Asianet Suvarna News Asianet Suvarna News
11 results for "

Will Smith

"
Prime Minister saluted the statues Rashtrapita Mahatma Gandhi at Rajghat and hoisted the flag at Red Fort akbPrime Minister saluted the statues Rashtrapita Mahatma Gandhi at Rajghat and hoisted the flag at Red Fort akb

ರಾಜ್‌ಘಾಟ್‌ನಲ್ಲಿ ಗಾಂಧಿ ಪ್ರತಿಮೆಗೆ ವಂದಿಸಿ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿದ ಪ್ರಧಾನಿ

ನವದೆಹಲಿ: ದೇಶ 77ನೇ ಸ್ವಾತಂತ್ರ ದಿನಾಚರಣೆಯ ಸಂಭ್ರಮದಲ್ಲಿದೆ. ಪ್ರಧಾನಿ ನರೇಂದ್ರ ಮೋದಿಯವರು ಕೆಂಪುಕೋಟೆಯಲ್ಲಿ 10ನೇ ಹಾಗೂ ಈ ಸರ್ಕಾರದ ಅವಧಿಯ ಕೊನೆಯ ಧ್ವಜಾರೋಹಣವನ್ನು ನೆರವೇರಿಸಿದರು. ಇದಕ್ಕೂ ಮೊದಲು ಅವರು ರಾಜ್‌ಘಾಟ್‌ಗೆ ತೆರಳಿ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಪ್ರತಿಮೆಗೆ ನಮಸ್ಕರಿಸಿದರು. 

News Aug 15, 2023, 7:52 AM IST

how to get best pleasure will smith and jada pinket smith give tipshow to get best pleasure will smith and jada pinket smith give tips

ಸೆಕ್ಸ್ ಸಂತೃಪ್ತಿ: ವಿಲ್ ಸ್ಮಿತ್ ಮತ್ತು ಜಡಾ ಸ್ಮಿತ್ ಜೋಡಿ ನೀಡಿದ ಟಿಪ್ಸ್ ನೋಡಿ

ಹಾಲಿವುಡ್ ನಟ ವಿಲ್ ಸ್ಮಿತ್ ಮತ್ತು ಪತ್ನಿ ಜಡಾ ಪಿಂಕೆಟ್ ಸ್ಮಿತ್ ಹಾಟ್ ಜೋಡಿಗಳಲ್ಲಿ ಒಂದು. ಉತ್ತಮ ಸೆಕ್ಸ್ ಸಂಬಂಧದ ಬಗ್ಗೆ ಈ ಜೋಡಿ ನೀಡುವ ಟಿಪ್ಸ್ ಇಲ್ಲಿದೆ...

relationship Jul 8, 2022, 3:28 PM IST

After Oscar slapgate Actor Will Smith in India to meet Sadhguru SGKAfter Oscar slapgate Actor Will Smith in India to meet Sadhguru SGK

ಆಸ್ಕರ್ ನಲ್ಲಿ ಕಪಾಳಕ್ಕೆ ಬಾರಿಸಿದ್ದ ನಟ ವಿಲ್ ಸ್ಮಿತ್ ಭಾರತ ಭೇಟಿಯ ಕಾರಣ ಬಹಿರಂಗ

ಭಾರತದಲ್ಲಿ ಕಾಣಿಸಿಕೊಂಡ ಬಳಿಕ ವಿಲ್ ಸ್ಮಿತ್ ದಿಢೀರ್ ಭೇಟಿ ಅಚ್ಚರಿ ಮೂಡಿಸಿತ್ತು. ಇದೀಗ ಕಾರಣ ಬಹಿರಂಗವಾಗಿದೆ. ಆಧ್ಯಾತ್ಮದ ಬಗ್ಗೆ ಹೆಚ್ಚು ಒಲವು ಹೊಂದಿರುವ ವಿಲ್ ಸ್ಮಿತ್ ಅವರಿಗೆ ಭಾರತದ ಮೇಲೆ ಅಪಾರವಾದ ಪ್ರೀತಿ ಗೌರವ. ಸದ್ಯ ಸ್ಮಿತ್ ಅಧ್ಯಾತ್ಮಿಕ ಗುರು ಸದ್ಗುರು ಭೇಟಿಯಾಗುವ ಕಾರಣದಿಂದ ಭಾರತಕ್ಕೆ ಬಂದಿದ್ದಾರೆ ಎನ್ನಲಾಗಿದೆ.

