Asianet Suvarna News Asianet Suvarna News
26 results for "

Wasim Jaffer

"
Wasim Jaffer Pokes Michael Vaughan Hilariously Mocks Defending Champions England kvnWasim Jaffer Pokes Michael Vaughan Hilariously Mocks Defending Champions England kvn

"ಇಂಗ್ಲೆಂಡ್ ಈಗಲೂ ಕ್ವಾಲಿಫೈ ಆಗಬಹುದು...": ಮತ್ತೆ ಮೈಕಲ್ ವಾನ್ ಕಾಲೆಳೆದ ಜಾಫರ್..! ಟ್ವೀಟ್ ವೈರಲ್

ಇಂಗ್ಲೆಂಡ್ ತಂಡವು ಗ್ರೂಪ್ ಹಂತದಲ್ಲಿ ಇನ್ನುಳಿದ 3 ಪಂದ್ಯಗಳನ್ನು ಗೆದ್ದು, ಅಂಕಪಟ್ಟಿಯಲ್ಲಿ ಮೇಲೇರುವ ಮೂಲಕ ಪಾಕಿಸ್ತಾನದಲ್ಲಿ ನಡೆಯಲಿರುವ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಪಾಲ್ಗೊಳ್ಳಲಿದೆಯೇ ಅಥವಾ ಇಲ್ಲವೇ ಎನ್ನುವುದನ್ನು ಕಾದು ನೋಡಬೇಕಿದೆ.
 

Cricket Oct 31, 2023, 4:27 PM IST

Former India opener Wasim Jaffer Picks For ICC World Cup 2023 Team India Squad kvnFormer India opener Wasim Jaffer Picks For ICC World Cup 2023 Team India Squad kvn

ಏಕದಿನ ವಿಶ್ವಕಪ್‌ಗೆ ಭಾರತ ಸಂಭಾವ್ಯ ತಂಡವನ್ನು ಹೆಸರಿಸಿದ ವಾಸೀಂ ಜಾಫರ್..! ಯಾರಿಗೆಲ್ಲಾ ಸಿಕ್ಕಿದೆ ಸ್ಥಾನ?

ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ದಿನಗಣನೆ ಆರಂಭ
ಏಕದಿನ ವಿಶ್ವಕಪ್‌ ಟೂರ್ನಿಗೆ ಭಾರತ ಸಂಭಾವ್ಯ ತಂಡ ಹೆಸರಿಸಿದ ಜಾಫರ್
ಜಾಫರ್ ಸಂಭಾವ್ಯ ತಂಡದಲ್ಲಿ ಚಹಲ್‌, ಅಶ್ವಿನ್‌ಗಿಲ್ಲ ಸ್ಥಾನ

Cricket Jul 25, 2023, 6:07 PM IST

Unheard MS Dhoni story revealed by former teammate Wasim Jaffer kvnUnheard MS Dhoni story revealed by former teammate Wasim Jaffer kvn

"ಅತ್ತಿಗೆ ನನಗೆ 30 ಲಕ್ಷ ರುಪಾಯಿ ಸಾಕು.": ಧೋನಿ ಬಗ್ಗೆ ನೀವೆಲ್ಲೂ ಕೇಳಿರದ ಆ ದಿನಗಳ ಕಥೆ ಮೆಲುಕು ಹಾಕಿದ ಮಾಜಿ ಕ್ರಿಕೆಟಿಗ..!

ರಾಂಚಿಯಿಂದ ಬಂದ ಧೋನಿ, ಇದೀಗ ಭಾರತದ ದಿಗ್ಗಜ ಕ್ರಿಕೆಟಿಗ
ಆರಂಭದಲ್ಲಿ ಕ್ರಿಕೆಟ್‌ನಲ್ಲಿ ಬದುಕು ಕಟ್ಟಿಕೊಳ್ಳಲು ಪರದಾಡಿದ್ದ ಮಹಿ
ಮಹಿಯ ಆ ದಿನಗಳನ್ನು ಮೆಲುಕು ಹಾಕಿದ ವಾಸೀಂ ಜಾಫರ್

Cricket Jul 8, 2023, 11:22 AM IST

Wasim Jaffer No Nonsense Two Cents On India Squads For West Indies Tour kvnWasim Jaffer No Nonsense Two Cents On India Squads For West Indies Tour kvn

ವಿಂಡೀಸ್ ಪ್ರವಾಸಕ್ಕೆ ಭಾರತ ತಂಡ: ಆಯ್ಕೆ ಸಮಿತಿ ವಿರುದ್ದ ತಿರುಗಿ ಬಿದ್ದ ವಾಸೀಂ ಜಾಫರ್..!

