Asianet Suvarna News Asianet Suvarna News
242 results for "

Vikrant Rona

"
Kiccha Sudeep stop car and meets his special fan in signal sgkKiccha Sudeep stop car and meets his special fan in signal sgk
Video Icon

ಆಟೋ ಮೇಲೆ ಬರೆದಿದ್ದ ಸಾಲು ಕಂಡು ಕರಗಿದ ಸುದೀಪ್, ಮಾಡಿದ್ದೇನು ನೋಡಿ

 ಕಿಚ್ಚ ವಿಶೇಷ ಅಭಿಮಾನಿಯನ್ನು ಭೇಟಿಯಾಗಿದ್ದಾರೆ. ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ಅಜಾದ್ ಖಾನ್ ಎನ್ನುವ ಬಾಲಕನನ್ನು ಭೇಟಿಯಾಗಿದ್ದಾರೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಪುಟ್ಟ ಬಾಲಕ ಕಿಚ್ಚನ ಅಪ್ಪಟ ಅಭಿಮಾನಿ. ಒಮ್ಮೆಯಾದರು ಸುದೀಪ್ ಅವರನ್ನು ನೋಡಬೇಕು ಎನ್ನುವ ಆಸೆ. ಅಭಿಮಾನಿಯ ಆಸೆ ಈಡೇರಿಸಿದ್ದಾರೆ ಸುದೀಪ್. ಇನ್ನು ಬಿಗ್ ಬಾಸ್ ಕಾರ್ಯಕ್ರಮ ಮುಗಿಸಿ ಮನೆಗೆ ಹೋಗುತ್ತಿದ್ದ ಸುದೀಪ್ ಕಿಚ್ಚನ ಮೇಲೆ ಹುಚ್ಚು ಪ್ರೀತಿ ಅಂತ ಆಟೋ ಮೇಲೆ ಬರೆದಿದ್ದ ಸಾಲು ನೋಡಿ ಕಾರು ನಿಲ್ಲಿಸಿ ಆಟೋ ಡ್ರೈವರ್ ಅವರನ್ನು ಮಾತನಾಡಿದ್ದಾರೆ. ಈ ವಿಡಿಯೋ  ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. 

Sandalwood Aug 2, 2022, 5:30 PM IST

SS Rajamouli likes vikrant Rona and Special mention to Guddu's friend Bhaskar sgkSS Rajamouli likes vikrant Rona and Special mention to Guddu's friend Bhaskar sgk
Video Icon

ಗುಮ್ಮನ ಕರಾಮತ್ತಿಗೆ ಬೆಚ್ಚಿದ ಬಾಲಿವುಡ್; ವಿಕ್ರಾಂತ್ ರೋಣನ ಮೆಚ್ಚಿದ ಬಾಹುಬಲಿ

ವಿಕ್ರಾಂತ್ ರೋಣ ಸಿನಿಮಾವನ್ನು ಎಸ್ಎಸ್ ರಾಜಮೌಳಿ ನೋಡಿ ಟ್ವೀಟ್ ಮಾಡಿದ್ದಾರೆ. ಸುದೀಪ್ ಬಗ್ಗೆ ಹೊಗಳಿಕೆ ಮಾತುಗಳನ್ನು ಆಡಿದ್ದಾರೆ. ಹಾಗೆ ಚಿತ್ರದಲ್ಲಿನ ಒಂದು ಪಾತ್ರವನ್ನು ರಾಜಮೌಳಿ ತುಂಬಾ ಮೆಚ್ಚಿಕೊಂಡಿದ್ದಾರೆ. ಅದು ಭಾಸ್ಕರ ಪಾತ್ರ. ವಿಕ್ರಾಂತ್ ರೋಣನ ಮಗಳು ಗುಡ್ಡಿಯ ಸ್ನೇಹಿತನ ಪಾತ್ರ. ಈ ಪಾತ್ರವನ್ನು ರಾಜಮೌಳಿ ಮೆಚ್ಚಿಕೊಂಡಿದ್ದಾರೆ. 

Sandalwood Aug 1, 2022, 2:06 PM IST

Yash Kiccha Sudeep Visits Dharmasthala for KGF 2 and Vikrant Rona movie Success hls Yash Kiccha Sudeep Visits Dharmasthala for KGF 2 and Vikrant Rona movie Success hls
Video Icon

ಯಶ್, ಕಿಚ್ಚನ ಸಿನಿಮಾ ಸಕ್ಸಸ್‌ಗೆ ಕಾರಣ ಇವರೇನಾ..?