Cine World Apr 25, 2022, 11:05 AM IST

Will Smith lands in India pictured The Mumbai AirportWill Smith lands in India pictured The Mumbai Airport

ಭಾರತಕ್ಕೆ ಎಂಟ್ರಿ ಕೊಟ್ಟ ಆಸ್ಕರ್ ನಲ್ಲಿ ಕಪಾಳಮೋಕ್ಷ ಮಾಡಿದ್ದ ನಟ ವಿಲ್ ಸ್ಮಿತ್

ಪ್ರತಿಷ್ಠಿತ ಆಸ್ಕರ್ ವೇದಿಕೆಯಲ್ಲಿ ಹಾಸ್ಯ ನಟ ಕ್ರಿಸ್ ರಾಕ್(Chris Rock) ಕಪಾಳಕ್ಕೆ ಹೊಡೆದು ವಿವಾದ ಸೃಷ್ಟಿಸಿದ್ದ ನಟ ವಿಲ್ ಸ್ಮಿತ್ ಭಾರತಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಆಸ್ಕರ್ ವಿವಾದ ಬಳಿಕ ವಿಲ್ ಸ್ಮಿತ್ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.

Cine World Apr 23, 2022, 1:54 PM IST

I Accept And Respect The Academy Decision says Will Smith On 10-Year Oscars BanI Accept And Respect The Academy Decision says Will Smith On 10-Year Oscars Ban

ಅಕಾಡಿಮಿ ನಿರ್ಧಾರವನ್ನು ಗೌರವಿಸುತ್ತೇನೆ; ಆಸ್ಕರ್ ನಿಂದ ಬ್ಯಾನ್ ಆದ ವಿಲ್ ಸ್ಮಿತ್ ಪ್ರತಿಕ್ರಿಯೆ

ನಟ ಕ್ರಿಸ್ ರಾಕ್(Chris Rock) ಕಪಾಳಕ್ಕೆ ಹೊಡೆದ ಪ್ರಕರಣ ಸಂಬಂಧ ಖ್ಯಾತ ನಟ ವಿಲ್ ಸ್ಮಿತ್(Will Smith) ಅವರನ್ನು ಆಸ್ಕರ್ ನಿಂದ 10 ವರ್ಷ ಬ್ಯಾನ್ ಮಾಡಲಾಗಿದೆ. ಈ ಬಗ್ಗೆ ನಟ ವಿಲ್ ಸ್ಮಿತ್ ಪ್ರತಿಕ್ರಿಯೆ ನೀಡಿದ್ದು 'ನಾನು ಅಕಾಡೆಮಿಯ ನಿರ್ಧಾರವನ್ನು ಸ್ವೀಕರಿಸುತ್ತೇನೆ ಮತ್ತು ಗೌರವಿಸುತ್ತೇನೆ' ಎಂದು ಹೇಳಿದರು.

Cine World Apr 9, 2022, 5:58 PM IST

Will Smith banned from Oscars for 10 YearsWill Smith banned from Oscars for 10 Years

ಕ್ರಿಸ್ ರಾಕ್ ಕಪಾಳಕ್ಕೆ ಬಾರಿಸಿದ್ದ ಪ್ರಕರಣ; 'ಆಸ್ಕರ್'ನಿಂದ ವಿಲ್ ಸ್ಮಿತ್ ಗೆ 10 ವರ್ಷ ಬ್ಯಾನ್

ಪ್ರತಿಷ್ಠಿತ ಆಸ್ಕರ್ ವೇದಿಕೆಯಲ್ಲಿ ಹಾಸ್ಯ ನಟ ಕ್ರಿಸ್ ರಾಕ್ ಕಪಾಳಕ್ಕೆ ಹೊಡೆದ ಪ್ರಕರಣ ಸಂಬಂಧ ಖ್ಯಾತ ನಟ ವಿಲ್ ಸ್ಮಿತ್ ಅವರನ್ನು ಆಸ್ಕರ್ ನಿಂದ 10 ವರ್ಷ ಬ್ಯಾನ್ ಮಾಡಲಾಗಿದೆ. ಆಸ್ಕರ್ ಪ್ರಶಸ್ತಿ ವಿತರಿಸುವ 'ಅಕಾಡೆಮಿ ಆಫ್ ಮೋಷನ್ ಪಿಕ್ಚರ್ಸ್ ಆರ್ಟ್ಸ್ ಆಂಡ್ ಸೈನ್ಸ್' ಸಂಸ್ಥೆಯೂ ಶುಕ್ರವಾರ (ಏಪ್ರಿಲ್ 08) ಈ ನಿರ್ಧಾರ ತಿಳಿಸಿದೆ.

Cine World Apr 9, 2022, 9:53 AM IST

Will Smith resigns from Oscars Academy over Chris Rock slapWill Smith resigns from Oscars Academy over Chris Rock slap

ಕ್ರಿಸ್ ರಾಕ್ ಕಪಾಳಕ್ಕೆ ಹೊಡೆದ ಪ್ರಕರಣ; ಆಸ್ಕರ್ ಅಕಾಡೆಮಿಗೆ ರಾಜಿನಾಮೆ ನೀಡಿದ ವಿಲ್ ಸ್ಮಿತ್

ಪ್ರತಿಷ್ಟಿತ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕ್ರಿಸ್ ರಾಕ್ ಕಪಾಳಕ್ಕೆ ಹೊಡೆದ ಪ್ರಕರಣ ಸಂಬಂಧ ನಟ ವಿಲ್ ಸ್ಮಿತ್ ಆಸ್ಕರ್ ಅಕಾಡೆಮಿಗೆ ರಾಜಿನಾಮೆ ನೀಡಿದ್ದಾರೆ. 

