Asianet Suvarna News Asianet Suvarna News
63 results for "

Virushka

"
The love story of Anushka Sharma and Virat Kohli is very interesting both had a breakup before marriageThe love story of Anushka Sharma and Virat Kohli is very interesting both had a breakup before marriage

VIRUSHKA: ಮದ್ವೆಗೂ ಮುಂಚೆಯೇ ಬ್ರೇಕಪ್​! ಇವರದ್ದು ಕುತೂಹಲದ Love Story

ಇಂದು ನಟಿ ಅನುಷ್ಕಾ ಶರ್ಮಾ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಮಾಜಿ ಕ್ರಿಕೆಟಿಗ ವಿರಾಟ್​ ಕೊಹ್ಲಿ ಪತ್ನಿಯಾಗಿರುವ ಇವರದ್ದು ಕುತೂಹಲದ ಲವ್​ ಸ್ಟೋರಿ.  ಏನದು? 
 

Cine World May 1, 2023, 4:54 PM IST

These are most expensive Indian weddingsThese are most expensive Indian weddings

ಭಾರತದ ಅದ್ಧೂರಿ ಮದುವೆಯಲ್ಲಿ ಜನಾರ್ದನ ರೆಡ್ಡಿ ಮಗಳ ಮದುವೆಯೂ ಒಂದು!

ಭಾರತದಲ್ಲಿ ಮದುವೆಗಳು ಯಾವಾಗಲೂ ಅದ್ದೂರಿಯಾಗಿ ನಡೆಯುತ್ತವೆ. ಮದುವೆ ದಿನವನ್ನು ಸ್ಮರಣೀಯವಾಗಿಸಲು ಜನರು ಕೊಟ್ಯಾಂತರ ರೂಪಾಯಿ ಖರ್ಚು ಮಾಡ್ತಾರೆ. ಭಾರತದಲ್ಲಿ ನಡೆದ ಭಾರಿ ಐಷಾರಾಮಿ ಮದುವೆಗಳು ಯಾವುವು ಅನ್ನೋದು ನಿಮಗೆ ಗೊತ್ತಾ? ಇಲ್ಲಿದೆ ನೋಡಿ ಆ ಬಗ್ಗೆ ಡಿಟೇಲ್ಸ್.. 

relationship Mar 28, 2023, 7:50 PM IST

Virat Kohli says he was nervous shivering when he met Anushka Sharma Virat Kohli says he was nervous shivering when he met Anushka Sharma

ಚಪ್ಪಲಿಯಿಂದ ಶುರುವಾಯ್ತು ವಿರುಷ್ಕಾ ದಂಪತಿ ಪ್ರೇಮ ಕಥೆ!

ನಟಿ ಅನುಷ್ಕಾ ಶರ್ಮಾ  ಮತ್ತು ಕ್ರಿಕೆಟಿಗ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ದಾಂಪತ್ಯ ಜೀವನಕ್ಕೆ ಐದು ವರ್ಷಗಳಾಗುತ್ತಾ ಬಂದಿದೆ. ಈ ಸಂದರ್ಭದಲ್ಲಿ ತಮ್ಮ ಲವ್​ ಸ್ಟೋರಿಯ ಕುರಿತು ಕೊಹ್ಲಿ ಹೇಳಿಕೊಂಡಿದ್ದಾರೆ. 
 

Cine World Mar 24, 2023, 4:31 PM IST

cricketer virat Kohli and Actress Anushka Sharma social Media photo goes viral for wrong reason akbcricketer virat Kohli and Actress Anushka Sharma social Media photo goes viral for wrong reason akb

ಮುದ್ದಾದ ಫೋಟೋ ಶೇರ್ ಮಾಡಿದ ವಿರುಷ್ಕಾ ಜೋಡಿ... ನೆಟ್ಟಿಗರಿಗೆ ಕಂಡಿದ್ದೇ ಬೇರೆ

ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ತಮ್ಮದೊಂದು ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಆದರೆ ಈ ಫೋಟೋದಲ್ಲಿ ಅಭಿಮಾನಿಗಳು ಈ ಜೋಡಿಯನ್ನು ನೋಡುವ ಮೊದಲು ಅವರಿದ್ದ ಸ್ಥಳವನ್ನು ಗಮನಿಸಿ ಸಿಕ್ಕಾಪಟ್ಟೆ ಕಾಮೆಂಟ್ ಮಾಡಿದ್ದಾರೆ.

