Asianet Suvarna News Asianet Suvarna News
258 results for "

Vegetables

"
government reduces price of subsidised tomato to rs 70 from rs 80 per kg ashgovernment reduces price of subsidised tomato to rs 70 from rs 80 per kg ash

ಜನಸಾಮಾನ್ಯರಿಗೆ ಗುಡ್‌ ನ್ಯೂಸ್‌: ಕೇಂದ್ರ ಸರ್ಕಾರದಿಂದ 70 ರೂ. ಗೆ ಟೊಮ್ಯಾಟೋ ಮಾರಾಟ

ಟೊಮ್ಯಾಟೋ ಬೆಲೆಗಳು ದೇಶಾದ್ಯಂತ ಕೊಂಚ ಇಳಿಕೆಯಾಗಿರುವ ಕಾರಣ ತನ್ನ ಬೆಲೆಯನ್ನು 10 ರೂ. ನಷ್ಟು ಇಳಿಸಿ ಗ್ರಾಹಕನಿಗೆ ಸಮಾಧಾನ ನೀಡಿದೆ. ಉಳಿದಂತೆ ದೆಹಲಿಯಲ್ಲಿ ರಿಯಾಯ್ತಿ ರಹಿತ ಒಂದು ಕೇಜಿ ಟೊಮ್ಯಾಟೋಗೆ 120 ರೂ. ಇದ್ದು, ಉತ್ತರ ಪ್ರದೇಶದಲ್ಲಿ 245 ರೂ. ಇದೆ.

BUSINESS Jul 20, 2023, 9:12 AM IST

How healthy potato eating and know how to prepare sumHow healthy potato eating and know how to prepare sum

Health Tips: ಆಲೂಗಡ್ಡೆ ಆರೋಗ್ಯಕ್ಕೆ ನಿಜಕ್ಕೂ ಒಳ್ಳೇದಾ? ಕೆಟ್ಟದ್ದಾ? ಅದನ್ನ ಹೇಗೆ ತಿನ್ನೋದು ಬೆಟರ್?

ಆಲೂಗಡ್ಡೆಯನ್ನು ಭಾರೀ ಇಷ್ಟಪಡುವವರ ಗುಂಪು ಒಂದಾದರೆ, ಆರೋಗ್ಯದ ಕಾರಣದಿಂದ ಅದನ್ನು ದೂರವಿಡುವ ಗುಂಪು ಇನ್ನೊಂದೆಡೆ. ಆದರೆ, ಆಲೂಗಡ್ಡೆಯಲ್ಲಿ ಆರೋಗ್ಯಕ್ಕೆ ಪೂರಕವಾಗುವ ಅನೇಕ ಅಂಶಗಳಿವೆ. ಹೀಗಾಗಿ ಬಳಕೆ ಮಾಡುವ ವಿಧಾನವೇ ಇಲ್ಲಿ ಮುಖ್ಯ. ಹಾಗಿದ್ದರೆ, ಆಲೂಗಡ್ಡೆಯನ್ನು ಯಾವ ಪ್ರಮಾಣದಲ್ಲಿ, ಹೇಗೆ ಸೇವನೆ ಮಾಡಿದರೆ ಉತ್ತಮ? 
 

Health Jul 19, 2023, 7:00 AM IST

what is irradiation technology india is piloting to make onions last longer know benefits for consumers ashwhat is irradiation technology india is piloting to make onions last longer know benefits for consumers ash

ಈರುಳ್ಳಿ ಬೇಗ ಕೊಳೆವುದನ್ನು ತಪ್ಪಿಸಲು ವಿಕಿರಣ ಚಿಕಿತ್ಸೆ; ಗಾಮಾ ಕಿರಣ ಹರಿಸಿ ಆಯಸ್ಸು ಹೆಚ್ಚಿಸಲು ಪ್ಲ್ಯಾನ್‌

ಮಹಾರಾಷ್ಟ್ರದ ಲಸಲ್‌ಗಾಂವ್‌ನಲ್ಲಿ 150 ಟನ್‌ಗಳಷ್ಟು ಈರುಳ್ಳಿಯನ್ನು ಕೋಬಾಲ್ಟ್‌-60 ಮೂಲಕ ಗಾಮಾ ವಿಕಿರಣಗಳಿಗೆ ಒಳಪಡಿಸಿ, ಅವು ಹೆಚ್ಚು ಕಾಲ ಇಡದಂತೆ ಕಾಪಾಡುವ ಪ್ರಯೋಗವನ್ನು ಆರಂಭಿಸಲಾಗಿದೆ.