ವಿಂಡೀಸ್ ಎದುರಿನ ಸರಣಿಗೆ ಭಾರತ ಕ್ರಿಕೆಟ್ ತಂಡ ಪ್ರಕಟ
ಪ್ರತಿಭಾನ್ವಿತ ಆಟಗಾರರನ್ನು ಕೈಬಿಟ್ಟ ಆಯ್ಕೆ ಸಮಿತಿ
ಆಯ್ಕೆ ಸಮಿತಿ ವಿರುದ್ದ ಆಕ್ರೋಶ ಹೊರಹಾಕಿದ ವಾಸೀಂ ಜಾಫರ್

Cricket Jun 25, 2023, 11:22 AM IST

Wasim Jaffer Trolls Michael Vaughan In Epic Manner After Bangladesh Clean sweep England in T20I Series kvnWasim Jaffer Trolls Michael Vaughan In Epic Manner After Bangladesh Clean sweep England in T20I Series kvn

ಬಾಂಗ್ಲಾದೇಶ ಎದುರು ವೈಟ್‌ವಾಶ್‌ ಅನುಭವಿಸಿದ ಇಂಗ್ಲೆಂಡ್‌..! ಮೈಕಲ್ ವಾನ್‌ ಕಾಲೆಳೆದ ವಾಸೀಂ ಜಾಫರ್‌..!

ಇಂಗ್ಲೆಂಡ್ ಎದುರು ಟಿ20 ಸರಣಿ ಕ್ಲೀನ್‌ಸ್ವೀಪ್ ಮಾಡಿದ ಬಾಂಗ್ಲಾದೇಶ
ವೈಟ್‌ವಾಷ್‌ ಅನುಭವಿಸಿದ ಬೆನ್ನಲ್ಲೇ ಮೈಕೆಲ್ ವಾನ್ ಟ್ರೋಲ್ ಮಾಡಿದ ವಾಸೀಂ ಜಾಫರ್
ಟಿ20 ಚಾಂಪಿಯನ್‌ ಇಂಗ್ಲೆಂಡ್‌ಗೆ ಬಾಂಗ್ಲಾದೇಶ ಎದುರು ಮುಖಭಂಗ

Cricket Mar 15, 2023, 1:31 PM IST

Virat Kohli may play but Rohit Sharma definitely wont play next T20 World Cup Says Wasim Jaffer kvnVirat Kohli may play but Rohit Sharma definitely wont play next T20 World Cup Says Wasim Jaffer kvn

ವಿರಾಟ್ ಕೊಹ್ಲಿ ಮುಂದಿನ ಟಿ20 ವಿಶ್ವಕಪ್ ಆಡಬಹುದು ಆದ್ರೆ ರೋಹಿತ್ ಶರ್ಮಾ ಖಂಡಿತಾ ಆಡಲ್ಲ

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಿಂದ ಬಿಡುವು ಪಡೆದಿರುವ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಈ ಇಬ್ಬರ ಭವಿಷ್ಯ ಇನ್ನೂ ಅತಂತ್ರ
ಈ ಇಬ್ಬರ ಟಿ20 ಕ್ರಿಕೆಟ್ ಬಗ್ಗೆ ಭವಿಷ್ಯ ನುಡಿದ ವಾಸೀಂ ಜಾಫರ್

Cricket Feb 4, 2023, 12:34 PM IST

Wasim Jaffer royally trolls ex pakistan cricket player imran nazir on twitterWasim Jaffer royally trolls ex pakistan cricket player imran nazir on twitter

