post From Bommai Cabinet grg

ಬೆಲ್ಲದಗೆ ಅವಸರವೇ ಮುಳುವಾಯಿತೇ?

'ಅಪಘಾತಕ್ಕೆ ಅವಸರವೇ ಕಾರಣ’ ಎನ್ನುವ ಮಾತು ಇದೀಗ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕೇತ್ರದ ಬಿಜೆಪಿ ಶಾಸಕ ಅರವಿಂದ ಬೆಲ್ಲದ ಅವರ ನಡೆಗೆ ಅಕ್ಷರಶಃ ಹೋಲಿಕೆಯಾಗುತ್ತಿದೆ. ಮಂತ್ರಿಗಿರಿಗೂ ಪರಿಗಣನೆಯಾಗದ ಯುವ ಶಾಸಕ ಬೆಲ್ಲದ, ಮುಖ್ಯಮಂತ್ರಿ ಸ್ಥಾನಕ್ಕೆ ಆಸೆಪಟ್ಟು ಅಪಹಾಸ್ಯಕ್ಕೆ ಈಡಾಗಿದ್ದಾರೆ!
 

Karnataka Districts Aug 5, 2021, 7:13 AM IST

Who Will Get the Minister Seat From Dharwad District grgWho Will Get the Minister Seat From Dharwad District grg

ಸಿಎಂ ಆಯ್ತು ಧಾರವಾಡ ಜಿಲ್ಲೆಯ ಯಾರಿಗೆ ಮಂತ್ರಿಗಿರಿ ಪಟ್ಟ?

ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅಧಿಕಾರ ವಹಿಸಿಕೊಂಡಿದ್ದಾರೆ. ಇದೀಗ ಬೊಮ್ಮಾಯಿ ಸಂಪುಟದಲ್ಲಿ ಯಾರಾರ‍ಯರು ಇರಲಿದ್ದಾರೆ ಎಂಬ ಲೆಕ್ಕಾಚಾರ ಶುರುವಾಗಿದ್ದು, ಧಾರವಾಡ ಜಿಲ್ಲೆಯಲ್ಲಿ ಪ್ರಮುಖವಾಗಿ ಕೇಳಿ ಬರುತ್ತಿರುವ ಹೆಸರು ಬೊಮ್ಮಾಯಿ ಅವರ ಶಿಷ್ಯ ಬಳಗದಲ್ಲಿ ಗುರುತಿಸಿಕೊಂಡಿರುವ ಶಂಕರ ಪಾಟೀಲ ಮುನೇನಕೊಪ್ಪ ಅವ​ರ​ದು.
 

Karnataka Districts Jul 29, 2021, 7:47 AM IST