 ಪ್ಯಾನ್ ಇಂಡಿಯಾ ಮಾನ್ ಸ್ಟಾರ್ ಯಶ್, ಆಲ್ ಇಂಡಿಯಾ ಕಟೌಟ್ ಕಿಚ್ಚ ಸುದೀಪ್. ಕನ್ನಡ ಚಿತ್ರರಂಗದ ಈ ಇಬ್ಬರು ಟಾಪ್ ಸ್ಟಾರ್ಸ್ ಪ್ಯಾನ್ ಇಂಡಿಯಾ ಕಾನ್ಸೆಪ್ಟ್‌ನ ಸಿನಿಮಾಗಳನ್ನ ಮಾಡಿ ಭಾರಿ ಜನ ಮೆಚ್ಚುಗೆ ಪಡೆದಿದ್ದಾರೆ. 

Sandalwood Aug 1, 2022, 1:30 PM IST

Sudeep starrer Vikrant Rona breaks 6 records sgkSudeep starrer Vikrant Rona breaks 6 records sgk
Video Icon

ಒಂದೇ ಸಿನಿಮಾ, ಆರು ರೆಕಾರ್ಡ್; ದಾಖಲೆಗಳ ಸರದಾರ ಕಿಚ್ಚ ಸುದೀಪ್

ಕಿಚ್ಚನ ಶ್ರಮ, ಹಾಗು ಸಿನಿಮಾದ ಹಸಿವಿನ ಫಲ ವಿಕ್ರಾಂತ್ ರೋಣ ಪ್ಯಾನ್ ಇಂಡಿಯಾದಲ್ಲಿ ಇತಿಹಾಸ ಸೃಷ್ಟಿಸಿದೆ. ಆ ಇತಿಹಾಸದ ಜೊತೆ ಆರು ರೆಕಾರ್ಡ್ ಗಳನ್ನು ಬರೆದಿದ್ದಾರೆ. ಇಷ್ಟು ದಿನ ಸ್ಯಾಂಡಲ್ವುಡ್ ಬಾಕ್ಸಾಫೀಸ್ ಬಾದ್ಷಾ ಆಗಿದ್ದ ಕಿಚ್ಚ ವಿಕ್ರಾಂತ್ ರೋಣ ಸಿನಿಮಾದಿಂದ ಆಲ್ ಇಂಡಿಯಾ ಬಾಕ್ಸಾಫೀಸ್ನಲ್ಲಿ ರೆಕಾರ್ಡ್ ಬರೆಯೋ ಸ್ಟಾರ್ ಲಿಸ್ಟ್ ಗೆ ಸೇರಿದ್ದಾರೆ. 

Sandalwood Aug 1, 2022, 1:19 PM IST

kiccha sudeep fans Angry on Vikrant Rona Movie Piracy In Mulbagal rbjkiccha sudeep fans Angry on Vikrant Rona Movie Piracy In Mulbagal rbj

ಮುರಾರ್ಜಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ 'ವಿಕ್ರಾಂತ್‌ ರೋಣ' ತೋರಿಸಿದ ವಾರ್ಡನ್, ಕಿಚ್ಚ ಫ್ಯಾನ್ಸ್ ಗರಂ

ಭರ್ಜರಿ ಪ್ರದರ್ಶನ ಕಾಣುತ್ತಿರುವ ಕಿಚ್ಚ ಸುದೀಪ್ ಅಭಿನಯದ  'ವಿಕ್ರಾಂತ್‌ ರೋಣ'  ಭರ್ಜರಿ ಪ್ರದರ್ಶನದ ಮಧ್ಯೆ ಚಿತ್ರಕ್ಕೆ ಪೈರೇಸಿ ಕಾಟ ಶುರುವಾಗಿದೆ. ಇದರಿಂದ ಸಿನಿಮಾ ಆಕ್ರೋಶ ವ್ಯಕ್ತಪಡಿಸಿದೆ.

Sandalwood Jul 31, 2022, 6:11 PM IST

Meet Vikrant Rona Off Screen Heroes hls Meet Vikrant Rona Off Screen Heroes hls
Video Icon

ಇವ್ರೇ ವಿಕ್ರಾಂತ್ ರೋಣ ಚಿತ್ರದ ಮೂವರು ರಿಯಲ್ ಹೀರೋಸ್!