ಕಾಲೆಳೆಯಲು ಬಂದ ಪಾಕಿಸ್ತಾನ ಮಾಜಿ ಆಟಗಾರನ ಟ್ರೋಲ್‌ ಮಾಡಿದ ಟ್ವಿಟ್ಟರ್‌ ಕಿಂಗ್‌ ವಾಸಿಂ ಜಾಫರ್‌

T20 World Cup 2022: ಮಾಜಿ ಭಾರತದ ಓಪನರ್‌ ವಾಸಿಂ ಜಾಫರ್‌ ಪಾಕಿಸ್ತಾನದ ಮಾಜಿ ಆಟಗಾರ ಇಮ್ರಾನ್‌ ನಾಜಿರ್‌ರನ್ನು ಟ್ವಟ್ಟರ್‌ನಲ್ಲಿ ಟ್ರೋಲ್‌ ಮಾಡಿದ್ಧಾರೆ. ಫೈನಲ್‌ ತಲುಪಿದ ಖುಷಿಯಲ್ಲಿ ಕಾಲೆಳೆಯಲು ಬಂದು ಕಾಲೆಳೆಸಿಕೊಂಡು ಹೋಗಿದ್ದಾರೆ.

Cricket Nov 10, 2022, 1:19 PM IST

Ind vs Eng Team India should think about opening with Rishabh Pant in T20Is says Wasim Jaffer kvnInd vs Eng Team India should think about opening with Rishabh Pant in T20Is says Wasim Jaffer kvn

ರಿಷಭ್ ಪಂತ್ ಇಂಗ್ಲೆಂಡ್ ಎದುರಿನ ಟಿ20 ಸರಣಿಯಲ್ಲಿ ಇನಿಂಗ್ಸ್‌ ಆರಂಭಿಸಲಿ ಎಂದ ಮಾಜಿ ಕ್ರಿಕೆಟಿಗ..!

ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಟಿ20 ಸರಣಿ ಜುಲೈ 7ರಿಂದ ಆರಂಭ
ಟಿ20 ಸರಣಿಯಲ್ಲಿ ರಿಷಭ್ ಪಂತ್ ಆರಂಭಿಕನಾಗಿ ಕಣಕ್ಕಿಳಿಯಲಿ ಎಂದ ಜಾಫರ್
ಟಿ20 ಕ್ರಿಕೆಟ್‌ನಲ್ಲಿ ನಿರೀಕ್ಷಿತ ಪ್ರದರ್ಶನ ತೋರದ ವಾಸೀಂ ಜಾಫರ್

Cricket Jul 6, 2022, 5:48 PM IST

Rishabh Pant Will Find It Hard To Get A Place In Team India T20I XI Says Wasim Jaffer kvnRishabh Pant Will Find It Hard To Get A Place In Team India T20I XI Says Wasim Jaffer kvn

ರಿಷಭ್ ಪಂತ್ ಟೀಂ ಇಂಡಿಯಾ ಟಿ20 ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ಕಷ್ಟಪಡಬೇಕೆಂದ ಮಾಜಿ ಕ್ರಿಕೆಟಿಗ..!

* ಭಾರತ-ದಕ್ಷಿಣ ಆಫ್ರಿಕಾ ನಡುವಿನ 5ನೇ ಟಿ20 ಪಂದ್ಯಕ್ಕೆ ಕ್ಷಣಗಣನೆ
* ಫಾರ್ಮ್‌ ಸಮಸ್ಯೆ ಎದುರಿಸುತ್ತಿದ್ದಾರೆ ರಿಷಭ್ ಪಂತ್
* ರಿಷಭ್ ಪಂತ್‌ಗಿಂತ ದಿನೇಶ್ ಪಂತ್ ಆಯ್ಕೆ ಉತ್ತಮ ಎಂದ ಮಾಜಿ ಕ್ರಿಕೆಟಿಗ

Cricket Jun 19, 2022, 5:21 PM IST

Former Cricketer Wasim Jaffer heaps praise on Dinesh Karthik after 4th India vs South Africa 4th T20I kvnFormer Cricketer Wasim Jaffer heaps praise on Dinesh Karthik after 4th India vs South Africa 4th T20I kvn