Cine World Apr 2, 2022, 1:00 PM IST

Will Smith mother reacts about slapping Chris Rock at OscarsWill Smith mother reacts about slapping Chris Rock at Oscars

Oscar ವೇದಿಕೆಯಲ್ಲಿ ಕ್ರಿಸ್ ರಾಕ್ ಕಪಾಳಕ್ಕೆ ಬಾರಿಸಿದ್ದ ವಿಲ್ ಸ್ಮಿತ್ ಬಗ್ಗೆ ತಾಯಿ ಪ್ರತಿಕ್ರಿಯೆ

94ನೇ ಅಕಾಡೆಮಿ ಅವಾರ್ಡ್ ಕಾರ್ಯಕ್ರಮದಲ್ಲಿ ನಟ ವಿಲ್ ಸ್ಮಿತ್, ಕ್ರಿಸ್ ರಾಕ್ ಅವರಿಗೆ ಕಪಾಳಕ್ಕೆ ಹೊಡೆದ ಘಟನೆ ಬಗ್ಗೆ ಸಿಮ್ತಿ ತಾಯಿ ಪ್ರತಿಕ್ರಿಯೆ ನೀಡಿದ್ದಾರೆ. ಇದು ನಿಜಕ್ಕೂ ಆಘಾತವುಂಟು ಮಾಡಿದೆ ಎಂದು ಹೇಳಿದ್ದಾರೆ. 

Cine World Mar 30, 2022, 12:44 PM IST

Will Smith slaps Chris Rock in Oscars 2022 eventWill Smith slaps Chris Rock in Oscars 2022 event

Oscar 2022; ವೇದಿಕೆ ಮೇಲೆ ಕ್ರಿಸ್ ರಾಕ್ ಕಪಾಳಕ್ಕೆ ಬಾರಿಸಿದ ವಿಲ್ ಸ್ಮಿತ್, ವಿಡಿಯೋ ವೈರಲ್

94ನೇ ಅಕಾಡೆಮಿ ಅವಾರ್ಡ್ ಕಾರ್ಯಕ್ರಮದಲ್ಲಿ ನಟ ವಿಲ್ ಸ್ಮಿತ್ ನಟ ಕ್ರಿಸ್ ರಾಕ್ ಕಪಾಳಕ್ಕೆ ಬಾರಿಸಿದ್ದಾರೆ.  ಪತ್ನಿಯ ಬಗ್ಗೆ ತಮಾಷೆ ಮಾಡಿದರು ಎನ್ನುವ ಕಾರಣಕ್ಕೆ ಸ್ಮಿತ್, ಕ್ರಿಸ್ ಕಪಾಳೆ ಬಾರಿಸಿದ್ದಾರೆ. 

Cine World Mar 28, 2022, 11:23 AM IST

Oscars 2022 full winners list CODA Dune win big Will Smith bags Best Actor podOscars 2022 full winners list CODA Dune win big Will Smith bags Best Actor pod

Oscars 2022: ಡ್ಯೂನ್‌ಗೆ 6 ಪ್ರಶಸ್ತಿ, ವಿಲ್ ಸ್ಮಿತ್ ಅತ್ಯುತ್ತಮ ನಟ!

* 2022ನೇ ಸಾಲಿನ ಆಸ್ಕರ್ ಪ್ರಶಸ್ತಿ ಪ್ರಕಟ

* ಡ್ಯೂನ್‌ಗೆ 6 ಪ್ರಶಸ್ತಿ, ವಿಲ್ ಸ್ಮಿತ್ ಅತ್ಯುತ್ತಮ ನಟ

* ಯಾರಿಗೆ ಯಾವ ಪ್ರಶಸ್ತಿ? ಇಲ್ಲಿದೆ ಲಿಸ್ಟ್‌

News Mar 28, 2022, 9:39 AM IST

Sadhguru meets his follower hollywood actor Will Smith dplSadhguru meets his follower hollywood actor Will Smith dpl

ಹಾಲಿವುಡ್ ನಟ ವಿಲ್‌ಸ್ಮಿತ್ ಜೊತೆ ಸದ್ಗುರು: ಇಲ್ನೋಡಿ ಫೋಟೋಸ್

ಅಮೆರಿಕನ್ ನಟನ ಜೊತೆ ಸದ್ಗುರು | ವಿಲ್‌ಸ್ಮಿತ್ ಕುಟುಂಬದ ಜೊತೆ ಸದ್ಗುರು ಮಾತುಕತೆ | ಇಲ್ನೋಡಿ ಫೋಟೋಸ್

Cine World Oct 19, 2020, 11:44 AM IST