ವಿಕ್ರಾಂತ್ ರೋಣ ಸಿನಿಮಾ ವಿಶ್ವದಾದ್ಯಂತ ಅಬ್ಬರಿಸುತ್ತಿದೆ. ಈ ಸಿನಿಮಾ ಸ್ಕ್ರೀನ್ ಅದ್ದೂರಿಯಾಗಿ ಮೂಡಿಬಂದಿದ್ದು ಚಿತ್ರ ನೋಡಿದವ್ರು ಸಿನಿಮಾ ಕಣ್ಣಿಗೆ ಹಬ್ಬ ಅಂತಿದ್ದಾರೆ. ಈ ಚಿತ್ರ ಇಷ್ಟು ಕ್ವಾಲಿಟಿಯಾಗಿ ಮೂಡಿಬರೋಕೆ ಸಾಕಷ್ಟು ಜನರು ಕೆಲಸ ಮಾಡಿದ್ದಾರೆ. 

Sandalwood Jul 31, 2022, 1:35 PM IST

Excellent opening for Kichcha Sudeep Vikrant Rona in Out of states hls Excellent opening for Kichcha Sudeep Vikrant Rona in Out of states hls
Video Icon

ಎಲ್ಲೆಲ್ಲೂ ಕೇಳ್ತಾ ಇರೋ ಹೆಸರು ವಿಕ್ರಾಂತ್ ರೋಣ, ಹೈದ್ರಾಬಾದ್ -ಮುಂಬೈನಲ್ಲಿ ವಿಕ್ಟರಿ

ವಿಕ್ರಾಂತ್ ರೋಣನಿಗೆ ಡಿಮ್ಯಾಂಡ್ ಹೆಚ್ಚಾಗಿದ್ದು ಬಾಕ್ಸ್ ಆಫೀಸ್ ನಲ್ಲಿ ಇದೇ ವಿಕೇಂಡ್ ನಲ್ಲಿ ನೂರು ಕೋಟಿ ಕಲೆಕ್ಷನ್ ಮಾಡೋದು ಕನ್ಫರ್ಮ್ ಆಗಿದೆ. ರಾಜ್ಯದಲ್ಲಿ ಮಾತ್ರವಲ್ಲ ಹೊರ ರಾಜ್ಯದಲ್ಲಿಯೂ ವಿಕ್ಟರಿ ಬಾರಿಸಿದ್ದಾರೆ. 

Cine World Jul 31, 2022, 1:15 PM IST

Kabza director R Chandru watched sudeep starrer Vikrant rona with his family sgkKabza director R Chandru watched sudeep starrer Vikrant rona with his family sgk

ಹಾಲಿವುಡ್ ಸಿನಿಮಾ ನೋಡಿದಾಗೆ ಆಯ್ತು; 'ವಿಕ್ರಾಂತ್ ರೋಣ'ನ ಹೊಗಳಿದ ಕಬ್ಜ ನಿರ್ದೇಶಕ ಆರ್.ಚಂದ್ರು

ವಿಕ್ರಾಂತ್ ರೋಣ ಸಿನಿಮಾವನ್ನು ಪ್ರೇಕ್ಷಕರು ಮಾತ್ರವಲ್ಲದೇ ಸಿನಿಗಣ್ಯರು ನೋಡಿ ಮೆಚ್ಚಿಕೊಂಡಿದ್ದಾರೆ. ಅನೇಕರು ಸಿನಿಮಾ ನೋಡಿ ಅದ್ಭುತ ಪ್ರತಿಕ್ರಿಯೆ ನೀಡುತ್ತಿದ್ದಾರೆ. ನಿರ್ದೇಶಕ ಆರ್.ಚಂದ್ರು ವಿಕ್ರಾಂತ್ ರೋಣ ನೋಡಿ ಮೆಚ್ಚಿಕೊಂಡಿದ್ದಾರೆ. 

Sandalwood Jul 30, 2022, 3:51 PM IST

Kiccha Sudeep Vikrant Rona first Day Box Office Collection hls Kiccha Sudeep Vikrant Rona first Day Box Office Collection hls
Video Icon

ಬಾಕ್ಸ್‌ ಆಫೀಸ್‌ನಲ್ಲಿ ವಿಕ್ರಾಂತ್‌ ರೋಣ ಅಬ್ಬರ: ಫಸ್ಟ್ ಡೇ ಕಿಚ್ಚನ ಕಲೆಕ್ಷನ್ ಎಷ್ಟು ಕೋಟಿ?

