ಹಾಲಿವುಡ್ ನಟ ವಿಲ್‌ಸ್ಮಿತ್ ಜೊತೆ ಸದ್ಗುರು: ಇಲ್ನೋಡಿ ಫೋಟೋಸ್
ಅಮೆರಿಕನ್ ನಟನ ಜೊತೆ ಸದ್ಗುರು | ವಿಲ್‌ಸ್ಮಿತ್ ಕುಟುಂಬದ ಜೊತೆ ಸದ್ಗುರು ಮಾತುಕತೆ | ಇಲ್ನೋಡಿ ಫೋಟೋಸ್
16

ಆಧ್ಯಾತ್ಮ ಗುರು ಸದ್ಗುರು ಅಮೆರಿಕದಲ್ಲಿದ್ದು ಅಲ್ಲಿ ತಮ್ಮ ಅನುಯಾಯಿ ಹಾಲಿವುಡ್ ನಟನನ್ನು ಭೇಟಿಯಾಗಿದ್ದಾರೆ.

26

ಹಾಲಿವುಡ್ ಸೂಪರ್‌ಸ್ಟಾರ್ ವಿಲ್‌ಸ್ಮಿತ್ ಹಾಗೂ ಫ್ಯಾಮಿಲಿಯನ್ನು ಭೇಟಿ ಮಾಡಿದ್ದಾರೆ ಸದ್ಗುರು

36

ಸದ್ಗುರು ನಟನ ಭೇಟಿಯ ಫೊಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.

46

ನಿಮ್ಮ ಜೊತೆ ಹಾಗೂ ನಿಮ್ಮ ಫ್ಯಾಮಿಲಿ ಜೊತೆ ಸಮಯ ಕಳೆದು ಖುಷಿಯಾಯ್ತು. ನಿಮ್ಮ ಸಂಘ ಇನ್ನಷ್ಟು ಬಲವಾಗಲಿದೆ, ಧರ್ಮ ನಿಮ್ಮ ಗುರುವಾಗಲಿ ಎಂದು ಬರೆದಿದ್ದಾರೆ.

56

ಸದ್ಗುರು ಅಮೆರಿಕದಲ್ಲಿದ್ದ ಸುದ್ದಿ ತಿಳಿದು ಈ ಬಗ್ಗೆ ನಟ ವಿಲ್‌ಸ್ಮಿತ್ ಖುಷಿಯಾಗಿದ್ದಾರೆ.

66

ಸದ್ಗರು ನಗರದಲ್ಲಿದ್ದಾರೆ. ನಾನವರನ್ನು ಫಾಲೋ ಮಾಡ್ತಿದ್ದೇನೆ, ಅವರು ಇನ್ನರ್ ಎಂಜಿನಿಯರಿಂಗ್ ಅನ್ನೋ ಅದ್ಭುತ ಪುಸ್ತಕ ಬರೆದಿದ್ದಾರೆ. ನನ್ನ ಕುಟುಂಬ ಆಧ್ಯಾತ್ಮ ವ್ಯಕ್ತಿಯನ್ನು ಭೇಟಿ ಮಾಡಬೇಕು ಎಂದು ಬಿಹೈಂಡ್ ಸೀನ್‌ನಲ್ಲಿ ಹೇಳಿದ್ದಾರೆ.

Latest Videos