Cricket Nov 23, 2022, 4:04 PM IST

Bollywwod and cricket couple Anushka Shrma and virat kohli visits Kainchi Dham Temple in Uttarakhand with daughter Vamika akbBollywwod and cricket couple Anushka Shrma and virat kohli visits Kainchi Dham Temple in Uttarakhand with daughter Vamika akb

ಮಗಳೊಂದಿಗೆ ಕೈಂಚಿ ಧಾಮಕ್ಕೆ ಭೇಟಿ ನೀಡಿದ ವಿರುಷ್ಕಾ ಜೋಡಿ: ಅಭಿಮಾನಿಗಳೊಂದಿಗೆ ಫೋಸ್

ಕ್ರಿಕೆಟರ್ ವಿರಾಟ್ ಕೊಹ್ಲಿ ಹಾಗೂ ಪತ್ನಿ ಬಾಲಿವುಡ್ ತಾರೆ ಅನುಷ್ಕಾ ಶರ್ಮಾ ಜೋಡಿ ತಮ್ಮ ಎಳೆಯ ಪುತ್ರಿಯೊಂದಿಗೆ ಸುಂದರ ಸಮಯವನ್ನು ಕಳೆಯುತ್ತಿದ್ದಾರೆ.  ಉತ್ತರಾಖಂಡ್ ಪ್ರವಾಸದಲ್ಲಿರುವ ಈ ಜೋಡಿ ಇಂದು ನೈನಿತಾಲ್‌ನಲ್ಲಿರುವ ಪವಿತ್ರ ಕ್ಷೇತ್ರ ಕೈಂಚಿ ಧಾಮ್‌ಗೆ ಭೇಟಿ ನೀಡಿ ವಾಯುಪುತ್ರ ಆಂಜನೇಯನ ಆಶೀರ್ವಾದ ಪಡೆದರು.

Cricket Nov 18, 2022, 10:32 PM IST

Virat Kohhli and Anushka Sharma enjoy scooter ride in Mumbai Road video goes viral ckmVirat Kohhli and Anushka Sharma enjoy scooter ride in Mumbai Road video goes viral ckm

ಯಾವುದೇ ಭದ್ರತೆ ಇಲ್ಲದೆ ಗಲ್ಲಿ ಗಲ್ಲಿಯಲ್ಲಿ ವಿರುಷ್ಕಾ ದಂಪತಿಯ ಸ್ಕೂಟಿ ರೈಡ್, ವಿಡಿಯೋ ವೈರಲ್!

ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಮುಂಬೈ ಬೀದಿಯಲ್ಲಿ ಸುತ್ತಾಡಿದ್ದಾರೆ. ಯಾವುದೇ ಭದ್ರತೆ ಇಲ್ಲದೆ ಸ್ಕೂಟಿ ಮೂಲಕ ಕೊಹ್ಲಿ ಸ್ಕೂಟಿ ರೈಡ್ ಮಾಡಿದ್ದರೆ, ಅನುಷ್ಕಾ ಶರ್ಮಾ ಕೊಹ್ಲಿ ಹಿಂದೆ ಕೂತ ರೈಡ್ ಎಂಜಾಯ್ ಮಾಡಿದ್ದಾರೆ.
 