ವಿಕ್ರಾಂತ್ ರೋಣ ಸಿನಿಮಾ ಮೂಲಕ ಬಾಕ್ಸಾಫೀಸ್ ರೂಲ್ ಮಾಡುತ್ತಿರೋ ಕಿಚ್ಚ ಕರ್ನಾಟದಲ್ಲಿ ನಯಾ ರೆಕಾರ್ಡ್ ಬರೆದಿದ್ದಾರೆ. ಕಿಚ್ಚನ ಕರಿಯರ್‌ನಲ್ಲಿ ಬಿಗ್ಗೆಸ್ಟ್ ಓಪನಿಂಗ್ ಪಡೆದ ಸಿನಿಮಾ ವಿಕ್ರಾಂತ್ ರೋಣ ಕರ್ನಾಟಕ ಒಂದರಲ್ಲೇ ಮೊದಲ ದಿನ 325 ಸಿಂಗಲ್ ಸ್ಕ್ರೀನ್, ಹಾಗೂ 70 ಮಲ್ಟಿಫೆಕ್ಸ್ ಸ್ಕ್ರೀನ್ಸ್ ಗಳಲ್ಲಿ‌ ಒಟ್ಟು ಸುಮಾರು 2500 ಪ್ರದರ್ಶನ ಕಂಡಿದೆ. 

Sandalwood Jul 30, 2022, 3:09 PM IST

Cinema Industry Celebrities Wishes to Kiccha Sudeep and Vikrant Rona Success hls Cinema Industry Celebrities Wishes to Kiccha Sudeep and Vikrant Rona Success hls
Video Icon

'ವಿಕ್ರಾಂತ್ ರೋಣ' ಪರಾಕ್ರಮಕ್ಕೆ ಜೈ ಹೋ ಎಂದ ಚಿತ್ರರಂಗದ ಬಿಗ್ ಸ್ಟಾರ್ಸ್!

ಭಾರತದ ಜೊತೆ 50 ದೇಶದಲ್ಲಿ ಸುದೀಪ್ ವಿಕ್ರಾಂತ್ ರೋಣ ಸಿನಿಮಾ ಪ್ರದರ್ಶನ ಆಗುತ್ತಿದೆ. ಈ ಸಿನಿಮಾದಲ್ಲಿ ಕಿಚ್ಚನನ್ನ ನೋಡಿದ ಭಾರತೀಯ ಚಿತ್ರರಂಗದ ಸೆಲೆಬ್ರೆಟಿಗಳು ಹೆಬ್ಬುಲಿಗೆ ಶುಭಾಷಯಗಳ ಹೂ ಮಳೆ ಸುರಿದ್ದಾರೆ.

Sandalwood Jul 29, 2022, 4:43 PM IST

Kiccha sudeep Fans Celebrating Vikrant Rona Success in Theaters hls Kiccha sudeep Fans Celebrating Vikrant Rona Success in Theaters hls
Video Icon

ಚಿತ್ರಮಂದಿರದ ಮುಂದೆ 'ವಿಕ್ರಾಂತ್ ರೋಣ'ನ ಹಬ್ಬ ಮಾಡ್ತಿದ್ದಾರೆ ಸುದೀಪ್ ಫ್ಯಾನ್ಸ್!

ಕಿಚ್ಚ ಸುದೀಪ್ ವಿಕ್ರಾಂತ್ ರೋಣ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಅಭಿಮಾನಿಗಳ ನಿರೀಕ್ಷೆಯನ್ನೂ ಸುದೀಪ್ ಹುಸಿಗೊಳಿಸಿಲ್ಲ. ಹೀಗಾಗಿ ಫ್ಯಾನ್ಸ್ ವಿಕ್ರಾಂತ್ ರೋಣನ ಹಬ್ಬ ಮಾಡುತ್ತಿದ್ದಾರೆ.

Sandalwood Jul 29, 2022, 4:32 PM IST

Kiccha sudeep Vikrant Rona is all set to Create Records hls Kiccha sudeep Vikrant Rona is all set to Create Records hls
Video Icon

ವಿಕ್ರಾಂತ್ ರೋಣನ ಅಬ್ಬರಕ್ಕೆ ದಾಖಲೆಗಳು ಉಡೀಸ್; ಪ್ರೇಕ್ಷಕರಿಂದ ಫುಲ್ ಮಾರ್ಕ್ಸ್!