SCIENCE Jul 17, 2023, 9:16 AM IST

madhya pradesh man wins wife back with half kilo of tomatoes ashmadhya pradesh man wins wife back with half kilo of tomatoes ash

2 ಟೊಮ್ಯಾಟೋ ಹಾಕಿದ್ದಕ್ಕೆ ಓಡಿಹೋದ ಪತ್ನಿ, ಅರ್ಧ ಕೆಜಿ ಟೊಮ್ಯಾಟೋ ಕೊಟ್ಟು ಕರೆದುಕೊಂಡು ಬಂದ ಪತಿ!

ಕರ್ರಿಯಲ್ಲಿ 2 ಟೊಮ್ಯಾಟೋ ಸೇರಿಸಿದ ಕಾರಣಕ್ಕೆ ಮಹಿಳೆಯೊಬ್ಬರು ಪತಿಯಿಂದ ಹೊರನಡೆದ ಒಂದು ದಿನದ ನಂತರ ಮಧ್ಯ ಪ್ರದೇಶದ ಶಾಹದೋಲ್ ಜಿಲ್ಲೆಯಲ್ಲಿ, ದಂಪತಿ ಮತ್ತೆ ಒಂದಾಗಿದ್ದಾರೆ.

relationship Jul 15, 2023, 6:07 PM IST

asaduddin owaisi taunts himanta biswa sarma for miya remark price rise ashasaduddin owaisi taunts himanta biswa sarma for miya remark price rise ash

ತರಕಾರಿ ಬೆಲೆ ಏರಿಕೆಗೆ ''ಮಿಯಾ'' ಮುಸ್ಲಿಂ ವ್ಯಾಪಾರಿಗಳೇ ಕಾರಣ: ಅಸ್ಸಾಂ ಸಿಎಂ

ಮುಸ್ಲಿಮ್ ತರಕಾರಿ ಮಾರಾಟಗಾರರು ತರಕಾರಿ ಬೆಲೆಗಳನ್ನು ಹೆಚ್ಚಿಸುತ್ತಿದ್ದಾರೆ ಎಂದು ಹೇಳುವ ಮೂಲಕ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಶುಕ್ರವಾರ ವಿವಾದ ಹುಟ್ಟುಹಾಕಿದ್ದಾರೆ.

India Jul 15, 2023, 2:29 PM IST

Before consuming drink have healtthy foods of avoid more side effect pav Before consuming drink have healtthy foods of avoid more side effect pav

Health Tips: ಡ್ರಿಂಕ್ಸ್ ಮಾಡೋದು ತಪ್ಪು, ಹೆಚ್ಚು ತೊಂದ್ರೆ ಆಗದಂತೆ ಮೊದಲು ಈ ಫುಡ್ ತಿನ್ನಿ

ಡ್ರಿಂಕ್ಸ್ ಪಾರ್ಟಿ ಮಾಡೋಕೆ ರೆಡಿ ಆಗಿದೀರಾ? ಹಾಗಿದ್ರೆ ಕೇಳಿ, ಡ್ರಿಂಕ್ಸ್ ಮಾಡೋದು ಹೇಗೋ ಆರೋಗ್ಯಕ್ಕೆ ಹಾನಿ ಮಾಡುತ್ತೆ ಅನ್ನೋದು ಗೊತ್ತು. ಅದರ ಜೊತೆಗೆ ನೀವು ಸೇವಿಸೋ ಆಹಾರ ಕೂಡ, ನಿಮ್ಮ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡಬಹುದು. ಹಾಗಿದ್ರೆ ಯಾವ ರೀತಿ ಆಹಾರ ಸೇವಿಸಬೇಕು?
 

Health Jul 14, 2023, 5:46 PM IST

centre plans to procure tomatoes to control spiralling price ashcentre plans to procure tomatoes to control spiralling price ash

Good News: ಶೀಘ್ರದಲ್ಲೇ ಟೊಮ್ಯಾಟೋ ದರ ಇಳಿಕೆ; ಕೇಂದ್ರ ಸರ್ಕಾರದಿಂದ ಮಹತ್ವದ ಕ್ರಮ

ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರದಿಂದ ಟೊಮ್ಯಾಟೋಗಳನ್ನು ಖರೀದಿಸಿ ಮತ್ತು ಟೊಮ್ಯಾಟೋ ದರದಲ್ಲಿ ಅತಿದೊಡ್ಡ ಜಿಗಿತವನ್ನು ದಾಖಲಿಸಿರುವ ಪ್ರದೇಶಗಳಲ್ಲಿ ವಿತರಿಸಲು ರಾಷ್ಟ್ರೀಯ ಕೃಷಿ ಸಹಕಾರಿ ಮಾರಾಟ ಒಕ್ಕೂಟ ಮತ್ತು ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟವನ್ನು ಕೇಂದ್ರ ಸರ್ಕಾರದ ಗ್ರಾಹಕ ವ್ಯವಹಾರಗಳ ಇಲಾಖೆಯು ಕೇಳಿದೆ.