ಕಾಮೆಂಟೇಟರ್ ಬ್ಯಾಟ್ ಮಾಡಬಲ್ಲರು..! ದಿನೇಶ್ ಕಾರ್ತಿಕ್ ಗುಣಗಾನ ಮಾಡಿದ ವಾಸೀಂ ಜಾಫರ್

* ದಕ್ಷಿಣ ಆಫ್ರಿಕಾ ಎದುರು 4ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಜಯಭೇರಿ
* ಟೀಂ ಇಂಡಿಯಾ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ ದಿನೇಶ್ ಕಾರ್ತಿಕ್
* ದಿನೇಶ್ ಕಾರ್ತಿಕ್ ಪ್ರದರ್ಶನವನ್ನು ಕೊಂಡಾಡಿದ ವಾಸೀಂ ಜಾಫರ್

Cricket Jun 18, 2022, 12:05 PM IST

IPL 2022 Former Cricketer Wasim Jaffer Epic Post On Hardik Pandya Bowling against Lucknow Super Giants tweet Goes Viral kvnIPL 2022 Former Cricketer Wasim Jaffer Epic Post On Hardik Pandya Bowling against Lucknow Super Giants tweet Goes Viral kvn

GT vs LSG: ಸಾಕಷ್ಟು ದಿನಗಳ ಬಳಿಕ ಬೌಲಿಂಗ್ ಮಾಡಿದ ಹಾರ್ದಿಕ್ ಪಾಂಡ್ಯ, ಟ್ರೋಲ್ ಮಾಡಿದ ಜಾಫರ್..!

* ಲಖನೌ ಸೂಪರ್‌ ಜೈಂಟ್ಸ್‌ ಪರ ಮಿಂಚಿನ ಪ್ರದರ್ಶನ ತೋರಿದ ಗುಜರಾತ್ ಟೈಟಾನ್ಸ್

* ಆಲ್ರೌಂಡ್ ಪ್ರದರ್ಶನದ ಮೂಲಕ ಗಮನ ಸೆಳೆದ ಗುಜರಾತ್ ನಾಯಕ ಹಾರ್ದಿಕ್ ಪಾಂಡ್ಯ

* ಹಾರ್ದಿಕ್ ಪಾಂಡ್ಯ ಬೌಲಿಂಗ್ ಟ್ರೋಲ್ ಮಾಡಿದ ವಾಸೀಂ ಜಾಫರ್

Cricket Mar 29, 2022, 12:58 PM IST

Rohit Sharma Can Become Better Test Captain Than Virat Kohli Says Wasim Jaffer kvnRohit Sharma Can Become Better Test Captain Than Virat Kohli Says Wasim Jaffer kvn

ಕೊಹ್ಲಿಗಿಂತ ರೋಹಿತ್ ಬೆಸ್ಟ್ ಟೆಸ್ಟ್ ಕ್ಯಾಪ್ಟನ್ ಎಂದ ಮಾಜಿ ಕ್ರಿಕೆಟಿಗ

ವಿರಾಟ್ ಕೊಹ್ಲಿ ಭಾರತ ಕ್ರಿಕೆಟ್ ಕಂಡಂತಹ ಅತ್ಯಂತ ಯಶಸ್ವಿ ಟೆಸ್ಟ್ ನಾಯಕ ಎಂದು ಗುರುತಿಸಿಕೊಂಡಿದ್ದಾರೆ. ಕೊಹ್ಲಿ ನಾಯಕತ್ವದಲ್ಲಿ ಟೀಂ ಇಂಡಿಯಾ ನಂ.1 ಸ್ಥಾನಕ್ಕೇರಿತ್ತು. ಇದರ ಜತೆಗೆ ಭಾರತ ಪರ ಅತಿಹೆಚ್ಚು ಟೆಸ್ಟ್ ಪಂದ್ಯಗಳನ್ನು ಗೆದ್ದ ನಾಯಕ ಎನ್ನುವ ಕೀರ್ತಿ ವಿರಾಟ್ ಕೊಹ್ಲಿಗಿದೆ.