ಬಹು ನಿರೀಕ್ಷಿತ ಸುದೀಪ್‌ ಅಭಿನಯದ ‘ವಿಕ್ರಾಂತ್‌ ರೋಣ’ ಚಿತ್ರಕ್ಕೆ ಪ್ರೇಕ್ಷಕರಿಗೆ ನಿರೀಕ್ಷೆಗೂ ಮೀರಿ ಸ್ವಾಗತ ಸಿಕ್ಕಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಚಿತ್ರಮಂದಿರಗಳ ಮುಂದೆಯೂ ಸುದೀಪ್‌ ಅವರ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ

Sandalwood Jul 29, 2022, 1:54 PM IST

vikrant Rona star Sudeep and his wife priya meet Veerendra heggade in dehali sgkvikrant Rona star Sudeep and his wife priya meet Veerendra heggade in dehali sgk

ವೀರೇಂದ್ರ ಹೆಗ್ಗಡೆ ಭೇಟಿಯಾಗಿ ಶುಭಾಶಯ ತಿಳಿಸಿದ ಸುದೀಪ್ ದಂಪತಿ

ಕಿಚ್ಚ ಸುದೀಪ್ ಸೇರಿದಂತೆ ವಿಕ್ರಾಂತ್ ರೋಣ ತಂಡ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ. ನೂತನವಾಗಿ ರಾಜ್ಯ ಸಭೆಗೆ ಆಯ್ಕೆ ಆಗಿರುವ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರಿಗೆ ಕಿಚ್ಚ ಸುದೀಪ್ ದಂಪತಿ ಶುಭಾಶಯ ತಿಳಿಸಿದರು.
 

Sandalwood Jul 29, 2022, 11:17 AM IST

Vikrant rona first day collection excellent opening for sudeep film sgkVikrant rona first day collection excellent opening for sudeep film sgk

ವಿಕ್ರಾಂತ್ ರೋಣ; ಕಿಚ್ಚನ ಸಿನಿಮಾ ಮೊದಲ ದಿನ ಗಳಿಸಿದ್ದೆಷ್ಟು? ಸಂಪೂರ್ಣ ಕಲೆಕ್ಷನ್ ಮಾಹಿತಿ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ವಿಶ್ವದಾದ್ಯಂತ ರಿಲೀಸ್ ಆಗಿದ್ದು ಹೌಸ ಫುಲ್ ಪ್ರದರ್ಶನ ಕಾಣುತ್ತಿದೆ. ಜುಲೈ 28ರಂದು ಅದ್ದೂರಿಯಾಗಿ ತೆರೆಗೆ ಬಂದ ಸಿನಿಮಾಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಬಾಕ್ಸ್ ಆಫೀಸ್ ನಲ್ಲೂ ಭರ್ಜರಿ ಕಲೆಕ್ಷನ್ ಮಾಡಿದೆ. ವಿಕ್ರಾಂತ್ ರೋಣ ಕರ್ನಾಟಕದಲ್ಲಿ ಹೊಸ ದಾಖಲೆಯ ಕಲೆಕ್ಷನ್ ಮಾಡಿದೆ. 

Sandalwood Jul 29, 2022, 10:31 AM IST

Kiccha Sudeep Anup Bhandari Vikrant Rona Film review vcs Kiccha Sudeep Anup Bhandari Vikrant Rona Film review vcs

Vikrant Rona Movie Review: ಈ ಕಾರಣಕ್ಕೆ ನೀವು ತಪ್ಪದೆ ವಿಕ್ರಾಂತ್ ರೋಣ ಸಿನಿಮಾ ನೋಡ್ಬೇಕು!

ನಿರ್ದೇಶಕ ಅನೂಪ್‌ ಭಂಡಾರಿ ಅವರ ಕ್ಲಾಸಿಕ್‌ ಸ್ಟೈಲಿನ ಕತೆಗೆ ಸುದೀಪ್‌ ಅವರ ಮಾಸ್‌ ಅಪಿರೇನ್ಸ್‌ ಸೂಪರ್‌. ಹೇಗಿದೆ ಗೊತ್ತಾ ವಿಕ್ರಾಂತ್ ರೋಣ ಸಿನಿಮಾ?

 

Film Review Jul 29, 2022, 10:12 AM IST