BUSINESS Jul 12, 2023, 3:17 PM IST

Anganwadi centers also get a shock due to the increase in price of vegetables gvdAnganwadi centers also get a shock due to the increase in price of vegetables gvd

ತರಕಾರಿಗಳ ಬೆಲೆ ಏರಿಕೆಯಿಂದಾಗಿ ಅಂಗನವಾಡಿ ಕೇಂದ್ರಗಳಿಗೆ ಎಫೆಕ್ಟ್: ಬಿಸಿಯೂಟದಲ್ಲಿ ಪೌಷ್ಠಿಕಾಂಶದ ಕೊರತೆ

ತರಕಾರಿಗಳ ಬೆಲೆ ಏರಿಕೆಯಿಂದಾಗಿ ಅಂಗನವಾಡಿ ಕೇಂದ್ರಗಳಿಗೂ ಶಾಕ್ ಎದುರಾಗಿದೆ. ತರಕಾರಿ ಹಾಗು ದಿನನಿತ್ಯ ಬಳಸುವ ವಸ್ತುಗಳು ಗಗನಕುಸುಮವಾದ ಹಿನ್ನೆಲೆ ತರಕಾರಿ ಖರೀದಿಗೂ ಹಿಂದೆ ಮುಂದೆ ಯೋಚಿಸುವ ಪರಿಸ್ಥಿತಿ ಎದುರಾಗಿದೆ. 

state Jul 12, 2023, 10:39 AM IST

How to store green vegetables in monsoon pavHow to store green vegetables in monsoon pav

ಹೀಗೆ ಮಾಡಿದ್ರೆ ಮಳೆಗಾಲದಲ್ಲಿ 15 ದಿನ ಆದ್ರೂ ತರಕಾರಿಗಳು ಹಾಳಾಗಲ್ಲ…

ಮನೆಯಲ್ಲಿ ಹಸಿರು ತರಕಾರಿ ತಂದ್ರೆ ಅವು ಹೆಚ್ಚು ದಿನ ಫ್ರೆಶ್ ಆಗಿರಲ್ಲ ಎಂದು ನೀವು ತಲೆ ಬಿಸಿ ಮಾಡ್ಕೊಂಡಿದ್ದೀರಾ? ಹಾಗಿದ್ರೆ ಈ ವಿಧಾನಗಳನ್ನ ಟ್ರೈ ಮಾಡಿ. 
 

Food Jul 10, 2023, 9:40 PM IST

Increase in the price of vegetables is a problem for the street vendors gvdIncrease in the price of vegetables is a problem for the street vendors gvd

ಬೀದಿಬದಿ ವ್ಯಾಪಾರಿಗಳಿಗೇ ಕಂಟಕವಾದ ತರಕಾರಿ ಬೆಲೆ ಏರಿಕೆ: ಖರೀದಿಗೆ ಗ್ರಾಹಕರ ಹಿಂದೇಟು

ತರಕಾರಿ ಬೆಲೆ ವಿಪರೀತ ಏರಿಕೆಯಿಂದ ಬೀದಿಬದಿ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೆಚ್ಚಿನ ತರಕಾರಿ ಕೊಂಡು ವ್ಯಾಪಾರ ಮಾಡಲಾಗದೆ ಬಾಡಿಗೆ ಕಟ್ಟಲೂ ಪರದಾಡುತ್ತಿದ್ದಾರೆ.

state Jul 9, 2023, 5:24 AM IST

Onion prices skyrocket as its production falls in karnataka gow Onion prices skyrocket as its production falls in karnataka gow

ಸಮಯಕ್ಕೆ ಸರಿಯಾಗಿ ಬಾರದ ಮಳೆ‌, ಈರುಳ್ಳಿ ಬಿತ್ತನೆ ಮಾಡದ ರೈತ, ಬೆಲೆ ಗಗನಕ್ಕೇರುವ ಸಾಧ್ಯತೆ!

  ಈ ವರ್ಷ ಮುಂಗಾರು ವಿಳಂಬದಿಂದಾಗಿ ಈರುಳ್ಳಿ ಬಿತ್ತಲು ರೈತರು ಹಿಂದೇಟು ಹಾಕಿದ್ದಾರೆ. ಹೀಗಾಗಿ, ಈರುಳ್ಳಿ ಬೆಲೆ ಗಗನಕ್ಕೇರುವ ಸಾಧ್ಯತೆ ಹೆಚ್ಚಾಗಿದೆ. 