Cricket Aug 20, 2022, 9:02 PM IST

 Virat Kohli spotted with wife Anushka Sharma at Mumbai airport see pictures Virat Kohli spotted with wife Anushka Sharma at Mumbai airport see pictures

ಮಗಳನ್ನು ಬಿಟ್ಟು ಹಾಲಿಡೇಗೆ ಹೊರಟ Virushka ದಂಪತಿಗಳು? ಟ್ರೋಲ್‌ಗೆ ಗುರಿ

ಇಂಡಿಯನ್ ಪ್ರೀಮಿಯರ್ ಲೀಗ್ (IPL 2022) 15 ನೇ ಋತುವಿನ ಮುಕ್ತಾಯದ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ವಿರಾಟ್ ಕೊಹ್ಲಿ  (Virat Kohli) ಪ್ರಸ್ತುತ ವಿಶ್ರಾಂತಿ ಮೋಡ್‌ನಲ್ಲಿ ಓಡುತ್ತಿದ್ದಾರೆ. ಈ ಸಮಯದಲ್ಲಿ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ T20 ಸರಣಿಯ ಭಾಗವಾಗಿಲ್ಲ. ಇದೇ ವೇಳೆ ಬುಧವಾರ ವಿರಾಟ್ ಕೊಹ್ಲಿ ತಮ್ಮ ಪತ್ನಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ (Anushka Sharma) ಅವರೊಂದಿಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು.

Cricket Jun 8, 2022, 7:04 PM IST

Anushka Sharma Virat Kohli announces they following no meat diet for this reasonAnushka Sharma Virat Kohli announces they following no meat diet for this reason

Celebrity Life : ಮಾಂಸ ತ್ಯಜಿಸಿದ ವಿರುಷ್ಕಾ ಜೋಡಿ! ಮಹತ್ವದ ನಿರ್ಧಾರಕ್ಕೆ ಕಾರಣ ಇಲ್ಲಿದೆ

ಮಾಂಸ ತ್ಯಜಿಸೋದು ಸುಲಭವಲ್ಲ. ಬಾಲ್ಯದಿಂದ ಮಾಂಸಾಹಾರ ಸೇವನೆ ಮಾಡ್ತ ಬಂದಿರುವವರಿಗೆ ಇದು ಕಷ್ಟ. ಆದ್ರೆ ವಿರಾಟ್-ಅನುಷ್ಕಾ ದೊಡ್ಡ ತೀರ್ಮಾನ ತೆಗೆದುಕೊಂಡಿದ್ದಾರೆ. ಮಾಂಸಾಹಾರ ತ್ಯಜಿಸಿ, ಸಸ್ಯ ಆಧಾರಿತ ಮಾಂಸದ ಪ್ರವರ್ತಕ ಬ್ರಾಂಡ್ ಜೊತೆ ಕೈ ಜೋಡಿಸಿದ್ದಾರೆ.
 

Food Feb 9, 2022, 11:59 AM IST

Anushka Sharma Thanks Media For Not Publishing Pics Of Daughter Vamika Taken RecentlyAnushka Sharma Thanks Media For Not Publishing Pics Of Daughter Vamika Taken Recently

Virushka Thanks Media: ಮಗಳ ಪ್ರೈವಸಿ ಕಾಪಾಡಿದ ಪಾಪಾರಾಜಿಗಳಿಗೆ ಥ್ಯಾಂಕ್ಸ್‌ ಎಂದ ವಿರುಷ್ಕಾ

ಬಾಲಿವುಡ್‌ ನಟಿ ಅನುಷ್ಕಾ ಶರ್ಮ (Anushka Sharma) ಅವರ ಮಗಳು ವಮಿಕಾಳ (Vamika) ಪ್ರೈವೇಸಿಯ ಅಗತ್ಯವನ್ನು ನಿರಂತರವಾಗಿ ಒತ್ತಿ ಹೇಳುತ್ತಿರುತ್ತಾರೆ. ಇಲ್ಲಿ ವರೆಗೂ  ಅನುಷ್ಕಾ ಶರ್ಮಾ ಹಾಗೂ ವಿರಾಟ್‌ ದಂಪತಿಗಳು ತಮ್ಮ ಮಗಳ ಪೋಟೋ ಅಥವಾ ವಿಡಿಯೋವನ್ನು ಶೇರ್‌ ಮಾಡಿಕೊಂಡಿಲ್ಲ. ಈ ನಡುವೆ ಅನುಷ್ಕಾ ಶರ್ಮ ಅವರು  ಮಗಳು ವಾಮಿಕಾಳ ಫೋಟೋಗಳು ಅಥವಾ ವೀಡಿಯೊಗಳನ್ನು ಪ್ರಕಟಿಸದ ಪಾಪರಾಜಿ ಮತ್ತು ಫ್ಯಾನ್‌ ಕ್ಲಬ್‌ಗಳಿಗೆ ಧನ್ಯವಾದ ಹೇಳಿದ್ದಾರೆ. ಅನುಷ್ಕಾ ಇನ್‌ಸ್ಟಾಗ್ರಾಮ್‌ನಲ್ಲಿ ಹೇಳಿಕೆಯೊಂದನ್ನು ಪೋಸ್ಟ್‌ ಮಾಡಿದ್ದಾರೆ.  