Cricket Mar 17, 2022, 5:25 PM IST

Team India Cricketer Venkatesh Iyer is a little bit ahead of Hardik Pandya for T20 World Cup 2022 Says Wasim Jaffer kvnTeam India Cricketer Venkatesh Iyer is a little bit ahead of Hardik Pandya for T20 World Cup 2022 Says Wasim Jaffer kvn

Team India Cricketer ವೆಂಕಟೇಶ್ ಅಯ್ಯರ್ ಕುರಿತಂತೆ ಅಚ್ಚರಿಯ ಹೇಳಿಕೆ ನೀಡಿದ ವಾಸೀಂ ಜಾಫರ್..!

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಾಸೀಂ ಜಾಫರ್ ಒಂದು ಹೆಜ್ಜೆ ಮುಂದೆ ಹೋಗಿ, ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯ ಅವರಿಗಿಂತ ವೆಂಕಟೇಶ್ ಅಯ್ಯರ್‌ಗೆ ಭಾರತ ತಂಡದಲ್ಲಿ ಸ್ಥಾನ ನೀಡುವುದು ಒಳ್ಳೆಯದು ಎಂದು ಅಭಿಪ್ರಾಯಪಟ್ಟಿದ್ದಾರೆ. 

Cricket Feb 22, 2022, 7:02 PM IST

David Warner just rs6 25 crore for Delhi like Sarojini Nagar market level bargain says Wasim Jaffer ckmDavid Warner just rs6 25 crore for Delhi like Sarojini Nagar market level bargain says Wasim Jaffer ckm

IPL Auction 2022 ಸರೋಜಿನಿ ನಗರ ಮಾರ್ಕೆಟ್ ಲೆವೆಲ್‌ನಲ್ಲಿ ವಾರ್ನರ್ ಖರೀದಿ, ವಾಸಿಮ್ ಜಾಫರ್ ಟ್ವೀಟ್ ವೈರಲ್!

  • ಸ್ಫೋಟಕ ಬ್ಯಾಟ್ಸ್‌ಮನ್ ವಾರ್ನರ್ ಖರೀದಿಸಿದ ಡೆಲ್ಲಿ ಕ್ಯಾಪಿಟಲ್ಸ್
  • 6.25 ಕೋಟಿ ರೂಪಾಯಿಗೆ ವಾರ್ನರ್ ಖರೀದಿಸಿದ ಡೆಲ್ಲಿ
  • ಡೆಲ್ಲಿ ಖರೀದಿ ಚೌಕಾಸಿಯನ್ನು ಮಾರ್ಕೆಟ್‌ಗೆ ಹೋಲಿಸಿದ ಮಾಜಿ ಕ್ರಿಕೆಟಿಗ

Cricket Feb 12, 2022, 4:19 PM IST

Ind vs Eng 1st T20I Wasim Jaffer shuts down Michael Vaughan for his MI better team than India comment kvnInd vs Eng 1st T20I Wasim Jaffer shuts down Michael Vaughan for his MI better team than India comment kvn

ಭಾರತಕ್ಕಿಂತ ಮುಂಬೈ ಇಂಡಿಯನ್ಸ್‌ ಬಲಿಷ್ಠ ಎಂದ ಇಂಗ್ಲೆಂಡ್‌ ಮಾಜಿ ನಾಯಕನ ಬಾಯಿ ಮುಚ್ಚಿಸಿದ ಜಾಫರ್..!

ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡವನ್ನು ಕೇವಲ 124 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಇಂಗ್ಲೆಂಡ್‌ ಬೌಲರ್‌ಗಳು ಯಶಸ್ವಿಯಾದರು. ಇದಾದ ಬಳಿಕ ಸುಲಭ ಗುರಿ ಬೆನ್ನತ್ತಿದ ಇಯಾನ್ ಮಾರ್ಗನ್‌ ನೇತೃತ್ವದ ಇಂಗ್ಲೆಂಡ್‌ ತಂಡ ಕೇವಲ 2 ವಿಕೆಟ್‌ ಕಳೆದುಕೊಂಡು, ಇನ್ನೂ 27 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತು.  

Cricket Mar 13, 2021, 11:36 AM IST