BUSINESS Jul 8, 2023, 8:27 PM IST

Aishani Shetty poses in front of vegetables latest photo from Hongkong travels vcs Aishani Shetty poses in front of vegetables latest photo from Hongkong travels vcs

ತರಕಾರಿ ಮಾರಾಟಕ್ಕಿಳಿದ ಐಶಾನಿ ಶೆಟ್ಟ; ಇದೆಂಥ ದುರ್ವಿಧಿ ಎಂದು ಕಾಲೆಳೆದ ನೆಟ್ಟಿಗರು

ಹಾಂಕ್ ಕಾಂಗ್ ಜಾಲಿ ಟ್ರಿಪ್ ಮಾಡುತ್ತಿರುವ ವಾಸ್ತ್ರು ಪ್ರಕಾರ ನಟಿ ಐಶಾನಿ ಶೆಟ್ಟಿ. ವೈರಲ್ ಆಯ್ತು ತರಕಾರಿ ಮಾರುತ್ತಿರುವ ಫೋಟೋ.....

Sandalwood Jul 6, 2023, 11:15 AM IST

Health tips, Dont Eat these Vegetables in Monsoon VinHealth tips, Dont Eat these Vegetables in Monsoon Vin

ಹೆಲ್ದೀ ಆಗಿದ್ರೂ ಮಳೆಗಾಲದಲ್ಲಿ ಮಾತ್ರ ಈ ತರಕಾರಿ ತಿನ್ಲೇಬೇಡಿ

ತರಕಾರಿಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ. ಆದ್ರೆ ಮಳೆಗಾಲದಲ್ಲಿ ತರಕಾರಿಗಳನ್ನು ತಿನ್ನುವಾಗ ಎಚ್ಚರಿಕೆಯಿಂದ ಇರಬೇಕು. ಅದರಲ್ಲೂ ಮಳೆಗಾಲದಲ್ಲಿ ಕೆಲವೊಂದು ತರಕಾರಿ ತಿನ್ಲೇಬಾರ್ದು. ಅವು ಯಾವುವು?

Food Jun 29, 2023, 12:41 PM IST

govt to launch tomato grand challenge to get ideas to tackle sudden spike or fall in prices ashgovt to launch tomato grand challenge to get ideas to tackle sudden spike or fall in prices ash

ದೇಶದ ಬಹುತೇಕ ರಾಜ್ಯಗಳಲ್ಲಿ ಟೊಮೆಟೋ 100 ರೂ.ಗೆ ಜಂಪ್‌: ಬೆಲೆ ಏರಿಕೆ ತಡೆಯಲು ಸರ್ಕಾರದಿಂದ ‘ಟೊಮೆಟೋ ಗ್ರಾಂಡ್‌ ಚಾಲೆಂಜ್‌’

ಈ ವರ್ಷ ಟೊಮೆಟೋ ಬೆಳೆ ಬಿತ್ತನೆಯೂ ಕಡಿಮೆ ಪ್ರಮಾಣದಲ್ಲಿದ್ದರೆ, ಇನ್ನು ಕೆಲವೆಡೆ ಅತಿಯಾದ ಮಳೆಯಿಂದಾಗಿಯೂ ಬೆಳೆ ನಾಶವಾಗಿದೆ. ಹೀಗಾಗಿ ದೇಶದೆಲ್ಲೆಡೆ ಟೊಮೆಟೋ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು ಸಗಟು ದರವು 70-90 ರೂ. ಗೆ ಏರಿದೆ.

BUSINESS Jun 28, 2023, 9:12 AM IST

muzrai temples buy fruits, vegetables from Hopcoms nbnmuzrai temples buy fruits, vegetables from Hopcoms nbn
Video Icon

ದೇವರ ಗುಡಿಗೆ ಇನ್ಮುಂದೆ ರೈತ ಬೆಳೆದ ಬೆಳೆ: ಪ್ರಸಾದ, ನೈವೇದ್ಯಕ್ಕೆ ಹಾಪ್‌ ಕಾಮ್ಸ್‌ ಹಣ್ಣು, ತರಕಾರಿ !

ರೈತರು ಬೆಳೆದ ಹಣ್ಣು ಮತ್ತು ತರಕಾರಿ ಇನ್ಮುಂದೆ ದೇವರ ಸನ್ನಿಧಾನ ತಲುಪಲಿದೆ. ಹೌದು, ಮುಜರಾಯಿ ಇಲಾಖೆಗೆ ಒಳಪಡುವ ದೇವಸ್ಥಾನಗಳಲ್ಲಿ ಹಾಪ್‌ ಕಾಮ್ಸ್‌ನಿಂದ ಹಣ್ಣು, ತರಕಾರಿ ಖರೀದಿಸುವಂತೆ ರಾಮಲಿಂಗಾರೆಡ್ಡಿ ಸೂಚಿಸಿದ್ದಾರೆ. 
 

Karnataka Districts Jun 24, 2023, 11:05 AM IST