* ವೆಸ್ಟ್ ಇಂಡೀಸ್ ಎದುರು ರೋಚಕ ಗೆಲುವು ಸಾಧಿಸಿದ ಟೀಂ ಇಂಡಿಯಾ
* ಟೀಂ ಇಂಡಿಯಾ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ ಅಕ್ಷರ್ ಪಟೇಲ್
* ಇನಿಂಗ್ಸ್ನ ಕೊನೆಯ ಓವರ್ ಕುರಿತಂತೆ ವಿಲಕ್ಷಣ ರೀತಿಯಲ್ಲಿ ಪ್ರತಿಕ್ರಿಯಿಸಿದ ಚಹಲ್
Cricket Jul 25, 2022, 6:11 PM IST
ಬೆಂಗಳೂರು: ಟೀಂ ಇಂಡಿಯಾದ ತಾರಾ ಲೆಗ್ ಸ್ಪಿನ್ನರ್ ಯುಜುವೇಂದ್ರ ಚಹಲ್ ಶನಿವಾರವಾದ ಇಂದು(ಜು.23) ತಮ್ಮ 32ನೇ ವಸಂತಕ್ಕೆ ಕಾಲಿರಿಸಿದ್ದಾರೆ. ತಮ್ಮ ಚಾಣಾಕ್ಷ ಬೌಲಿಂಗ್ ಕೈ ಚಳಕದ ಮೂಲಕ ಹಲವು ಪಂದ್ಯಗಳಲ್ಲಿ ಭಾರತಕ್ಕೆ ಏಕಾಂಗಿಯಾಗಿ ಗೆಲುವು ತಂದುಕೊಟ್ಟಿರುವ ಯುಜುವೇಂದ್ರ ಚಹಲ್ಗೆ ಹುಟ್ಟುಹಬ್ಬದ ಶುಭಾಶಯಗಳ ಮಹಾಪೂರವೇ ಹರಿದು ಬರಲಾರಂಭಿಸಿವೆ. ಯುಜುವೇಂದ್ರ ಚಹಲ್ 32ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರು ಕುರಿತಾದ 8 ಇಂಟ್ರೆಸ್ಟಿಂಗ್ ಸಂಗತಿಗಳನ್ನು ನಾವು ನಿಮ್ಮ ಮುಂದಿಡುತ್ತಿದ್ದೇವೆ ನೋಡಿ.
Cricket Jul 23, 2022, 1:43 PM IST
ಅಕ್ಟೋಬರ್-ನವೆಂಬರ್ನಲ್ಲಿ ನಡೆಯೋ ಟಿ20 ವರ್ಲ್ಡ್ಕಪ್ಗೆ ಜಸ್ಟ್ 90 ದಿನಗಳು ಮಾತ್ರ ಬಾಕಿ. ಬಹುತೇಕ ತಂಡಗಳು ವಿಶ್ವಕಪ್ಗೆ ತಂಡಗಳನ್ನ ಫೈನಲ್ ಮಾಡಿಕೊಂಡಿವೆ. ಆದರೆ ಬಿಸಿಸಿಐ ಮಾತ್ರ ಇನ್ನೂ ಪ್ರಯೋಗದಲ್ಲಿ ಬಿದ್ದು ಒದ್ದಾಡುತ್ತಿದೆ.ಯಾಕೆ ಹೀಗೆ ಮಾಡುತ್ತಿದೆ ಅನ್ನೋದೇ ಸದ್ಯಕ್ಕಿರುವ ಯಕ್ಷಪ್ರಶ್ನೆ.
Cricket Jul 16, 2022, 4:22 PM IST
ಭಾರತ ಕ್ರಿಕೆಟ್ ತಂಡವು (Indian cricket team) ಪ್ರಸ್ತುತ ಸಂಪೂರ್ಣ ಆಕ್ಷನ್ನಲ್ಲಿದೆ. ಒಂದೆಡೆ, ಜಸ್ಪ್ರೀತ್ ಬುಮ್ರಾ ನಾಯಕತ್ವದಲ್ಲಿ, ತಂಡವು ಇಂಗ್ಲೆಂಡ್ನೊಂದಿಗೆ ಟೆಸ್ಟ್ ಪಂದ್ಯವನ್ನು ಆಡಿ ಸೋತಿದೆ. ಇತ್ತೀಚೆಗಷ್ಟೇ ಐರ್ಲೆಂಡ್ ತಂಡವನ್ನು ಮಣಿಸಿರುವ ಯುವ ಭಾರತ ತಂಡದ ಆಟಗಾರರು ಈ ವೇಳೆ ಲಂಡನ್ ನಲ್ಲಿ ಚಿಲ್ ಮಾಡುತ್ತಿರುವುದು ಕಂಡು ಬರುತ್ತಿದೆ. ಅವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿವೆ.