Cine World Dec 22, 2021, 6:23 PM IST

Happy Anniversary Virushka love story of star couple dplHappy Anniversary Virushka love story of star couple dpl

Happy Anniversary Virushka: ಸ್ಟಾರ್ ಜೋಡಿಯ ಚಂದದ ಪ್ರೇಮಕಥೆ

  • Happy Anniversary Virushka: ಕ್ರಿಕೆಟರ್-ನಟಿಯ ಚಂದದ ಲವ್‌ಸ್ಟೋರಿ
  • ಬಾಲಿವುಡ್ ಕ್ಯೂಟ್ ಜೋಡಿಗಿಂದು ವಿವಾಹ ವಾರ್ಷಿಕೋತ್ಸವ ಸಂಭ್ರಮ 

Cine World Dec 11, 2021, 10:03 AM IST

Anushka Shares pictures of Virat Kohli while quarantining in UAEAnushka Shares pictures of Virat Kohli while quarantining in UAE

Quarantineನಲ್ಲಿ ಕೊಹ್ಲಿ, ದೂರದಿಂದಲೇ ಫೋಟೋ ಕ್ಲಿಕ್ಕಿಸಿ ಪ್ರೀತಿ ತೋರಿದ ಅನುಷ್ಕಾ!

-ಕೋವಿಡ್ ಭೀತಿಯಿಂದ ಬಯೋ ಬಬಲ್‌ನೊಳಗೆ ನಡೆಯುತ್ತಿವೆ ಕ್ರಿಕೆಟ್ ಪಂದ್ಯಗಳು

-ವಿರಾಟ್‌ ದೂರದಿಂದಲೇ ಕೈ ಬೀಸುತ್ತಿರುವ ಫೊಟೋಸ್‌ ಹಂಚಿಕೊಂಡ ಅನುಷ್ಕಾ!

-ಕೊಹ್ಲಿ-ಅನುಷ್ಕಾ ಪ್ರೀತಿಗೆ ನೆಟ್ಟಿಗರು ಫುಲ್‌ ಫಿದಾ : ಕಮೆಂಟ್‌ಗಳ ಸುರಿಮಳೆ

Cricket Oct 17, 2021, 10:53 AM IST

Anushka Sharma Virat Kohli celebrate daughter Vamikas 6 month birthday share photos dplAnushka Sharma Virat Kohli celebrate daughter Vamikas 6 month birthday share photos dpl

ಮಗಳ 6 ತಿಂಗಳ ಬರ್ತ್‌ಡೇ ಸಂಭ್ರಮಿಸಿದ ವಿರುಷ್ಕಾ: ಇಲ್ನೋಡಿ ಫೋಟೋಸ್

  • ವಮಿಕಾಗೆ 6 ತಿಂಗಳ ಬರ್ತ್‌ಡೇ ಸಂಭ್ರಮ
  • ಮುದ್ದು ಮಗಳ ಜೊತೆ ಸಂಭ್ರಮಿಸಿ ವಿರುಷ್ಕಾ

Cine World Jul 12, 2021, 9:29 AM IST

Virat Kohli Reveals Why He and Anushka Sharma Are Not Sharing Daughter Vamikas Photos On Social Media dplVirat Kohli Reveals Why He and Anushka Sharma Are Not Sharing Daughter Vamikas Photos On Social Media dpl

ಮಗಳು ವಮಿಕಾ ವಿಚಾರದಲ್ಲಿ ವಿರುಷ್ಕಾ ಮಹತ್ವದ ನಿರ್ಧಾರ..!