Cricket Jul 5, 2022, 5:34 PM IST
* ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟಿ20 ಪಂದ್ಯಕ್ಕೆ ಕ್ಷಣಗಣನೆ
* ಜೂನ್ 09ರಿಂದ ಆರಂಭವಾಗಲಿದೆ 5 ಪಂದ್ಯಗಳ ಟಿ20 ಸರಣಿ
* ಟಿ20 ಸರಣಿಗೂ ಮುನ್ನ ಹರಿಣಗಳಿಗೆ ಶುರುವಾಗಿದೆ ಕುಲ್ಚಾ ಜೋಡಿಯ ಭಯ
Cricket Jun 6, 2022, 4:08 PM IST
ಬೆಂಗಳೂರು: 2022ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮುಗಿದು ವಾರ ಕಳೆಯುತ್ತಾ ಬಂದರೂ, ಐಪಿಎಲ್ ಬಗೆಗಿನ ಕ್ರೇಜ್ ಇನ್ನೂ ಕಮ್ಮಿಯಾಗಿಲ್ಲ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಮಣಿಸಿದ ಗುಜರಾತ್ ಟೈಟಾನ್ಸ್ ಚಾಂಪಿಯನ್ ಆಗಿಹೊರಹೊಮ್ಮಿದೆ.
ಹೊಡಿ-ಬಡಿಯಾಟಕ್ಕೆ ಹೆಸರುವಾಸಿಯಾಗಿರುವ ಐಪಿಎಲ್ನಲ್ಲಿ ಈ ಬಾರಿ ಬೌಂಡರಿ ಹಾಗೂ ಸಿಕ್ಸರ್ಗಳ ಸುರಿಮಳೆಯೇ ಸುರಿದಿದೆ. ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಗರಿಷ್ಟ ಸಿಕ್ಸರ್ ಚಚ್ಚಿಸಿಕೊಂಡ ಟಾಪ್ 5 ಬೌಲರ್ಗಳ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.
Cricket Jun 2, 2022, 8:30 AM IST
ಮುಂಬೈ: 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ ರಾಯಲ್ಸ್ ತಂಡವು ಅದ್ಭುತ ಪ್ರದರ್ಶನದ ಮೂಲಕ ಮೂಲಕ ಪ್ಲೇ ಆಫ್ಗೇರುವಲ್ಲಿ ಯಶಸ್ವಿಯಾಗಿದೆ. ತನ್ನ ಪಾಲಿನ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದ ರೋಚಕ ಜಯ ಸಾಧಿಸುವ ಮೂಲಕ ರಾಜಸ್ಥಾನ ರಾಯಲ್ಸ್ ತಂಡವು ಮೊದಲ ಕ್ವಾಲಿಫೈಯರ್ಗೇರುವಲ್ಲಿ ಯಶಸ್ವಿಯಾಗಿದೆ. ಇದೇ ವೇಳೆ ಲೆಗ್ಸ್ಪಿನ್ನರ್ ಯುಜುವೇಂದ್ರ ಚಹಲ್, ಆಫ್ರಿಕಾ ಮೂಲದ ಸ್ಪಿನ್ನರ್ ಇಮ್ರಾನ್ ತಾಹಿರ್ ಹೆಸರಿನಲ್ಲಿದ್ದ ದಾಖಲೆ ಸರಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೊಂದು ವಿಕೆಟ್ ಕಬಳಿಸಿದರೆ ಐಪಿಎಲ್ನಲ್ಲಿ ಚಹಲ್ ಹೊಸ ದಾಖಲೆ ನಿರ್ಮಿಸಲಿದ್ದಾರೆ.