  • ಮಗಳು ವಮಿಕಾ ವಿಚಾರದಲ್ಲಿ ಮಹತ್ವದ ತೀರ್ಮಾನ ತೆಗೆದುಕೊಂಡ ವಿರುಷ್ಕಾ
  • ಇದೊಂದು ಸ್ಪೆಷಲ್ ನಿರ್ಧಾರ, ದೊಡ್ಡವಳಾದಗ ಇದರ ಬಗ್ಗೆ ವಮಿಕಾ ಏನೆನ್ನಬಹುದು ?

Cine World May 30, 2021, 10:01 AM IST

Virat Kohli Anushka Sharma donate to raise funds for worlds most expensive drug to save kids life dplVirat Kohli Anushka Sharma donate to raise funds for worlds most expensive drug to save kids life dpl

ಕಂದನ ಉಳಿಸಲು 16 ಕೋಟಿಯ ದುಬಾರಿ ಔಷಧ: ಫಂಡ್‌ ರೈಸ್ ಮಾಡಲು ಕೈ ಜೋಡಿಸಿದ ವಿರುಷ್ಕಾ

  • 16 ಕೋಟಿ ರುಪಾಯಿಯ ದುಬಾರಿ ಔಷಧ ಸಿಕ್ಕಿದರಷ್ಟೇ ಉಳಿಯುತ್ತೆ ಕಂದನ ಜೀವ
  • ಫಂಡ್‌ ರೈಸ್ ಮಾಡಲು ಕೈ ಜೋಡಿಸಿದ ವಿರುಷ್ಕಾ

Cine World May 25, 2021, 3:44 PM IST

PM kisan samman nidhi to Virushka donation top 10 News of May 15 ckmPM kisan samman nidhi to Virushka donation top 10 News of May 15 ckm

ರೈತರಿಗೆ ಕಿಸಾನ್ ಸಮ್ಮಾನ್ ನಿಧಿ, 11 ಕೋಟಿ ಸಂಗ್ರಹಿಸಿದ ವಿರುಷ್ಕಾ ಜೋಡಿ; ಮೇ.14ರ ಟಾಪ್ 10 ಸುದ್ದಿ!

ಕೊರೋನಾ ಹರಡಲು ಕೇಂದ್ರ ಸರ್ಕಾರ ಕಾರಣ ಎಂದು ಆರೋಪಿಸಿದವರಿಗೆ ಬಿಜೆಪಿ ದಾಖಲೆ ಸಮೇತ ಉತ್ತರ ನೀಡಿದೆ. ರೈತರಿಗೆ ಪಿಎಂ ಕಿಸಾನ್ ಸಮ್ಮಾನ್ ನಿಧಿ  8ನೇ ಕಂತಿನ 20 ಸಾವಿರ ಕೋಟಿ ರೂ ಬಿಡುಗಡೆ ಮಾಡಲಾಗಿದೆ. ಒಂದು ವಾರದಲ್ಲಿ ವಿರುಷ್ಕಾ ಜೋಡಿ 11 ಕೋಟಿ ರೂಪಾಯಿ ದೇಣಿಗೆ ಸಂಗ್ರಹಿಸಿದ್ದಾರೆ. ಸನ್ನಿ ಲಿಯೋನ್ ಬಾಲ್ಯದ ಫೋಟೋ,  ಪೆಟ್ರೋಲ್,ಡೀಸೆಲ್ ಬೆಲೆ ಸೇರಿದಂತೆ ಮೇ.14ರ ಟಾಪ್ 10 ಸುದ್ದಿ ವಿವರ ಇಲ್ಲಿದೆ.

News May 14, 2021, 5:01 PM IST