Cricket May 21, 2022, 12:44 PM IST
* ಐಪಿಎಲ್ನಲ್ಲಿ ಕಮಾಲ್ ಮಾಡುತ್ತಿದೆ ಕುಲ್ಚಾ ಜೋಡಿ
* ಸದ್ಯ ಪರ್ಪಲ್ ಕ್ಯಾಪ್ ಮುಡಿಗೇರಿಸಿಕೊಂಡಿದ್ದಾರೆ ಯುಜುವೇಂದ್ರ ಚಹಲ್
* ಡೆಲ್ಲಿ ಪರ ಮಿಂಚುತ್ತಿದ್ದಾರೆ ಮಣಿಕಟ್ಟು ಸ್ಪಿನ್ನರ್
Cricket Apr 21, 2022, 9:31 PM IST
Cricket Apr 10, 2022, 11:42 PM IST
* ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದಾಗಿನ ಕರಾಳ ನೆನಪು ಮೆಲುಕು ಹಾಕಿದ ಯುಜುವೇಂದ್ರ ಚಹಲ್
* ರಾಜಸ್ಥಾನ ರಾಯಲ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಯುಜುವೇಂದ್ರ ಚಹಲ್
Cricket Apr 10, 2022, 1:45 PM IST
ಟ್ವಿಟರ್ನಲ್ಲಿ ರಾಜಸ್ಥಾನ್ ರಾಯಲ್ಸ್ ಹಂಚಿಕೊಂಡ ವೀಡಿಯೊದಲ್ಲಿ, ಕರುಣ್ ನಾಯರ್ ಮತ್ತು ರವಿಚಂದ್ರನ್ ಅಶ್ವಿನ್ ಅವರೊಂದಿಗೆ ಚಹಾಲ್ ತಮ್ಮ "ಕಮ್ಬ್ಯಾಕ್ ಕಥೆಗಳನ್ನು" ವಿವರಿಸಿದ್ದಾರೆ
Cricket Apr 8, 2022, 12:22 PM IST
* ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜತೆಗಿನ ಚಹಲ್ ನಂಟು ಅಂತ್ಯ
* ಆರ್ಸಿಬಿ ಎದುರು ಮೊದಲ ಪಂದ್ಯವನ್ನಾಡಿದ ಲೆಗ್ ಸ್ಪಿನ್ನರ್
* ಆರ್ಸಿಬಿ ಎದುರು ಶಿಸ್ತುಬದ್ದ ಬೌಲಿಂಗ್ ದಾಳಿ ನಡೆಸಿ ಗಮನ ಸೆಳೆದ ಚಹಲ್
Cricket Apr 6, 2022, 3:07 PM IST
* ರಾಜಸ್ಥಾನ ರಾಯಲ್ಸ್ ಪರ ಕಣಕ್ಕಿಳಿಲು ಸಜ್ಜಾದ ಯುಜುವೇಂದ್ರ ಚಹಲ್
* ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ದ ಮೌನ ಮುರಿದ ಲೆಗ್ ಸ್ಪಿನ್ನರ್
* ಬೆಂಗಳೂರಿನ ಅಭಿಮಾನಿಗಳಿಗೆ ನಾನು ಯಾವತ್ತೂ ನಿಷ್ಠೆಯಿಂದ ಇರುತ್ತೇನೆಂದ ಚಹಲ್
Cricket Mar 29, 2022, 11:35 AM IST
ರಾಜಸ್ಥಾನ ರಾಯಲ್ಸ್ ತಂಡದ ಟ್ವಿಟರ್ ಖಾತೆ ಹ್ಯಾಕ್ ಮಾಡಿದ ಚಾಹಲ್
2022ರ ಐಪಿಎಲ್ ಗೆ ತಾವೇ ನಾಯಕ ಎನ್ನುವ ಪೋಸ್ಟ್ ಪ್ರಕಟಿಸಿದ ಲೆಗ್ ಸ್ಪಿನ್ನರ್
ಗೊಂದಲಗಳ ಬಳಿಕ ಸ್ಪಷ್ಟೀಕರಣ ನೀಡಿದ ರಾಜಸ್ಥಾನ ರಾಯಲ್ಸ್
Cricket Mar 16, 2022, 11:49 PM IST
ಮೊದಲ ಟ್ವೀಟ್ನಲ್ಲಿ ಕ್ರಿಕೆಟ್ ಬಾಲ್ ತಿನ್ನಬಹುದೇ? ಎಂದು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಟೀಂ ಇಂಡಿಯಾ ಲೆಗ್ ಸ್ಪಿನ್ನರ್ ಅಣ್ಣಾ..? ಏನಾಗಿದೆ, ಎಲ್ಲಾ ಸರಿಯಿದೆ ತಾನೆ ಎಂದು ಪ್ರಶ್ನಿಸಿದ್ದಾರೆ.
Cricket Mar 2, 2022, 11:52 AM IST